ತಮ್ಮ ಬೆವರು ಹನಿಗಳಿಂದ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕುವ ಪ್ರತಿಯೊಬ್ಬ ಕಾರ್ಮಿಕರು ದೇಶದ ಬೆನ್ನೆಲುಬು ತಮಗೆಲ್ಲರಿಗೂ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
873
ಡಾ|| ರಾಜಕುಮಾರ್ ರವರ ಸ್ಮಾರಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ನಟ ಚೇತನ್ ರವರ ಸದಸ್ವತ್ವವನ್ನು ರದ್ದುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ,ಇಂದು ಕರವೇ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ರವರ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಯ ಮುಂಭಾಗ ಪ್ರತಿಭಟನೆ ನಡೆಸಿ ಅಧ್ಯಕ್ಷರಾದ ಶ್ರೀಮತಿ ಜಯಮಾಲಾ ರವರಿಗೆ ಮನವಿ ಸಲ್ಲಿಸಲಾಯಿತು.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಎಡದಂಡೆ ಕಾಲುವೆಗೆ ಏಪ್ರಿಲ್ 15 ರವರೆಗೆ ನೀರು ಹರಿಸುವಂತೆ ಕರವೇ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಮುಖ್ಯ ಇಂಜಿನಿಯರ್ ರವರಿಗೆ ಮನವಿ ಸಲ್ಲಿಸಲಾಯಿತು.
1
779
ಚಿಕ್ಕಮಗಳೂರು ಗ್ರಾಮೀಣ ಭಾಗದ ಕುಟುಂಬಗಳಿಗೆ ಗ್ಯಾಸ್ ಏಜೆನ್ಸಿಗಳು ಸಿಲೆಂಡರ್ ಪೂರೈಸುತ್ತಿಲ್ಲ ಅಧಿಕ ಹಣದಾಸೆಗಾಗಿ ಏಜೆನ್ಸಿಗಳು ಸಿಲಿಂಡರನ್ನು ಮಾರಾಟ ಮಾಡಿ ಗ್ರಾಮಸ್ಥರಿಗೆ ತೀವ್ರತೊಂದರೆ ಮಾಡುತ್ತಿದ್ದಾರೆ ಕೂಡಲೇ ಅಡುಗೆ ಅನಿಲ ಸಮಸ್ಯೆ ಬಗೆಹರಿಸಬೇಕೆಂದು ಕರವೇ ಪ್ರವೀಣ್ ಶೆಟ್ಟಿ ಬಣ ಕಾರ್ಯಕರ್ತರ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿಸಲ್ಲಿಸಲಾಯಿತು
576
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ವಿವಿಧ ಚಿಕಿತ್ಸೆಗೆ ಅಗತ್ಯವಾದ ಯಂತ್ರೋಪಕರಣಗಳನ್ನು ತಕ್ಷಣವೇ ಅಳವಡಿಸಬೇಕೆಂದು ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಮನವಿಸಲ್ಲಿಸಲಾಯಿತು.
1
418
ಅಭಿವೃದ್ಧಿಯ ಹರಿಕಾರ, ಸಹೃದಯಿ, ರೈತ ಬಂಧು ಸಾಮಾಜಿಕ ಕಳಕಳಿಯ ದೂರದಶಿ೯ತ್ವದ ನಾಯಕ ಹಾಗೂ ರಾಜ್ಯದ ಜನಪ್ರಿಯ ಮಾಜಿ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿಎಸ್ ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
1
282
ನಿನ್ನೆ ಕೊರಮಂಗಲದಲ್ಲಿ ಜಿ ಎಸ್ ಸೂಟ್ಸ್ ಹೋಟೆಲ್ ನಲ್ಲಿ ಕನ್ನಡಿಗ ಮಾದರ್ ಚೋದ್ ಎಂದು ಅವಹೇಳನಕಾರಿ ಡಿಸ್ಪ್ಲೇ ಪ್ರದರ್ಶಿಸುವುದರ ಮೂಲಕ 7 ಕೋಟಿ ಕನ್ನಡಿಗರಿಗೆ ಅವಮಾನವನ್ನು ಮಾಡಿದೆ, ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಹೋಟೆಲನ್ನು ಮುಚ್ಚುವಂತ ಕೆಲಸ ಮಾಡಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ
ರಾಮಾಯ ರಾಮ ಭದ್ರಾಯ,
ರಾಮಚಂದ್ರಾಯ ವೇಧಸೇ
ರಘು ನಾಥಾಯ ನಾಥಾಯ
ಸೀತಾಯ ಪತಯೇ ನಮಃ
ಕನ್ನಡ ನಾಡಿನ ಜನತೆಗೆ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು.
#ಜೈಶ್ರೀರಾಮ
2
1,733
ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ 'ತ್ರಿವಿಧ ದಾಸೋಹಿ' ಶ್ರೀ ಸಿದ್ದಗಂಗಾ ಮಠದ ಲಿಂಗೈಕ್ಯ ಪರಮಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು.
'ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ' ಸ್ವೀಕರಿಸಿದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸುಧೀರ್ಘ ಹೋರಾಟದ ಹಾದಿಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಸಹಕಾರ ನೀಡಿದ ಎಲ್ಲಾ ಕನ್ನಡದ ಮನಸ್ಸುಗಳಿಗೆ ನನ್ನ ಅನಂತ ಅನಂತ ಕೃತಜ್ಞತೆಗಳು.
ಮೇಕೆದಾಟು ನೀರಾವರಿ ಯೋಜನೆಯ ಶೀಘ್ರ ಜಾರಿ ಒತ್ತಾಯಿಸಿ
ಸಾಗರದ ಅಲೆಗಳಂತೆ
ಕರವೇಯ ಸಾವಿರಾರು ಕಟ್ಟಾಳುಗಳು ಕಾರ್ಯಕರ್ತರು ಮೇಕೆದಾಟು ಅಣೆಕಟ್ಟಿಗಾಗಿ ಪಾದಯಾತ್ರೆಯೊಂದಿಗೆ...
ವಿಧಾನಸೌಧಕ್ಕೆ ಮುತ್ತಿಗೆ.. ಹಾಕಲು ಇನ್ನು ಕೆಲವು
ಗಂಟೆಗಳು ಮಾತ್ರ ಇದೆ
ಬನ್ನಿ ಸಹಸ್ರ ಸಂಖ್ಯೆಯಲ್ಲಿ ...
ವಿಧಾನಸೌಧ ದಲ್ಲಿ... ಭೇಟಿಯಾಗೋಣ..
#ನೀರಿಗಾಗಿಪಾದಯಾತ್ರೆ
ನಮ್ಮ ದಾಹ.............
ಕುಡಿಯುವ ನೀರಿನ ಕಡೆ................
ಮೇಕೆದಾಟು ಯೋಜನೇಗೆ ಅಧ್ಯತೆ ನೀಡಿ
#ಪಾದಯಾತ್ರೆ
#ನೀರಿಗಾಗಿಪಾದಯಾತ್ರೆ
#ಕರವೇ
#ನಮ್ಮನೀರುನಮ್ಮಹಕ್ಕು
#ಸಾಮಾಜಿಕಜಾಲತಾಣ
#ಮುಖ್ಯಮಂತ್ರಿ
#ಬೆಂಗಳೂರು
1
12
484
ಮೇಕೆದಾಟು ಯೋಜನೆ ಜಾರಿಗೊಳಿಸಲು ಮಾರ್ಚ್ 21 ಮತ್ತು 22 ನೇ ತಾರೀಕು ವಿಧಾನಸೌಧ ಚಲೋ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಕನ್ನಡಿಗರು ಒಂದಾಗಿ, ಈ ಬೃಹತ್ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ.
#ನಮ್ಮಆಗ್ರಹಕುಡಿಯುವನೀರಿಗಾಗಿ
#ನಮ್ಮನೀರುನಮ್ಮಹಕ್ಕು
#ನೀರಿಗಾಗಿಪಾದಯಾತ್ರೆ
#ಕರವೇ #ಮೇಕೆದಾಟು
#ಪಾದಯಾತ್ರೆ
1
2
381
ಕರವೇ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಘಟಕದಿಂದ ಬೃಹತ್ ಮಟ್ಟದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ.
#ಕರವೇ
#KRV
#ಕೋಲಾರ
#ಸಾಮಾಜಿಕಜಾಲತಾಣ
ಮೇಕೆದಾಟು ಯೋಜನೆ ಜಾರಿಗಾಗಿ ಮಾರ್ಚ್ 21ರಂದು ರಾಮನಗರದಿಂದ ವಿಧಾನಸೌಧಕ್ಕೆ ಪಾದಯಾತ್ರೆ - ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅವರು ಕರೆ ನೀಡಿದ್ದಾರೆ.
#ಕರವೇ #KRV
#ಮೇಕೆದಾಟು
#ಸಾಮಾಜಿಕಜಾಲತಾಣ
#ಪಾದಯಾತ್ರೆ
ಏಳಿ ಎದ್ದೇಳಿ ಕನ್ನಡಿಗರೆ ...!!!
ಕನ್ನಡಿಗರ ತಂಟೆಗೆ ಬಂದರೆ, ರಕ್ತ ಕೊಟ್ಟೆವು, ಪ್ರಾಣ ಕೊಟ್ಟೆವು, ಕನ್ನಡಿಗರ ಸ್ವಾಭಿಮಾನ ಎಂದು ಬಿಡವು..!!!
ನಿದ್ದೆಯಲ್ಲಿರುವ ಸರ್ಕಾರ ಎದ್ದೇಳಿ..!!! @siddaramaiah
@DKShivakumar @DrGParameshwara @RLR_BTM
#krv #ಕರವೇ
#ಸಾಮಾಜಿಕಜಾಲತಾಣ
#ಬಾಳೆಕುಂದ್ರಿಚಲ್ಲೋ
#ಬೆಳಗಾವಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ನಾಡಿನ ಸಮಸ್ತ ಜನತೆಗೆ ವಿಶ್ವ ತಾಯ್ನುಡಿ ದಿನದ ಶುಭಾಶಯಗಳು
#ಕನ್ನಡ
#ಕರವೇ #KRV
#ಸಮಾಜಿಕಜಾಲತಾಣ
3
352

















































