
$a£€s||ತೇಜಸ್ವಿ ನೆರಳು||ಬಸವ ಪ್ರಜ್ಞೆ||ಕಾರ್ಡೋನ್ ಭಕ್ತ||ಅರ್ನಾಲ್ಡ್ ಶಿಷ್ಯ||ವ್ಯಾಪಾರದ ಭಂಟ|| 🇺🇸🇮🇱🇬🇧🇧🇭🇩🇪 ||ಸೇಲ್ಸ್ ಪರಮೋಚ್ಚ ಧರ್ಮ||
ಕನ್ನಡ ದೇಶ
Joined December 2021
- Tweets13.9K
- Following506
- Followers674
- Likes14K
World Trader retweeted
Bro is too harsh on himself
The only solution for the language war in Bangalore is, make Bengaluru♥️ as a second capital of India and make it an Union territory like Delhi.
This is only the possible solution to mitigate the language war in Bengaluru. #Bengaluru #SecondcapitalofIndia #Kannada #Hindi #Delhi
ಸುಮ್ನೇ ಇರು ಮಗ, ಇದನ್ನೇ ಪರಿಸರವಾದಿಗಳು,ಕನ್ನಡ ಪರ ಹೋರಾಟಗಾರರು ಕಳೆದ ಹತ್ತು ವರ್ಷಗಳ ಹಿಂದೆ ಹೇಳಿದಾಗ, ಅವರನ್ನು ಮೂದಲಿಸೋದೇನು, ಕಮ್ಯುನಿಸ್ಟ್ ರು ಅಂತ ಕರೆದಿದ್ದೇನು, roll call ಗಳು ಅಂತ ಕರೆದಿದ್ದೇನು...ಚಿಕ್ಕಮಗಳೂರುಗೆ ಆಗುತ್ತಿರುವ damage irreversible...!
ಕಾಫಿಸೀಮೆ ಮಲೆನಾಡಿಗರು ಹೋಂ ಸ್ಟೇ ಇಟ್ಕೊಂಡು ಸುಲಭವಾಗಿ ಹಣ ಮಾಡೋ ಹಪಾಹಪಿಗೆ ಬಿದ್ದಿದ್ದಾರೆ. ಇದ್ರಿಂದ ನಮ್ಮ ಮಲೆನಾಡಿಗರೆಲ್ಲ ಶೀಘ್ರದಲ್ಲಿಯೇ ಘೋರ ದುರಂತವನ್ನು ನೋಡ್ಬೇಕಾಗಿದೆ.
ನಿನ್ನೆಯಿಂದ ಸಿಕ್ಕಾಪಟ್ಟೆ ಚರ್ಚೆ ಆಗ್ತಿರೋದು ಮರಗುಂದ ಸಮೀಪದ ಶ್ರೀ ಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಘಟನೆ.ಮಲೆನಾಡಿನವರು ಸ್ಥಳೀಯ ಯುವಕರ ಪರ ವಹಿಸಿ ಮಾತನಾಡಿದ್ರೆ "ಬಯಲುಸೀಮೆಯ ವರು ಪ್ರವಾಸಿಗರ ಪರವಹಿಸಿ" ಮಾತಾಡ್ತಿದ್ದಾರೆ.ಮೊನ್ನೆ "ದೇವರುಮನೆ ಗುಡ್ಡದಲ್ಲಿ" ನಡೆದ ಘಟನೆಯು ಬೆಳಕಿಗೆ ಬಂದದ್ದು ಒಂದು ಆಕಸ್ಮಿಕವವಷ್ಟೇ.ಬೆಳಕಿಗೆ ಬರದೇ ಇರೋ ಘಟನೆಗಳಿಗೆ ಲೆಕ್ಕವೇ ಇಲ್ಲ.
ನಮ್ಮ ಚಿಕ್ಕಮಗಳೂರಲ್ಲಿರುವ ಮುಳ್ಳಯ್ಯನಗಿರಿ ಕಡೆ ಒಮ್ಮೆ ನೀವು ಬನ್ನಿ. ಅಲ್ಲಿ ನಿಮಗೆ ಪ್ರವಾಸಿಗ ಜನರ ಕರಾಳ ಮುಖ ದರ್ಶನವಾಗ್ತದೆ. ಈ ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ 3 ಪ್ರಮುಖ ದೇವಾಲಯಗಳಿವೆ. ಮುಳ್ಳಯ್ಯನಮಠ, ಸೀತಾಳಯ್ಯನ ಮಠ, ಮತ್ತು ನಾರುಕಂತೆ ಮಠ. ಇದರೊಟ್ಟಿಗೆ "ಬಿಸಗ್ನಿ ಮಠ,ನಿರ್ವಾಣಸ್ವಾಮಿ ಮಠವೂ ಸೇರ್ಕೊಂಡು ಸೇರ್ಕೊಂಡು ಇಡೀ ಗಿರಿಪ್ರಾಂತ್ಯವನ್ನು ಪಾವನಗೊಳಿಸಿವೆ.
ಈ ಮಠಗಳಿಗೆ ಸ್ಥಳೀಯ ಹಿಂದೂಗಳು ಬಹಳ ಭಕ್ತಿಶ್ರದ್ದೆಯಿಂದ ನಡ್ಕೊಳ್ತಾರೆ. ಈ ಮಠಗಳ ದೇವರ ದರ್ಶನಕ್ಕೆ ಹೋಗುವುದಕ್ಕೆ ಕೆಲವು ನಿಯಮಗಳಿವೆ. ಮಾಂಸಾಹಾರ ಮಾಡಿರ್ಬಾರದು, ಮನೆಯಲ್ಲಿ ಹೆಂಗಸರು ಮುಟ್ಟಾಗಿರ್ಬಾರದು ಎಂದೆಲ್ಲ ನಿಯಮಗಳಿವೆ. ಶತಮಾನಗಳಿಂದ ಸ್ಥಳೀಯರು ಅದನ್ನು ಪ್ರಶ್ನಿಸದೆ ಪಾಲಿಸಿಕೊಂಡು ಬಂದಿದ್ದಾರೆ.
ಆದ್ರೆ ಕಳೆದ 15 ವರ್ಷದಿಂದ "ಯಾವಾಗ ಈ ಹೋಂಸ್ಟೇ ಪ್ರವಾಸೋದ್ಯಮ ಅನ್ನೋದನ್ನು ಮಲೆನಾಡಿಗರು ಶುರು ಮಾಡ್ಕೊಂಡ್ರೋ" ಆಗ ಪವಿತ್ರಗಿರಿಯ ಮೇಲೆ ಎಲ್ಲಾ ರೀತಿಯ ಅಪಸವ್ಯಗಳು ಶುರುವಾದ್ವು.
ನಾನು ಮೇಲೆ ಹೆಸರಿಸಿದ ಮಠದ ಅರ್ಚಕರೊ ಬ್ಬರನ್ನು ನಾನು ಭೇಟಿಯಾದಾಗ ಹೇಳಿದ್ರು "ಏನ್ ಮಾಡದಣ್ಣ? ಹೆಚ್ಚಿನವರು ಬೂಟ್ಸ್, ಚಪ್ಪಲಿ ಹಾಕ್ಕೊಂಡೇ ದೇವಸ್ಥಾನದ ಆವರಣ ಪ್ರವೇಶಿಸ್ತಾರೆ.ಇನ್ನು ಹೆಣ್ಮಕ್ಕಳಂತೂ ಚಿತ್ರ ವಿಚಿತ್ರ ಬಟ್ಟೆ ಹಾಕ್ಕೊಂಡು ಬರ್ತರೆ.ಜೊತೆಗೆ ತಾವು ತಿಂದು ಉಳಿದ ಆಹಾರ ತಿಂಡಿಗಳನ್ನು ಮಕ್ಕಳ ಡೈಪರ್, ಪ್ಲಾಸ್ಟಿಕ್ ಬಾಟ್ಲಿ, ಬಿಯರ್ ಬಾಟ್ಲಿ, ಸಿಗರೇಟ್ ಪ್ಯಾಕ್ ಎಲ್ಲವನ್ನೂ ಇಲ್ಲೇ ಎಸಿತಾರೆ.ಇನ್ನು ಕೇರಳ ಕಡೆಯಿಂದ ಬಸ್ಸಿನಲ್ಲಿ ಬರುವ ಅತಿಹೆಚ್ಚು ಹಿಂದೂಯೇತರ ಹೆಣ್ಮಕ್ಕಳು ತಮ್ಮ ಮುಟ್ಟಿನ ಪ್ಯಾಡ್ ಗಳನ್ನು ಬೇಕಂತಲೇ ದೇವಸ್ಥಾನದ ಹತ್ತಿರವೇ ಎಸ್ದು ಹೋಗ್ತಾರೆ.ಕೆಲವು ಬಾರಿ ತಿಂದುಳಿದ ಮಾಂಸಾಹಾರವನ್ನೂ ಇಲ್ಲೇ ಬಿಟ್ಹೋಗ್ತಾರೆ.
ನಾವು ಮಧ್ಯಾಹ್ನ ದೇವಸ್ಥಾನದ ಬಾಗಿಲು ಹಾಕಿ ಹೋದ್ಮೇಲೆ ಇಲ್ಲ್ಯಾರು ಇರದಿಲ್ಲ.ದೂರು ಕೊಡುವವರು ಯಾರೂ ಇಲ್ಲಾ. ಆ ಸ್ವಾಮಿನೇ ಇವಕ್ಕೆಲ್ಲಾ ಶಿಕ್ಷೆ ಕೊಡಬೇಕು" ಎಂದು ನಿಡುಸುಯ್ದಿದ್ರು.
ಈ ಪ್ರವಾಸಿ ದುರುಳರಿಗೆ ಯಾವುದೇ ಸಂಸ್ಕೃತಿ, ಸಂಸ್ಕಾರ ಇಲ್ಲ. ಮಲೆನಾಡು ಎಂದ್ರೆ ಒಂದು ದೊಡ್ಡ ಕಸದ ಬುಟ್ಟಿ ಎಂದು ತಿಳ್ದಿದ್ದಾರೆ. ಎಲ್ಲಿ ನೋಡಿದರಲ್ಲಿ ಬರೀ ತ್ಯಾಜ್ಯಗಳು..
ಈಗೆರೆಡು ವರ್ಷದ ಕೆಳಗೆ,ನಮ್ಮೂರ ಪಕ್ಕದ ಹಾರ್ಜಿಹಳ್ಳಿ ಎಂಬಲ್ಲಿ ಮುಖ್ಯರಸ್ತೆ ಬದಿ ನನ್ನ ಕಾಫಿ ತೋಟವಿದೆ. ಅದ್ರಲ್ಲಿ ಒಂದು ಸಮ ತಟ್ಟಾದ ಜಾಗವಿದೆ. ಒಂದಿನ ಸಂಜೆ 6 ಗಂಟೆ ಸುಮಾರಿಗೆ ಬೆಂಗಳೂರಿನ 5 ಯುವಕರು ಅಲ್ಲಿ ಬಂದು ಪಾರ್ಟಿ ಶುರುಹಚ್ಕೊಂಡಿದ್ರು. ವಿಷಯ ತಿಳಿದು ನಾನು ಅಲ್ಲಿಗೆ ಹೋದಾಗ ನನ್ನ ಜಾಗ ದಲ್ಲಿಯೇ ನಿಂತು ನನಗೇ ಆವಾಜ್ ಹಾಕಿ, ಕುಡಿದ ಮತ್ತಿನಲ್ಲಿ ಒರಟಾಗಿ ಮಾತಾಡಿದ್ರು. ನಾನು ವಾಪಸು ಬಂದು "ನನ್ನ ತೋಟದ 10 ಗಂಡಾಳುಗಳನ್ನು ಕರ್ಕೊಂಡು ವಾಪಾಸ್ ಹೋಗಿ ತಿರುಗಿ ಆವಾಜ್ ಹಾಕ್ದಾಗ "ಹೆದರಿ, ಸಾರ್ ತಪ್ಪಾಯ್ತು ಅಂತ ನನ್ನ ಕಾಲು ಹಿಡಿಯೋಕೆ" ಬಂದ್ರು.
ನಾನು "ಅವರ ಕೈಯಿಂದ್ಲೇ ಅವರು ಬಿಟ್ಟಿದ್ದ ಎಲ್ಲಾ ತ್ಯಾಜ್ಯವನ್ನು ಅವರದೇ ಕಾರಿಗೆ ತುಂಬಿಸಿಸಿ ವಾಪಸ್ಸು" ಕಳುಹಿಸಿದೆ.ಇಂತಹ ಪ್ರವಾಸಿಗರದು ಎಷ್ಟು ದುಷ್ಟತನ ಇದೆಯಂದ್ರೆ ಚಿಕ್ಕಮಗಳೂರಿನ KA18 ಅನ್ನೋ ನಂಬರ್ ಪ್ಲೇಟ್ ನೋಡಿದ್ರೆ ಬೇಕಂತಲೇ ಸೈಡ್ ಕೊಡ್ದೆ ಕಿರಿಕ್ ಮಾಡ್ತಾರೆ. ಇಂತಹ ಪ್ರವಾಸಿಗರ ತಲೆಯಲ್ಲಿ "ಈ ಮಲೆನಾಡಿಗರ ಬದುಕೇ ನಮ್ಮ ಹಣದ ಮೇಲೆ ನಿಂತಿದೆ" ಎನ್ನುವಂತೆ ಇದೆ. ಆದರೆ ಇದ್ರಲ್ಲಿ ಜವಾಬ್ದಾರಿಯಿಂದ ವರ್ತಿಸುವರ ಸಂಖ್ಯೆ ಕಮ್ಮಿ ಇದಾರೆ.
ಮರಗುಂದ ಪ್ರಶಾಂತ್'ಗೆ ನನ್ನ ಬೆಂಬಲವಿದೆ. ಮಲೆನಾಡಿನ ಪ್ರಜೆಗಳ ಸಹನೆಗೂ ಒಂದು ಮಿತಿಯಿದೆ. "ನಮ್ಮ ಪರಿಸರ, ನಮ್ಮ ಸಂಪ್ರದಾಯ" ಇವುಗಳ ರಕ್ಷಣೆಯು ನಮ್ದೇ ಹೊಣೆಯಾಗಿದೆ. ನಾವು ಸುಮ್ನೆ ಕುಳಿತರೆ "ನಾಳೆ ನಮ್ಮ ಮನೆಯೊಳಗೆ ಬಂದು ದೌರ್ಜನ್ಯ ಮಾಡ್ತಾರೆ" ನಾವು ಬೇಗ ಎಚ್ಚತ್ಕೊಳ್ಳೋದು ಒಳ್ಳೆದು.
ಈ "ಹೋಂ ಸ್ಟೇ ದಂಧೆಗೆ" ಒಂದು ಕಡಿವಾಣ ಹಾಕ್ಲೇಬೇಕು. ಇದ್ರಿಂದ ನಮ್ಮ ಮಲೆನಾಡಿನ ಮೂಲ ಸಂಸ್ಕೃತಿ ನಾಶವಾಗುತ್ತಿದೆ ಹೆಚ್ಚಿನ ಹೋಂ ಸ್ಟೇ ಮಾಲೀಕರ ಬಳಿ ಕಾಫಿತೋಟದ ಮಾಲೀಕತ್ವವಿದೆ. ಅವರ ಅಪ್ಪ, ಅಜ್ಜಂದಿರು ಅದ್ರಲ್ಲೇ ದುಡಿದು ಜೀವನ ಮಾಡಿದ್ರು. ಮಲೆನಾಡಿನ ವಿಶಿಷ್ಟ ಸಂಸ್ಕೃತಿಯನ್ನು ಉಳ್ಸಿದ್ರು.
ಆದರೆ ಮೈಬಗ್ಸಿ ದುಡಿಯಲಾಗದ ಈಗಿನ ತಲೆಮಾರಿನ ಮೈಗಳ್ಳ ಯುವಕರು ಹೋಂಸ್ಟೇ ದಂಧೆ ಮಾಡ್ತಿದ್ದಾರೆ ಅಷ್ಟೇ. ಕೆಲವು ಹಳೇ ತಲೆಮಾರಿನ ಮನೆಗಳು ಹೋಂಸ್ಟೇ ಆಗಿರೋದನ್ನು ನೋಡಿದ್ರೆ ಖೇದವಾಗುತ್ತೆ.ಆ ಮನೆಯಲ್ಲಿ ಏನೇನು ಸಂಸ್ಕೃತಿ ಸಂಪ್ರದಾಯಗಳಿತ್ತೋ? ಎಷ್ಟು ಜನ ಅತಿಥಿ ಆಳುಕಾಳುಗಳು ಉಂಡು ಹೋಗಿದ್ರೋ, ಈಗ ಆ ಮನೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ.
ಮನೆತನದ ಕೃಷಿಕಾರ್ಯವನ್ನು ಮಾಡ್ದೇ ಯಾರ್ದೋ ಎಂಜಲು, ಉ* ತೊಳೆದು ಹಣ ಗಳಿಸಬೇಕಾದ ದರ್ದು ಮಲೆನಾಡಿನ ಜನಕ್ಕೆ ಯಾಕೆ ಬಂದಿದೆಯೋ ನಾನಂತೂ ಕಾಣೆ. ಎಲ್ಲಕ್ಕೂ ಕಾಲವೇ ಉತ್ತರಿಸಬೇಕು.
ನಾವೆಲ್ಲರೂ ಮರಗುಂದ ಪ್ರಶಾಂತ್ ಮತ್ತು ಅವರ ತಂಡದ ಜೊತೆಗೆ ನಿಲ್ಲಬೇಕಿದೆ ..
✍️ :: ಸುಧೀರ್ ಮಾಕೋಡ್
(Quora platform ನಿಂದ ಸಂಗ್ರಹ)
ತೊ*ಡೇ, ಅದು ಗಡೇ...ನಡುಗಡ್ಡೆ...ಗದ್ದೆ ಅಂದ್ರೆ ಪೈರು,ಬೆಳೆ ಬೆಳಯವ ಪ್ರದೇಶ ಕಣ್ಲಾ..
ನಡು - ಮಧ್ಯೆ
ಗಡ್ಡೆ - ಗುಡ್ಡೆ, ಒಟ್ಟಾದ
ಈ ಟ್ಟೀಟ್ delete ಮಾಡ್ಬೇಡ..😉
You’re unable to view this Post because this account owner limits who can view their Posts. Learn more
World Trader retweeted
READ ALL-Seunas Of Devagiri Are Not Migrated From Dwaraka This is LATER TRADITION like Other Dynasties 2) They were Not Maratha Origin No Primary evidences support this Theory3)They Were pure Native kannadigas kannada origin All Primary Evidences supporting- Repost,Follow 💛❤️
Replying to @Maharattakshtra
Maratha empire 4.0
Yaduvansha Devgiri Jadhava empire.
(The imperial heads of the united Mahratta Bala)
ಸಕಲೇಶಪುರದ ತುಂಬ managed farms ಗಳೇ ತುಂಬಿ ಹೋಗಿದ್ದಾವಾ ಅಂತ? ಇನ್ನತ್ತು ವರ್ಷಗಳಲ್ಲಿ ಮಿನಿ Whitefield ಆಗ್ಬಹುದಾ? ಅಷ್ಟು ad ಗಳು ಬರ್ತವೆ...
ಸಕಲೇಶಪುರ -1 for Kannadiga..ಅನ್ಸುತ್ತೆ..Google ಇಷ್ಟು projects ಗಳನ್ನು list ಮಾಡಿ ಕೊಡ್ತು.
World Trader retweeted
The self-proclaimed 'oldest living language' borrowed all of the numerals of power 10, after 100 from Sanskrit, either through phonological or semantic derivations. There's nothing special here..!
Left: Sanskrit original
Right: Tamil derived
This Post is from an account that no longer exists. Learn more
World Trader retweeted
Read All-Seunas Of Devagiri are Pure Kannadigas Kannada origin. From Beginning tillEnd of rule From Pure Kannada Names& Titles, 500 Kannada Inscriptions, Kannada Officials, Kannada MarraiageAlliance,Influence Of Lingayatism,etc all Kannada Share& Repost Follow for MoreHistory💛❤️
World Trader retweeted
Replying to @Daffodils1231 @Thought_Wander
Preserving a language is one thing; consciously refining, enriching, and expanding its literary is another.
There's is a reason Kannadigas tend to have less mother Tongue influence while speaking other languages.
Code-Switching?We mastered that long ago..😉
ಇದರ ವಿರುದ್ಧ @astitvam,ಚಕ್ರವರ್ತಿ ಸೂಲಿಬೆಲೆ @sanatan_kannada, ಶಾರದಕ್ಕ, @mepratap ಪ್ರತಾಪ್ ಸಿಂಹ ಅವರುಗಳು ಮಾತಾಡ್ಲಿ. ಕಾಂಗ್ರೇಸ್ ಅವರ ಮೇಲೆ ನಂಬಿಕೆ ಕಳೆದು ಹೋಗಿದೆ.
ಅಂಜನಾದ್ರಿ ಬೆಟ್ಟಕ್ಕೆ ಬೀಗ ಜಡಿದ ವಿದ್ಯಾದಾಸ್ ಬಾಬಾ; ಮುಜರಾಯಿ ಇಲಾಖೆ ಸಿಬ್ಬಂದಿ ಬೀದಿಪಾಲು!
Read More: kannada.asianetnews.com/karn…
#AnjanadriHill #KoppalNews #VidyadasBaba #MuzraiDepartment
ಅವರು ಪೂರಿ,ಚಪಾತಿ ಎರಡೂ ಕೈಯಲ್ಲಿ ತಿನ್ನುತ್ತಾ ಬೆರಳಿನ ತುದಿ ಚೀಪುತ್ತಾ (ಆಸ್ವಾದಿಸುವ ಪ್ರಕ್ರಿಯೆ) ಮತ್ತು ಅದೇ ಕೈಯಿಂದ (ಎಂಜಲಾದ ಬೆರಳುಗಳಿಂದ) ಸಾಗು ಅಥವ ಚಟ್ನಿಯನ್ನು ಸೌಟನ್ನು ಹಿಡಿದು ಪಾತ್ರೆಯಿಂದ ಬಡಿಸಿಕೊಳ್ಳುತ್ತಾರೆ. ಜೊತೆಗೆ ಕುಳಿತಿರುವ ಅದೇ ಪ್ರಜಾತಿಯ ಹುಳಗಳು ಕೂಡ ಅದನ್ನೇ ಪಾಲಿಸುತ್ತವೆ. ದಕ್ಷಿಣದವರಿಗೆ ಇದು ಅಪಥ್ಯ.😑
World Trader retweeted
Let's correct da resume:We aren't just a demographic; we're a civilizational blueprint. Chad Kannadigas-OG world class system builders.Frm Global tech codes to ancient rock-cut architecture. World scholars call our script as THE QUEEN OF ALL".UR living in a world what we upgraded
World Trader retweeted
"ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್" "Entire region between the Godavari river in the north and Kaveri river in the south Is "Kannada country" Kannada is the supreme language .
Great work @Scion_of_Agni 👌💛❤️ Repost & Share
Replying to @ValerHaida @Tamiladvent
No. Kittel listed Tamil cognates for shared Dravidian words like karu (greatness or hillock) in his Kannada-English dictionary, treating them as parallels from common roots across languages such as Tamil, Telugu and Malayalam. He did not claim Tamil as the source root for Kannada terms or for the identity of Karnataka.
Let's correct da resume:We aren't just a demographic; we're a civilizational blueprint. Chad Kannadigas-OG world class system builders.Frm Global tech codes to ancient rock-cut architecture. World scholars call our script as THE QUEEN OF ALL".UR living in a world what we upgraded
ಹತ್ತಿರದ ಸ್ನೇಹಿತರು ಸಾಲ ಕೇಳಿದರೆ, ಕೇಳಿದ ಒಟ್ಟು ಮೊತ್ತದಲ್ಲಿ 10% ಮಾತ್ರ ಕೊಡ್ತಿನಿ. ಅದನ್ನು ಸರಯಾದ ಸಮಯಕ್ಕೆ ಹಿಂದುರುಗಿಸದರೆ ಮಾತ್ರ next time ವ್ಯವಹಾರ. ಇದು ಬಹಳನೇ ಸಹಾಯ ಮಾಡಿದೆ ನನಗೆ. ಹೋದ್ರೆ ಸಣ್ಣ ಮೊತ್ತ, ಕಡಿಮೆ ನಿಷ್ಠುರ. At least friendship ಉಳಿಯುತ್ತೆ. ಬಹಳ ಕಡೆ ನೋಡಿದಿನಿ, friendship ಎಕ್ಕುಟಿರೋದೆ ಸಾಲದ ಸಲುವಾಗಿ
Replying to @Worldtrader1983 @Thought_Wander
Yes, the snippet makes sense. Ereya is an Old Kannada term for lord/master/ruler and was Pulakeshin II’s pre-coronation name, as seen in the Peddavaduguru inscription (in Kannada) calling him Ereyitiyadigal. Adigal is a shared southern honorific for revered feet or lordship, used for royalty and elders across the Deccan.
Replying to @alexpan92746429 @Ereyapulikeshi @ShyamSPrasad @naadu_nudi @KannadigaSpeaks @karnatabala @Facts_Kan @ybharath77 @NativeKannadiga @NammaKalyana @NamHistory @nesarabettaliya
Noted. Seuna (Yadava of Devagiri) origin is debated among scholars. Epigraphy shows early inscriptions mostly in Kannada (esp. in Karnataka), rulers with Kannada names/titles, and ties to Kannada families. Later records shift toward Marathi as they ruled Maharashtra heartland. They claimed northern Yadava descent. Claims of pure Kannadiga homeland anxiety appear in some analyses of their Karnataka campaigns and bias.







































