Into karNATaka music, other music, poetry, literature, linguistics, mental health. Write, compose in several langs- sankēti, kannaDa, tamiZ, English, samskrta…

Joined September 2015
On #RepublicDay, Proud & thrilled to share my sanketi translation of PadmaBhushan SrI SL Bhyrappa’s Vamsha Vriksha, published by Kuvempu Bhasha Bharati ಪದ್ಮಭೂಷಣ ಭೈರಪ್ಪನವರ ವಂಶ ವೃಕ್ಷದ ನನ್ನ ಸಂಕೇತಿ ಅನುವಾದವನು ಹಂಚಿಕೊಳ್ಳಲು ಹೆಮ್ಮೆಯಾಗುತಿದೆ kuvempubhashabharathi.org/bo… Pl RT & share widely🙏
31
73
7
196
44,133
(ತ್ರಿಪದಿ) ಪದಗsಳ ನೀ ಕೊಡದೆ ನಾನೇನು ಬರೆದೇನು? ಪದಗಳಿಗೆ ಮಣಿಯುತ್ತ ಕುಳಿತೇನು! ಶಾರsದೆ ತೊದಲು ಮಾತುಗಳ ತಿದ್ದಮ್ಮ! (ಮಾತ್ರಾಮಲ್ಲಿಕಾಮಾಲೆ) ಮಂಜು ಚಂದಿರ ಮಲ್ಲಿಗೆಯವೋಲ್ ಬೆಳ್ಪು ಬಣ್ಣದ ಸರಸತಿ ಶುಭ್ರವಸ್ತ್ರವನುಟ್ಟು  ಪೊಳೆಯುವ ವೀಣೆದಂಡಿಯ ಪಿಡಿದೆಯೆ | ಬೊಮ್ಮ ಹರಿಹರರಿಂದ ಪೂಜೆಯಗೊಳುತ ಬೆಳ್ದಾವರೆಯೊಳು ಕುಳಿತ ದೇವಿಯೆ! ಕಾಯಬೇಕೌ ಉಳಿಸದೆನ್ನಯ ಅಲಸಿಕೆ   | (ಚೌಪದಿ) ಅಚ್ಚರಿಯ ತರುವುದೀ ಸರಸತಿಯ ಭಂಡಾರ ಎಲ್ಲಿಯೂ ಇರದಂಥ ಬಲುಹುಳ್ಳದು; ಬಳಸಿದಷ್ಟೂ ತಾನು ತುಂಬುತ್ತ ಹೋಗುವುದು ಬಳಸದಿರೆ ಕುಗ್ಗಿ ಹೋಗುವುದು ನಶಿಸಿ! (ಭಾಮಿನಿ ಷಟ್ಪದಿ) ಹೊಳೆವ ಚಂದ್ರನ ಮುಡಿದ ದೇವಿಯೆ ಇಳೆಯ ಜನರನು ಗಾನ ಸುಧೆಯಲಿ ಮುಳುಗಿಸೌ ಜನನಿಯೇ ಶಾರದೆ ಶೃಂಗಗಿರಿ ನಿಲಯೇ | ಬಿಳಿಯ ಮುತ್ತಿನ ಸರದ ಕೈಯೊಳು ಗಿಳಿಯು ಸರಸದಿ ಮೆರೆದಿಹುದೆ! ನೀ ತಿಳಿವ ಮಳೆಯನು ಕರೆದು ಕರಗಿಸು ಮನದ ಜಾಡ್ಯಗಳ || (ಭಾಮಿನಿ ಷಟ್ಪದಿ) ಹೊಳೆವ ವರವೀಣೆಯನು ನುಡಿಸುತ ಇಳೆಯ ಜನರನು ಗಾನ ಸುಧೆಯಲಿ ಮುಳುಗಿಸಿಹೆಯೌ ತಾಯೆ ಶಾರದೆ ಹರಿಯ ಸೊಸೆ ಸರಸೇ | ಬಿಳಿಯ ಮುತ್ತಿನ ಸರದ ಜೊತೆ ಮಾ ದಳದ ಫಲ ಮೆರೆದಿಹವು ಕೈಯಲಿ ತಿಳಿವ ಮಳೆಗರೆಯುತಲಿ ಕರಗಿಸು ಮನದ ಜಾಡ್ಯವನು || (ಮಧ್ಯಾವರ್ತ ಗತಿ?) ತುಂಗೆ ದಡದಲ್ಲಿ ಶೃಂಗಗಿರಿಯಲ್ಲಿ ನಿಂತ ವಾಣಿ! ವರದೇ! ಮಂಗಳಾಂಗಿಯೇ! ಚಂದಿರನಮುಡಿದ ಶರಚ್ಚಂದ್ರವದನೇ! ಹಿಂಗಿಸಮ್ಮ ನೀ ಭವದ ಕತ್ತಲೆಯ ಜ್ಞಾನ ಜ್ಯೋತಿ ಬೆಳಗಿ ಭಂಗಗೊಳಿಸಮ್ಮ ಮನದ ಅಲಸಿಕೆಯ ತಿಳಿವ ಕರುಣಿಸುತಲಿ! (ಚೌಪದಿ) ಒಂದುಡುಗೆಗನುರೂಪವಾದೊಡವೆಯ ನಟಿ ಮ- ತ್ತೊಂದುಡುಗೆಗೂ ಹೊಂದಿಸುತ ಮೆಚ್ಚುವಂತೆ ಚಂದವಾಗಿಹ ಕಬ್ಬವನ್ನು ನುಡಿಮಾರ್ಪಡಿಸೆ ಅಂದ ಮೆಚ್ಚುತ ಭಾರತಿಯು ಕಿವಿಯಲಿಡಲಿ! (ರಗಳೆ) ಮನಸಿನಾಲಸ್ಯಕ್ಕೆ ಅಂಕುಶವೆ ನೀನಾಗು ಮನವಲೆಯದಿರಲೆಂದು ತಡೆವ ಪಾಶ ಮನವೊಂದೆ ಸ್ಥಾಯಿಯಲಿ ನಡೆಯಲಿಕೆ ಹರಸು ನೀ ಮಣಿವೀಣೆಯಲಿ ಗಾನಸುಧೆಯನುಣಿಸಿ ಹಣ್ಣಾಗು ಮಾಗು ಅನುಭವವನ್ನು ಗಳಿಸೆಂದು ಮುನ್ನ ಧಾರೆಯಲೆರೆಯೆ ನಿನ್ನ ಕರುಣವನು ಚೆನ್ನೆ! ಶಾರದೆ ನಿನ್ನ ದಿವ್ಯಾಕ್ಷಮಾಲೆಯ- ನ್ನೆಣಿಸುತ್ತಲೀ ಜಗಕೆ ದಾರಿ ತೋರಮ್ಮ ! ಕಟ್ಟಿರುವ ಅಲಸಿಕೆಕೆ ಅಂಕುಶವೆ ನೀನಾಗು ಎನ್ನ ಮನವನ್ನಂಕೆಗೈವ ಪಾಶ ಹೊತ್ತಿಗೆಯಲಕ್ಕರದ ಕೃಪೆಯನ್ನು ತೋರುತಲಿ ಮುತ್ತಾಗು ಕೊಂಕಿರದೆಯೆಂದು ಹರಸು ಹಣ್ಣಾಗು ಮಾಗು ಅನುಭವವನ್ನು ಗಳಿಸೆಂದು ಮುನ್ನ ಧಾರೆಯಲೆರೆಯೆ ನಿನ್ನ ಕರುಣವನು ಚೆನ್ನೆ! ಸರಸತಿ ನೀನು ಲೋಕೇಶನೊಡಮೂಡಿ ಹುಟ್ಟಿ ಬಂದಿಹ ತಾಯೆ! ನಮ್ಮ ಕಾಯ್ಗೆ (ಸರಸ್ವತಿ ಪೂಜೆಯ ದಿನ ಹೊಸದಾಗಿ ಹೆಚ್ಚಾಗಿ ಏನನ್ನೂ ಬರೆಯದಿದ್ದರಿಂದ ಒಂದು ತ್ರಿಪದಿ ಮಾತ್ರ ಸೇರಿಸಿ, ಹಿಂದೆಯೇ ಬರೆದಿದ್ದ ಕೆಲವು ಸರಸ್ವತಿಯ ಸ್ತುತಿಗಳನ್ನು ಹಂಚಿಕೊಂಡಿದ್ದೇನೆ. ಇದರಲ್ಲಿ ಕೆಲವು ಅನುವಾದಗಳೂ ಸೇರಿವೆ. ಅತಿ ಸುಂದರವಾದ ಶೃಂಗೇರಿ ಶಾರದಾದೇವಿಯ ಚಿತ್ರ ಮಿತ್ರ .@acharya2 ಅವರ ಕಲೆಗಾರಿಕೆ 🙏😍 )
3
6
45
584
ಸರವಿರದ ಪದಕ ನೇಸರ ಬಾನಲಿ saravirada padaka nēsara bānali
ಸರದಲಿ ಪೋಣಿಸಿದ ಚೂಡಾಮಣಿ
4
129
#Verslation of a #kamba #ramayana verse ಎಲ್ಲೆ ಮೀರಿದ ಜಗಗಳೆಲ್ಲ ಸುಡಲೆನ್ನೊಂದು ಸೊಲ್ಲೆ ಸಾಕೆಲ ಲಂಕೆ ದೊಡ್ಡದೇನು! ಸೊಲ್ಲೆರಡನಾಡದನ ಬಿಲ್ಲೆರುಬುಗಚ್ಚುವುದ- ನೊಲ್ಲೆನದಕೇ ತೊಳಲುತುಳಿದೆನಿಲ್ಲಿ elle mīrida jagagaḷella suḍalennondu solle sākela laṅke doḍḍadēnu! solleraḍanāḍadana billerubugaccuvuda- nollenadakē toḷalutuḷidenilli ಎಲ್ಲೆ ಮೀರಿದ ಜಗಗಳು ಎಲ್ಲ ಸುಡಲು ಎನ್ನ ಒಂದು ಸೊಲ್ಲೆ ಸಾಕು ಎಲ ಲಂಕೆ ದೊಡ್ಡದೇನು! ಸೊಲ್ಲು ಎರಡನು ಆಡದನ ಬಿಲ್ಲು ಎರುಬು ಕಚ್ಚುವುದನು ಒಲ್ಲೆನು ಅದಕೇ ತೊಳಲುತ ಉಳಿದೆನು ಇಲ್ಲಿ ಎರುಬು- ಸಗಣಿ, ಗೊಬ್ಬರ, ಮಲ ಎರುಬುಗಚ್ಚು- ದೂಷಣೆಗೆ ಒಳಗಾಗು My one word is sufficient to burn the many worlds expanded beyond bounds! Then what of this mere Lanka! I do not want the bow of that Rama who is a man of his word to fall into mire! Hence why I am still staying/ existing here suffering! அல்லல் மாக்கள் இலங்கை அது ஆகுமோ? எல்லை நீத்த உலகங்கள் யாவும் என் சொல்லினால் சுடுவேன்; அது தூயவன் வில்லின் ஆற்றற்கு மாசு என்று வீசினேன்
1
4
8
305
Replying to @KShrikaanth
🙏🏻ಕೆಲವನ್ನು ಮಾತ್ರ ಕೇಳಿದೆ. ಎಲ್ಲವನ್ನೂ ಒಟ್ಟಿಗೆ ಕೇಳಿ ಆನಂದಿಸುವೆ. 😍
1
2
77
Navaratri day 9- bEgaDe- khaNda chapu- 7th vibhakti (locative) manasendu ihudalli Each day of this Navaratri I have presented a freshly created kRti, covering all the suLAdi sapta tALas (and some) and each kRti in a different vibhakti Every kRti has been dedicated to mata Chamundeswari. Today’s kRti is also dedicated to amma Saraswati/ śāradāmbe #saraswati #amba #parvati #chamundeshwari #mysuru
1
1
6
287
Replying to @KShrikaanth
Good that you are personally debunking these type of words, people tend to believe anything posted in social media is true and will not validate it , ಅದು ಹೇಗೆ ಅಂದರೆ ತಾವು ಬರೆದಿದ್ದೆ ಹಳಗನ್ನಡ ಅನ್ಕೊತ್ತಾವೆ ..
1
7
113
āḷtana is not the same as vyaktitva in usage. It means the external appearance/ build/physique. We use “personality” in the same sense in kannada. But it is not the meaning of English personality or kannada vyaktitva
The pure Kannada word for the Sanskrit word "Vyaktitva" meaning personality is "Āḷtana" Example: He had an impressive Āḷtana Use Kannada words which are deep rooted in Kannada culture for better understanding.
4
1
10
631
Shrikaanth K Murthy retweeted
Anatomy of a North Indian Temple: from the raised terrace to the main spire, with the Kandariya Mahadeva temple at Khajuraho as the example. Please follow for more videos about Indian History and Culture.
40
4
88
3,203
Navaratri day 8- gītapriya/latAngi- ata tala meccina maga nānē
1
1
7
186
How beautiful!❤️
ಕಲಬುರಗಿ ಕನ್ನಡ ಶೈಲಿ "ಹಳಾ", "ಹನಾ" these words are emotions😂ಬೆಳಗಾವಿ ಕಡೆ "ಆದಾನು " , "ಇದಾಳು " ಎನ್ನುತ್ತಾರೆ
1
1
4
189
Shrikaanth K Murthy retweeted
NavarAtri day 7- raga sāma- miśra jhampe tala uṇṭē migilu
2
5
203
Shrikaanth K Murthy retweeted
Missed posting yesterday NavarAtri day 6- mukhāri raga- caturaśra dhruva
1
2
10
243
Shrikaanth K Murthy retweeted
Replying to @KShrikaanth
Excellent rendition
1
1
1
80
NavarAtri day 7- raga sāma- miśra jhampe tala uṇṭē migilu
2
5
203
Missed posting yesterday NavarAtri day 6- mukhāri raga- caturaśra dhruva
1
2
10
243
Shrikaanth K Murthy retweeted
READ ALL-Seunas Of Devagiri Are Not Migrated From Dwaraka This is LATER TRADITION like Other Dynasties 2) They were Not Maratha Origin No Primary evidences support this Theory3)They Were pure Native kannadigas kannada origin All Primary Evidences supporting- Repost,Follow 💛❤️
Replying to @Maharattakshtra
Maratha empire 4.0 Yaduvansha Devgiri Jadhava empire. (The imperial heads of the united Mahratta Bala)
5
16
45
830
lol it is the opposite Kannada nEsaR becomes jnAyiRu Similarly pesar in kannada bens peyar/pEr basiR/ basiR becomes vayiRu usir becomes uyir Learn some linguistics. The direction of change is s>y
ஞாயிறு(Gnyayiru) oda degeneration than Nesaru nu sonna kadika varuvange. 😭😭
14
14
2
65
5,655
NavarAtri day 5- iruve sadā- raga tODi- maThya tALa
1
1
1
7
309