ಕ್ವಾಟರ್ ಕುಟ್ಟಿ retweeted
ಪೊಲೀಸ್ ಸ್ಟೇಷನ್ ಗೆ ನುಗ್ತೀನಿ ಅಂತ ಹೇಳಿ ಪ್ರವಾಸಿ ಮಂದಿರಕ್ಕೆ ನುಗ್ಗಿದ ಪೇಟೆ ರೌಡಿ ತಿಮ್ಮ 😭🤣
ಟಿ ನರಸೀಪುರ ಪೊಲೀಸ್ ಠಾಣೆಗೆ ಪ್ರತಿಭಟನಾಕಾರರು ನುಗ್ಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಸ್ಪಷ್ಟೀಕರಣ.
#FactCheck #StopRumours
#VerifyBeforeYouShare
@DgpKarnataka @Rangepol_SR @KarnatakaCops
ಔರಂಗಜೇಬ ಮಾರ್ಚ್ 1707 ರಲ್ಲಿ ನಿಧನಗೊಂಡ.
ಮರಾಠ ಸಾಮ್ರಾಜ್ಯ 1818 ರಲ್ಲಿ ಕೊನೆಗೊಂಡಿತು.
ಮರಾಠರು 111 ವರ್ಷಗಳ ಕಾಲ ಆಡಳಿತ ಮಾಡಿದ್ರು ಔರಂಗಜೇಬನ ಸಮಾಧಿಯನ್ನು ನಾಶಮಾಡಲಿಲ್ಲ.
ಇಲ್ಲಿ ನೀವು ಸಮಸ್ಯೆ ಔರಂಗಜೇಬ ಎಂದು ಭಾವಿಸಿದರೆ, ನಿಮ್ಮಂತ ಮೂರ್ಖರು ಮತ್ತೊಬ್ಬ ಇಲ್ಲ,😂.
ನಮ್ಮ ದೇಶದಲ್ಲಿ "ಮೂಡನಂಬಿಕೆ" ಅನ್ನೋದು ಮೂತ್ರ ಕುಡಿಯೋಕು ಪ್ರೇರೇಪಿಸುತ್ತದೆ ಆದರೆ "ಹೈಪೋಕ್ರಿಸಿ" (ಬೂಟಾಟಿಕೆ) ಅನ್ನೋದ್ ಇದೆಯಲ್ಲ ಅದು ಒಂದು ಹೆಣ್ಣು ಮಗಳನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ್ರು ಪ್ರಶ್ನೆ ಕೇಳೋಕೆ ಬಿಡುವುದಿಲ್ಲ ... !!!🤦♂️
#JusticeForSoujanya
1
140
ಬಿಎಸ್‌ಇ ಸೆನ್ಸೆಕ್ಸ್ 2,500+ ಅಂಶಗಳಷ್ಟು ಏರಿಕೆ ಕಂಡಿದೆ,
ಆದ್ರು ನಮ್ಮ ಕೋತ್ನನ್ಮಳು ಜನ ಎಕ್ಸಿಟ್ ಪೋಲ್‌ಗಳು ನಾಳಿನ ಫಲಿತಾಂಶಗಳ ಬಗ್ಗೆ ಎಂಬ ಭ್ರಮೆಯಲ್ಲಿದ್ದಾರೆ.. 😂😂
1
14
532
ನಮ್ಮ ಜನ ಎಂತ ಬುದ್ದಿವಂತರು ಅಂದರೆ
5 ರೂಪಾಯಿ ಪೆಟ್ರೋಲ್ ಬೆಲೆ ಏರಿಕೆಯನ್ನು ನಿಬಾಯಿಸೋಕೆ .
10 , 20 ಲಕ್ಷದ ಎಲೆಕ್ಟ್ರಿಕ್ ಕಾರುಗಳ ಖರೀದಿಸುತ್ತಿದ್ದಾರೆ..😁
ದೇಶದ ಅತಿ ದೊಡ್ಡ ಹಗರಣ ಬಯಲಾಗುತ್ತಿದ್ದರು , ಎಂಜಲು ಕಾಸಿಗೆ ನಾಲಿಗೆ ಚಾಚುವ ಮಿಂಡ್ರಿ ಮಾದ್ಯಮಗಳು ಮಾತ್ರ ಅದರ ಬಗ್ಗೆ ತುತುಕ್ ಪಿಟುಕ್ ಅನ್ನದೆ ಸ್ವಾಮಿ ನಿಷ್ಠೆ ತೋರುತ್ತಿದ್ದಾರೆ..😡
ಅಲ್ಲ ಆ ಬೆರ್ಕೆಗಳು ಪ್ರಾದೇಶಿಕ ಭಾಷೆಗಳನ್ನು ಮುಗಿಸಿ , ಹಿಂದಿ ದೇಶ ಮಾಡಬೇಕು ಎಂದು ಪಿತೂರಿ ನಡೆಸಿ,ಅದರಲ್ಲಿ ಯಶಸ್ವಿ ಆಗುತ್ತಿರಬೇಕಾದರೆ, ನಾವು ದ್ರಾವಿಡ ಭಾಷೆಗಳನ್ನು ಉಳಿಸಿಕೊಳ್ಳ ಬೇಕಾದ ಅನಿವಾರ್ಯಕ್ಕೆ ,ದಕ್ಷಿಣ ಭಾರತದ ಕನಸು ಕಾಣುವುದರಲ್ಲಿ ತಪ್ಪೇನಿದೆ?
ಆ ಬೆರ್ಕೆ ನನ್ಮಕ್ಳ ಜೊತೆ ಇರೊ ಬದಲು ಮನುಷತಿಗಂತಲೆ ಪ್ರತ್ಯೇಕ ದೇಶ ಮಾಡ್ಲಿ ಬಿಡಿ.
ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ ಹಕ್ಕಿ ಕೊಟ್ಟ,
ತಮ್ಮ ರಾಜಕೀಯದ ಹಸಿವು ನೀಗಿಸಿಕೊಳ್ಳಲು ಫೇಕು ಅಕ್ಷತೆ ಕೊಡುತ್ತಿದ್ದಾನೆ..
"ಪ್ರಾಣ ಪ್ರತಿಷ್ಠೆಯ ವೇಳೆ ರಾಮನ ವಿಗ್ರಹವನ್ನು ಮೋದಿ ಮುಟ್ಟಬಾರದು ಮತ್ತು ಅದನ್ನು ತಂತ್ರಿಗಳು ಮಾಡಬೇಕು, ಮಂದಿರ ಪೂರ್ಣಗೊಳ್ಳಲು ಇನ್ನೂ ಒಂದುವರೆ ವರ್ಷ ಬೇಕು, ನಾನು ಹೋಗಲ್ಲ"
~ ಪುರಿ ಶಂಕರಾಚಾರ್ಯ
ಯುದ್ಧ ನಡೆಯುತ್ತಿರುವುದು ಇಸರೆಲ್‌ನಲ್ಲಿ,
ತುರ್ತು ಎಚ್ಚರಿಕೆ ಭಾರತಕ್ಕೆ ...
ನಮ್ಮ ಹಳೆ ಬೇವರ್ಸಿ ಹೊಸ ಗಿಮ್ಮಿಕ್ 😜
1
24
565
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದಾಗ ಪ್ರತಿಕ್ರಿಯಿಸದ ಕೆಲವು ಸೊ ಕಾಲ್ಡ್ ಸೆಲೆಬ್ರಿಟಿ ಬೇವರ್ಸಿಗಳು ಈಗ ಹೊಸ ನೀರಿಗೆ ಬಂದ ಕಪ್ಪೆಗಳಂತೆ ಭಾರತ, ಸನಾತನ ಧರ್ಮವೆಂದು ಲೊಚಗುಟ್ಟುತ್ತಿದ್ದಾವೆ..!!🤷♂️
ಲೇ ಬೆರ್ಕೆಗಳ ಇಂಡಿಯಾ ಎಂದು ಕರೆದದ್ದು ಬ್ರಿಟಿಷರಲ್ಲ.. ಗ್ರೀಕ್ ಪ್ರವಾಸಿ ಮೆಗಾಸ್ತಾನೀಸ್ 2500 ವರ್ಷಗಳ ಹಿಂದೆ ಇಂಡಿಕಾ ಎಂದು ಈ ಪ್ರದೇಶವನ್ನು ಪ್ರಸ್ತಾಪಿಸಿದ್ದ.
ಇಸ್ರೋದ ಸಮಯಪ್ರಜ್ಞೆಯನ್ನು ನಾವು ಮೆಚ್ಚಲೇಬೇಕು!
ಯಾಕ್ ಹೇಳಿ ?
ಫೇಕು ದೇಶದಿಂದ ಹೊರಗಿರುವ ಸಮಯ ಆಯ್ಕೆಮಾಡಿಕೊಂಡು ಉಡಾವಣೆ ಮತ್ತು ಲ್ಯಾಂಡಿಂಗ್ ಎರಡರಲ್ಲೂ ಯಶಶ್ವಿಗಳಿಸಿದ್ದಾರೆ.😂.
ಚಂದ್ರಯಾನ - 3 ಯಶಶ್ವಿಗಾಗಿ
ಮೋದಿ ಕಾಕಾಗೆ ನನ್ನ ಮೊದಲ
ಧನ್ಯವಾದಗಳು -🙏
ಯಾಕಂದರೆ? ನೀವು ಜೆಎನ್‌ಯು, ಐಐಟಿ, ಐಐಎಂ, ನ್ಯಾಯಾಂಗ, ಇಡಿ, ಸಿಬಿಐ, ಭಾರತೀಯ ಸೇನೆ, ಎಚ್‌ಎಎಲ್ ಮತ್ತು ಭಾರತೀಯ ಆರ್ಥಿಕತೆಯನ್ನು ನಾಶಪಡಿಸಿದಂತೆ ಇಸ್ರೋವನ್ನು ನಾಶ ಮಾಡದಿದ್ದಕ್ಕಾಗಿ.
ನಮ್ಮ ದೇಶದಿಂದ ಏನೇನೊ, ಎಲ್ಲೆಲಿಗೋ ಹೋಗುತ್ತಿದೆ ಅದು ದೇಶ, ಖಂಡ, ಗ್ರಹಗಳನ್ನು ಮೀರಿ.
ಆದರೆ ಈ ಅಖಂಡ ಭಾರತದಿಂದ ಜಾತಿ, ಧರ್ಮ, ಬಡತನ ಮಾತ್ರ ಎಲ್ಲೂ ಹೋಗುತ್ತಿಲ್ಲ.. ಯಾಕಿರಬಹುದು??🤔





