gowdabl (@gowdabl) header
gowdabl (@gowdabl) profile picture

Journalist, Pro Nationalist, Proud Indian as a Kannadiga, sports and music lover. Political analyst, don't endrose trolls.

Bangalore, Karnataka, India
Joined October 2011
Photo by gowdabl (@gowdabl)Photo by gowdabl (@gowdabl)Photo by gowdabl (@gowdabl)Photo by gowdabl (@gowdabl)Photo by gowdabl (@gowdabl)Photo by gowdabl (@gowdabl)Photo by gowdabl (@gowdabl)Photo by gowdabl (@gowdabl)Photo by gowdabl (@gowdabl)Photo by gowdabl (@gowdabl)
ಕರ್ನಾಟಕದ @INCKarnataka ದಿವಾಳಿ ಸರಕಾರ‌ ರೈತರಿಗೆ ಬೆಳೆ ಪರಿಹಾರ ನೀಡಲು ವಿಧಿಸಿರುವ‌ ಷರತ್ತುಗಳು. ಕೇವಲ 2.5k‌ಪರಿಹಾರ ಪ್ರಕಟಿಸಿರುವ ಸರಕಾರ, ಹಣ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಸಂಬದ್ಧ ಕಂಡಿಷನ್ ಅಪ್ಲೈ ಮಾಡಿದೆ. ಯಾವುದೇ ರೈತರು ಬಿಡಿಗಾಸು ಪಡೆಯಲು ‌ಸಿದ್ದ ಇಲ್ಲ. ಮಾನಗೆಟ್ಟ ಸರಕಾರದ ಮಾನಗೇಡಿ ಷರತ್ತುಗಳಿಂದ ಪರಿಹಾರ‌ಶೂನ್ಯ
5
India poverty come down. World bank estimate 496 ML people come out of poverty line
8
BigNewas Supreme Court raps Rahul Gandhi over Oct 12 match highest judiciary
1
20
Court issue notice to Anarchy leader to explain his conduct on 12th oct
3
youtube.com/shorts/rfYR_AdBH… This is new content vidio of opposition leaders
7
This is so called students leader like pirate talk about congress. She told congress didn't hoist tricolour 52 year, traitor congress face exposed by lady pirate
7
Today @INCIndia chelas threatening CJI and judiciary. Fake Gandhi @RahulGandhi threats to officials If they give power those who create anarchy in country, India become another Bangla or pak These people not ready to face real fight, the Coward party try grab power back door
11
ಸಂವಿಧಾನದ ಬಗ್ಗೆ ಮಾತನಾಡುವ ಗುಲಾಮಿ ಕಾಂಗ್ರೆಸ್ ನಾಯಕರಿಗೆ ತಾವು ಪಾಲಿಸುವುದು ಮಾತ್ರ ತಿಳಿದಿಲ್ಲ ವಿಧಾನ ಪರಿಷತ್ ಉಪಸಭಾಪತಿ‌‌ ಆದ ಉಮಾಶ್ರೀ ಪಕ್ಣದ ಹೋರಾಟದಲ್ಲಿ ಪಾಲ್ಗೊಂಡು ಸಾಂವಿಧಾನಿಕ‌ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. #remoove_umashri
7
Big Breaking NEWS Supreme court clarify on form 6 controversy No Adjudicated of form 6 and nor approved or resected Yet to examine new form 6
10
Once again fake Gandhi @RahulGandhi told lie about President It is his habitual offend. Every day and every time he said lie lie and lie
3
Chief justice of India decline to meet fake Gandhi @RahulGandhi led opposition party leaders He sits at this juncture doesn't need intervention in administrative issue And said matter already sub judice, if anything to say, file petition in court Due procedure court will take
54
Truth always truth. Somebody have slave mindset not accept the reality. Genuine persons Genuine remark about PM @narendramodi
5
ತಗೋ ಕನ್ನಡ- ನಮ್ಮ ಪತ್ರಿಕೆಯ ಹೊಸ ಅಂಕಣ. ದಿನನಿತ್ಯದ ಮಾತುಕತೆಯಲ್ಲಿ ನಿರಾಯಾಸವಾಗಿ ನುಸುಳಿ ಹೋಗಿರುವ ಅದೆಷ್ಟೊ ಇಂಗ್ಲಿಷ್ ಮತ್ತಿತರ ಭಾಷೆಗಳ ಪದಗಳಿಗೆ ಕನ್ನಡದಲ್ಲಿಯೇ ಸೊಗಸಾದ ಪದಗಳಿವೆ. ಅವು ನಾವು ಬಳಸಬಹುದಾದ ನಮ್ಮದೇ ಪದಗಳು. ಅಂಥ ಸಿರಿಗನ್ನಡದ ಪದಗಳೊಳಗೆ ಅನುದಿನವೂ ಸುತ್ತಾಟ ನಡೆಸಿ, ಪದ ಪರಿಚಯಿಸುವ ಕಿರು ಅಂಕಣ ಶುರುವಾಗಿದೆ.
1
12
ಶ್ರೇಷ್ಠ ಭಾಷಾ ವಿದ್ವಾಂಸ, ಕೀರ್ತಿಶೇಷ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಮಗ, ಪದಚಿಂತಕ ಜಿ.ವಿ.ಅರುಣ್ ಅವರು ತಗೋ ಕನ್ನಡ ಹೆಸರಿನ ಈ ಅಂಕಣವನ್ನು ಮುನ್ನಡೆಸಲಿದ್ದಾರೆ. "ನಾವು ಮರೆಯಬಾರದ ಸಿರಿಗನ್ನಡ ಪದ" ಎಂಬುದೇ ಇದರ ಧ್ಯೇಯ. ಬನ್ನಿ, ಕಸ್ತೂರಿ ಕನ್ನಡ ಪದಗಳನ್ನು ಸವಿಯೋಣ....
4
ಕರ್ನಾಟಕ ರಾಜ್ಯ ಸರಕಾರಸ‌ ಮತ್ತೊಂದು ನಕಲಿ‌ ಜಾತಿಗಣತಿ. ಪರಿಶಿಷ್ಟ ಜಾತಿ ಗಣತಿ‌ ನೆಪದಲ್ಲಿ ಸಮೀಕ್ಷೆ ನಡೆಸುತ್ತಿರುವ. ಸರಕಾರದ ಕ್ರಮ ಪೂರ್ಣ ಪ್ರಮಾಣದ ನಕಲಿ ಸಮೀಕ್ಷೆ ‌ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬೆಂಗಳೂರಿನಲ್ಲಿ ‌ಮನೆಮನೆಗೆ ಸಮೀಕ್ಷೆ ‌ನಡೆಸಿರುವುದಾಗಿ ಸ್ಟಿಕ್ಕರ್ ಅಂಟಿಸಲಾಗಿದೆ. ಒಂದು ರೀತಿ ಕಣ್ಣೊರೆಸುವ ತಂತ್ರವಾದಂತಿದೆ
1
8
ಕಳೆದ ಒಂದು ತಿಂಗಳಿಂದ ಸಮೀಕ್ಷಿಸಲಾಗುತ್ತಿದೆ. ಆದರೆ, ಮನೆಯಲ್ಲಿ ಇರುವ ಯಾರನ್ನು ಮಾತನಾಡಿಸದೆ ಚೀಟಿ ಅಂಟಿಸಿ ಹೋಗುತ್ತಿದ್ದಾರೆ. ಸಮೀಕ್ಷಕರು ಒಬ್ಬರನ್ನು ಮಾತನಾಡಿಸದೇ ಸಮೀಕ್ಷೆ ನಡೆಸಲಾಗಿದೆ‌ ಎಂದು ಚೀಟಿ ಅಂಟಿಸಲಾಗುತ್ತಿದೆ. ಬಹುಶಃ ಹಳೆ ದತ್ತಾಂಶವನ್ನು ಜನರ ಮುಂದಿಡಲು‌ ನಕಲಿ‌ ಸಮೀಕ್ಷೆ ‌ನಡೆಸಿರಬುಹುದು. @siddaramaiah @RAshokaBJP
5
ಥಗ್ ಲೈಫ್ ಸಿನಿಮಾ ವಿಚಾರದಲ್ಲಿ ‌ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯ ನ್ಯಾಯಾಲಯ‌ ಎಷ್ಟೊಂದು ಪಕ್ಷಪಾತಿ ಅನ್ನೋದಕ್ಕೆ‌ ಮತ್ತೊಂದು‌ ನೈಜ ಉದಾಹರಣೆಯಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕು ಎನ್ನುವುದೇ ಆದರೆ ನುಪುರ್ ಶರ್ಮಾ ಅವರ ಅಭಿಪ್ರಾಯವನ್ನು ನ್ಯಾಯಾಲಯ ಬೇರೆ ರೀತಿಯಲ್ಲಿ‌ ನೋಡಿದ್ದೇಕೆ ಎಂಬುದು ಅರ್ಥವಾಗುತ್ತಿಲ್ಲ 1/2
1
8
ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಭಾವನೆಗೆ ಧಕ್ಕೆಯಾಗುವುದಿಲ್ಲ ಎಂದಾದರೆ ನುಪೂರ್ ಮಾತಿನಿಂದ ಯಾರ ಭಾವನೆಗೆ ಧಕ್ಕೆಯಾಯಿತು. ಅಂದು ಬೀದಿಗಿಳಿದು ಹಿಂಸಾಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳುವ ಧೈರ್ಯ‌‌ ನ್ಯಾಯಾಲಯಕ್ಕೆ ಇರಲಿಲ್ಲವೆ. ನುಪೂರ್ ವಿರುದ್ಧ ಹರಿಹಾಯ್ದಿದ್ದ ನ್ಯಾಯಾಲಯ ಕಮಲ್ ಹಾಸನ್ ವಿಚಾರದಲ್ಲೇಕೆ ಮತ್ತೊಂದು ನಿಲುವು‌
2
4
Incompetent @INCKarnataka govt under CM @siddaramaiah and DCM @DKShivakumar killed 11 innocent people for own self goal. Without any arrangements arrange to felicitate RCB player. Victory parade become nightmare. State govt should take responsibility and punish who guilty
50
This is proof of Pakistan backed terrorist. The real face of Islamic country come out in public. Got loan from IMF for development, but the used to protect Terror's
9
#OP_Sindhoor it is India's clear cut victory. Why Pakistan surrender before India. Read Australian warfare annalist explain
24
ಪಾಕಿಸ್ತಾನದ‌ ಸೊಕ್ಕು ಮುರಿದ ‌ಬೆನ್ನಿಗೆ ಅಧಂಪುರ ಏರ್‌ಬೇಸ್‌ಗೆ ಭೇಟಿ‌ ನೀಡಿದ ಪ್ರಧಾನಿ‌ ಮೋದಿ. ಪಾಕಿಸ್ತಾನ ವಿರುದ್ಧ ಕೈಗೊಂಡ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ ಯೋಧರ ಜತೆ ಮಾತುಕತೆ. ಮುಂದಿನ ಕಾರ್ಯಾಚರಣೆಗೆ ನೈತಿಕ ಬೆಂಬಲ‌
6