LATPOTBABA (@LATPOTBABA1) header
LATPOTBABA (@LATPOTBABA1) profile picture

ದಿನೇಶ್ ಉಡುಪ Dinesh Udupa A/c No.5

ಉಡುಪಿ, Udupi, Karnataka,India
Joined May 2019
Photo by LATPOTBABA (@LATPOTBABA1)Photo by LATPOTBABA (@LATPOTBABA1)Photo by LATPOTBABA (@LATPOTBABA1)Photo by LATPOTBABA (@LATPOTBABA1)Photo by LATPOTBABA (@LATPOTBABA1)Photo by LATPOTBABA (@LATPOTBABA1)Photo by LATPOTBABA (@LATPOTBABA1)Photo by LATPOTBABA (@LATPOTBABA1)Photo by LATPOTBABA (@LATPOTBABA1)Photo by LATPOTBABA (@LATPOTBABA1)
ಮೆಲ್ಲ ಮೆಲ್ಲನೆ ಟಾಟಾ ಸಂಸ್ಥೆನ ಮುಂಡಾಮೋಚಿ ಅಂಬಾದಾನಿಗೆ ಮಾರೋ ಸ್ಕೀಮು ಶುರು ಆದಂಗಿದೆ. ಹಮ್ ದೋ, ಹಮಾರೆ ದೋ... 🤣🤣
2
18
345
ಧಾರವಾಡ ಉಪ ಚುನಾವಣೆಗೆ ಕ್ಯಾoಡಿಡೇಟ್ ಯಾರಾಗಬಹುದು?
5
7
764
ಕಾಡುಪ್ರಾಣಿಗಳನ್ನ ಕಾಡಿಗೆ ಬಿಡದೆ ಇನ್ನೆಲ್ಲಿ ಬಿಡಬೇಕಂತೆ? ಹೀಗೊಂದು ಆನೆ ರಾಜೀನಾಮೆ ನಾಟಕ.. 🤣🤣
3
1
25
531
ಬಿಸಿಲೇರಿದಾಗ ಕುಡಿಯೋ ಬಿಸ್ಲೇರಿ ನೀರು ಕುಡಿಯೋಕೆ ಸೇಫ್ ಅಲ್ವಂತೆ ಕಣ್ರಪ. ಈ ದೇಶದಲ್ಲಿ ನೀರು, ಊಟ, ತಿಂಡಿ, ಬಟ್ಟೆ ಬರೆ,ಚಪ್ಲಿ ಶೂ, ಪೆಟ್ರೋಲು ಡಿಸಿಲು, ಮೆಡಿಸಿನ್ನು ಇನ್ನೊಂದು ಮತ್ತೊಂದು ಎಲ್ಲಾ ಡ್ಯೂಪ್ಲಿಕೇಟ್ ಆಗ್ಬಿಟ್ಟವೆ. ನಮ್ಮ ಪ್ರಧಾನ ಚೌಕಿದಾರನೇ ಡ್ಯೂಪ್ಲಿಕೇಟ್ ಫಕ್ಕೀರ ಅಂತಾದ್ಮೇಲೆ ಬಾಕಿದೆಲ್ಲ ಏನ್ಮಹಾ? 🤣🤣
3
3
1
22
561
.@powertvnews ರಾಕೇಶ್ ಶೆಟ್ಟಿಯ ಪವರ್ ಡೌನ್ ಆಗೋ ಲಕ್ಷಣ ಕಾಣ್ತಿದೆ... 🤣🤣
4
6
1
129
12,994
ನೀವೆಲ್ಲ ಗಳಿಸಿದ್ದಕ್ಕೆ,ತಿಂದದಕ್ಕೆ ಹೇತದ್ದಕ್ಕೆ, ಉಳಿಸಿದ್ದಕ್ಕೆ ಟ್ಯಾಕ್ಸ್ ಕಟ್ಬೇಕು. ಫಕ್ಕೀರ ಜೋಳಿಗೆ ಹೆಗಲ ಮೇಲೆ ಹಾಕ್ಕೊಂಡು ನಮ್ಮೆಲ್ಲರ ಟ್ಯಾಕ್ಸ್ ದುಡ್ಡಿಲಿ ವಿದೇಶ ಯಾತ್ರೆ ಮಾಡ್ತಾ ಇರ್ಬೇಕು. ಜೈ ಮುದಿಯ... 🤣🤣
2
2
19
554
ಪಾಪರ್ ರಾಕೇಶ್ ಶೆಟ್ಟಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಯ್ತಂತೆ...ಶೆಟ್ಟಿ ಎಲ್ಲಿ ಅಡಗಿ ಕೂತ್ಕೋತಾನೋ ಏನೋ... 🤣🤣
33
443
ಜಿಡಿಪಿ 7.8 ಉಂಟಂತೆ... 80 ಕೋಟಿ ಜನಕ್ಕೆ ಫ್ರೀ ರೇಷನ್ ಕೊಡ್ತಾ ಇದಾರೆ... ವಾಟೆ ಗ್ರೋ ಥೂ... ಜೈ ಮುದಿಯ... 🤣🤣
3
20
433
ಮೊಬೈಲ್ ಮೇಲೆ ಉಚ್ಚೆ ಹೊಯ್ದು ಯುರಿನ್ ಟೆಸ್ಟ್ ಮಾಡ್ಕೊಳ್ಳೊ ಕಾಲ ದೂರ ಇಲ್ಲಂತಾಯ್ತು... ಜೈ ಮುದಿಯ... 🤣🤣
1
9
229
ಅಯ್ಯೋ ಪಾಪ!!! ಟಿಕೆಟ್ ತಗೊಳ್ಳೋಕೆ ಹಣ ಇರ್ಲಿಲ್ವಂತೆ... 🤣🤣
91
ಪ್ರಧಾನ ಸೇವಕ ಮತ್ತು ಜನ ಸೇವಕ ಏನೇನು ಮಾತನಾಡಿದ್ರು ಅನ್ನೋದು ಅವ್ರಿಗೆ ಕೂಲಿ ಕೊಡ್ತಿರೋ ಯಜಮಾನರಾದ ಜನತೆಗೆ ಗೊತ್ತಾಗೋದು ಬೇಡ ಅಂದ್ರೇನು ಅರ್ಥ!!!? 🤣🤣
3
1
18
700
ಇದೆಂತದು ಕಥೆ ಮಾರಾಯ್ರೆ! ಅಲ್ಲಿ ಮತ್ತೊಂದು ತಲೆ ಬುರುಡೆ ಸಿಕ್ತಂತೆ ಮಾರಾಯ್ರೆ...
1
7
389
ಯೋ ಮು.ಮಂ. @DKShivakumar , ಕಾಂಗ್ರೆಸ್ ಕಾರ್ಯಕರ್ತರು ಯಾರೂ ಸಿಕ್ಲಿಲ್ವಾ!? ಇದು ನಮ್ಮ ಕಾಂಗ್ರೆಸಿನ ಹಣೆಬಾರಾ... 🤣🤣
2
2
2
33
2,707
ಟೆಲೆಪ್ರಾಂಪ್ಟರ್ ಜೋಕರ್ ಬರ್ತಾ ಇದಾನಂತೆ ... ಏನೇನು ಬಂಡಲ್ ಬಡಾಯಿ ಕೊಚ್ಚಿ ಹೋಗ್ತಾನೋ ಏನೋ!? 🤣🤣
2
22
299
ಊರು ಸುತ್ತಿ ಮೈಲಾರಲಿಂಗನ ಜಾತ್ರೆಗೆ ಹೋದಂಗೆ ಸ್ಟಿಂಗು ಕೇಸಿಲಿ ಸಿಸಿಬಿಯವರು ಊರು ಸುತ್ತಿ ರಾಕೇಶ್ ಶೆಟ್ಟಿ ಬುಡ ಬಿಸಿ ಮಾಡೋ ಹಂತಕ್ಕೆ ಬಂದಂಗಿದೆ... 🤣🤣
1
24
1,194
ಕುರೂಪ ಹಾಳವ್ವ ಯಾವಾಗ ಬಂದ್ಳಂತೆ? 🤣🤣👇
4
302
ಗುರುವಿನ ಬೆನ್ನಿಗೆ ಚೂ* ಹಾಕಿದ ಅಯೋಗ್ಯ ಶಿಷ್ಯ ಗುರುವಿಗೆ ಭಾವನಾತ್ಮಕ ಪತ್ರ ಬರೆದನಂತೆ...ಎಂತೆಂಥ ದಿಮಾಗಿ ನಕ್ಸಲುಗಳಿದ್ದಾರೆ ಈ ದೇಶದಲ್ಲಿ... 🤣🤣
14
367
ತಟ್ಟೆಗೆ ಕಾಸು ಹಾಕೋ ಶಾಸಕರು ಸಂಸದರು, ಅಧಿಕಾರಿಗಳು ಶಿಷ್ಟಾಚಾರದ ಹೆಸರಲ್ಲಿ ಕಣ್ತುಂಬಾ ದೇವರ ದರ್ಶನ ಪಡೆದ್ರೆ ಹುಂಡಿಗೆ ಕಾಸು ಹಾಕುವ ಸಾಮಾನ್ಯ ಜನರನ್ನ ಕಣ್ಮುಚ್ಚಿ ತೆರೆಯೋದ್ರೊಳಗೆ ಮುಂದೆ ದೂಡಿಯಾಗಿರುತ್ತೆ... 🤣🤣
1
7
199
ಒಕ್ಕೂಟ ಸರಕಾರ ಮೊಸರು,ಮಜ್ಜಿಗೆ,ಬೆಣ್ಣೆ, ತುಪ್ಪ,ಪನೀರು ಇನ್ನೊಂದು ಮತ್ತೊಂದು ಹಾಲಿನ ಉಪ ಉತ್ಪನ್ನಗಳ ಮೇಲೆ 5% ಜಿಎಸ್ಟಿ ಹಾಕಿದಾಗ ಆಗ್ಲಿ ಪೆಟ್ರೋಲು ಡಿಸಿಲು ಗ್ಯಾಸ್ ಬೆಲೆ ಏರಿಕೆ ಮಾಡಿದಾಗ ಆಗ್ಲಿ ತುಟಿ ಬಿಚ್ಚದ @BJP4Karnataka ಮತ್ತು @JanataDal_S ನವು ರಾಜ್ಯ ಸರಕಾರ ಬೆಲೆ ಏರಿಕೆ ಮಾಡಿದಾಗ ಎಣ್ಣೆ ಹಚ್ಚಿ ಹೊಯ್ಕೋತಿರೋದ್ಯಾಕೆ? 🤣🤣
2
3
19
321
ಯುನಿವರ್ಸಿಟಿ ಆಫ್ ಕ್ಯಾಮ್ಬ್ರಿಜ್ ನಲ್ಲಿ ಕಲಿತದ್ದು ಸಾಲದೆ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿ ಬಂದ ನಮ್ಮ ಪ್ರಿಯಾಂಕ್ ಖರ್ಗೆಯವರಿಗೆ ಕುಮಾರಸ್ವಾಮಿಯವರು ಹಳ್ಳಿಗುಗ್ಗಿನಂತೆ ಕಾಣಿಸೊದ್ರಲ್ಲಿ ಏನೂ ತಪ್ಪಿಲ್ಲ ಬಿಡಿ... 🤣🤣
5
1
35
949