ಟೀಂ ಮೈಸೂರು - Team Mysuru (@TeamMysuru) header
ಟೀಂ ಮೈಸೂರು - Team Mysuru (@TeamMysuru) profile picture

ಮೈಸೂರಿಗಾಗಿ ನಾವು - We are for Mysuru

Joined December 2021
Photo by ಟೀಂ ಮೈಸೂರು - Team Mysuru (@TeamMysuru)Photo by ಟೀಂ ಮೈಸೂರು - Team Mysuru (@TeamMysuru)Photo by ಟೀಂ ಮೈಸೂರು - Team Mysuru (@TeamMysuru)Photo by ಟೀಂ ಮೈಸೂರು - Team Mysuru (@TeamMysuru)Photo by ಟೀಂ ಮೈಸೂರು - Team Mysuru (@TeamMysuru)Photo by ಟೀಂ ಮೈಸೂರು - Team Mysuru (@TeamMysuru)Photo by ಟೀಂ ಮೈಸೂರು - Team Mysuru (@TeamMysuru)Photo by ಟೀಂ ಮೈಸೂರು - Team Mysuru (@TeamMysuru)Photo by ಟೀಂ ಮೈಸೂರು - Team Mysuru (@TeamMysuru)Photo by ಟೀಂ ಮೈಸೂರು - Team Mysuru (@TeamMysuru)
ಟೀಂ ಮೈಸೂರು - Team Mysuru retweeted
ಟೀಂ ಮೈಸೂರು ತಂಡದ ವತಿಯಿಂದ "ದೇವರ ಹಳೆಯ ಫೋಟೋ ಹಾಗೂ ವಿಗ್ರಹಗಳ ಗೌರವಯುತ ವಿಸರ್ಜನೆ ಕಾರ್ಯಕ್ರಮ. *22/11/2026ರ ಭಾನುವಾರ ಬೆಳಿಗ್ಗೆ 7:30 ರಿಂದ 9:30 ರವರೆಗೆ. ಸ್ಥಳ: ಲವಕುಶ ಉದ್ಯಾನವನ, ವಿವೇಕ ಎಕ್ಸೆಲ್ ಅಕಾಡೆಮಿ ಎದುರು, G & H ಬ್ಲಾಕ್, ಕುವೆಂಪುನಗರ, ಮೈಸೂರು. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: 9880837370, 7411334789
1
1
74
ಟೀಂ ಮೈಸೂರು - Team Mysuru retweeted
ಮನವಿ ಪತ್ರ. ಮಾನ್ಯರೇ. ದೇಶದ ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಆರೋಗ್ಯ ಸೇವೆ ಹಾಗೂ ವೈದಿಕೀಯ ಸೌಲಭ್ಯ ಕಲ್ಪಿಸುವ ಕುರಿತು ಮನವಿ. @narendramodi @AshwiniVaishnaw @PMOIndia @indianrailway__ @PTI_News @powertvnews 🙏🙏
2
2
6
280
ಟೀಂ ಮೈಸೂರು - Team Mysuru retweeted
This house, which survived the devastating floods, is being discussed around the world. Its construction, structural design, and resilience are attracting widespread attention, with researchers studying how it managed to withstand the disaster. Everyone is trying to explain its remarkable survival in their own way. What do you think? #Nepal
89
766
37
3,108
415,494
ಟೀಂ ಮೈಸೂರು - Team Mysuru retweeted
@OfficeofYKCW @yaduveerwadiyar sir Build a flyover instead of an underpass. Underpasses frequently suffer from waterlogging during rains. Such planning lacks vision for future infrastructure needs Watch the reality here. instagram.com/bbr_perspectiv…
2
5
10
578
ಟೀಂ ಮೈಸೂರು - Team Mysuru retweeted
6 ತಿಂಗಳ ಹಿಂದೆಯೇ ಮಾಹಿತಿ ತಿಳಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಗಾಲ ಶುರುವಾಗುತ್ತಿದ್ದು ಯಾವುದೇ ರೀತಿಯ ಅನಾಹುತ ಸಂಭವಿಸುವ ಮುನ್ನ ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂದು ಮನವಿ. @CMahadevappa @osd_cmkarnataka @OfficeofYKCW @yaduveerwadiyar @mepratap @TSSrivathsa @mysurucitycorp @Andolanadigital
1
4
1
140
ಟೀಂ ಮೈಸೂರು - Team Mysuru retweeted
6 ತಿಂಗಳ ಹಿಂದೆಯೇ ಮಾಹಿತಿ ತಿಳಿಸಿದ್ದರೂ, ಯಾವುದೇ ರೀತ್ಯಾ ಕ್ರಮ ಕೈಗೊಂಡಿಲ್ಲ. ಮಳೆಗಾಲ ಶುರುವಾಗುತ್ತಿದ್ದು ಯಾವುದೇ ರೀತಿಯ ಅನಾಹುತ ಸಂಭವಿಸುವ ಮುನ್ನ ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂದು ಮನವಿ. @CMahadevappa @osd_cmkarnataka @OfficeofYKCW @yaduveerwadiyar @mepratap @TSSrivathsa @mysurucitycorp @Andolanadigital
3
68
ಟೀಂ ಮೈಸೂರು - Team Mysuru retweeted
ಅಷ್ಟೇ ಅಲ್ಲದೆ ಭಾರತ್ ಕ್ಯಾನ್ಸರ್ ಆಸ್ಪತ್ರೆ ವೃತ್ತದಲ್ಲಿ TCS ion digital ಎಂಬ ಸ್ಪರ್ಧಾತ್ಮಕ ಪರಿಕ್ಷೆಗಳು ನಡೆಸುವ ಕಂಪ್ಯೂಟರ್ ಕೇಂದ್ರ ಇದ್ದು ಅನ್ಯ ಜಿಲ್ಲೆಯ ಹಾಗೂ ಅನ್ಯ ರಾಜ್ಯಗಳ ಸ್ಪರ್ಧಾರ್ಥಿಗಳು ಇಲ್ಲಿ ಬರುತ್ತಾರೆ. ಹಾಗಾಗಿ ಮೈಸೂರಿನ ಹೆಸರು ಉಳಿಸುವ ಕೆಲಸ ಆಗಬೇಕಾಗಿದೆ.. @Andolanadigital @MysuruMithra @Star_Of_Mysore
6
1
143
ಟೀಂ ಮೈಸೂರು - Team Mysuru retweeted
ಅಲ್ಪ ಅವಧಿಯಲ್ಲೇ ರಸ್ತೆ ಹಾಳಾಗುತ್ತಿದ್ದು , ಸಾಧ್ಯವಾದಷ್ಟು ಧೀರ್ಘವಾಧಿ ಗುಣಮಟ್ಟ ಕಾಯ್ದುಕೊಳ್ಳುವ ಹಾಗೆ ರಸ್ತೆ ನಿರ್ಮಿಸಬೇಕಾಗಿ ವಿನಂತಿ. ಜೊತೆಗೆ ರಸ್ತೆಯುದ್ದಕ್ಕೂ ಕಸದ ರಾಶಿ/ ಒಣಗಿದ ಮರಗಳ ಸಮಸ್ಯೆ ಕೂಡ ಇದೆ. @DCMysuru @DC_Mysuru @mudamysore @mysurucitycorp @KannadaPrabha @cleanmysuru @MysuruMemes @voiceofmysuru
1
4
2
162
ಟೀಂ ಮೈಸೂರು - Team Mysuru retweeted
ಭಾರತದಲ್ಲೇ ಅತ್ಯುತ್ತಮ ಹಾಗೂ ವಿಶ್ವಮಾನ್ಯ IT ತರಬೇತಿ ಸಂಸ್ಥೆ ನಮ್ಮ ಮೈಸೂರಿನ ಇನ್ಫೋಸಿಸ್. ಬೇರೆ ರಾಜ್ಯಗಳಿಂದೆಲ್ಲ ಆಕಾಂಕ್ಷಿಗಳು ಇಲ್ಲಿಗೆ ಬರ್ತಾರೆ.ಭಾರತ್ ಕ್ಯಾನ್ಸರ್ ಆಸ್ಪತ್ರೆ ಸಿಗ್ನಲ್ ವೃತ್ತದಿಂದ ಇನ್ಫೋಸಿಸ್ ಸಂಸ್ಥೆ ಕಡೆಗೆ ಹೋಗುವ ಮಾರ್ಗದ @TCGEHLOT @CMofKarnataka @siddaramaiah @Infosys_nmurthy @SmtSudhaMurty
2
7
1
6
1,377
ಟೀಂ ಮೈಸೂರು - Team Mysuru retweeted
Physical Work Finally Started to Construct Flyover at Manipal Hospital Junction to Ease Bottle Necks.. Project Cost : 120 Crores Expected Completion Time: 24 Months Part of 712 Crore Package of Safety and Infrastructure Package for NH 275 Big Thanks to @yaduveerwadiyar Sir🙏
4
2
19
905
ಟೀಂ ಮೈಸೂರು - Team Mysuru retweeted
What happens inside your body when you eat eggs 😳
520
8,092
389
56,108
14,605,056
ಟೀಂ ಮೈಸೂರು - Team Mysuru retweeted
ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ*. ದಿನಾಂಕ : 26 ಅಕ್ಟೋಬರ್ 2025 ರ ಭಾನುವಾರ. ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ*. ಸ್ಥಳ :ಮಕ್ಕಳ ಉದ್ಯಾನವನ, ಪೋಲಿಸ್ ಕಮಿಷನರ್ ಕಚೇರಿ ಎದುರು , ಮೈಸೂರು. @yaduveerwadiyar @mepratap @TSSrivathsa @Star_Of_Mysore @KannadaPrabha @MysuruMithra @Andolanadigital
6
1
127
ಟೀಂ ಮೈಸೂರು - Team Mysuru retweeted
Replying to @DCMysuru
@DCMysuru @CPMysuru @osd_cmkarnataka Please take note. Kindly replace the banners with appropriate words in Kannada Language. @karnatabala @karavekendra
Replying to @mysurucitycorp
@mysurucitycorp ಏನ್ರೀ ನಿಮಗೆ ಕನ್ನಡ ಬರಲ್ವಾ?ಅಥವಾ ಬೇಜವಾಬ್ದಾರಿ ನಾ? @TeamMysuru @voiceofmysuru
3
3
144
ಟೀಂ ಮೈಸೂರು - Team Mysuru retweeted
ಎಚ್ಚರಿಕೆ 📢 ಮಳೆಗಾಲದಲ್ಲಿ ನದಿಗಳ ಹತ್ತಿರ ಹೋದಾಗ ಎಷ್ಟು ಎಚ್ಚರಿಕೆ ವಹಿಸಬೇಕೊ, ಅಷ್ಟೇ ಎಚ್ಚರಿಕೆಯನ್ನು ವಿದ್ಯುತ್ ಕಂಬಗಳ ಹತ್ತಿರ, ಟ್ರಾನ್ಸ್ ಪರಮ್ ಗಳ ಹತ್ತಿರ, ಅಥವಾ ಇನ್ನಾವುದೋ ವಿದ್ಯುತ್ ಕೇಂದ್ರಗಳ‌ ಹತ್ತಿರ ಹೋಗುವಾಗ ವಹಿಸಬೇಕು!! ~ ಪರಿಸರ ಪರಿವಾರ #Parisaraparivara #electrocution #keb
3
14
1
101
2,422
ಟೀಂ ಮೈಸೂರು - Team Mysuru retweeted
ವಿ.ಸೂ: 1) ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬನ್ನಿ 2) ಬರುವಾಗ ರಾಷ್ಟ್ರಧ್ವಜ (National Flag) ತೆಗೆದುಕೊಂಡು ಬನ್ನಿ ನಾವು ಕಾರ್ಯಕ್ರಮದ ಸಂಯೋಜಕರು, ಈ ಕಾರ್ಯಕ್ರಮ ಎಲ್ಲಾ ದೇಶಭಕ್ತ ಬಂಧುಗಳಿಗೂ ಸೇರಿದ್ದು *ನೀವು ಬನ್ನಿ,ನಿಮ್ಮ ಸ್ನೇಹಿತರನ್ನು ಕರೆತನ್ನಿ ಮೋ : 9880837370, 7411334789 @Star_Of_Mysore @Andolanadigital
1
4
5
92
ಟೀಂ ಮೈಸೂರು - Team Mysuru retweeted
ಟೀಂ ಮೈಸೂರು, ಮೈಸೂರಿಗಾಗಿ ನಾವು *ದೇಶಕ್ಕಾಗಿ ಬೈಕ್ ರ್‍ಯಾಲಿ* ಗೆದ್ದು ಬನ್ನಿ ವೀರ ಯೋಧರೆ ನಾವು ನಿಮ್ಮೊಂದಿಗಿದ್ದೇವೆ *RALLY FOR NATION* ದಿ: 11-05-2025ನೇ ಭಾನುವಾರ ಸಮಯ : ಬೆಳಗ್ಗೆ 10.30ಕ್ಕೆ ಪ್ರಾರಂಭ : ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ, ಮೈಸೂರು @yaduveerwadiyar @mepratap @TSSrivathsa
1
7
9
183
ಟೀಂ ಮೈಸೂರು - Team Mysuru retweeted
Fasting for 72 hours is the best medicine on Earth. It triggers your body to "eat up" tumors, inflammation, and toxins. It's literally a doctor within. Here's how to fast correctly (according to science): 🧵
Readers added context they thought people might want to know
Even though fasting can have positive effects and improve i.e. the efficiency of chemo: It does NOT make the body “eat up tumors”. Furthermore: this post is an undisclosed ad for nutritional supplements which is against the Terms of X. ncbi.nlm.nih.gov/pmc/articles/P… x.com/en/tos
1,217
7,965
353
50,176
15,842,224
ಟೀಂ ಮೈಸೂರು - Team Mysuru retweeted
This is Thomas Seyfried. He’s a professor of biology, who’s studied cancer for 30+ years. His message? Cancer isn’t bad genes or bad luck—it’s damaged mitochondria. This flips everything you’ve been told about how to treat & prevent cancer: Check Thread 👇
255
4,433
187
14,925
1,992,778
ಟೀಂ ಮೈಸೂರು - Team Mysuru retweeted
Have written to Chief Justice , Hight Court of Karnataka requesting to take up Suo Moto cognisance & frame guidelines to protect the Green cover in Mysuru City. #SaveMysuruTrees
17
68
2
470
12,713