
#ಬಸವಪಥ || Farmer || #GrandMaster_ABR & IBR Holder | KPYCC SM State Convenor & Ex State Coordinator || Dist GS KPCC SM BGM RD ||#RTs are not endors
Joined October 2022
- Tweets34.3K
- Following376
- Followers4.2K
- Likes69.8K
ಚೊಡ್ಡಿಗಳ ಹಿಡಿತದಲ್ಲಿರುವ ನ್ಯಾಯದಾನ ವ್ಯವಸ್ಥೆಯಲ್ಲಿ ಇದೆಲ್ಲ ನಿರೀಕ್ಷಿತವೇ..
ಹೀಗೆ ಆಗಬಹುದೆಂದು ನಮ್ಮ ಪರಮಪೂಜ್ಯ @MallikarjunaNH ಅವರು ಸ್ಪಷ್ಟವಾಗಿ ಅಂದೇ ಹೇಳಿದ್ದರು ನೋಡಿ..
ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಲೇಖಕ ರವಿ ಹಂಜ್, ಪತ್ರಕರ್ತ ವಿಶ್ವೇಶ್ವರ ಭಟ್ಗೆ ನಿರೀಕ್ಷಣಾ ಜಾಮೀನು
#Basavanna #BasavaMantapa @ShyamAruna
kannada.barandbench.com/news…
ಜಾತಿ ರಹಿತ ಸಮಾಜದ ನೆಲೆ RSS ನಲ್ಲಿ ಇದೆಯಾ?
ಹಾಗಾದರೆ ಲಿಂಗಾಯತರನ್ನು ಸರಸಂಘಚಾಲಕ ಮಾಡೋಕೆ ಹೇಳು ಅಣ್ಣಾ ನೋಡೋಣ.
ಅಥವಾ ನಿಮ್ಮನ್ನೇ ಆ ಸ್ಥಾನದಲ್ಲಿ ನೋಡೋಕೆ ನಾವು ಕಾಯ್ತಾ ಇದ್ದೀವಿ..
ನೋಡೋಣ ಸಮಾಜ ಸಮಾಜವನ್ನ..
"ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ"
‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.
ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ!
‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ.
ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ.
Lyrics, Music, and Sung by Our Beloved PP @MallikarjunaNH Mutya
ಕಿಚ್ಚು ದೈವವೆಂದು ಹವಿಯನಿಕ್ಕುವ
ಹಾರುವನ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ,
ಬಚ್ಚಲ ನೀರ ಬೀದಿಯ ಧೂಳ ಹೊಯ್ದು ಬೊಬ್ಬಿಟ್ಟೆಲ್ಲರ ಕರೆವರಯ್ಯಾ!
ಕೂಡಲಸಂಗಮದೇವಾ,
ವಂದನೆಯ ಮರೆದು ನಿಂದಿಸುತ್ತಿರ್ದರಯ್ಯಾ!
ಮೀನನ್ನು ಬಲೆಗೆ ಕೆಡವಿ, ತಿಮಿಂಗಲ ಬಿಟ್ಟರೆ ನಡೆಯದು..
ತಿಮಿಂಗಲ ಬಲೆಗೆ ಬಿದ್ದಾಗಲೇ ನ್ಯಾಯ ಸಿಗೋದು.
ಅರೆಸ್ಟ್ ಮಾಡ್ರಿ ವಿಶ್ಬೊಟ್ಟನಾ













