ನಾ ಕಂಡಂತೆ (@Ban_key_moon) header
ನಾ ಕಂಡಂತೆ (@Ban_key_moon) profile picture

ಲೋಕದ ಕಾಳಜಿ ಮಾಡತೀನಂತಿ ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ

31/3
Joined July 2019
Photo by ನಾ ಕಂಡಂತೆ (@Ban_key_moon)Photo by ನಾ ಕಂಡಂತೆ (@Ban_key_moon)Photo by ನಾ ಕಂಡಂತೆ (@Ban_key_moon)Photo by ನಾ ಕಂಡಂತೆ (@Ban_key_moon)Photo by ನಾ ಕಂಡಂತೆ (@Ban_key_moon)Photo by ನಾ ಕಂಡಂತೆ (@Ban_key_moon)Photo by ನಾ ಕಂಡಂತೆ (@Ban_key_moon)Photo by ನಾ ಕಂಡಂತೆ (@Ban_key_moon)Photo by ನಾ ಕಂಡಂತೆ (@Ban_key_moon)Photo by ನಾ ಕಂಡಂತೆ (@Ban_key_moon)
Does anyone else have the feeling that something big is going to happen very very soon?
1
1
458
ಯಾವೋ ಇವೆಲ್ಲಾ ಲೇ 😁
ಲಿಂಗಾಯತರು ಸಾಂಪ್ರದಾಯಿಕವಾಗಿ ರಾಮನಪೂಜೆ ಮಾಡಲ್ಲ ಆದ್ರೆ ಲಿಂಗಾಯತರು ವರ್ಷದಲ್ಲಿ 2 3 ಬಾರಿ "ಸತ್ಯನಾರಾಯಣ ಪೂಜೆ" ಅಂತೂ ಮಾಡೇ ಮಾಡ್ತಾರೆ. ನೀನು ಪ್ಯೂರ್ ಲಿಂಗಾಯತ ಆಗಿದ್ರೆ ನಿನಗೆ ಲಿಂಗಾಯತರ ಆಚರಣೆಗಳು ಗೊತ್ತಿರುತ್ತವೆ. ನೀನು ಯಾರೋ ನಮಗೆ ಗೊತ್ತಿಲ್ಲ. ನಾನು ಲಿಂಗಾಯತಳು ಅದಕ್ಕೇ ಹೇಳ್ತಿದ್ದೀನಿ. Tq
1
1
3
78
ಕಲ್ಲು ತೂರಾಟ ಕಲ್ಯಾಣದೊಳಗ.. ಸಿಟ್ಟು ಬಂದೈತಿ ಬಿಜ್ಜಳಗ ಬಸವಣ್ಣ ಮದುವೆ ಮಾಡಿದಾಗ. @jagatmindri
18
ನಾ ಕಂಡಂತೆ retweeted
Replying to @Ban_key_moon
ಹಾಗಿರಲು ಮನಸ್ಸು ಮಾಡಿ ಹಾಗೇ ಬಾಳುವವರನ್ನು ಕಂಡರೆ ನನಗಂತೂ ಸಂತೋಷವೇ. ಅತಿರೇಕದ ಪರಾಕಾಷ್ಠೆ ತಲುಪಿರೋ AI ಕಾಲದ ಡುಂಟಕ ಕಂಡು ನನಗೂ ಅಂಥ ಬಾಳು ಬೇಕು ಅನ್ಸುತ್ತೆ. ಆದರೆ, ಅಂಥ ಕಡೆ ಫೋನ್/ಕಂಪ್ಯೂಟರ್ ಬಿಡಲ್ಲ. ಹಾಳಾಗೋಗ್ಲಿ ನಮ್ಮ ಹಳ್ಳಿಗೇ ವಾಪಸ್ ಹೋಗೋಣ ಅಂದ್ರೆ ನೆಲಬಾಕ ದಾಯಾದಿಗಳ ಗೋಳು.😆 ಹಾಗಾಗಿ, ಅಂಥ ಹಳ್ಳಿ ಬಾಳು ನನಗೆ ಕನಸೇ.😂😅
1
1
2
80
ಕನ್ನಡಿಗರೇ ಇದನ್ನು ಕೇಳಿಸಿಕೊಳ್ಳಿ ಮತ್ತು ಅರ್ಥ ಮಾಡಿಕೊಳ್ಳಿ. ಅರ್ಥ ಆಗದಿದ್ದರೆ ಗೊತ್ತಿರುವವರಿಂದ ಅರ್ಥ ಮಾಡಿಕೊಳ್ಳಿ.
19
143
10
626
17,619
ನಾ ಕಂಡಂತೆ retweeted
A Muslim student of Kanachur Medical College was allegedly taken away forcibly by her family over her reported relationship with a Hindu youth. Police Commissioner Sudhir Kumar Reddy confirms a case has been registered and police have been directed to trace the woman. #Karnataka #Mangaluru
20
50
3
169
31,402
ನಾ ಕಂಡಂತೆ retweeted
ಮಂಗಳೂರಿನದ್ದು ಎಂಬ ಈ ವಿಡಿಯೋ ಹೊರಬಂದಿದೆ. ಹಾಡುಹಗಲಲ್ಲೆ ಕರ್ನಾಟಕದಲ್ಲೂ ಆಗ್ತಾ ಇದೆ. ಸಾಬರ ಮನೆಯ ಹುಡುಗಿಯನ್ನು ಆಕೆಯ ಮನೆಯವರೇ ಕಾಲೇಜಿನಿಂದ ಅಪಹರಿಸಿದರು ಎಂಬುದಾಗಿ ಮಾತು. ನಿಜವೋ ಸುಳ್ಳೋ ನೋಡಬೇಕು. ನಿಜವೇ ಆಗಿದ್ರೆ, ಆಕೆಯ ರಕ್ಷಣೆಯ ಹೊಣೆ ಘೋರಮೆಂಟ್ಲು ವಹಿಸಬೇಕು. ಕನ್ನಡನಾಡಿನ ಬೀಮಾರೂಫಿಕೇಶನ್ ನಡೀತಿದೆ.
1
2
23
1,022
ಅನ್ ಬ್ಲಾಕ್ ಮಾಡೋ ♥️ ಡೇ @VishweshwarBhat
2
58
ನಾ ಕಂಡಂತೆ retweeted
ನಮ್ಮ ನಾಡಿನ ಸಾಂಸ್ಕೃತಿಕ ನಾಯಕ‌, ವಿಶ್ವಗುರು ಬಸವಣ್ಣನವರನ್ನು ಹಾಗೂ ಬಸವಾದಿ ಶರಣರನ್ನು 'ಬಸವ ಮಂಟಪ' ಕೃತಿಯ ಮೂಲಕ ಕೆಟ್ಟದಾಗಿ ಚಿತ್ರಿಸಿ, ನಾಡಿನ ಘನತೆ, ಪರಂಪರೆ, ಸಂಸ್ಕೃತಿಯನ್ನು ಅವಮಾನಿಸಿದ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತೇನೆ. ಆ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಕನ್ನಡ ನಾಡಿನ ಅಸ್ಮಿತೆಯಾದ ಬಸವ ಪರಂಪರೆಯನ್ನು ಅವಮಾನಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ‌. #JaiBasavanna #VishwaguruBasavanna
8
19
1
92
1,731
ಅಣ್ಣನವರ ಬಗ್ಗೆ ಸುಳ್ಳು ಸುಳ್ಳಾಗಿ ರವಿ ಹುಂಜಾ ಬರೆದ ಪುಸ್ತಕ ಬ್ಯಾನ್ ಆಯ್ತಾ?
1
28
ಸಾರ್ ಆ ಲೋಫರ್ ಬಡ್ಡಿ ಮಗ ರವಿ ಹುಂಜಾ ಬರೆದ ಪುಂಗಿ ಪುಸ್ತಕ ಬ್ಯಾನ್ ಮಾಡಿಲ್ಲ ಯಾಕೆ? ಹಾಗೂ ಅದನ್ನ ಪ್ರಕಾಶನ ಮಾಡಿದ @VishweshwarBhat ಈ ಭಟ್ಟನ ಮೇಲೆ ಯಾಕೆ ಇನ್ನು ಕೇಸ್ ಆಗಿಲ್ಲ
15
ನಾ ಕಂಡಂತೆ retweeted
Just this afternoon... It support till the person reaches the pearly gates!!!
2
1
3
55
ಒಳ್ಳೆ ನಿರ್ಧಾರ
ಬಸವಣ್ಣನಿಗೆ ಅಪಚಾರ ಎಸಗಿದವರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಗೆ ಕ್ಯಾಬಿನೆಟ್ ನಲ್ಲಿ ನಿರ್ಧಾರ. @MBPatil @CMofKarnataka
1
46
ನಾ ಕಂಡಂತೆ retweeted
ಬಸವಣ್ಣನಿಗೆ ಅಪಚಾರ ಎಸಗಿದವರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಗೆ ಕ್ಯಾಬಿನೆಟ್ ನಲ್ಲಿ ನಿರ್ಧಾರ. @MBPatil @CMofKarnataka
13
32
4
240
8,586
😁
ನರ್ಮದಾ ನದಿ ದಡದಲ್ಲಿ 4 ಲಕ್ಷ ವರ್ಷಗಳಷ್ಟು ಹಳೆಯದಾದ ನಿಗೂಢತೆ ಪತ್ತೆ; ವಿಶ್ವವೇ ಶಾಕ್ kannada.asianetnews.com/indi… #Narmada
1
24
ಸಾಯೋದರೋಳಗೆ ಒಂದಿಷ್ಟು ಜಾಗಕ್ಕೆ ಹೋಗ್ಬೇಕು ಅಂತ ಆಸೆ ಆ ಜಾಗಗಳ ಲಿಸ್ಟ್ ನಲ್ಲಿ ಇದು ಒಂದು 🤗 Mentawai Islands in Sumatra, Indonesia.
2
41
ಅಲ್ಲ ಕಣ್ರೋ ನಿಮ್ ಡ್ಯಾಡಿ ಮೊಂಗ್ಲಿಜಿ ಗೆ ತೊಡೆ ಮೇಲೆ ತನ್ನ ಹೆಂಡ್ತಿ ನ ಕುರಿಸ್ಕೊಂಡ್ ಪ್ರೀತಿ ಮಾಡೋ ಭಾಗ್ಯ ಇಲ್ಲಾ ಅಂತ ಬೇರೆಯವರನ್ನ ನೋಡಿ ಯಾಕ್ರೋ ಉರ್ಕೊಂಡ್ ಉರ್ ಬಾಗ್ಲು ಆಗ್ತಾ ಇದ್ದೀರಾ 🤣😁
11
ನಾ ಕಂಡಂತೆ retweeted
ಖ್ಯಾತ ಸುದ್ದಿ ವಾಹಿನಿ @News18Kannada ವತಿಯಿಂದ ಆಯೋಜಿಸಿದ್ದ 'ನವ ಕರ್ನಾಟಕ 2026' ವಿಶೇಷ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿದೆ. ಸಂಪುಟ ಸಹೋದ್ಯೋಗಿಗಳಾದ ಶ್ರೀ @ArshadRizwan , ಸುದ್ದಿವಾಹಿನಿಯ ಮುಖ್ಯಸ್ಥರಾದ ಶ್ರೀ @dp_satish ಮತ್ತಿತರರು ಉಪಸ್ಥಿತರಿದ್ದರು.
6
24
997