Pinned Tweet
Replying to @kpcl_official
@kpcl_official @VishweshwarBhat @CMofKarnataka @thekjgeorge 9 ವರ್ಷಗಳ ನಿರಂತರ ವಿಳಂಬ, ಕಾನೂನು ಹೋರಾಟ ಮತ್ತು ನಿರ್ಲಕ್ಷ್ಯ
ಅಭ್ಯರ್ಥಿಗಳ ಜೀವನವನ್ನೇ ನಾಶಮಾಡುತ್ತಿದೆ.
👉 ಇನ್ನೊಂದು ಜೀವ ಕಳೆದುಕೊಳ್ಳುವ ಮೊದಲು ತಕ್ಷಣ ನೇಮಕಾತಿ ಪೂರ್ಣಗೊಳಿಸಿ.
#KPCLRecruitment
#9YearsDelay
#Justice
#HumanityBeforeLitigation
Sunil Kumar Metigouda retweeted
KPCL 622AE/JE 2017 ನೇಮಕಾತಿ ಕುರಿತು ಸಿಎಂ ಸೂಚನೆಯಂತೆ ಮಾರ್ಚ್ 3–4ರೊಳಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ.
ವಿಳಂಬವಾದರೆ ಮಾರ್ಚ್ 5ರಂದು Freedom Park ನಲ್ಲಿ ಪ್ರತಿಭಟನೆ @KJGeorgeOffice @siddaramaiah @PriyankKharge @Gaurav_Gupta67 @kpcl_official @INCKarnataka @DKShivakumar
Sunil Kumar Metigouda retweeted
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ.
ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice @siddaramaiah @Gaurav_Gupta67
Sunil Kumar Metigouda retweeted
KPCL ನೇಮಕಾತಿ ಕುರಿತು:
ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ.
ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ.
ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ.
9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ.
#KPCL #Recruitment #622Candidates
@CMofKarnataka
@DKShivakumar
@PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
#ReleaseKPCLorderCopy @kpcl_official @CMofKarnataka @AKSSAofficial @AsianetNewsSN @Gaurav_Gupta67 @News18Kannada ದಯವಿಟ್ಟು ನಮಗೆ ಆದೇಶಪ್ರತಿಯನ್ನೂ ಮಾರ್ಚ್ 4 ರೊಳಗಡೆ ನೀಡಿ ನಮ್ಮ ಸೇರ್ಪಡೆಯನ್ನು ಮಾರ್ಚ್ 10ನೇ ತಾರೀಕು ಒಳಗಡೆ ನಿಗದಿ ಮಾಡಿ. ನಮ್ಮ ಕೆಲಸದ ರಕ್ಷಣೆ ಮಾಡಿ,ಇದು ನಮ್ಮ ವಿನಂತಿ,9 ವರ್ಷದ ವನವಾಸ ಕೊನೆಮಾಡಿ
Sunil Kumar Metigouda retweeted
#ReleaseKPCLorderCopy ದಯವಿಟ್ಟು @kpcl_official @Gaurav_Gupta67 @KJGeorgeOffice ಅವರೇ KPCL AE/JE ಗಳ ಆದೇಶಪ್ರತಿಯನ್ನು ಎಲ್ಲ 622 ಅಭರ್ಥಿಗಳಿಗೆ ಒಂದೇ ಬಾರಿಗೆ ಕೇವಲ 2-3 ದಿನಗಳಲ್ಲಿ ನೀಡಿ, ಹಾಗೂ ಕರ್ತವ್ಯ ಹಾಜರಾತಿ ದಿನಾಂಕ ಮಾರ್ಚ್ 15ರೊಳಗೆ ಇರಲು ವಿನಂತಿ, ಕಾನೂನಿನ ವಿಳಂಬದಿಂದ ನಮ್ಮನು ಬಚಾವು ಮಾಡಿ,ಬೇಗ ಆದೇಶಪ್ರತಿ ನೀಡಿ
Sunil Kumar Metigouda retweeted
KPCL, how difficult is one signature?
Release the OFFICIAL ORDER COPY before March 3 and issue the OFFICIAL CONFIRMATION NOTIFICATION immediately. Every further delay only exposes administrative incompetence.
Do your duty — or accept public accountability.
#ReleaseOrderCopy
#ReleaseKPCLorderCopy ದಯವಿಟ್ಟು @kpcl_official @Gaurav_Gupta67 @KJGeorgeOffice ಅವರೇ KPCL AE/JE ಗಳ ಆದೇಶಪ್ರತಿಯನ್ನು ಎಲ್ಲ 622 ಅಭರ್ಥಿಗಳಿಗೆ ಒಂದೇ ಬಾರಿಗೆ ಕೇವಲ 2-3 ದಿನಗಳಲ್ಲಿ ನೀಡಿ, ಹಾಗೂ ಕರ್ತವ್ಯ ಹಾಜರಾತಿ ದಿನಾಂಕ ಮಾರ್ಚ್ 15ರೊಳಗೆ ಇರಲು ವಿನಂತಿ, ಕಾನೂನಿನ ವಿಳಂಬದಿಂದ ನಮ್ಮನು ಬಚಾವು ಮಾಡಿ,ಬೇಗ ಆದೇಶಪ್ರತಿ ನೀಡಿ
@kpcl_official ದಯವಿಟ್ಟು ನಮ್ಮ ಮಾನಸಿಕಥೆ, ತಾಳ್ಮೆಯನ್ನ ಪರೀಕ್ಷೆ ಮಾಡಬೇಡಿ, ಈಗಾಗಲೇ ತಾವು ಒಪ್ಪಿಕೊಂಡಿರುವ ರೀತಿ ಮಾರ್ಚ್ 2ರ ಒಳಗಡೆ ನಿಬಂಧನೆಗೊಳಪಟ್ಟ ಹಾಗೂ ಸೇರ್ಪಡೆ ದಿನಾಂಕ 15 ದಿನಕ್ಕೆ ಮೀರದಂತೆ ಆದೇಶ ಪ್ರತಿ ನೀಡಿ, ನಮ್ಮ ವಿನಂತಿಯನ್ನು ಗೌರವಿಸಿ, ಇಲ್ಲದಿದ್ದರೆ ಹೋರಾಟ ಖಚಿತ
Sunil Kumar Metigouda retweeted
10 years of waiting.
3 exams cleared.
Hundreds of futures still paused.
Files remain stuck while leaders debate power and headlines chase noise instead of truth.
The silence on genuine issues is hurting real candidates every single day.
How much longer should patience be tested?
#KPCL #ReleaseOrderCopy within March 2 #JusticeDelayed
#march 5 protest
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Sunil Kumar Metigouda retweeted
Labour dept & KSRTC ಆದೇಶ ನೀಡಿದ್ದಾರೆ. KPCL 622 AE/JE ಅಭ್ಯರ್ಥಿಗಳು 3 ಬಾರಿ ಪರೀಕ್ಷೆ ಬರೆದು 45+age ನಮ್ಮ ಬದುಕಿನ ಕನಸು, ನಮ್ಮ ಕುಟುಂಬಗಳ ಭವಿಷ್ಯ ನಿಮ್ಮ ಕೈಯಲ್ಲಿ. ದಯವಿಟ್ಟು ತಕ್ಷಣ ಆದೇಶ ನೀಡಿ; ಇಲ್ಲದಿದ್ದರೆ ಮಾರ್ಚ್ 5 ಪ್ರತಿಭಟನೆ.@KJGeorgeOffice @Gaurav_Gupta67 @kpcl_official @PriyankKharge @siddaramaiah
Sunil Kumar Metigouda retweeted
Court done. Candidates done. Why is administration still pending?
After 10 years & 3 exams, this is no longer delay — it’s negligence. Other departments act, so what is stopping you? Issue the order copy before March 2 and prove governance isn’t just speeches.
#Accountability
Sunil Kumar Metigouda retweeted
Replying to @kanthakumarr @KJGeorgeOffice @siddaramaiah @RahulGandhi @kharge @tv9kannada @AsianetNewsSN
ದಯವಿಟ್ಟು ಆದೇಶ ಪ್ರತಿಯನ್ನು ಬಿಡುಗಡೆ ಮಾಡಿರಿ.
Sunil Kumar Metigouda retweeted
Replying to @kanthakumarr @KJGeorgeOffice @siddaramaiah @RahulGandhi @kharge @tv9kannada @AsianetNewsSN
3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ದಯವಿಟ್ಟು ಮಾರ್ಚ್ 2ರೊಳಗೆ ಆದೇಶ ಪ್ರತಿಗಳನ್ನು ನೀಡಿ. ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ.
12 ವರ್ಷದ ನಿರೀಕ್ಷೆಗೆ ದಯವಿಟ್ಟು ಅಂತ್ಯ ಮಾಡಿ @Gaurav_Gupta67 @KJGeorgeOffice @thekjgeorge @kpcl_official
Replying to @kanthakumarr @KJGeorgeOffice @siddaramaiah @RahulGandhi @kharge @tv9kannada @AsianetNewsSN
No engineers have been recruited in KPCL for past 12 years. This recruitment itself has been pending for 9 years. We have written the exam thrice & qualified each time.
We request authorities to kindly issue order copies at the earliest & provide justice to deserving candidates .
Sunil Kumar Metigouda retweeted
Replying to @kanthakumarr @KJGeorgeOffice @siddaramaiah @RahulGandhi @kharge @tv9kannada @AsianetNewsSN
@CMofKarnataka @Gaurav_Gupta67
@KJGeorgeOffice
@osd_cmkarnataka
@KJGeorgeOffice
@kpcl_official
With due respect, we humbly request to issue Order Copy on or before 2nd March 2026. Any further delay will cause severe hardship to many deserving candidates and their families 🙏
Sunil Kumar Metigouda retweeted
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು 20ನೇ ಫೆಬ್ರವರಿ ಭೇಟಿ ಮಾಡಿದ ಬಳಿಕ, ಅವರ ಸೂಚನೆಯಂತೆ KPCL AE/JE ಹಾಗೂ Chemist ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು, KPCL MD, DHR ಹಾಗೂ ಎಲ್ಲಾ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಇಂದು MD ಮತ್ತು DHR ಅವರನ್ನು ಭೇಟಿ ಮಾಡಿ, ಮಾರ್ಚ್ 2ರೊಳಗೆ ನಿಯುಕ್ತಿ ಆದೇಶ ಪತ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಅವರು ಸಹ ಒಪ್ಪಿಕೊಂಡಿದ್ದಾರೆ. ನಿಗದಿತ ಅವಧಿಯಲ್ಲಿ ಆದೇಶ ಪತ್ರ ಬಿಡುಗಡೆ ಆಗದಿದ್ದಲ್ಲಿ, ಪೂರ್ವ ಸೂಚನೆಯಂತೆ ಮಾರ್ಚ್ 5ರಂದು ಫ್ರೀಡಂ ಪಾರ್ಕ್, ಬೆಂಗಳೂರು ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ.
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Sunil Kumar Metigouda retweeted
ಇದು @kpcl_official ಅವರಿಗೆ ಕೇವಲ ನೇಮಕಾತಿ ಇರ್ಬೋದು, ನಮಗೆ ನಮ್ಮ ಜೀವನ, ನಮ್ಮ ಹಕ್ಕು. 12 ವರ್ಷಗಳು ಕಳೆದರೂ ಅನುತ್ತೀರ್ಣ ಅಭ್ಯರ್ಥಿಗಳ ಸತತ ಕಾನೂನು ತೊಡಕಿನಿಂದ ಇನ್ನೂ ನಮಗೆ ಆದೇಶ ಪ್ರತಿ ಸಿಗ್ತಾ ಇಲ್ಲ, 3ನೆ ಬಾರಿ ಪರೀಕ್ಷೆ ಬರೆದು, DV ಆಗಿ,ಅಂತಿಮ ಆಯ್ಕೆ ಪಟ್ಟಿ ಬಂದಿದೆ, ನಮ್ಮ ಆದೇಶ ಪ್ರತಿ ಈ ತಿಂಗಳೊಳಗೆ ನೀಡಿ.
3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 AE & JE ಅಭ್ಯರ್ಥಿಗಳ ವಿನಮ್ರ ಮನವಿ: ದಯವಿಟ್ಟು ಎಲ್ಲಾ ಅಭ್ಯರ್ಥಿಗಳಿಗೆ ಈ ತಿಂಗಳೊಳಗೆ ಆದೇಶ ಪ್ರತಿಗಳನ್ನು ನೀಡಿ, ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ.@KJGeorgeOffice @gaurav_gupta67 @kpcl_official @CMofKarnataka @siddaramaiah @thekjgeorge

Replying to @SunilMetigouda @kpcl_official
ದಯವಿಟ್ಟು @kpcl_official @Gaurav_Gupta67 ಅವರೇ ನಮಗೆ ನಮ್ಮ AE/JE,Chemist Chem Supervisor ಹುದ್ದೆಗಳ ಆದೇಶ ಪ್ರತಿ ನೀಡಿ, ನಮ್ಮ ಮನವಿ ಯಾಕೆ ನಿಮಗೆ ಅರ್ಥವಾಗುತ್ತಿಲ್ಲ
@BasanagoudaBJP @BJP4Karnataka @BYVijayendra @Vijaykarnataka @Vijayavani_Digi @AsianetNewsSN @CMofKarnataka @thekjgeorge