ಟೀಮ್ ಮೈಸೂರು ತಂಡದ ವತಿಯಿಂದ, ಈ ವರ್ಷದ 8ನೇ ವಾರದ ಕಾರ್ಯಕ್ರಮ.
ದೇವರ ಹಳೆಯ ಫೋಟೋ ಹಾಗೂ ವಿಗ್ರಹಗಳ ಗೌರವಯುತ ವಿಸರ್ಜನೆ ಕಾರ್ಯಕ್ರಮ.
ದಿನಾಂಕ *29/11/2026ರ ಭಾನುವಾರ ಬೆಳಿಗ್ಗೆ 7:30 ರಿಂದ 9:30 ರವರೆಗೆ*
ಸ್ಥಳ: ಭಗತ್ ಸಿಂಗ್ ಪಾರ್ಕ್, ಮೇಧಾವಿ ಕಿಂಡರ್ ಗಾರ್ಡನ್ ಎದುರು, 8ನೇ ಮುಖ್ಯ ರಸ್ತೆ, ವಿಜಯನಗರ 2ನೇ ಹಂತ, ಮೈಸೂರು.
ಟೀಂ ಮೈಸೂರು ತಂಡದ ವತಿಯಿಂದ ಈ ವರ್ಷದ 7ನೇ ವಾರದ ಕಾರ್ಯಕ್ರಮ.ದೇವರ ಹಳೆಯ ಫೋಟೋ ಹಾಗೂ ವಿಗ್ರಹಗಳ ಗೌರವಯುತ ವಿಸರ್ಜನೆ .
A respectful immersion ceremony for old photographs and idols of deities.
@PMOIndia @OfficeofYKCW @yaduveerwadiyar @mepratap @TSSrivathsa @Vivekavamshi
@Andolanadigital
ಟೀಂ ಮೈಸೂರು - Team Mysuru retweeted
ಟೀಂ ಮೈಸೂರು ತಂಡದ ವತಿಯಿಂದ "ದೇವರ ಹಳೆಯ ಫೋಟೋ ಹಾಗೂ ವಿಗ್ರಹಗಳ ಗೌರವಯುತ ವಿಸರ್ಜನೆ ಕಾರ್ಯಕ್ರಮ.
*22/11/2026ರ ಭಾನುವಾರ ಬೆಳಿಗ್ಗೆ 7:30 ರಿಂದ 9:30 ರವರೆಗೆ.
ಸ್ಥಳ: ಲವಕುಶ ಉದ್ಯಾನವನ, ವಿವೇಕ ಎಕ್ಸೆಲ್ ಅಕಾಡೆಮಿ ಎದುರು, G & H ಬ್ಲಾಕ್, ಕುವೆಂಪುನಗರ, ಮೈಸೂರು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:
9880837370, 7411334789
ಟೀಂ ಮೈಸೂರು ತಂಡದ ವತಿಯಿಂದ "ದೇವರ ಹಳೆಯ ಫೋಟೋ ಹಾಗೂ ವಿಗ್ರಹಗಳ ಗೌರವಯುತ ವಿಸರ್ಜನೆ ಕಾರ್ಯಕ್ರಮ.
*22/11/2026ರ ಭಾನುವಾರ ಬೆಳಿಗ್ಗೆ 7:30 ರಿಂದ 9:30 ರವರೆಗೆ.
ಸ್ಥಳ: ಲವಕುಶ ಉದ್ಯಾನವನ, ವಿವೇಕ ಎಕ್ಸೆಲ್ ಅಕಾಡೆಮಿ ಎದುರು, G & H ಬ್ಲಾಕ್, ಕುವೆಂಪುನಗರ, ಮೈಸೂರು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:
9880837370, 7411334789
ಟೀಂ ಮೈಸೂರು ತಂಡದ ವತಿಯಿಂದ ,
ಅಕ್ಕಮಹಾದೇವಿ ಪಾರ್ಕ್, ಜೆ. ಪಿ. ನಗರ, ಮೈಸೂರು. ದಿನಾಂಕ 15/11/20260 ರಂದು ನಡೆದ
"ದೇವರ ಹಳೆಯ ಫೋಟೋ ಹಾಗೂ ವಿಗ್ರಹಗಳ" ಗೌರವಯುತ ವಿಸರ್ಜನೆ ಕಾರ್ಯಕ್ರಮ..
@yaduveerwadiyar @OfficeofYKCW @mepratap @MCCComm_Mys @MysuruMithra @mysurucitycorp @Andolanadigital
@TSSrivathsa
ಟೀಂ ಮೈಸೂರು ತಂಡದ ವತಿಯಿಂದ ,
ಅಕ್ಕಮಹಾದೇವಿ ಪಾರ್ಕ್, ಜೆ. ಪಿ. ನಗರ, ಮೈಸೂರು. ದಿನಾಂಕ 15/11/20260 ರಂದು ನಡೆದ
"ದೇವರ ಹಳೆಯ ಫೋಟೋ ಹಾಗೂ ವಿಗ್ರಹಗಳ" ಗೌರವಯುತ ವಿಸರ್ಜನೆ ಕಾರ್ಯಕ್ರಮ..
@yaduveerwadiyar @OfficeofYKCW @mepratap @MCCComm_Mys @MysuruMithra @mysurucitycorp @Andolanadigital
@TSSrivathsa
ಟೀಂ ಮೈಸೂರು - Team Mysuru retweeted
ಮನವಿ ಪತ್ರ.
ಮಾನ್ಯರೇ.
ದೇಶದ ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಆರೋಗ್ಯ ಸೇವೆ ಹಾಗೂ ವೈದಿಕೀಯ ಸೌಲಭ್ಯ ಕಲ್ಪಿಸುವ ಕುರಿತು ಮನವಿ. @narendramodi @AshwiniVaishnaw @PMOIndia @indianrailway__ @PTI_News @powertvnews 🙏🙏
ಟೀಂ ಮೈಸೂರು ತಂಡದ ವತಿಯಿಂದ "ದೇವರ ಹಳೆಯ ಫೋಟೋ ಹಾಗೂ ವಿಗ್ರಹಗಳ ಗೌರವಯುತ ವಿಸರ್ಜನೆ" ಕಾರ್ಯಕ್ರಮ.
*15/11/2026ರ ಭಾನುವಾರ ಬೆಳಿಗ್ಗೆ 7:30 ರಿಂದ 9:30 ರವರೆಗೆ*
ಸ್ಥಳ: ಅಕ್ಕಮಹಾದೇವಿ ಪಾರ್ಕ್, ಅಕ್ಕಮಹಾದೇವಿ ರಸ್ತೆ, 2ನೇ ಹಂತ, ಜೆ. ಪಿ. ನಗರ, ಮೈಸೂರು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:
9880837370, 7411334789
ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಂಡಿರುವ ಪ್ರಜಾಸೇವ ವಿಶೇಷ ಇ-ಖಾತಾ ಅಭಿಯಾನದಲ್ಲಿ ಈವರೆಗೂ 808 ಅರ್ಜಿಗಳು ಸಲ್ಲಿಕೆಯಾಗಿದ್ದು , 740 ಅರ್ಜಿಗಳು ಅನುಮೋದನೆಗೊಂಡಿವೆ..
ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳಿಗೆ ಮೈಸೂರಿನ ಜನತೆಯ ಪರವಾಗಿ ಧನ್ಯವಾದಗಳು..
@MCCComm_Mys @mysurucitycorp @mysurucorp @yaduveerwadiyar
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ನಾಡಹಬ್ಬ ದಸರಾ ಮಹೋತ್ಸವದ ಶುಭಾಶಯಗಳು....
ನಾಡದೇವಿ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಎಲ್ಲರಿಗೂ ಶುಭವಾಗಲಿ.... ನಾಡು ಸುಭಿಕ್ಷವಾಗಲಿ...
@yaduveerwadiyar @OfficeofYKCW @mepratap @MysuruMithra @Andolanadigital
#teammysuru
#ಮೈಸೂರುದಸರಾ2026
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ , ಮೈಸೂರು ..
ಇಲ್ಲಿ ಈ ಮೊದಲು ಇದ್ದ ಸ್ವಾಮಿ ವಿವೇಕಾನಂದ ಅವರ ಪುತ್ಥಳಿ ತೆರವುಗೊಳಿಸಿರುವುದು ಗಮನಕ್ಕೆ ಬಂದಿದ್ದು , ಮರು ಸ್ಥಾಪನೆ ಮಾಡುವಂತೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
@yaduveerwadiyar @OfficeofYKCW @mepratap @TSSrivathsa @Vivekavamshi @Star_Of_Mysore @KannadaPrabha @Andolanadigital
ಮೈಸೂರು ದಸರಾ ಮಹೋತ್ಸವ -2026 ಕ್ಕೆ ಸರ್ಕಾರ ದ ವತಿಯಿಂದ ಕೈಗೊಳ್ಳಬಹುದಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಒತ್ತು ನೀಡುವಂತೆ,
@DKShivakumar @siddaramaiah @CMofKarnataka
@osd_cmkarnataka @PriyankKharge @Dr_Yathindra_S @SPmysuru @DCMysuru @DC_Mysuru @yaduveerwadiyar
ಮೈಸೂರು ಜಿಲ್ಲಾ ಉಸ್ತವಾರಿ ಸಚಿವರಾದ ಯತೀಂದ್ರಾ ಸಿದ್ದರಾಮಯ್ಯ ಅವರಿಗೆ , ನಾಡಿನ ಜನತೆಯ ಪರವಾಗಿ , ನಮ್ಮ ಟೀಮ್ ಮೈಸೂರು ತಂಡದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
@OfficeofYKCW @meprathap
@mepratap @TSSrivathsa @gtdmla @TanveerSaitINC
ಟೀಮ್ ಮೈಸೂರು ವತಿಯಿಂದ ಗೋಕುಲಂ ನಲ್ಲಿ ನೆಟ್ಟಿದ್ದ 30 ಗಿಡಗಳಿಗೆ , ಸ್ವಾಭಾವಿಕವಾಗಿ ನೀರು ಹರಿಯುವಂತೆ ಪಾತಿ ಮಾಡಲಾಯಿತು...
@OfficeofYKCW @yaduveerwadiyar @mepratap @TSSrivathsa @aranya_kfd @Star_Of_Mysore @kfdmysorediv @greenmysuru @Andolanadigital
ಈ ಸಂದರ್ಭದಲ್ಲಿ ತಂಡದ ಸದಸ್ಯರು , ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಭಾಗಿಯಾಗಿದ್ದರು ...
@OfficeofYKCW @yaduveerwadiyar @mepratap @TSSrivathsa @aranya_kfd @Star_Of_Mysore @kfdmysorediv @greenmysuru @Andolanadigital
ಟೀಂ ಮೈಸೂರು - Team Mysuru retweeted
This house, which survived the devastating floods, is being discussed around the world. Its construction, structural design, and resilience are attracting widespread attention, with researchers studying how it managed to withstand the disaster. Everyone is trying to explain its remarkable survival in their own way.
What do you think?
#Nepal
ಹೋಟೆಲ್ ಆದಿತ್ಯ ಗ್ರಾಂಡ್ ಮೇಟಗಳ್ಳಿ ಮುಖ್ಯ ರಸ್ತೆಯಲ್ಲಿ ನಮ್ಮ ತಂಡದಿಂದ ನೆಟ್ಟಿದಂತಹ 22 ಸಸಿಗಳ ಪಾತಿಗಳು ಒಡೆದು ಹೋಗಿದ್ದ ಕಾರಣ ಇಂದು(30/08/2026) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮತ್ತೊಮ್ಮೆ ಸೂಕ್ತ ರೀತಿಯಲ್ಲಿ ಪಾತಿಗಳನ್ನು ಮಾಡಲಾಯಿತು.
@yaduveerwadiyar
@OfficeofYKCW
@mepratap
@TSSrivathsa
@kfdmysorediv
#teamwork
#ಮೈಸೂರುಉಳಿಸಿ
#teammysuru #GreenMysore
ಈ ಸಂದರ್ಭದಲ್ಲಿ ತಂಡದ ಗೋಕುಲ್ ಗೋವರ್ಧನ್, ಯತೀಶ್, ರಾಮಪ್ರಸಾದ್, ಮನೋಹರ್, ಹರೀಶ್ ಶೆಟ್ಟಿ, ಬಾಲಕೃಷ್ಣ, ಹರೀಶ್ ಫಾರ್ಮ, ತಿಲಕ್, ಕೃಷ್ಣ ಕೇಬಲ್ ಈ ಪಾತಿ ನಿರ್ವಹಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.
@yaduveerwadiyar
@OfficeofYKCW
@mepratap
@TSSrivathsa
@kfdmysorediv
#teamwork
#ಮೈಸೂರುಉಳಿಸಿ
#teammysuru #GreenMysore
ಅಪಘಾತಕ್ಕೊಳಗಾಗಿ ಜಖಂಗೊಂಡಿರುವ ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸಲಾಗಿದ್ದು , ದಯವಿಟ್ಟು ಸ್ಥಳಾಂತರಿಸಿ , ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ.
@yaduveerwadiyar @OfficeofYKCW @mepratap @MCCComm_Mys @MysuruMithra @mysurucitycorp @KRTraffic_mys @Andolanadigital
ಸ್ಥಳ : ಕುವೆಂಪುನಗರ ಪೊಲೀಸ್ ಠಾಣೆ ಮುಂಭಾಗ,
ದಕ್ಷಿಣೆಶ್ವರ ಮಾರ್ಗ, ರಾಮಕೃಷ್ಣನಗರ,ಮೈಸೂರು.
@yaduveerwadiyar @OfficeofYKCW @mepratap @MCCComm_Mys @MysuruMithra @mysurucitycorp @KRTraffic_mys @Andolanadigital






















































