Shobha Malavalli (@mcshobha) header
Shobha Malavalli (@mcshobha) profile picture

Editor Republic Kannada

Bengaluru, India
Joined July 2011
Photo by Shobha Malavalli (@mcshobha)Photo by Shobha Malavalli (@mcshobha)Photo by Shobha Malavalli (@mcshobha)Photo by Shobha Malavalli (@mcshobha)Photo by Shobha Malavalli (@mcshobha)Photo by Shobha Malavalli (@mcshobha)Photo by Shobha Malavalli (@mcshobha)Photo by Shobha Malavalli (@mcshobha)
ಅಷ್ಟೇ..
1
3
101
ಅಷ್ಟೇ..!!
1
89
ಗುಲ್ಜಾರ್‌ ❤
1
3
192
ಡಾ. ಗೌರವ್ ಗಾಂಧಿ. ಗುಜರಾತ್‌ ಜಾಮ್‌ನಗರದ ಡಾ. ಗೌರವ್ ಹೆಸರಾಂತ‌ ಹೃದ್ರೋಗ ತಜ್ಞ. ಈವರೆಗೂ 16,000ಕ್ಕೂ ಹೆಚ್ಚು ಹೃದ್ರೋಗಿಗಳ ಜೀವ‌ಉಳಿಸಿದ್ದ ಡಾ. ಗೌರವ್‌ಗಾಂಧಿ ಹೃದಯಾಘಾತಕ್ಕೀಡಾಗಿದ್ದಾರೆ. ಸಾವಿರಾರು ಹೃದಯಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದ ಡಾ. ಗೌರವ್ ಹಿಂದೆಯೇ ಸಾವು ನಿಂತಿತ್ತು. ‌41 ಸಾಯುವ‌ ವಯಸ್ಸಲ್ಲ. ಸಾವಿಗೆ ಲಾಜಿಕ್ ಇಲ್ಲ
92
ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹೆಸರಲ್ಲಿ ಫೇಕ್‌ ಫೋಟೋ ವೈರಲ್‌, ಏಷ್ಯಾನೆಟ್‌ ಕನ್ನಡ ಡಾಟ್‌ ಕಾಮ್‌ (kannada.asianetnews.com) ಇಂಥಹ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ #FakeAlert #AsianetSuvarnaNews #KannadaNews
71
120
23
367
107,657
15 ವರ್ಷ ನೇರ, ದಿಟ್ಟ, ನಿರಂತರ ಪತ್ರಿಕೋದ್ಯಮ.... ಮುಂದುವರೆಯುವುದು! #15YearsOfSuvarnaNews #AsianetSuvarnaNews #SuvarnaNews #Straight #Bold #Relentless @rajeshkalra @Rajeev_GoI
1
8
1
13
1,588
Shobha Malavalli retweeted
Congrats to my @AsianetNewsSN family on their 15th anniversary. 15 yrs of Straight Bold Relentless journalism that has seen them deliver some of the most remarkable & memorable stories in media. May the next 15 years be even more fruitful. Thanks for all that you do. @RaviHegde
6
18
1
39
6,451
Shobha Malavalli retweeted
Police is currently raiding #AsianetNews office in Kozhikode in a fabricated case. This follows SFI’s disruptive activity at our Kochi office y’day. Attempt to browbeat us wud fail.We’re taking legal action & stand with our team as it exposes every wrong doing across the spectrum
40
155
40
331
135,001
Shobha Malavalli retweeted
This is what we stand for! And that will never change! Straight  Bold Relentless നേരോടെ നിർഭയം നിരന്തരം ನೇರ ದಿಟ್ಟ ನಿರಂತರ நேர்மைbதுணிவு பாரபட்சமின்மை నిజాయితీ నిర్భయం అలుపెరుగనితనం সোজাসাপটা সোজাসাপটা নিরলস सटीक बेबाक बेधड़क @AsianetNewsML #AsianetNews @AsianetNews
Police is currently raiding #AsianetNews office in Kozhikode in a fabricated case. This follows SFI’s disruptive activity at our Kochi office y’day. Attempt to browbeat us wud fail.We’re taking legal action & stand with our team as it exposes every wrong doing across the spectrum
8
19
20
4,942
Shobha Malavalli retweeted
We express concern and lodge our protest over SFI activists reportedly entering the @AsianetNewsML office in Ernakulam and intimidating the staff. These strong arm tactics have no place in a democracy. The Kerala government should probe this incident swiftly.
168
173
65
503
173,347
ಇತ್ತೀಚಿಗೆ ಕರ್ನಾಟಕದ ಪ್ರಗತಿ ಕುಂಠಿತವಾಗಿರುವುದಕ್ಕೆ ಕಾರಣ: ಅಸಮರ್ಥ ಕಾರ್ಯಾಂಗ. ಆಡಳಿತ ನಡೆಸುವುದು ಬಿಟ್ಟು ಐಎಎಸ್ ಐಪಿಎಸ್ಗಳು ಪರಸ್ಪರ ಬೀದಿ ಜಗಳಕ್ಕಿಳಿದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಕೆಲಸ ಸೆಕೆಂಡರಿ, ಸುದ್ದೀಲಿರೋದು ಪ್ರೈಮರಿ ಅನ್ನೋರು ಕರ್ನಾಟಕದಿಂದ ತೊಲಗಲಿ@cm of karnataka@VanditaSharma17 @ksrsac_gok
6
4
1
17
1,849
15 ನಿಮಿಷದಲ್ಲಿ ಮತ್ತೆ ಕಂಟ್ರೋಲ್​ ರೂಮ್​ನಿಂದ ಕರೆ, ಹರೀಶ್ ಎಂಬುವರಿಗೆ ನಿಮ್ಮ ಪುಸ್ತಕ ಕೊಟ್ಟಿದ್ದೇವೆ ಎಂಬ ಮಾಹಿತಿ. ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ 15 ನಿಮಿಷದೊಳಗೆ ಕಂಟ್ರೋಲ್​ ರೂಮ್​ನಿಂದ 3 ಬಾರಿ, ಹಾಸನ ಸ್ಟೇಷನ್ ಮಾಸ್ಟರ್​​ರಿಂದ 2 ಬಾರಿ ಕರೆ. ಭಾರತೀಯ ರೈಲ್ವೆ ಇಲಾಖೆಯ ಕಾರ್ಯಕ್ಷಮತೆಗೆ ಬೆರಗಾಗಿದ್ದು ಸುಳ್ಳಲ್ಲ.
1
ಬೆಳಗ್ಗೆ 11 ಗಂಟೆಗೆ ರೈಲ್ವೆ ಕಂಟ್ರೋಲ್​ ರೂಮ್​ನಿಂದ ಫೋನ್​. ‘ರೈಲಿನಲ್ಲಿ ಪುಸ್ತಕ ಬಿಟ್ಟು ಬಂದಿದ್ದೀರಿ. ಮಧ್ಯಾಹ ರೈಲು ಹಾಸನ ತಲುಪಲಿದೆ. ರಾತ್ರಿ ಯಶವಂತಪುರದಲ್ಲೂ ಕಲೆಕ್ಟ್ ಮಾಡಿಕೊಳ್ಳಬಹುದು ಎಂಬ ಸೂಚನೆ. ಹಾಸನದಲ್ಲೇ ಕಲೆಕ್ಟ್ ಮಾಡಿಕೊಳ್ಳುವೆ ಎಂದೆ. ಮಧ್ಯಾಹ್ನ 1 ಗಂಟೆಗೆ ಪುಸ್ತಕ ತೆಗೆದುಕೊಳ್ಳಿ ಎಂದು ಹಾಸನ ಸ್ಟೇಷನ್ ಮಾಸ್ಟರ್​ ಫೋನ್.
1
ಬೆಳಗ್ಗೆ 11 ಗಂಟೆಗೆ ರೈಲ್ವೆ ಕಂಟ್ರೋಲ್​ ರೂಮ್​ನಿಂದ ಫೋನ್​. ‘ರೈಲಿನಲ್ಲಿ ನೀವೊಂದು ಪುಸ್ತಕ ಬಿಟ್ಟು ಬಂದಿದ್ದೀರಿ. ಮಧ್ಯಾಹ್ನದ ಹೊತ್ತಿಗೆ ರೈಲು ಹಾಸನ ತಲುಪಲಿದೆ. ರಾತ್ರಿ ಯಶವಂತಪುರದಲ್ಲೂ ಕಲೆಕ್ಟ್ ಮಾಡಿಕೊಳ್ಳಬಹುದು ಎಂಬ ಸೂಚನೆ. ಹಾಸನದಲ್ಲೇ ಕಲೆಕ್ಟ್ ಮಾಡಿಕೊಳ್ಳುವೆ ಎಂದೆ. ಮಧ್ಯಾಹ್ನ 1 ಗಂಟೆಗೆ ಹಾಸನ ಸ್ಟೇಷನ್ ಮಾಸ್ಟರ್​ ಫೋನ್.