ಕೋವಿಡ್ನಲ್ಲಿ ‘ಮೋದಿ’ ಆಶಾ ಕಾರ್ಯಕರ್ತೆಯರಿಗೆ 1000/- ರೂ ಮತ್ತು 50 ಲಕ್ಷದ Insurance ಮಾಡಿಸಿದ್ದರು, ಅಂದು ಒಟ್ಟಾರೆ ದೇಶದಲ್ಲಿ 8,78,071 ಇದರ ಫಲಾನುಭವಿಗಳು,ಜೊತೆಗೆ ಯಡಿಯೂರಪ್ಪನವರು 3000/- ರೂ. Incentive ಕೊಟ್ಟಿದ್ದರು!
ಬೊಮ್ಮಾಯಿ 2022 ರಲ್ಲಿ 5000/- ಕ್ಕೆ ಏರಿಸಿದ್ದರು, ಕೇಂದ್ರ ಸರ್ಕಾರ ಮಾರ್ಚ್ 2025 ರಲ್ಲಿ ತನ್ನ ಪಾಲನ್ನು 3500/- ಕ್ಕೆ ಏರಿಸಿತು!
ಕಾಂಗೆಸ್ ಸರ್ಕಾರ 2023-24 ರಲ್ಲಿ ಕೇವಲ 1000/- ರೂ ಮಾತ್ರ ಏರಿಸಿದೆ
ಕಾಂಗ್ರೆಸ್ ಸರ್ಕಾರ GBA ಚುನಾವಣೆ ಮಾಡಲ್ಲ, ಮಾಡಿದ್ರೆ ಸೋಲೋದು ಪಕ್ಕಾ,ಬೆಂಗಳೂರಿನ ಜನ @INCKarnataka ಸರ್ಕಾರಕ್ಕೆ ಛೀ ಥೂ ಅಂತಿದ್ದಾರೆ
@DKShivakumar ರಿಯಲ್ ಎಸ್ಟೇಟ್ ಮುಖ್ಯಮಂತ್ರಿ ಅನ್ನೋದು ಎಲ್ಲರಿಗೂ ಗೊತ್ತು
1
35
ಮೋದಿಯವರು ಅನಗತ್ಯವಾಗಿ ಚಿನ್ನ ಖರೀದಿ ಮಾಡಬೇಡಿ ಎಂಬ ಮಾತನ್ನು,ಜನರು ಕೇಳಿದ್ದರ ಪರಿಣಾಮ, ಚಿನ್ನದ ಆಮದು ಗಣನೀಯವಾಗಿ ಕಡೆಮೆಯಾಗಿ, ಬೆಲೆ ಕೂಡ ಕಡಿಮೆಯಾಗಿದೆ
ಕೋವಿಡ್ ಸಮಯದಲ್ಲಿ ಮೋದಿಯವರ ಮಾತಿಗೆ ಜನರು ಬೆಲೆ ಕೊಟ್ಟು ಒಗ್ಗಟ್ಟು ಪ್ರದರ್ಶಿಸಿದ್ದರು,ಅದೇ ರೀತಿ ಸ್ವಚ್ಚ ಭಾರತ,ಡಿಜಿಟಲ್ ಇಂಡಿಯಾ ವಿಷಯದಲ್ಲೂ ಕೂಡ ಅವರ ಮಾತಿಗೆ ಜನಬೆಂಬಲ ವ್ಯಕ್ತವಾಗಿತ್ತು
40
ಮಹಾತ್ಮಗಾಂಧಿ ಆತ್ಮ ಕಥನವನ್ನು ಈ ಮಟ್ಟಿಗೆ ಓದಲಿಲ್ಲ, ನಕಲಿ ಗಾಂಧಿ ಕುಟುಂಬದ ಕಥೆಯನ್ನು ಈ ಮಟ್ಟಿಗೆ ನೋಡ್ತಾರೆ!
ಬಕೆಟ್ ಅಲ್ಲಾ ಇದು ಟ್ಯಾಂಕರ್!
@Narendramurthy @sprakaashbjp
BMRCL ಕೇಂದ್ರ ಮತ್ತು ರಾಜ್ಯದ 50:50 ಪಾಲುದಾರ ಸಂಸ್ಥೆ
ಜಪಾನ್,ಪ್ರಾನ್ಸ್,ಅಮೇರಿಕಾ ದೇಶದ ಸಂಸ್ಥೆಗಳು BMRCL ಗೆ ನೀಡಿರುವ 28,958/- ಕೋಟಿ ಸಾಲಕ್ಕೆ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರ
BMRCL ತನ್ನ ಟಿಕೆಟ್ ಮಾರಾಟದ ಆದಾಯದಿಂದ ಸಾಲ ತೀರಿಸುತ್ತದೆ ಹೊರತು,ರಾಜ್ಯ ಸರ್ಕಾರವಲ್ಲ!
ರಾಜ್ಯ ಸಾಲವನ್ನು ತೀರಿಸುತ್ತಿದೆಯೆಂದು ಸುಳ್ಳು ಹೇಳುವ ಕಾಂಗ್ರೆಸ್, ರಾಜ್ಯ ಬಜೆಟ್ನಲ್ಲಿ ಯಾಕೆ ಈ ಹಣ ತೋರಿಸುತ್ತಿಲ್ಲ ?
@BYVijayendra @RAshokaBJP @CTRavi_BJP @drashwathcn @NswamyChalavadi @KiranKS @Narendramurthy @sprakaashbjp
They did not showed this much of interest in reading ‘Constitution of India’
Their loyalty is always towards Sonia Gandhi’s way of running govt
24
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ,ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು
@BYVijayendra @RAshokaBJP @BSBommai @NswamyChalavadi
31
Her Journey of Love was always against India,
-> Her love was towards Pakistan
-> Her love was towards Yasain Malik
-> Her love was towards Batla House Terrorists
-> Her love was towards Babri Mazjid
-> Her love was towards Cowards who flamed, Sabarmati Express
Nothing special to understand from a Book
3
73
He is waiting for Script for Monday,
His boss has to contact his boss, he will meet his team in Webex, they will dictate the script, by the time it reaches @ArshadRizwan it will take 48 Hrs
We have taken note of your cut-copy-paste response.
I don’t wish to spoil your Diwali weekend. On Monday, I will share a detailed response with the entire nation.
Until then, enjoy the festivities. Happy Diwali!
P.S. For you to know, we are the Government, an official source, not some random entity.
@BPCLimited @HPCL @IndianOilcl
Statements of @DKShivakumar & @HariprasadBK2 aligns with MAFIA - DONS
-> Film Industry Nuts & Bolts will be tightened
-> Pakistan Zindabad slogan inside Vidhana Saudha
-> Warning of another Godhra-like incident in Karnataka
-> Pakistan is not their enemy country
-> Sending Knives to LOP's House
There is no difference BW underworld ‘MAFIA' & @INCKarnataka
2
110
CA Mohan Vishwa retweeted
Had a fruitful interaction with the media team of @BJP4Karnataka at the State Party Office in Bengaluru, discussing various organisational and communication-related aspects.
BJP Karnataka Spokespersons, had a detailed discussion with Dynamic Orater and the Member of Parliament - Puri - @sambitswaraj Ji in Jagannath Bhavan Today
2
42
CA Mohan Vishwa retweeted
ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳು ನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ಅವರ ನಡೆ ಉದ್ಧಟತನದ ಪರಮಾವಧಿ!
ಕನ್ನಡಿಗರು ಸೌಹಾರ್ದತೆ, ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪರಂಪರೆ ಹೊಂದಿರುವ ಹೆಮ್ಮೆಯ ಭಾರತೀಯರಾಗಿದ್ದಾರೆ. ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಬಂದಾಗ ಸ್ವಾಭಿಮಾನದಿಂದ ದನಿ ಎತ್ತುತ್ತಾರೆ.
ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು, ಉದ್ಯಮ ಸ್ಥಾಪನೆ ಮಾಡಿ, ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡಿದರೆ, ಅದು ಅವರ ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ಕುಚೋದ್ಯದ ಪೋಸ್ಟ್ ಮಾಡಿರುವುದು ಇವರ ಸಂಕುಚಿತ ಮನೋಭಾವವನ್ನು ಸಾಕ್ಷೀಕರಿಸುತ್ತದೆ.
ತಮಿಳುನಾಡಿನಲ್ಲಿ ತಮಿಳು- ತಮಿಳಿಗ ಹೇಗೆ ಆದ್ಯತೆಯೋ ಕರ್ನಾಟಕದಲ್ಲಿ ಕನ್ನಡ- ಕನ್ನಡಿಗನೂ ಆದ್ಯತೆಯಾಗುವುದು ಸಹಜ ನ್ಯಾಯದ ಪ್ರತೀಕ. ಬಿ.ಎಸ್. ಧನುಷ್ ಕುಮಾರ್ ಅವರ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ವಿಕೃತ ಮನೋಭಾವವನ್ನು ತೋರಿಸುತ್ತಿದೆ.
ಕನ್ನಡಿಗರ ಶಕ್ತಿ ಹಾಗೂ ಪ್ರತಿಭಾ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಕೂಡಲೇ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಲಿ. ತಮಿಳುನಾಡು ಸರ್ಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಿ.
Ayyo Karma, @LavanyaBallal, that it's not a 'Jolly Trip' which your leaders made recently to Delhi to watch Comedy Show of Habitual Lier @RahulGandhi
Without releasing even a single rupee @DKShivakumar made a 'Jolly road show' in Mangalore
📍Is it necessary for @narendramodi to come and inaugrate a 7 kms stretch off the metro?
📍How much is the state government expected to spend on this Jolly trip of Modi?
📍Doesn't PM Modi have better work to do then flag of trains and metros?
1
4
107
ಬೆಲೆ ಏರಿಕೆಯ ‘ALPHABET’
ಕಳೆದ ಮೂರುವರೆ ವರ್ಷದ ಕಾಂಗ್ರೆಸ್ ಸರ್ಕಾರದಲ್ಲಿ - A to Z ವಸ್ತುಗಳ ಬೆಲೆ ಏರಿಕೆ
@BYVijayendra @RAshokaBJP @CTRavi_BJP @karkalasunil @drashwathcn @blsanthosh @sprakaashbjp @JoshiPralhad @Narendramurthy @KiranKS @Girishbdwj
























