ದಂಧೆಯ_ಜಗತ್ತು (@vidyuthsd) header
ದಂಧೆಯ_ಜಗತ್ತು (@vidyuthsd) profile picture

||ವಿದ್ಯುನ್ಮಾನ ಅಭಿಯಂತ|| ಹೆಮ್ಮೆಯ ಕನ್ನಡಿಗ 💛❤️

ಕರುನಾಡು
Joined November 2018
Photo by ದಂಧೆಯ_ಜಗತ್ತು (@vidyuthsd)Photo by ದಂಧೆಯ_ಜಗತ್ತು (@vidyuthsd)Photo by ದಂಧೆಯ_ಜಗತ್ತು (@vidyuthsd)Photo by ದಂಧೆಯ_ಜಗತ್ತು (@vidyuthsd)Photo by ದಂಧೆಯ_ಜಗತ್ತು (@vidyuthsd)Photo by ದಂಧೆಯ_ಜಗತ್ತು (@vidyuthsd)Photo by ದಂಧೆಯ_ಜಗತ್ತು (@vidyuthsd)Photo by ದಂಧೆಯ_ಜಗತ್ತು (@vidyuthsd)Photo by ದಂಧೆಯ_ಜಗತ್ತು (@vidyuthsd)Photo by ದಂಧೆಯ_ಜಗತ್ತು (@vidyuthsd)
ದಂಧೆಯ_ಜಗತ್ತು retweeted
Must watch video 👌 Sahukarahundi - Mysuru
They are giving 300-500 rupees person to attend the function with free bus and food facilities. Matte compulsory attend madbeku illa andre fine ante 1000 rupees per house one person must attend madbeku ante
10
61
3
377
21,757
Fantasies are good for dreaming.... – at Anekal Bangaluru, India
I had a flight to Bangalore today, and at the airport, I asked a random guy, “Bhaiya, Vijayanagar ke liye taxi kaha pe milegi?” He started being rude and speaking in Kannada. I couldn't understand anything. Then he said in English, “I don't know which language you're speaking. Talk in Kannada.” I just walked away and booked an Uber taxi by myself. These experiences make me realise how adamant and arrogant some South Indians are. Our government should immediately declare Hindi the national language and make proficiency in Hindi mandatory for obtaining Indian citizenship. This rule will unite all 1.4 billion Indians.
15
Delhi!!!??? Wholeheartedly! 🤡 – at Bengaluru South, India
Replying to @VeeraDeeraShoor
If you come to Delhi, people will wholeheartedly speak in English, Hindi or whichever language they know. They won't deliberately ask you to speak in a language of their choice. Have some shame.
4
ದಂಧೆಯ_ಜಗತ್ತು retweeted
ಕನ್ನಡವನ್ನು ಅಲ್ಲಿ ಹುಡುಕಬೇಕು -- ತುಂಬ ಚಿಕ್ಕದಾಗಿ ಬೋರ್ಡ್ ಗಳಲ್ಲಿ ಹಾಕಿದ್ದಾರೆ. ರಾಜ್ಯೋತ್ಸವ ಮಾಡುವ ಮೊದಲು ಅದನ್ನು ಸರಿಪಡಿಸಿದ್ದರೆ ಒಪ್ಪಬಹುದಾಗಿತ್ತು
Karnataka Rajyotsava celebrations at Bengaluru airport...😁
3
67
4
312
4,947
ದಂಧೆಯ_ಜಗತ್ತು retweeted
Automation Company is hiring Sales Engineers for Karnataka. Place : Bengaluru Experience : 2-3 years (Flowmeter based Company) Please share to anyone look for Job DM me if any one interested.
6
42
108
3,623
ದಂಧೆಯ_ಜಗತ್ತು retweeted
This isn’t a 2-3 acre luxury mansion. You’ve probably heard Andhra Pradesh Ex-CM Y.S. Jagan’s Bengaluru palace is huge - but you can’t truly grasp its size until you see it from the sky. ✅ Jagan palace is ~ 21 acre walled private residential palace - literally the footprint of an entire residential colony ✅ 1.2+ km perimeter wall surrounding the palace, secondary buildings, private lawns & helipad ✅ Equivalent to 350+ standard Bengaluru house plots in packed city neighborhoods ✅ Located in Bengaluru’s expensive Yelahanka corridor, where recent land deals have topped ₹60 Crore per acre ✅ This is the palace now dispute between Jagan and his sister Sharmila
79
178
24
844
317,316
ಸರ್ಕಾರ ಹೆಸರಿಗಷ್ಟೇ ಕನ್ನಡಿಗರ ಪರ...
ನಮ್ಮ ಕರ್ನಾಟಕದ ಐಡಿ ಕಾರ್ಡ್ ಗಳ ಟ್ಯಾಗ್ ಬಿಹಾರದ ಯಾವುದೋ ಮೂಲೆಯಲ್ಲಿ ಪ್ರಿಂಟ್ ಆಗಿ ಬರಬೇಕಾ... !!! ಕನ್ನಡಿಗರು ಸ್ವಾಭಿಮಾನಿಗಳು ನಾವು ಕರ್ನಾಟಕ ಸರ್ಕಾರ ಅನ್ನು ಬಯ್ಯೋಕಾಗಲ್ಲ, ಎಲ್ಲಾ ಅವರೇ ಪ್ರಿಂಟ್ ಮಾಡಬೇಕು ಅಂದರೆ ಅದಕ್ಕೆ ಮತ್ತೆ ಕೆಲಸಕ್ಕೆ ಕರೆಯಬೇಕು, ಪ್ರಿಂಟಿಂಗ್ ಪ್ರೆಸ್ ಅಥವಾ ಡಿಜಿಟಲ್ ಪ್ರೆಸ್ maintain ಮಾಡಬೇಕು.... ಇದು ಯಾಕೆ ಬಿಹಾರದವನ ಹತ್ರ ಹೋಗುತ್ತೆ ಅಂದರೆ ನಮ್ಮಲ್ಲಿ ಇಲ್ಲ ಅಂತಲೋ ಅಥವಾ ವಿಧಾನಸೌಧದಲ್ಲಿ ಹಿಂದಿಯವರು ತುಂಬಾ ಚಮಚಗಿರಿ ಮಾಡ್ತಾ ಇದಾರೆ ಅಂತಲೋ... ಅಷ್ಟೇ ಅಲ್ಲ, ನಮ್ಮವರೇ ಕನ್ನಡದವರು ತಗೊಂಡು ಇದನ್ನು ಕಮ್ಮಿ ದರಕ್ಕೆ ಬೇರೆಯವರಿಗೆ ಕೊಟ್ಟಿರುತ್ತಾರೆ, ಮಾಡಿಕೊಂಡು ಬಂದು ಕೊಡಪ್ಪ ಅಂತ.... ಅಲ್ಲಿ ಬಿಹಾರದಲ್ಲಿ ಕಮ್ಮಿ ದರ ಅಂದರೆ ಅವರು 10 ಸಾವಿರ ಉಳಿಸಿದರೆ ಸಾಕು ಕೆಲಸದಲ್ಲಿ ಅಂತಾರೆ, ಇಲ್ಲಿನವರು ಒಂದು ಲಕ್ಷ ಉಳಿಯಬೇಕು ಅಂತಾರೆ.. ಬಿಹಾರದ ಜನ ಎಲ್ಲಾ ಕಡೆಯಿಂದ ಕೆಲಸ ತಗೊಂಡು ಇದ್ದಾನೆ, ಆದರೆ ಆ ರೀತಿ ನಾವು ನಮ್ಮ ಕನ್ನಡಿಗರಿಗೆ ಆಗಬೇಕು ಅಂತ ಹೇಳೋದು ಅಷ್ಟೇ... ಇಷ್ಟೆಲ್ಲಾ ಯಾಕೆ ಹೇಳುತ್ತಾ ಇದ್ದೇನೆ ಅಂದರೆ ನಮ್ಮ ಕರ್ನಾಟಕದಲ್ಲಿ ಇದಕ್ಕಿಂತ ಪ್ರತಿಭೆಗಳು ಇವೆ, ಆದರೆ..... ಸರ್ಕಾರದಿಂದ ಬರುವ ಉತ್ತರ - ಟೆಂಡರ್, ಬಿಡ್ಡು, ಯಾರು ಕಮ್ಮಿಗೆ ಮಾಡಿ ಕೊಡ್ತಾರೋ ಅವರಿಗೆ ಕೊಟ್ಟಿದ್ದೇವೆ ಅಂತ....
14
ದಂಧೆಯ_ಜಗತ್ತು retweeted
ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ ಸಮೀಪ ಇರುವ ಈ ಹೋಟೆಲ್ ನಲ್ಲಿ ತ್ರಿಭಾಷಾ ಸೂತ್ರ ಬಳಸೋ ಉತ್ತೇಜನೆಗೆ ಕಾರಣ ಪಕ್ಕದಲ್ಲೇ ಇರುವ ರೈಲ್ವೆ ನಿಲ್ದಾಣದಲ್ಲಿರುವ ತ್ರಿಭಾಷಾ ಭೂತ. ಈ ಚಿತ್ರ 2 ವರ್ಷ ಹಳೆಯದು, ಆದ್ರೆ ಇವತ್ತಿಗೂ ಹಾಗೆ ಇದೆ. @karave_KRV @rajanna_rupesh @Chethan_Surya_S @Aditya_N_Raj 📍maps.app.goo.gl/zuAfFFsSa5oU…
20
1
83
687
ದಂಧೆಯ_ಜಗತ್ತು retweeted
They were paying ₹200 as rent in a prime location of Mysuru btw 🥱
23 ವರ್ಷಗಳ ಬಳಿಕ ದೇವರಾಜ ಮಾರುಕಟ್ಟೆ ಮಳಿಗೆಗಳ ಬಾಡಿಗೆ ಏರಿಕೆ: ಸಣ್ಣ ವ್ಯಾಪಾರಿಗಳಿಂದ ತೀವ್ರ ವಿರೋಧ..! #MarketNews #ShopRentHike #SmallTraders #BusinessNews #KarnatakaNews #MysuruNews #TradersProtest #MarketIssues #AmogghaKarnataka #KannadaNews Market Rent Hike, Small Traders, Shop Owners, 10 Percent Rent Increase, Mysuru Market, Municipal Corporation, PWD Schedule of Rates, Flower Vendors, Vegetable Sellers, Fruit Merchants
11
35
493
18,671
ದಂಧೆಯ_ಜಗತ್ತು retweeted
Will Shakuni mama @TVMohandasPai please speak up
ಬೆಂಗಳೂರಿನ ಉದ್ಯೋಗ, ಅರ್ಹತೆ ಜಾರ್ಖಂಡ್‌ನವರಿಗೆ ಮಾತ್ರ! ಕನ್ನಡಿಗರಿಗೆ ಬಾಗಿಲು ಬಂದ್! ಬೆಂಗಳೂರಿನಲ್ಲಿ ಘಟಕ ಹೊಂದಿರುವ ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ಆಟೋಮೋಟಿವ್ ಕಂಪನಿಗಳು ಏಪ್ರಿಲ್ 17, 2026ರಂದು ಜಾರ್ಖಂಡ್‌ನ ಗಢವಾ ಸರ್ಕಾರಿ ಐಟಿಐನಲ್ಲಿ ಬೆಂಗಳೂರು ಘಟಕಗಳಿಗೆ ನೇಮಕಾತಿ ನಡೆಸಿವೆ. ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಅವಕಾಶ! ಷ್ನೈಡರ್ ಬಿಹಾರದ ಗಯಾ, ಹಿಲ್ಸಾದಲ್ಲೂ ಶಿಬಿರ ನಡೆಸಿದೆ. ಆದರೆ ಈ ಪ್ರದೇಶಗಳ ಒಂದೇ ಒಂದು ಐಟಿಐನಲ್ಲೂ ಇವರ ಶಿಬಿರ ಕಂಡುಬಂದಿಲ್ಲ: ಕಲ್ಯಾಣ ಕರ್ನಾಟಕ: ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ. ಹಿಂದುಳಿದ ಪ್ರದೇಶವಾದ್ದರಿಂದ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಪಡೆದ ಪ್ರದೇಶ ಇದು. ಕಿತ್ತೂರು ಕರ್ನಾಟಕ: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ. ರಾಜ್ಯದ ಕೈಗಾರಿಕಾ ನೀತಿಯಂತೆ ಪ್ರೋತ್ಸಾಹಧನ ಪಡೆಯುವ ಕಂಪನಿಗಳಲ್ಲಿ ಒಟ್ಟು ಶೇ.70 ಮತ್ತು ಡಿ ದರ್ಜೆಯಲ್ಲಿ ಶೇ.100 ಕನ್ನಡಿಗರಿರಬೇಕು. ಸ್ಥಾಯಿ ಆದೇಶ ನಿಯಮಗಳ ಪ್ರಕಾರ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ನಮ್ಮ ಹಿಂದುಳಿದ ಜಿಲ್ಲೆಗಳ ಐಟಿಐ ಯುವಕರು ಕೆಲಸಕ್ಕಾಗಿ ಪುಣೆ, ಗೋವಾ, ಹೈದರಾಬಾದ್‌ಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನ ಕಾರ್ಖಾನೆ ಉದ್ಯೋಗಗಳು ಜಾರ್ಖಂಡ್, ಬಿಹಾರದ ಪಾಲಾಗುತ್ತಿವೆ! ಷ್ನೈಡರ್ ಎಲೆಕ್ಟ್ರಿಕ್, ಅಲ್ಟ್ರಾವಯೊಲೆಟ್ ಮತ್ತು ಕೈಗಾರಿಕಾ ಇಲಾಖೆಗೆ ನಮ್ಮ ಪ್ರಶ್ನೆಗಳು: ಕರ್ನಾಟಕದ ಐಟಿಐಗಳನ್ನು ಏಕೆ ಕಡೆಗಣಿಸಲಾಯಿತು? ನಿಮ್ಮ ಬೆಂಗಳೂರು ಘಟಕಗಳ ಉತ್ಪಾದನಾ ವಿಭಾಗದಲ್ಲಿ ಎಷ್ಟು ಕನ್ನಡಿಗರಿದ್ದಾರೆ? ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ನೇಮಕಾತಿ ಶಿಬಿರ ನಡೆಸುತ್ತೀರಾ? @CMofKarnataka @DKShivakumar @SantoshSLadINC @MBPatil @karave_KRV @ajavgal #ಕನ್ನಡಿಗರ_ಉದ್ಯೋಗ #ಕಲ್ಯಾಣ_ಕರ್ನಾಟಕ #ಉತ್ತರ_ಕರ್ನಾಟಕ #371ಜೆ
3
9
83
479
ದಂಧೆಯ_ಜಗತ್ತು retweeted
HOW DARE TO THIS GUY, Traffic Violation VEHICLE NO TS 13 EU 3339, Telangana state registration Parking on footpath, HSR LAYOUT 24th MAIN CULT STORE @Jointcptraffic @hsrltrafficps please look into this @PLEKarnataka @krs_party @karave_KRV
13
73
2
366
23,910
Bengaluru welcomes talent from every state, but “Malayalis only” hiring for jobs in Karnataka raises serious questions. Is this acceptable? R Ktaka's jobs a private recruitment zone? @SantoshSLadINC @MBPatil, please look into this & ensure fair recruitment without regional bias.
5
29
1
91
3,690
ಪುಣ್ಯದ ಕೆಲಸ 🙏🏻 – at Mysore, India
The saplings plantation is coming to end and providing water to saplings has started..in jayanagar 2nd block now #hasiruratha #environnent #volunteer #bengaluru
1
32
ದಂಧೆಯ_ಜಗತ್ತು retweeted
ಬೆಂಗಳೂರಿನಲ್ಲಿ ಹೆಚ್ಚಾಗಿ( ಹೊರ ರಾಜ್ಯದ) ನಂಬರ್ ಪ್ಲೇಟ್ ಇಲ್ಲದ ಬೈಕ್ ಮತ್ತು ಸ್ಕೂಟರ್ ಗಳ ಹಾವಳಿ ಜಾಸ್ತಿಯಾಗಿದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ?
Took charge as Commissioner of Police (Traffic, Anti Rowdy Squad & Crime Control), Bengaluru City
2
9
82
990
Do you know? A 40-year-old rule requires regional languages on Union Government office signboards & nameplates Filed 70+ #RTI s across Union govt offices in #Karnataka to check compliance with the use of #Kannada 🚨 Here are the results of the campaign. gouthamganeshm.github.io/kan…
14
109
6
310
7,828
South BiMaRu! ಅನ್ಯರ ದಾಳಿಯಿಂದ ತಿರುಪತಿ ರಕ್ಷಿಸಿದ್ದು ಕನ್ನಡಿಗರು ಅಲ್ಲಿ ಕರ್ನಾಟಕದ ಬಾವುಟಕ್ಕೆ ಜಾಗವಿಲ್ಲ, ತೆಗೆಸುತ್ತಾರೆ ಆದರೆ ಕರ್ನಾಟಕದ ನೆಲದಲ್ಲಿ ತೆಲುಗು ಆರ್ಭಟ.. @CMofKarnataka ವಲಸೆ ನಿಯಂತ್ರಣ ಕಾನೂನು ತನ್ನಿ
123
92
24
575
131,366
ಇದು ನಮ್ಮ ಕನ್ನಡಿಗರಲ್ಲಿ ಬೆಳೆಯಬೇಕಾಗಿರೋ ಮನೋಭಾವ. 🟨 🟥
14
137
7
852
25,563
ದಂಧೆಯ_ಜಗತ್ತು retweeted
50 % Bengaluru people do illegal stuff means, Migrates mallus, tamil kongas and northies. @BlrCityPolice please make it clean from our city.
29
139
3
717
179,277
ದಂಧೆಯ_ಜಗತ್ತು retweeted
ಬಂಗಾರದ ಮನುಷ್ಯ 🙏🙏
46 ಬೋರ್ ವಿಫಲವಾದ್ರೂ ಛಲ ಬಿಡಲಿಲ್ಲ.. ಬೃಹತ್ ಬಾವಿ ನಿರ್ಮಿಸಿ ಗೆದ್ದ ರಿಯಲ್ 'ಬಂಗಾರದ ಮನುಷ್ಯ' #Vijayapura #Farmer Read more: kannada.asianetnews.com/karn…
6
14
131
4,364
ದಂಧೆಯ_ಜಗತ್ತು retweeted
Very good👌👌
Saraswathipuram Kalyani to be rejuvenated at Rs. 4.73 cr. Mysuru, Nov. 17 (BLU&VNS)- The ancient kalyani (stepped well), located near the Saraswathipuram swimming pool in Mysuru, will be developed at Rs. 4.73 crore under AMRUT (Atal Mission for Rejuvenation and Urban Transformation) Scheme, said Mysuru-Kodagu MP Yaduveer Krishnadatta Chamaraja Wadiyar, here today. Speaking to media persons after the inspection, he said that the kalyani, which is a part of Mysuru’s history, would be rejuvenated and renovated with modern amenities. “The renovated kalyani will have a park, landscaping, a children’s park, pergolas and benches for people. The existing stones at kalyani will be replaced with new stone steps. Measures will be initiated to intake excess water from nearby Kukkarahalli Lake in case of an overflow, especially during the rainy season,” he added.
1
16
737