rameshpujar (@rameshpoojar) profile picture
Bangalore
Joined March 2010
ಜನಪ್ರಿಯವಲ್ಲ, ನಮ್ಮದು ಜನಪರ ಬಜೆಟ್ ವಿವಿ ಟೌನ್ ಶಿಪ್ ಪಡೆಯಲು ರಾಜ್ಯ ಸರ್ಕಾರಕ್ಕೂ ಅವಕಾಶ ಎರಡು ಹೈ-ಸ್ಪೀಡ್ ರೈಲು (HSR) ಕಾರಿಡಾರಿನಿಂದ ಬೆಂಗಳೂರಿನ ಬೆಳವಣಿಗೆಗೆ ಹೊಸ ಅವಕಾಶಗಳು ತೆರೆಯಲಿದೆ. - ವಿಜಯ ಕರ್ನಾಟಕ (@Vijaykarnataka) ಜೊತೆ ಶ್ರೀಮತಿ @nsitharaman ಅವರ ಸಂಪೂರ್ಣ ಸಂದರ್ಶನವನ್ನು ಓದಿ.
ವಿಜಯ ಕರ್ನಾಟಕ (@Vijaykarnataka) ಜೊತೆ ಶ್ರೀಮತಿ @nsitharaman ಅವರ ಸಂಪೂರ್ಣ ಸಂದರ್ಶನವನ್ನು ಓದಿ. Read Smt @nsitharaman's full interview with Vijay Karnataka (@Vijaykarnataka). #ViksitBharatBudget
23
42
1,299
rameshpujar retweeted
ಯಾವುದೂ ಇಲ್ಲಿ ಅಸಾಧ್ಯವಲ್ಲ. ಎಲ್ಲವೂ ಸಾಧ್ಯ ಎಂಬ ಧೋರಣೆ ಸರಕಾರಕ್ಕೆ ಮಾತ್ರವಲ್ಲ,ಬೆಂಗಳೂರಿಗರಿಗೂ ಅನಿಸಬೇಕಿದೆ.ಇಲ್ಲದಿದ್ದರೆ ವಿಷ ಗಾಳಿಯ ವಿಚಾರದಲ್ಲಿ ದಿಲ್ಲಿ ಎದುರಿಸುತ್ತಿರುವ ಬಿಕ್ಕಟ್ಟನ್ನೇ ಬೆಂಗಳೂರು ನೀರಿನ ಸಂದರ್ಭದಲ್ಲಿ ಎದುರಿಸಬಹುದು. ಶಿವರಾಂ @ShivaramaVK ವಿವೇಕದ ಬರಹ @Vijaykarnataka @siddaramaiah @DKShivakumar
16
41
874
rameshpujar retweeted
ಏಷ್ಯಾಡ್ ಚರಿತ್ರೆಯಲ್ಲಿ ಪದಕಗಳ ಶತಕ ಬಾರಿಸಿದ ಭಾರತ ಹೊಸ ಇತಿಹಾಸ ರಚನೆ
2
5
35
rameshpujar retweeted
ಏಷ್ಯಾಡ್ ಹಬ್ಬದಲ್ಲಿ ಪದಕ ಗೆಲ್ಲುತ್ತಿರುವ ಭಾರತೀಯ ನಾರೀಯರಿಗೆ @Vijaykarnataka ವಿಕ ಸಲಾಂ ! ಇದನ್ನು ವಿಕದ ಪ್ರಧಾನ ವಿನ್ಯಾಸಕಾರ ರಮೇಶ್ ಪೂಜಾರ್ @rameshpoojar ಮಾಸ್ಟ್ ಹೆಡ್-ನಲ್ಲಿ ಅಲಂಕರಿಸಿರುವ ಬಗೆಯೂ ಬೆರಗಿನಿಂದ ಕೂಡಿದೆ ! @Sudarshanvk2 @katranjeet @anil_kumarBN @ManjunathaK67 @rajeshkhegde @RajeevaVK
5
9
282
Replying to @CMofKarnataka
@CMofKarnataka ಮಾನ್ಯ ಮುಖ್ಯಮಂತ್ರಿಗಳೇ, ನಮ್ಮ ಪತ್ರಿಕಾ ವಿತರಕ ಬಂಧುಗಳಿಗೂ ವಿಮೆ ಸೌಲಭ್ಯ ವಿಸ್ತರಿಸಲು ಕೋರಿಕೆ. @osd_cmkarnataka @prabhukolar2 @siddaramaiah
ಗಿಗ್ ಕಾರ್ಮಿಕರಿಗೆ ಆರೋಗ್ಯ ಭದ್ರತೆ ಸ್ವಾಗತಾರ್ಗ. ಜತೆಗೆ, ದಶಕಗಳಿಂದಲೂ ಗಿಗ್ ಕಾರ್ಮಿಕರ ರೀತಿಯಲ್ಲೇ ಕೆಲಸ ಮಾಡುತ್ತಿರುವ ನಮ್ಮ ಪತ್ರಿಕಾ ವಿತರಕ ಬಂಧುಗಳಿಗೆ ಈ ಸೌಲಭ್ಯ ಏಕಿಲ್ಲಾ ? ಅವರಿಗೂ ವಿಸ್ತರಿಸಿ... #ವಿಕಸಂಪಾದಕೀಯ @Vijaykarnataka @deepaksaluja80 @Sudarshanvk2 @ArulDassSuresh1 @PrasannaJavali
1
33
1
47
1,474
rameshpujar retweeted
ಮಹಾನ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಆಟದ ವೈಖರಿ, ಸಾಧನೆಯಲ್ಲಿ ಏನನ್ನು ಹೋಲಿಸಬೇಕು ? ಯಾವುದನ್ನು ಹೋಲಿಸಬಾರದು ? @Vijaykarnataka #ವಿಕಫೋಕಸ್ ನಲ್ಲಿ ಕೀರ್ತಿಕೋಲ್ಗಾರ್ @kolgarkeerthi ವಿಶ್ಲೇಷಣೆ. @Sudarshanvk2 @ManjunathaK67 @gowdabl @rajeshkhegde
13
32
806
rameshpujar retweeted
ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಏನು ಎತ್ತ ? ಭಾರತ ಇದನ್ನು ಹೇಗೆ ಸಂಘಟಿಸುತ್ತಿದೆ ? @Vijaykarnataka ಪತ್ರಿಕೆಯ #ವಿಕಫೋಕಸ್ ಅಂಕಣದಲ್ಲಿ ಸವಿವರವಾದ ಮಾಹಿತಿ @Sudarshanvk2 @kolgarkeerthi #G20India2023 #G20SummitDelhi
14
28
520
rameshpujar retweeted
ವಿಜಯ ಕರ್ನಾಟಕ @Vijaykarnataka ಪತ್ರಿಕೆಯಲ್ಲಿ ಶಿಕ್ಷಕ ಸಮುದಾಯದ ಸಂತಸ ಸಂಭ್ರಮ ಕೊರತೆ ಸಂಕಟಗಳ ಅನಾವರಣ, ಗುರುನಮನ ! #teachersday2023 @deepaksaluja80 @Sudarshanvk2 @RajeevaVK @rajeshkhegde
2
14
38
946
rameshpujar retweeted
ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಸ್ಥಾನಕ್ಕೇರಿರುವ ಕನ್ನಡ ಕಣ್ಮಣಿಗಳ ಸಂಖ್ಯೆ ಇಸ್ರೊದಲ್ಲಿ ಬೆರಗು ಹುಟ್ಟಿಸುವಂತಿದೆ. ಭಾರತೀಯ ಬಾಹ್ಯಾಕಾಶ ವಲಯದ ಎಲ್ಲೆಲ್ಲೂ ಅವರೇ ! #ಕನ್ನಡಶಾಲೆtoಚಂದ್ರಲೋಕ ಭಾಗ 2 @Vijaykarnataka @Sudarshanvk2 @deepaksaluja80 @kolgarkeerthi @isro #AdityaL1
1
15
1
44
788
rameshpujar retweeted
ಒಂದು ಭೇಟಿ, ಕುಶಲೋಪರಿ,ಸಮಾಗಮ, ಸೇರ್ಪಡೆ,ಸಹ ಪಯಣ-ಎಲ್ಲವೂ ಎಷ್ಟೊಂದು ಚೇತೋಹಾರಿ. ಬೆಂಗಳೂರಿನ ವಿಕ ಕಚೇರಿಯಲ್ಲಿ ಶುಕ್ರವಾರದ ಮುದ. ಮಂಗಳೂರಿನಿಂದ ಆರೀಫ್ @muhammadarifvk ಬೆಳಗಾವಿಯಿಂದ ಗಜಾನನ್ @gajananbettanne ಬಂದಿದ್ದರು. ಶಶಿಧರ್, ಹರ್ಷವರ್ಧನ ಬೆಂಗಳೂರಿನ #ವಿಕಬಳಗ ಸೇರಿದರು. @rameshpoojar @ManjunathaK67 @rajeshkhegde
1
11
218
rameshpujar retweeted
ವನ್ಯಜೀವಗಳು ಹೆಚ್ಚಾದರೆ ಸಮಾಜಕ್ಕೆ ಏನು ಲಾಭ ? ಆನೆಗಳ ರಾಜ್ಯದ ಚುಂಗು ಹಿಡಿದು ಚರ್ಚಿಸಿರುವ #ವಿಕಫೋಕಸ್ @Vijaykarnataka @Sudarshanvk2 @kolgarkeerthi @aatishVK @AragaRaviVK
24
61
1,681
rameshpujar retweeted
ಭಾರತದ ರಾಜಕೀಯ ಪಕ್ಷಗಳ ಮೈತ್ರಿ ಚರಿತ್ರೆಯಲ್ಲಿ ಒಂದು ಗಣಿತವಿದೆ... @Vijaykarnataka ಪತ್ರಿಕೆಯ #ವಿಕಫೋಕಸ್ ಅಂಕಣದಲ್ಲಿ ಒಂದು ವಿಶ್ಲೇಷಣೆ @Sudarshanvk2 @katranjeet @kolgarkeerthi
12
1
23
575
rameshpujar retweeted
ಫೆ 4,5ರಂದು ಬೆಂಗಳೂರಿನಲ್ಲಿ #ವಿಕಕನ್ನಡಹಬ್ಬ ರಿಷಬ್ ಶೆಟ್ಟಿ,ಕೃಪಾಕರ್ ಸೇನಾನಿ, ವಸುಧೇಂದ್ರ,ಗಣೇಶಯ್ಯ, ಬಾದಲ್, ವಾಸುಕಿ,ನವೀನ್ ಸಜ್ಜು-ನಿಮ್ಮಿಷ್ಟದ‌ ಸಾಧಕರ ಜತೆ ಮಾತನಾಡಬಹುದು @Vijaykarnataka @VkLitFest @Sudarshanvk2 @katranjeet @ShivaramaVK @NagappaVK @vrpelathadka @HegadeShashi @rajeshkhegde @RajeevaVK
24
33
540
‘You get a lot of shine for a small cost’ says @asianpaints in this brilliant innovation in Karnataka’s No 1 read newspaper VK @Vijaykarnataka @MarketingKarna1 – at Bengaluru, India
1
44
3
76
A fabulous VK front page today showcasing the 21st #GrandSlam victory🏆 of #RafaelNadal21 Abhinandanegalu @rammivk @HPKonemaneVK & VK edit team! I am proud of your creativity & teamwork 👏🏻🎾 (Probably best front page in India today)! – at Bengaluru, India
10
30
rameshpujar retweeted
ವಿಜಯ ಕರ್ನಾಟಕದ @Vijaykarnataka ಹೆಮ್ಮೆಯ ಡಿಸೈನರ್ ಕಲಾವಿದ ರಮೇಶ್ ಪೂಜಾರ್ @rameshpoojar ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು... @rammivk @krishnabhatVK
1
1
10
rameshpujar retweeted
ಮಾದಕ ವಸ್ತುಗಳ ವಿರುದ್ಧ ಕರ್ನಾಟಕ...ರಾಜ್ಯ ಮಟ್ಟದ ವಿಕ ಅಭಿಯಾನಕ್ಕೆ ವಿಧಾನಸೌಧದ ಎದುರು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಅದ್ಧೂರಿ ಚಾಲನೆ... #Karnatakaagainstdrugs @Vijaykarnataka @CMofKarnataka @BSBommai @RAshokaBJP @JnanendraAraga @Official_Ganesh @RachitaRamDQ @katranjeet @HPKonemaneVK
1
21
44
rameshpujar retweeted
ಮಾದಕ ವಸ್ತುಗಳ ವಿರುದ್ಧ ಕರ್ನಾಟಕ... ವಿಕ ಅಭಿಯಾನ...ವಿಧಾನಸೌಧದ ಎದುರು ಯುವಜನಸ್ತೋಮ... #Karnatakaagainstdrugs @Vijaykarnataka @CMofKarnataka @BSBommai @RAshokaBJP @JnanendraAraga @Official_Ganesh @RachitaRamDQ @katranjeet @HPKonemaneVK
6
14
A man of conviction, PM Modi celebrates his 71st birthday today. Several service activities are being undertaken to mark the PM’s birthday. narendramodi.in/pwavolunteer… – at Bengaluru South, India
2