
ಕನ್ನಡಿಗ, Dravida Nadu, Humour, Satire & Sarcasm, Tweets are Personal views, RT's are not Endorsement. #Parody #Fan of @PaperSimha
Joined July 2020
- Tweets4.8K
- Following93
- Followers863
- Likes11.9K
Replying to @Kadambaru @Bharathvarsh25 @ChekrishnaCk @Gaddapa @Gs_0107 @im_prathibha @jagatmindri @VKkarthik169 @QuaterKutti
ಬೆಳ್ಳಿಗೆನೆ ಬಂತು notification 😁
108
ಮೋವ್ @laxmi_hebbalkar ... ಒಟ್ನಲ್ಲಿ ಯಾರಿಗೂ ಕೊಡೋಲ್ಲ ಅಂದ್ರೆ ಮುಗಿತಪ್ಪ. ಅದಕ್ಯಾಕೆ ಮೆಣಸಿನಕಾಯಿ ಇಟ್ಕೊಂಡು ದಿನಕೊಂದ್ದು ಷರತ್ತು ಹಕ್ತಿಯ 🤬
ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ publictv.in/if-son-file-tax-…
#LakshmiHebbalkar #Congress #Karnataka #Election #Tax #Grahalakshmi @laxmi_hebbalkar
1
1,822
ನೀವುಗಳು ಕೊಟ್ರು ನಾವೇನು ತೋಗತ ಇರಲಿಲ್ಲ... ಆದ್ರು ಎಲ್ಲರಿಗೂ ಫ್ರಿ ಅಂತ ಹೇಳಿ ಇವಾಗ ಅದು ಇದು rules ಹೇಳ್ತಿರೋದು ನೋಡಿದ್ರೆ ನಾವು ಯಾಮರಿದ್ವಿ ಅನ್ಸುತ್ತೆ.
ಥತ್.... ಶಾಟದ್ದು!
Replying to @publictvnews @siddaramaiah
ಮಿಡಲ್ ಕ್ಲಾಸ್ ಗೆ ಯಾವಾಗಲೂ ಚೆಂಬು. ಆಚೇನು ಇಲ್ಲ ಈಚೇನು ಇಲ್ಲ, ಬರೀ tax ಕಟ್ಟೋದೆ ಆಯ್ತು.
ಆಟಗಾರನಿಗೆ ಗೊತ್ತು ಆಟ.... ಮಾಟಗರನಿಗೆ ಗೊತ್ತು ಮಾಟ.... ಚತುರನಿಗೆ ಗೊತ್ತು ಹೆಂಗ್ ಇಡ್ಬೇಕ್ ಬಗಣಿಗೂಟ... ನಿನಗೇನು ಗೊತ್ತು ಅಮ್ಮನಮ್ಮಣ ಶಾta??
ಓಯ್ @MBPatil 😎
ಸರ್ಕಾರ ನಮ್ದು ಅಂತ "ಬಾಲ" ಬಿಚ್ಚಿದ್ರೆ ನಿನಗೆ ಹೆಂಗ್ ಬುದ್ದಿ ಕಲಿಸಬೇಕು ಜನ ಯೋಚನೆ ಮಾಡ್ತಾರೆ !!
ಭಯ ಹುಟ್ಟಿಸಿ ಜನರನ್ನು ಬದಲಾಯಿಸಬಹುದು ಅಂತ ಅಂದ್ಕೊಂಡ್ರೆ ಅದು ನಿನ್ನ ಭ್ರಮೆ 😎
Cc : @CMofKarnataka
@DKShivakumar
#ಹಿಟ್ಲರ್_ಸರ್ಕಾರ
#HitlerGovernment
9
1,408
Paper Simha | ಪೇಟೆ ರೌಡಿ ಪ್ರತಾಪ retweeted
-290 died.
-900+ got injured. Many lost their loved ones.
-NDRF worked extreme in rescuing.
-Thousands of local tirelessly worked.
-Whole nation mourned. Even world expressed concerns.
But for some shameless politicians, it’s PR & for one it’s drama stage to save his post.
ಜೈಲಲ್ಲಿ ತಿ ಹೊಡುಸ್ಕೊಂಡ್ 7ಕೆಜಿ ಚರ್ಬಿ ಕಮ್ಮಿಯಾಗಿದ್ರು ಇನ್ನು ತಿ ಗಂಚಾಲೀ ಇಳಿದಿಲ್ವ ನಿಂಗೆ @Puneeth74353549
1
27
949
Paper Simha | ಪೇಟೆ ರೌಡಿ ಪ್ರತಾಪ retweeted
ಹಿಡಿದು ನಮ್ಮ ಪಕ್ಷಕ್ಕೆ ಸೇರಿಸಿಕೊಂಡು MP ಮಾಡ್ತೀವಿ... ನಮ್ಮ ಮೋದಿಜಿ, ನಮ್ಮ ಹೆಮ್ಮೆ.
ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ publictv.in/pm-modis-strong-… #NarendraModi #Odisha #OdishaTrainAccident #OdishaTrainTragedy #Balasore #BalasoreTrainTragedy
ಕಮಾನ್ ಭಕ್ತರೆ ! ನಿಮ್ಮ ಡ್ಯಾಡಿ ಮೋದಿ ಗಂಟೆ ಮುಟ್ಟಿ ಪ್ರಮಾಣ ಮಾಡಿ ಹೇಳಿ, ಕಾಂಗ್ರೆಸ್ ಕೊಡುವ ಯಾವುದೇ ಭಾಗ್ಯ ತಗೊಳಲ್ಲ ಅಂತ 🤣
ಲೆ ತುರೇ @ShakunthalaHS... ಅದು ಇಸ್ಕಾನ್ ಟೆಂಪಲ್ ಕಣೆ... ಸೀಮೆಎಣ್ಣೆ ಬೆಂಕಿಪೊಟ್ಟಣ ಇದೀಯ ಇಲ್ಲ sponser ಮಾಡ್ಲ ?
1
4
461














