Ramadas Kumta 🇮🇳 (@ramadaskumta) header
Ramadas Kumta 🇮🇳 (@ramadaskumta) profile picture

ಹೆಮ್ಮೆಯ ಕನ್ನಡಿಗ 🚩 ಧರ್ಮೋ ರಕ್ಷತಿ ರಕ್ಷಿತಃ 🚩 ♦ ದೇವ ♦ ರಾಷ್ಟ್ರ ♦ಧರ್ಮ ♦

Kumta, India
Joined March 2018
Photo by Ramadas Kumta 🇮🇳 (@ramadaskumta)Photo by Ramadas Kumta 🇮🇳 (@ramadaskumta)Photo by Ramadas Kumta 🇮🇳 (@ramadaskumta)Photo by Ramadas Kumta 🇮🇳 (@ramadaskumta)Photo by Ramadas Kumta 🇮🇳 (@ramadaskumta)Photo by Ramadas Kumta 🇮🇳 (@ramadaskumta)Photo by Ramadas Kumta 🇮🇳 (@ramadaskumta)Photo by Ramadas Kumta 🇮🇳 (@ramadaskumta)Photo by Ramadas Kumta 🇮🇳 (@ramadaskumta)Photo by Ramadas Kumta 🇮🇳 (@ramadaskumta)
ಟ್ವಿಟ್ಟರ್ ಮೂಲಕ ಪರಿಚಯವಾಗಿ, ನಂತರ ಹೃದಯಕ್ಕೆ ತುಂಬಾ ಹತ್ತಿರವಾಗಿರುವ ಆತ್ಮೀಯ ಸಂಗೀತ್ ಕುಮಾರ್ ಅವರು ಇಂದು ಶಿವಮೊಗ್ಗದಿಂದ ಕುಮಟಾಕ್ಕೆ ಆಗಮಿಸಿದಾಗ ಅವರನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಯಿತು, ಅವರಂತಹ ಸಹೃದಯಿ ಮಿತ್ರರನ್ನು ಹೊಂದಿರುವುದಕ್ಕಿಂತ ಸಿರಿವಂತಿಕೆ ಬೇರೊಂದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. @sangi_Patriot
12
14
1
167
Ramadas Kumta 🇮🇳 retweeted
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇಶದ ಅಭಿವೃದ್ಧಿ ಹಾಗೂ ಜನಸೇವೆಯ ಕಾರ್ಯಗಳಲ್ಲಿ ತಮ್ಮ ಅಮೂಲ್ಯ ಕೊಡುಗೆ ಹೀಗೇ ಮುಂದುವರಿಯಲಿ. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಹಾಗೂ ಜನಸೇವೆಯಲ್ಲಿ ಇನ್ನಷ್ಟು ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ. @JoshiPralhad
1
1
1
65
Twitter ನಲ್ಲಿ ಕನ್ನಡ ಕಮ್ಯುನಿಟಿ ಇಂಗ್ಲೀಷ್ ಕಮ್ಯುನಿಟಿ ಅಂತಾ ಇದಿಯಾ 🤔 ನನ್ಗೆ ಗೊತ್ತಿರಲಿಲ್ಲ ಹೊಸ ವಿಷಯ ...
4
1
16
596
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾಕಾರ್ಯಕರ್ತೆಯರು ನಡೆಸುತ್ತಿರುವ ಧರಣಿ ಒಂದು ವಾರವನ್ನು ದಾಟಿದೆ . ಆದರೆ ರಾಜ್ಯ ಸರ್ಕಾರ ಮಾತ್ರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ . ಇದೊಂದು ಕುರುಡು ಮೂಕ ಸರ್ಕಾರ ವಾಗಿದೆ. ಆಶಾಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ತಕ್ಷಣ ಇಡೇರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ . ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು , ಆಶಾಕಾರ್ಯಕರ್ತೆಯರು ಕಳೆದ ಒಂದು ವಾರಕ್ಕಿಂತ ಹೆಚ್ಚಿನ ಕಾಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸುತ್ತಿದ್ದಾರೆ . ಗರ್ಭಿಣಿಯರು , ಮಕ್ಕಳ ಆರೋಗ್ಯ ಸೇರಿದಂತೆ , ಮನೆಮನೆಗೆ ತೆರಳಿ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಇವರ ಕೊಡುಗೆ ಸಾಕಷ್ಟ್ಟಿದೆ . ಆಶಾ ಕಾರ್ಯಕರ್ತೆಯರು ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭಗಳು. ಅವರ ಸೇವೆಗೆ ತಕ್ಕ ಗೌರವಧನ, ಆರ್ಥಿಕ ಭದ್ರತೆ ಮತ್ತು ಸೂಕ್ತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಇವರಿಗೆ ನೀಡುವ ಗೌರವ ಧನ ಮಾತ್ರ ಕೇವಲ ೫ ಸಾವಿರ ರೂಪಾಯಿ ಮಾತ್ರ . ೫ ಸಾವಿರ ರೂಪಾಯಿನಲ್ಲಿ ಇಂದಿನ ದಿನಮಾನದಲ್ಲಿ ಜೀವನ ನಡೆಸಲು ಸಾಧ್ಯವೇ ? ಇಂತಹ ಕನಿಷ್ಟ ಜ್ಞಾನ ಸಹ ಸರ್ಕಾರಕ್ಕೆ ಇಲ್ಲವೇ ? ಆಶಾ ಕಾರ್ಯರ್ತೆಯರಿಗೆ ೧೫ ಸಾವಿರ ರೂಪಾಯಿ ಗೌರವ ಧನ ವನ್ನು ರಾಜ್ಯ ಸರಕಾರ ಕೊಡಲೇಬೇಕು . ನಾವೆಲ್ಲರೂ ಆಶಾಕಾರ್ಯಕರ್ತೆಯರ ಪರವಾಗಿದ್ದು ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ . ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಮಾತನಾಡುವಾಗ ಆಶಾ ಕಾರ್ಯಕರ್ತೆಯರನ್ನು ಅಂಗನವಾಡಿ ಕಾರ್ಯಕರ್ತೆಯರು ಎಂದು ಹೇಳಿದ್ದಾರೆ . ಅಂಗನವಾಡಿ ಕಾರ್ಯಕರ್ತೆಯರು ಯಾರು ಆಶಾ ಕಾರ್ಯಕರ್ತೆಯರು ಯಾರು ಎಂದು ಅವರಿಗೆ ಗೊತ್ತಿಲ್ಲವೇ ? ಇದೊಂತರ ತುಘಲಕ್ ಸರ್ಕಾರ ವಾಗಿದೆ ನೂರುಕೋಟಿ ರೂಪಾಯಿ ಖರ್ಚುಮಾಡಿ ಮುಖ್ಯಮಂತ್ರಿಗಳ ನಿವಾಸವನ್ನು ಮರು ವಿನ್ಯಾಸಗೊಳಿಸಲು ಸರ್ಕಾರದಲ್ಲಿ ಹಣವಿದೆ . ಆದರೆ ಗಾಳಿ ಮಳೆ ಬಿಸಿಲು ಎನ್ನದೆ ಕೆಲಸಮಾಡುವ ಆಶಾಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಳ ಮಾಡಲು ಇವರಲ್ಲಿ ಹಣವಿಲ್ಲವೇ ಎಂದು ಪ್ರಶ್ನಿಸಿದ್ದಾರೆ . ಮಾಹಿತಿಗಳನ್ನು ನಮೂದಿಸಲು ಸರಿಯಾದ ಮೊಬೈಲ್ ಸಹ ನೀಡದೇ ಸತಾಯಿಸುವ ಕೆಲಸ ಮಾಡುತ್ತಿದೆ . ಸದನದಲ್ಲಿ ಆಶಾ ಕಾರ್ಯಕರ್ತೆಯರಿಗೆ ಒಂದೂವರೆ ಸಾವಿರ ನೀಡುವುದಾಗಿ ಹೇಳಿದ್ದರು. ಆದರೆ ಅದು ಹೇಳಿಕೆಗಷ್ಟೇ ಸೀಮಿತ ವಾಗಿದೆ. ಇದೊಂದು ಸೌಜನ್ಯವೇ ಇಲ್ಲದ ಸರ್ಕಾರ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳಾದ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಸೇವೆಯಿಂದ ಹಿಂಪಡೆದಿರುವ ಆಶಾ ಸುಗಮಕಾರರನ್ನು ಮರುನೇಮಕ ಮಾಡಬೇಕು. 2024-25ನೇ ಸಾಲಿನ ಹೆಚ್ಚುವರಿ 1,500 ಸಾವಿರ ರೂ ಮಾಸಿಕ ಪ್ರೋತ್ಸಾಹಧನ ಸೇರಿದಂತೆ ಬಾಕಿ ಹಣ ಬಿಡುಗಡೆ ಮಾಡಬೇಕು. ನಿವೃತ್ತಿ ಸಂದರ್ಭದಲ್ಲಿ 5 ಲಕ್ಷ ರೂ ಇಡಿಗಂಟು ಹಾಗೂ ಸೇವಾ ಭದ್ರತೆ ಒದಗಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ. @highlight #pmo #amhbjp #BJPGovernment #ಹೋರಾಟ #protest #AshaWorkers #congress #narendramodi @BYVijayendra @3Pg6OjiWZP4jKm7 @AmitShah
1
2
2
64
ಮುಂಬರುವ ಈ 3 ದಿನಾಂಕಗಳಲ್ಲಿ ಅಮೆರಿಕದ ಆರ್ಥಿಕ ಬೆಳವಣಿಗೆಗಳು ಚಿನ್ನದ ಬೆಲೆಯಲ್ಲಿ ದೊಡ್ಡ ಏರಿಳಿತಕ್ಕೆ ಕಾರಣವಾಗಬಹುದು, ನವೆಂಬರ್ 25, ಡಿಸೆಂಬರ್ 4, ಹಾಗೂ 9, ರಂದು ಅಮೆರಿಕದ ಹಣದುಬ್ಬರ (Inflation), ಉದ್ಯೋಗ ದತ್ತಾಂಶ ಮತ್ತು FED ಬಡ್ಡಿದರ ನಿರ್ಧಾರಗಳ ಮೇಲೆ ಮಾರುಕಟ್ಟೆಯ ಕಣ್ಣಿದೆ. ಮುಂದಿನ ಕೆಲವು ವಾರಗಳು ನಿರ್ಣಾಯಕ! #GoldPrice
48
Ramadas Kumta 🇮🇳 retweeted
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು! ಬೆಚ್ಚನೆ ಮನೆಯೊಳಗೆ ಪುಕ್ಕಟೆ ವಿದ್ಯುತ್ ಇರಲು... ವೆಚ್ಚಕೆ 2000 ಹೊನ್ನಿರಲು ... ಉದ್ಯೋಗ ಮಾಡದೆ ಸಿಗುವ ಭರಪೂರ ಭತ್ಯೆ ಇರಲು... ಇಚ್ಚೆಯನರಿತು 10 ಕೆಜಿ ಅಕ್ಕಿ ಕೊಡುವ ಸರ್ಕಾರವಿರಲು... ಮನೆಯೊಡತಿಗೆ ಬೇಜಾರಾದಾಗ ತವರಿಗೆ ಹೋಗಲು ಪುಕ್ಕಟೆ ಬಸ್ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಮತದಾರ...!😉🍻
9
16
3
68
1,096
“ಗೃಹ ಖಾತೆಯನ್ನು ಮರೆತು RSS ಬ್ರಾಂಡ್ ಅಂಬಾಸಿಡರ್ ಹಾಗೆ ಪ್ರಚಾರ ದೊರಕಿಸುತ್ತಿರುವ ಪ್ರಿಯಾಂಕಖರ್ಗೆ ಕುರಿತು ಬರೆದಿರುವ ಲೇಖನ ಇಂದಿನ ವಿಶ್ವವಾಣಿಯಲ್ಲಿ “ @keshavaprasadsg @Nimmabhaskar22 @Narendramurthy @camohanbn @AvinashCKM @Vishwasshettre
2
13
401
🙏 Heartfelt Birthday Wishes to Sri @Tejasvi_Surya Ji! 🙏 May the divine blessings of Sri Cheluvanarayanaswamy bestow upon you good health, long life, wisdom and strength. May you continue to serve the nation with unwavering commitment, uphold our Sanatana Dharma, champion our rich cultural heritage and inspire the younger generation through your leadership. Wishing you many more years of dedicated service to the nation and greater heights in public life. With best wishes on your birthday! @Offtejasvisurya
4
32
532
Ramadas Kumta 🇮🇳 retweeted
7411969905, ಇಲ್ಲಿಗೆ ಕರೆ ಮಾಡಿದ್ರೆ 15 ಲಕ್ಷ ಬರುತ್ತೆ! ಮತ್ತೆ ಮನೆ ಸಂಖ್ಯೆ 4/65/11, ಕಂಬ್ಳ ಗಾರ್ಡನ್ಸ್, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಬೊಂದೇಲ್, ಮಂಗಳೂರು, ಇಲ್ಲಿಗೆ ಬಂದ್ರೆ 15 ಲಕ್ಷದ ಜೊತೆಗೆ, ಅಂಬುಲೆನ್ಸ್ ಸಹ ಬರುತ್ತೆ! ಬರಬೇಕಾಗಿ ದಯವಿಟ್ಟು ವಿನಂತಿ...🙏🇮🇳😎
Replying to @HarryDS46144044
ನಿನ್ ಡಿಪಿಯಲ್ಲಿ ಇರೋ ನಿನ್ ಹೆಂಡ್ತಿ ಕಟಿಂಗ್ ಚನ್ನಾಗಿದೆ ಕಣ್ಲಾ 😂 ನಿಮ್ ಡ್ಯಾಡಿ ಮೊಂಗ್ಲಿಜಿ ಸ್ವಿಸ್ ಬ್ಯಾಂಕ್ ಇಂದ ಅದೇನೋ ಕಪ್ಪು ಹಣ ತಗೊಂಡ್ ಬಂದು ನಿಂಗೆ 15 ಲಕ್ಷ ಕೊಡ್ತೀನಿ ಅಂತ ಹೇಳಿದ್ರಲ್ಲೂ ಏನ್ ಆಯ್ತು 🤣😁 ಜೋಕರ್ ನನ್ಮಗನೆ ಸ್ವಿಸ್ ಬ್ಯಾಂಕ್ ಸಾರ್ ಅಂತೆ 😁
7
11
50
1,492
Ramadas Kumta 🇮🇳 retweeted
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು... ಉಜ್ವಲ ಭವಿಷ್ಯದ ಭರವಸೆ... ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ, ಪ್ರೀತಿ ಮತ್ತು ಸಮಾನ ಅವಕಾಶಗಳು ದೊರೆಯಲಿ. ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿ, ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರೋತ್ಸಾಹಿಸೋಣ. ಎಲ್ಲಾ ಮುದ್ದು ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #ChildrensDay
1
2
182
Ramadas Kumta 🇮🇳 retweeted
ಬಲಿಪಾಡ್ಯಮಿ ಮತ್ತು ಗೋಪೂಜೆಯ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಮಹಾಬಲಿ ಚಕ್ರವರ್ತಿಯ ಆದರ್ಶಗಳು ನಮ್ಮಲ್ಲಿ ದಾನ, ಧರ್ಮ, ಸಮಾನತೆಯ ಮೌಲ್ಯಗಳನ್ನು ಬೆಳೆಸಲಿ. ಗೋಮಾತೆಯ ಆಶೀರ್ವಾದದಿಂದ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಆರೋಗ್ಯ & ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇನೆ. #Balipadyami #GouPooje
1
1
146
Ramadas Kumta 🇮🇳 retweeted
ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಮತ್ತು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪಗಳ ಬೆಳಕು ಪ್ರತಿಯೊಬ್ಬರ ಬದುಕಿನ ಕತ್ತಲೆಯನ್ನು ದೂರ ಮಾಡಿ, ಸಂತೋಷ & ಸಮೃದ್ಧಿಯನ್ನು ತರಲಿ. ಈ ಹಬ್ಬವು ಎಲ್ಲರ ಮನೆ-ಮನಗಳಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಹೊಸ ಭರವಸೆಯ ಬೆಳಕನ್ನು ಹರಡಲಿ ಎಂದು ಹಾರೈಸುತ್ತೇನೆ. #NarakaChaturdashi #Deepavali
1
1
188
ರಾಜ್ಯ ಕಾಂಗ್ರೆಸ್ ಸರ್ಕಾರ ದ ಸಾಧನೆ.....!! ಶಕ್ತಿ ಯೋಜನೆಯಿಂದ ಶಕ್ತಿ ಕಳೆದುಕೊಂಡ ಸಾರಿಗೆ ಇಲಾಖೆ ಯಿಂದ ಬಸ್ ದರ ಏರಿಕೆ. 😜 #KSRTC
57
ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಿಸುವುದು ಪ್ರ್ಯಾಕ್ಟಿಕಲ್ ಆಗಿ ಸರಿಯಲ್ಲ, ಶಕ್ತಿ ಯೋಜನೆಯ ಫಲಾನುಭವಿಗಳೇ ತುಂಬಿರುವ ಬಸ್ಸುಗಳಲ್ಲಿ ಪುರುಷ ಪ್ರಯಾಣಿಕರು ಐದಾರು ಜನ ಮಾತ್ರ ಇರುತ್ತಾರೆ. ಅವರಿಂದ ಎಷ್ಟು ದರ ವಸೂಲಿ ಮಾಡಿದರೂ ನಷ್ಟದಲ್ಲಿರುವ ಸಾರಿಗೆ ನಿಗಮಗಳು ಲಾಭದಲ್ಲಿ ಬರಲು ಸಾಧ್ಯವಿಲ್ಲ.(1-1) @DKShivakumar @byrathi_suresh #KSRTC
1
2
74
ದರ ಹೆಚ್ಚಿಸಿದರೂ ಶಕ್ತಿ ಯೋಜನೆಯಲ್ಲಿ ಮಹಿಳೆಯರು ಉಚಿತವಾಗಿಯೇ ಪ್ರಯಾಣಿಸುವುದರಿಂದ ಆ ಹೆಚ್ಚುವರಿ ಹೊರೆಯನ್ನೂ ಸರ್ಕಾರವೇ ಹೊರಬೇಕಲ್ಲವೇ? ಅಂದ ಮೇಲೆ ಬಸ್ ಪ್ರಯಾಣ ದರ ಹೆಚ್ಚಳ ಯಾವ ಪುರುಷಾರ್ಥಕ್ಕೆ? @DKShivakumar @byrathi_suresh #KSRTC
21
ಗಂಡಸರಿಗೂ ಫ್ರೀ ಬಸ್ ಮಾಡಿ ಎಷ್ಟು ಬೇಕಾದರೂ ಟಿಕೆಟ್ ಬೆಲೆ ಏರಿಸಿ……! @DKShivakumar @byrathi_suresh #KSRTC
1
50
ಕಾನೂನು ವ್ಯವಸ್ಥೆ ಮೇಲೆ ಜನರಿಗೆ ಭಯ ನೇ ಇಲ್ವಾ ಅನ್ನೊ ಅನುಮಾನ ಶುರು ಆಗಿದೆ ನಡು ರೋಡಲ್ಲಿ ಅಷ್ಟು ಜನರ ಮಧ್ಯ ಒಂದು ಹುಡುಗಿ ಎಳೆದಾಡೋ ಅಷ್ಟು ಧೈರ್ಯ ಸುತ್ತ ಜನ ಇದಾರೆ ಅನ್ನೋ ಭಯ ನೂ ಇಲ್ಲ ಸಿಕ್ಕಿ ಬಿದ್ರೆ ಅನ್ನೋ ಭಯ ಇಲ್ವೇ ಇಲ್ಲ 😌 ಯಾರು ಏನು ಮಾಡ್ತಾರೆ ಅನ್ನೋ ಹಾಗೆ ಇದೆ ಇವರುಗಳ ಮನಸ್ಥಿತಿ. ಸಾಮಾನ್ಯ ಜನ ಓಡಾಡೋಕೆ ಭಯ ಪಡುವ ಹಾಗಿದೆ
1
4
11
292
ಸಂಭವಾಮಿ ಯುಗೇ ಯುಗೇ...! 🙏🚩🙏🚩
3
5
1
49
1,686
Ramadas Kumta 🇮🇳 retweeted
Grateful to the Hon’ble Railway Minister @AshwiniVaishnaw @VSOMANNA_BJP , Ministry of Railways & Railway Board for granting a stop at “Kabaka- puttur” for the Vande Bharat Express between Mangaluru and Bengaluru, following my request.This vandebharath service is a major boost for local connectivity and the people of the region. #VandeBharat #IndianRailways #Kanakaputtur #Mangaluru #Bengaluru #Karnataka
🤖 Made with AI
1
1
4
428
Ramadas Kumta 🇮🇳 retweeted
ಹಾಲಿನ ಬೆಲೆ ಅರ್ಧ ಲೀಟರ್ ಗೆ ನಿನ್ನೆ 27 ರೂ. ಹಾಗೂ ಇಂದು 33 ರೂ!! ಅಲ್ಲಿಗೆ 8 ರೂ ಬದಲಿಗೆ 12 ರೂ ವಸೂಲಿ! 8 ರಲ್ಲಿ 7 ರೂ ರೈತರಿಗೆ ಕೊಡುತ್ತೇವೆ ಎಂದಿದ್ದೀರಲ್ಲಾ DKಯವರೇ, 12 ರೂ ವಸೂಲಿ ಮಾಡಿ ರೈತರಿಗೆ 7 ರೂ ಕೊಟ್ಟು 5 ರೂ.ಗಳನ್ನು ನೀವೂ ಮತ್ತು ನಿಮ್ಮ ಸಂಪುಟ ಸಹೋದ್ಯೋಗಿಗಳು ಹಂಚಿಕೊಳ್ಳುತ್ತೀರಾ ಸಾರ್?!
149
639
26
2,654
141,706
ರೋಲ್ಕಾಲ್ ಓಲಾಟಗಾರರನ್ನು ಬಿಟ್ಟು, ಉಳಿದೆಲ್ಲ ನೈಜ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 🙏🏻 #ಕನ್ನಡ 💛❤️ #ಕನ್ನಡರಾಜ್ಯೋತ್ಸವ
5
122