RAJESH JANA (@rajeshjrrp) profile picture
Joined January 2026
ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಕಲಬುರಗಿ (ಪ್ರಬುದ್ದ ಅಕಾಡೆಮಿ) ಆವರಣ ದಲ್ಲಿ ನಿರ್ಮಿಸಲಾಗಿರುವ ಪ್ರಬುದ್ದ ಉಪಾಹಾರ ಕೇಂದ್ರ ಮೇಲ್ಚಾವಣಿ ಕುಸಿದಿದೆ ಓರ್ವ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಕುದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.ಕೇವಲ ಒಂದು ತಿಂಗಳ ಹಿಂದೆ ಉದ್ಘಾಟಿಸಿದ್ದ ಕಟ್ಟಡದ ಮೇಲ್ಚಾವಣಿ ಈ ಹಂತಕ್ಕೆ ಬಂದಿದೆ. @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
12
60
12
215
11,208
KPCL 622AE/JE 2017 ನೇಮಕಾತಿ ಕುರಿತು ಸಿಎಂ ಸೂಚನೆಯಂತೆ ಮಾರ್ಚ್ 3–4ರೊಳಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ. ವಿಳಂಬವಾದರೆ ಮಾರ್ಚ್ 5ರಂದು Freedom Park ನಲ್ಲಿ ಪ್ರತಿಭಟನೆ @KJGeorgeOffice @siddaramaiah @PriyankKharge @Gaurav_Gupta67 @kpcl_official @INCKarnataka @DKShivakumar
26
150
1
81
706
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
23
164
152
3,217
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
81
301
6
231
4,000
Leaders celebrating. Candidates struggling. One signature can change hundreds of families — but silence continues. We demand: Official notification NOW Order copy before March 3 Closure cannot be slower than the process. #KPCL #ReleaseOrderCopy #JusticeDelayed
31
141
2
79
468
RAJESH JANA retweeted
ನೇಮಕಾತಿ ಆರಂಭಿಸುವಂತೆ ಸರಕಾರದಿಂದ ಅಧಿಕೃತ ಆದೇಶ.! ದಯವಿಟ್ಟು ನೇಮಕಾತಿಗೆ ಯಾವುದೇ ಅಡ್ಡಿ ಬರದೆ, ಸುಗಮವಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿ. ದಯವಿಟ್ಟು ಎಲ್ಲಾ ಇಲಾಖೆಗಳು 30 ದಿನಗಳ ಒಳಗಾಗಿ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿ 🙏🏻 @KARGOVTJOBUTS @INCKarnataka @Nishkama_Karma1 @ITSCK47 @AKSSAofficial @kpscadda
1
29
2
81
8,225
KPCL, how difficult is one signature? Release the OFFICIAL ORDER COPY before March 3 and issue the OFFICIAL CONFIRMATION NOTIFICATION immediately. Every further delay only exposes administrative incompetence. Do your duty — or accept public accountability. #ReleaseOrderCopy
45
206
4
104
894
"Gedde gelluvevu ondu dina.. gellale beku valletana.." yembante valletanakke bega Jaya sigali. 9 years fight, 3 exams + exam preparation + exam tension + Life commitments + frustraion due to jobless and bearing words from nieghbors.. @kpcl_official @Gaurav_Gupta67 @CMofKarnataka
21
96
61
370
#ReleaseKPCLorderCopy ದಯವಿಟ್ಟು @kpcl_official @Gaurav_Gupta67 @KJGeorgeOffice ಅವರೇ KPCL AE/JE ಗಳ ಆದೇಶಪ್ರತಿಯನ್ನು ಎಲ್ಲ 622 ಅಭರ್ಥಿಗಳಿಗೆ ಒಂದೇ ಬಾರಿಗೆ ಕೇವಲ 2-3 ದಿನಗಳಲ್ಲಿ ನೀಡಿ, ಹಾಗೂ ಕರ್ತವ್ಯ ಹಾಜರಾತಿ ದಿನಾಂಕ ಮಾರ್ಚ್ 15ರೊಳಗೆ ಇರಲು ವಿನಂತಿ, ಕಾನೂನಿನ ವಿಳಂಬದಿಂದ ನಮ್ಮನು ಬಚಾವು ಮಾಡಿ,ಬೇಗ ಆದೇಶಪ್ರತಿ ನೀಡಿ
27
147
1
82
577
@kpcl_official @thekjgeorge @Gaurav_Gupta67 ಬೇರೆ ಬೇರೆ ಇಲಾಖೆಯಲ್ಲಿ ಇದೇ ರೀತಿ, ಕಾನೂನಿನ ತೊಡಕು ಇದ್ದಾಗಲೂ, ಸಿಂಧುತ್ವ ಇತರೆ ಪರಿಶೀಲನೆ ಮಾಡದೆ, ಆದೇಶ ಪ್ರತಿ ಕೊಟ್ಟು ನಂತರದ ಪ್ರಕ್ರಿಯೆನ ಪಾಲಿಸಿದ್ದಾರೆ, KPCL ಯಾಕೆ ಮಾಡುತ್ತಿಲ್ಲ,? ಇದು ವಿಳಂಬ ಧೋರಣೆ ಹೊರತು ಇನ್ನೇನು? ದಯವಿಟ್ಟು ಎಲ್ಲಾ 622 ಜನರಿಗೂ ಆದೇಶಪ್ರತಿ ಕೊಡಿ
31
149
1
84
645
10 years of waiting. 3 exams cleared. Hundreds of futures still paused. Files remain stuck while leaders debate power and headlines chase noise instead of truth. The silence on genuine issues is hurting real candidates every single day. How much longer should patience be tested? #KPCL #ReleaseOrderCopy within March 2 #JusticeDelayed #march 5 protest @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
74
316
5
244
4,903
10 years. 3 exams. Hundreds of lives on hold. KPCL officials sleep over pending orders while politicians fight for power and media chases drama. Real issues ignored. Real candidates suffering. How long should this continue? #KPCL #ReleaseOrderCopy #Accountability
39
120
4
71
446
Court done. Candidates done. Why is administration still pending? After 10 years & 3 exams, this is no longer delay — it’s negligence. Other departments act, so what is stopping you? Issue the order copy before March 2 and prove governance isn’t just speeches. #Accountability
40
180
4
82
695
AKSSA ಅಧಿಕೃತ ಮಾಹಿತಿ ಇಂದು ಸಂಜೆ ನ್ಯೂಸ್ 18 ಚಾನೆಲ್ ನಡೆಸುವ ನೇರ ಚರ್ಚೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ ಎಂದು ನಾವು ಈ ಮೂಲಕ ತಿಳಿಸುತ್ತೇವೆ. ವಿದ್ಯಾರ್ಥಿಗಳು ತಮ್ಮ ಧ್ವನಿ ಎತ್ತಲು, ವಾಸ್ತವಿಕ ವಾದಗಳನ್ನು ಮಂಡಿಸಲು ಮತ್ತು ಕರ್ನಾಟಕದಾದ್ಯಂತ ಆಕಾಂಕ್ಷಿಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಎತ್ತಿ ತೋರಿಸಲು ಇದು ಒಂದು ನಿರ್ಣಾಯಕ ವೇದಿಕೆಯಾಗಿದೆ. ಆಸಕ್ತ ವಿದ್ಯಾರ್ಥಿಗಳು ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸುವ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ಕಾಯ್ದಿರಿಸಬಹುದು: 📞 99721 53829 📞 7411958302 📞 8147060330 🕚 ಸಮಯ: ಇಂದು ಸಂಜೆ 4.30 📍 ಸ್ಥಳ: ನ್ಯೂಸ್ 18 ಚಾನೆಲ್ ಟೌನ್ ಹಾಲ್ ಜೆಸಿ ರಸ್ತೆ. ಬೆಂಗಳೂರು 560002 ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ-(AKSSA)
3
56
128
4,541
12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ನಿನ್ನೆ ತೀರ್ಪು ಎಲ್ಲಾ ಪ್ರಕರಣಗಳು ವಜಾ. ದಯವಿಟ್ಟು ಮಾರ್ಚ್ 2ರೊಳಗೆ ಆದೇಶ ಪ್ರತಿಗಳು ನೀಡಿ,ಇಲ್ಲವಾದರೆ ಮಾರ್ಚ್5 ಪ್ರತಿಭಟನೆ. 45+ ವಯಸ್ಸು — 15 ವರ್ಷ ಸೇವೆಗೆ ಅವಕಾಶ ನೀಡಿ @gaurav_gupta67 @KJGeorgeOffice @siddaramaiah @PriyankKharge @kpcl_official
47
224
4
111
894
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು 20ನೇ ಫೆಬ್ರವರಿ ಭೇಟಿ ಮಾಡಿದ ಬಳಿಕ, ಅವರ ಸೂಚನೆಯಂತೆ KPCL AE/JE ಹಾಗೂ Chemist ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು, KPCL MD, DHR ಹಾಗೂ ಎಲ್ಲಾ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಇಂದು MD ಮತ್ತು DHR ಅವರನ್ನು ಭೇಟಿ ಮಾಡಿ, ಮಾರ್ಚ್ 2ರೊಳಗೆ ನಿಯುಕ್ತಿ ಆದೇಶ ಪತ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಅವರು ಸಹ ಒಪ್ಪಿಕೊಂಡಿದ್ದಾರೆ. ನಿಗದಿತ ಅವಧಿಯಲ್ಲಿ ಆದೇಶ ಪತ್ರ ಬಿಡುಗಡೆ ಆಗದಿದ್ದಲ್ಲಿ, ಪೂರ್ವ ಸೂಚನೆಯಂತೆ ಮಾರ್ಚ್ 5ರಂದು ಫ್ರೀಡಂ ಪಾರ್ಕ್, ಬೆಂಗಳೂರು ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ. @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
91
343
5
333
6,908
RAJESH JANA retweeted
10 years of KPCL 2017 recruitment delay . All the legal issues are solved. Issue order copy. @kpcl_official @thekjgeorge @CMofKarnataka @siddaramaiah @BJPKarnataka
11
58
29
196
The court has delivered justice. Now the administration must act and uphold it. Any further delay reflects apathy, not procedure. After years of waiting, candidates deserve closure. Release the official order copy immediately. #ReleaseOrderCopy #JusticeForCandidates
35
160
2
72
559
3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ದಯವಿಟ್ಟು ಈ ತಿಂಗಳೊಳಗೆ ಆದೇಶ ಪ್ರತಿಗಳನ್ನು ನೀಡಿ. ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 12 ವರ್ಷದ ನಿರೀಕ್ಷೆಗೆ ದಯವಿಟ್ಟು ಅಂತ್ಯ ಮಾಡಿ @Gaurav_Gupta67 @KJGeorgeOffice @CMofKarnataka @PriyankKharge
53
214
6
114
1,119
3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 AE & JE ಅಭ್ಯರ್ಥಿಗಳ ವಿನಮ್ರ ಮನವಿ: ದಯವಿಟ್ಟು ಎಲ್ಲಾ ಅಭ್ಯರ್ಥಿಗಳಿಗೆ ಈ ತಿಂಗಳೊಳಗೆ ಆದೇಶ ಪ್ರತಿಗಳನ್ನು ನೀಡಿ, ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ.@KJGeorgeOffice @gaurav_gupta67 @kpcl_official @CMofKarnataka @siddaramaiah @thekjgeorge
66
197
9
102
1,311