Defender (@Defender_007_) header
Defender (@Defender_007_) profile picture

INDIAN 🇮🇳

Joined August 2024
Photo by Defender (@Defender_007_)Photo by Defender (@Defender_007_)Photo by Defender (@Defender_007_)Photo by Defender (@Defender_007_)Photo by Defender (@Defender_007_)Photo by Defender (@Defender_007_)Photo by Defender (@Defender_007_)Photo by Defender (@Defender_007_)Photo by Defender (@Defender_007_)Photo by Defender (@Defender_007_)
Dear aspirants. Which is the Best Current affairs book for the #KEA & #KPSC Recruitment exams. I need Compalition Book. (Except magazines..) #KPSC #KEA
15
5
76
6,521
#KAS 319 #Prelims ಫಲಿತಾಂಶ ಬಂದಿದ್ದು ಒಳ್ಳೆಯ ವಿಷಯ. ಆದರೆ ಹಗರಣಗಳ ಸರಮಾಲೆ ಇರುವ #KAS 384 ರ ಕಥೆ ಏನು ❓ #KPSC #KAS #KEA
Cut-off marks of the Gazetted Probationers Examination – Prelims 2026 are now published for the Residual Parent Cadre and the Kalyana Karnataka Cadre. Swipe for category-wise details kpsc.karnataka.gov.in/175/cu… #KPSC #Prelims2026
2
1
33
2,522
Defender retweeted
Sir ಇಂತಹ ಪ್ರಶ್ನೆಗಳನ್ನು ಕೇಳುವುದರಿಂದ KEA ಏನು ಸಾಧಿಸುತ್ತದೆ? ದಯವಿಟ್ಟು ಇದರ ಬಗ್ಗೆ ಧ್ವನಿ ಎತ್ತಿ... ಪ್ರಶ್ನೆಪತ್ರಿಕೆಯ ಗುಣಮಟ್ಟದಲ್ಲಿ ಸುಧಾರಣೆಯಾಗಬೇಕಿದೆ
3
6
19
932
Dear @KEA_karnataka ಪ್ರಸ್ತುತ ಯಾವ ಯಾವ ಹುದ್ದೆಗಳಿಗೆ Notification ಮಾಡ್ತೀರ ಅಂತ ಒಂದು List ಕೊಟ್ಬಿಡಿ... ಅಥವಾ ಇಂತಹದೇ ದಿನಾಂಕದಂದು ಈ ಹುದ್ದೆಗಳಿಗೆ Notifications ಮಾಡ್ತೀವಿ ಅಂತ ಕ್ಯಾಲೆಂಡರ್ ಬಿಡುಗಡೆ ಮಾಡಿ. ನೀವು ಕೊಡುವ Sudden Notification Surprise ನಿಂದ ಯುವಕರು ಯಾವ ಹುದ್ದೆಗೆ ಓದ್ಬೇಕು ಅಂತ ಗೊಂದಲದಲ್ಲಿದ್ದಾರೆ. #KEA #KPSC
4
48
2
179
10,037
#KEA ನೇಮಕಾತಿ ಅಧಿಸೂಚನೆಗಳು Online ಕೋಚಿಂಗ್ ಸೆಂಟರ್ ಅವರಿಗೆ ವರದಾನ ಆಗಿಬಿಟ್ಟಿದೆ. #Youtube #instagram #teligram open ಮಾಡಿದರೆ ಸಾಕು ಪ್ರತಿಯೊಬ್ಬರು ಹೊಸ ಹೊಸ ಕೋರ್ಸ್ ಲಾಂಚ್ ಮಾಡುತ್ತಿದ್ದಾರೆ. ದೀಪಾವಳಿ ಧಮಾಕ Offer ಅಂತೆ.. ಗಾಂಧಿ ಜಯಂತಿ Offer ಅಂತೆ... ರಾಜ್ಯೋತ್ಸವ ದಿನದ Offer ಅಂತೆ.. ಇವತ್ತು ನೋಡಿದರೆ ಸಂವಿಧಾನದ ದಿನದ Special Offer ಅಂತೆ.. 🤷🏻‍♂️ ಈ ನೇಮಕಾತಿ ಪರ್ವ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಿಂತ ಪಾಠ ಮಾಡುವ ಕೋಚಿಂಗ್ ಸೆಂಟರ್ ಅವರಿಗೆ ಬಹಳ ಉಪಯುಕ್ತವಾಗಿದೆ. #KPSC #KEA
19
35
3
236
15,569
ಕಳೆದ 5 ವರ್ಷದಿಂದ PSI ನೇಮಕಾತಿ ಆಗಿಲ್ಲ ಅಂತ ಯುವಕರು ಗೋಳಾಡುತ್ತಿದ್ದಾರೆ ಆದರೆ ಗೃಹ ಮಂತ್ರಿಗಳು ಅನುಮೋದನೆ ದೊರೆತ 253 PSI CIVIL ಹುದ್ದೆಗಳನ್ನು ASI ಗಳಿಗೆ ಮುಂಬಡ್ತಿ ನೀಡುವ ಮೂಲಕ ಭರ್ತಿ ಮಾಡಲು ಪೊಲೀಸ್ ಇಲಾಖೆಗೆ ಸಲಹೆ ನೀಡಿದ್ದಾರೆ. ಸನ್ಮಾನ್ಯ ಗೃಹ ಮಂತ್ರಿಗಳೇ ಸಾವಿರಾರು ಯುವಕರ PSI ಕನಸು ನುಚ್ಚು ನೂರು ಮಾಡಬೇಡಿ. 🙏🏻 ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ 253 PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿ. @PriyankKharge @DgpKarnataka @INCKarnataka @secretarykpsc @KEA_karnataka @DKShivakumar @ChekrishnaCk @AKSSAofficial @KARGOVTJOBUTS @kpscadda @KA_Govt_Jobs #PSI #CIVIL #KEA #KPSC
ಕನಸಾಗಿ ಉಳಿಯುವುದೇ PSI ನೇಮಕಾತಿ ❓ ಸನ್ಮಾನ್ಯ @PriyankKharge ಅವರೇ ಕಳೆದ 5 ವರ್ಷದಿಂದ ರಾಜ್ಯದಲ್ಲಿ PSI ಹುದ್ದೆಗಳಿಗೆ ಅಧಿಸೂಚನೆ ಆಗಿಲ್ಲ.... ಅತೀ ಶೀಘ್ರ.. ಅತೀ ಶೀಘ್ರ ಎಂದು ಹೇಳಿಕೊಂಡೆ 3 ವರ್ಷ ಆಯ್ತು ಈ ವರೆಗೂ ಅನುಮೋದನೆ ದೊರೆತ PSI (CIVIL) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ... PC ಹುದ್ದೆಗಳಿಗೆ ನೇಮಕಾತಿ ಆಯ್ತು... PSI ಹುದ್ದೆಗಳಿಗೆ ಏಕೆ ಇಲ್ಲ ❓ ಪ್ರತಿಯೊಂದು ಇಲಾಖೆಯಿಂದಲೂ ನೇಮಕಾತಿಗಳು ಪ್ರಾರಂಭವಾಗಿವೆ ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಗೃಹ ಇಲಾಖೆಯಲ್ಲಿ #PSI ನೇಮಕಾತಿ ಮಾಡದಿರುವುದು ರಾಜ್ಯದ ಸಾವಿರಾರು ಯುವಕರಲ್ಲಿ ನೋವನ್ನು ಉಂಟು ಮಾಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 5⃣ ವರ್ಷದಿಂದ #PSI ನೇಮಕಾತಿ ನೆನೆಗುದಿಗೆ ಬಿದ್ದಿದೆ. ದಯವಿಟ್ಟು ಮಾನ್ಯ ಗೃಹ ಮಂತ್ರಿಗಳು ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳು ಇದನ್ನು ಅತೀ ಜರೂರಾಗಿ ಪರಿಗಣಿಸಿ ಕೂಡಲೇ ಅನುಮೋದನೆ ದೊರೆತ #PSI ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ವಿನಂತಿ 🙏🏻 @DgpKarnataka @PriyankKharge @KEA_karnataka @KA_Govt_Jobs @KPSC_Reforms @KARGOVTJOBUTS @ChekrishnaCk @secretarykpsc @AKSSAofficial @kpscadda @Sandeepraiii @Rayaraddi_B @prajavani @INCKarnataka @DKShivakumar @DrParameshwara @CMofKarnataka @osd_cmkarnataka @BasanagoudaBJP @BJP4Karnataka #KPSC #KEA #VAO #KAS #KPSC #SDA #FDA #PSI #CIVIL
10
36
2
116
17,501
#KSVS ಬೃಹತ್ ಪ್ರತಿಭಟನೆ! @KEA_karnataka ನಿಮ್ಮ ಕಟ್ಟುಕಥೆಗಳನ್ನು ಕೇಳಲು ವಿದ್ಯಾರ್ಥಿಗಳು ಸಿದ್ಧರಿಲ್ಲ. ಕೂಡಲೇ ಪರೀಕ್ಷಾ ಕೇಂದ್ರಗಳ CCTV ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಸಾಬೀತುಪಡಿಸಿ! @secretarykpsc ಹಾಗೂ @KEA_karnataka ಪ್ರಾಧಿಕಾರಗಳಲ್ಲಿ ಸಮಗ್ರ ಸುಧಾರಣೆ ಜಾರಿಗೊಳಿಸುವುದು, ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಖಚಿತಪಡಿಸುವುದು ಹಾಗೂ ಅಗತ್ಯ ಸುಧಾರಣಾ ಕ್ರಮಗಳು ಜಾರಿಯಾಗುವವರೆಗೆ KAS-319 ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. 📅 ದಿನಾಂಕ: 07-11-2026, ಶನಿವಾರ 📍 ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು ⏰ ಸಮಯ: ಬೆಳಿಗ್ಗೆ 10:00 ಗಂಟೆಗೆ ರಾಜ್ಯದ ಎಲ್ಲಾ ಪ್ರಾಮಾಣಿಕ, ಪರಿಶ್ರಮಿ ಹಾಗೂ ನ್ಯಾಯಕ್ಕಾಗಿ ಹೋರಾಡುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. @CMofKarnataka @DKShivakumar @PriyankKharge ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) #KSVS #JusticeForStudents #TransparentRecruitment
7
94
171
4,237
#VAOSCAM 🚨 ಇಂದಿನ ಪತ್ರಿಕಾ ಪ್ರಕಟಣೆಯಲ್ಲಿ ಅಕ್ರಮ ಎಸಗಿದ ಅಭ್ಯರ್ಥಿಯ ಹೇಳಿಕೆ ನಂಬಲು ಅರ್ಹವಿಲ್ಲ. ತನಿಖೆ ಮೂಲಕ ಸತ್ಯಾಂಶ ಹೊರಬರಲಿ. #KPSC #KEA #VAO
2
25
3
130
19,240
ಪ್ರಸ್ತುತ #KEA ಹೊರಡಿಸಿರುವ 5431 SDA/FDA ಹುದ್ದೆಗಳ ಅಧಿಸೂಚನೆ ಜೊತೆಗೆ #KEA ಗೆ ಮುಂಬರುವ ನೇಮಕಾತಿ ಪ್ರಸ್ತಾವನೆಗಳನ್ನು ಸೇರಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರಾದ ಪ್ರಸನ್ನ ಸರ್ ಅವರು ಹೇಳಿದ್ದು, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಆರೋಗ್ಯ ಇಲಾಖೆ ಖಾಲಿ ಹುದ್ದೆಗಳ ನೇಮಕಾತಿಗೆ ಶೀಘ್ರವೇ#KEA ಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ವಿನಂತಿ. @utkhader @DHFWKA @DKShivakumar @KEA_karnataka #KPSC #KEA
ನೆನಪಿದೆಯಾ ಆರೋಗ್ಯ ಸಚಿವರೇ.. @utkhader ಭರ್ಜರಿ ನೇಮಕಾತಿ ಅಂತ ಹೇಳಿ 4 ತಿಂಗಳು ಆಯ್ತು ಈ ವರೆಗೂ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ.. ಆರೋಗ್ಯ ಇಲಾಖೆ ನೇಮಕಾತಿ ಇನ್ನೂ ಯಾವಾಗ ❓ @INCKarnataka @KEA_karnataka @DKShivakumar @CMofKarnataka #KPSC #KEA #HealthRecruitment
2
15
1
62
12,295
ನೆನಪಿದೆಯಾ ಆರೋಗ್ಯ ಸಚಿವರೇ.. @utkhader ಭರ್ಜರಿ ನೇಮಕಾತಿ ಅಂತ ಹೇಳಿ 4 ತಿಂಗಳು ಆಯ್ತು ಈ ವರೆಗೂ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ.. ಆರೋಗ್ಯ ಇಲಾಖೆ ನೇಮಕಾತಿ ಇನ್ನೂ ಯಾವಾಗ ❓ @INCKarnataka @KEA_karnataka @DKShivakumar @CMofKarnataka #KPSC #KEA #HealthRecruitment
10
12
2
54
7,831
Simple Question. #VAO ಪರೀಕ್ಷೆ ನಡೆದಿದ್ದು 04 ಅಕ್ಟೋಬರ್ 2026 ಆದರೆ ಅಕ್ರಮ ಬೆಳಕಿಗೆ ಬಂದಿದ್ದು ಮಾತ್ರ 28 ಅಕ್ಟೋಬರ್ 2026. ಬರೋಬ್ಬರಿ 25 ದಿನಗಳ ವ್ಯತ್ಯಾಸವಿದೆ. "I repeat 25 DAYS" ಅಭ್ಯರ್ಥಿ Mobile Phone ಬಳಕೆ ಮಾಡಿ ಅಕ್ರಮ ಮಾಡಿದ್ದು #CCTV ಯಲ್ಲಿ 04-10-2026 ರಂದು Record ಆಗಿತ್ತು ಅಂದರೆ, ಅದು 25 ದಿನಗಳ ವರೆಗೂ ಬೆಳಕಿಗೆ ಏಕೆ ಬರಲಿಲ್ಲ ❓ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ ಬಳಿಕವೇ ಏಕೆ ಅಕ್ರಮ ಪತ್ತೆ ಆಯ್ತು ❓ #VAOSCAM #VAO #KEA
13
66
1
294
23,068
ವಿರೋಧ ಪಕ್ಷದವರು ಮತ್ತು ಆಡಳಿತ ಪಕ್ಷದವರು ಇಷ್ಟು ಸೀರಿಯಸ್ ಆಗಿ Sting investigation ಮಾಡಿದಷ್ಟು #KPSC ಕರ್ಮಕಾಂಡಗಳನ್ನು investigation ಮಾಡಿದ್ರೆ ಎಷ್ಟೋ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಸರಕಾರಿ ಕೆಲಸ ಸಿಗ್ತಿತ್ತು... #KSPCSCAM #VAOSCAM #KEA #KPSC #KAS @prajavani
7
47
3
172
3,539
#VAOSCAM 🚨 ಶಂಕರ್ ಬನ್ನೂರ್ ಇದ್ದ ಕೊಠಡಿಯ #CCTV ದೃಶ್ಯ ರಾಜ್ಯದ ವಿದ್ಯಾರ್ಥಿಗಳಿಗೆ ತೋರಿಸಿ ಸಾಕು. ಯಾವ ರೀತಿ ಅಕ್ರಮ ಆಗಿದೆ ಅಂತ ಎಲ್ಲರಿಗೂ ಗೊತ್ತಾಗುತ್ತೆ. @KEA_karnataka #VAO #KEA #KPSC
19
78
1
288
6,131
#VAO ಅಕ್ರಮ ಬೆಳಕಿಗೆ ಬರಲು ವಿದ್ಯಾರ್ಥಿಗಳೇ ಕಾರಣ.🔥👏 Investigation ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಅಭಿನಂದನೆಗಳು 💐 #KPSC #KEA #VAOSCAM #VAO @kea_karnataka
20
54
1
469
16,613