Pushpa Tejomayi (@pushpattk) header
Pushpa Tejomayi (@pushpattk) profile picture

ಕೃಷ್ಣಂ ವಂದೇ ಜಗದ್ಗುರುಂ🙏 ಜೈ ಶ್ರೀರಾಮ್ 🙏❤️ जय श्री कृष्णा❤️ ಗುರುವೇ ಶರಣಂ🙇🏻‍♀️🙏 ಆಧ್ಯಾತ್ಮದ ಹಾದಿಯಲ್ಲಿ.....

Joined September 2014
Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)
Pushpa Tejomayi retweeted
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಉತ್ತರ ವಲಯದ ಓಎಚ್ಎಂ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳದಲ್ಲೇ ಪರಿಹರಿಸಿದೆ. ಈ ವೇಳೆ ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ ಅವರು ಉಪಸ್ಥಿತರಿದ್ದರು. @Captain_Mani72 @BDAOfficialGok
4
6
18
782
ಹಸಿರು ಬೆಂಗಳೂರಿನ ಸಂಕಲ್ಪಕ್ಕೆ ಕಿಚ್ಚ ಸುದೀಪ ಬೆಂಬಲ! #GreenBengaluruByBDA ಅಭಿಯಾನದಡಿ 15 ಲಕ್ಷ ಸಸಿ ನೆಡುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ನಟ @KicchaSudeep ಅವರು ಬೆಂಬಲ ಸೂಚಿಸಿದ್ದಾರೆ. ಜೂನ್ 27ರಂದು ನಡೆಯುವ ಈ ಹಸಿರು ಅಭಿಯಾನದಲ್ಲಿ ಭಾಗವಹಿಸಿ, ಮುಂದಿನ ಪೀಳಿಗೆಗಾಗಿ ಹಸಿರು ಬೆಂಗಳೂರನ್ನು ನಿರ್ಮಿಸೋಣ. #GreenBengalurubyBDA #OneDay15LakhSaplings #KempegowdaJayanti #NammaBengaluru #BDA
17
2
36
1,805
More trees. More life. A more sustainable Bengaluru. Bengaluru is preparing for a historic green transformation with 15 lakh native saplings and 50,000+ volunteers coming together on June 27 to enhance the city's green cover and build a sustainable future. Haven't registered yet? Register now: greenbengalurubybda.in @mlanaharis @Captain_Mani72 #GreenBengaluru #HasiruBengaluru #GardenCity #BengaluruVoices #PlantForFuture #15LakhSaplings #GuinnessWorldRecord #BDA #GreenBengaluruByBDA
1
12
27
1,400
ಮೇಜರ್ ಆರ್ಟೀರಿಯಲ್ ರೋಡ್ ಅಪ್ಡೇಟ್: ಕಂಬಿಪುರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ವೇಗವಾಗಿ ಮುಂದುವರೆಯುತ್ತಿದೆ. ಮೇಜರ್ ಆರ್ಟೀರಿಯಲ್ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ನ ಕೆಳಗಡೆ ದೀಪಗಳನ್ನು ಅಳವಡಿಸಲಾಗಿದೆ. @Captain_Mani72 #NKPL #MARROAD #BDA #BDADEVELOPMENT
6
23
1
87
4,373
ಇಂದಿನ ರಾಯರ ಬೃಂದಾವನ ಅಲಂಕಾರ ದರ್ಶನ 🙏
56
83
5
1,763
5,595
Pushpa Tejomayi retweeted
So true !
79
5,365
114
25,113
477,560
ಇಂದಿನ ರಾಯರ ಬೃಂದಾವನ ಅಲಂಕಾರ ದರ್ಶನ 🙏
36
67
7
1,437
4,253
ನಿಮ್ಮ ಕನಸಿನ ಮನೆಗೆ ಬಿಡಿಎ ಭರವಸೆ ಪ್ರತಿಯೊಬ್ಬರಿಗೂ ಬಿಡಿಎ ಕೈಗೆಟಕುವ ಬೆಲೆಯಲ್ಲಿ ಮನೆಗಳನ್ನು ಒದಗಿಸಲಿದೆ. ನಂಬಿಕೆ, ಮೌಲ್ಯ ಹಾಗೂ ಗುಣಮಟ್ಟದಲ್ಲಿ ಬಿಡಿಎಗೆ ಸರಿಸಾಟಿ ಇನ್ನೊಂದಿಲ್ಲ. ಗ್ರಾಹಕರು ಕಣಿಮಿಣಿಕೆ ಬಿಡಿಎ ಯೋಜನೆಗೆ ಭೇಟಿ ನೀಡಿ, ಇಂದೇ ನಿಮ್ಮ ಕನಸಿನ ಮನೆಯನ್ನು ಖರೀದಿಸಿ. #BDAHousing #GovernmentHousing #TrustedHousing #BangaloreHomes #AffordableHousing #DreamHome
1
3
15
1,433
Pushpa Tejomayi retweeted
Transparency in action.! Spotted this BDA board at an underpass site — clear info on contractor and expected completion date. Such transparency builds trust. Why can't GBA, BWSB & others adopt this people-friendly & simple practice? Kudos, @BDAOfficialGok👏
7
19
4
118
6,160
ಹೆಬ್ಬಾಳ ಮೇಲ್ಸೇತುವೆಯಲ್ಲಿ ಬಿಡಿಎ ಕೈಗೊಂಡಿರುವ ಲೂಪ್ ನಿರ್ಮಾಣ ಕಾಮಗಾರಿ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಬಾಕಿ ಇದ್ದ ಎರಡು ಹಾಗೂ ಮೂರನೇ ಗರ್ಡರ್ ಅಳವಡಿಕೆ ಕಾರ್ಯವು ಯಶಸ್ವಿಯಾಗಿ ನೆರವೇರಿತು. ಬಿಡಿಎ ನಿರ್ಮಿಸುತ್ತಿರುವ ಈ ಹೊಸ ಲೂಪ್‌ನಿಂದಾಗಿ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸುಗಮ ಸಂಚಾರಕ್ಕೆ ಹಾಗೂ ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ. The loop construction work taken up by the BDA at the Hebbal flyover has progressed further, with the installation of the remaining second and third girders successfully completed. This new loop being built by the BDA will facilitate smooth traffic flow between Bengaluru city and Kempegowda International Airport, and will also make it easier for commuters traveling from North Bengaluru towards the city. #BDA #BangloreDevolopmentAuthority #HebbalFlyOver #HebbalLoop #HebbalFlyover #BDALoopWork #BengaluruTraffic #BDAUpdates #NammaBengaluru #BengaluruDevelopment #InfrastructureUpdate #UrbanMobility #AirportConnectivity #NorthBengaluru @CMofKarnataka @DKShivakumar @mlanaharis @Captain_Mani72
3
39
1,518
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನೇಮಕಾತಿ ಅಧಿಸೂಚನೆ! ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದಲ್ಲಿನ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳನ್ನು ಒಳಗೊಂಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪ್ರಕಟಿತ ಮಾರ್ಗಸೂಚಿಯ ಪ್ರಕಾರ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ದಿನಾಂಕ, ಹುದ್ದೆಗಳ ವಿವರ ಹಾಗೂ ಅರ್ಹತಾ ಮಾನದಂಡಗಳ ಸಂಪೂರ್ಣ ಮಾಹಿತಿಗಾಗಿ KEA ವೆಬ್‌ಸೈಟ್‌ಗೆ ಭೇಟಿ ನೀಡಿ: cetonline.karnataka.gov.in/k… #BDA #KEA #ನೇಮಕಾತಿ @CMofKarnataka @DKShivakumar @mlanaharis
10
60
2
303
19,410
ಕರ್ನಾಟಕ ಸರ್ಕಾರವು ಪ್ರಜಾಪ್ರಭುತ್ವದ ಮಹತ್ವ ಹಾಗೂ ಮೌಲ್ಯಗಳು ಹಾಗೂ ಜನರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದೆಲ್ಲೆಡೆ ಪ್ರಜಾಪ್ರಭುತ್ವ ದಿನವನ್ನು ಶ್ರೇಷ್ಠವಾಗಿ ಆಚರಿಸುತ್ತಿದೆ. ಸೆಪ್ಟೆಂಬರ್ 15, ಸೋಮವಾರದಂದು ಬೆಂಗಳೂರಿನ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ಬಳಿ ಐತಿಹಾಸಿಕ ಕಾರ್ಯಕ್ರಮಕ್ಕೆ ಕರುನಾಡು ಸಾಕ್ಷಿಯಾಗಲಿದೆ. #Myvotemyright #SocialWelfate_Karnataka @CMofKarnataka @DKShivakumar @CMahadevappa
5
10
2
42
1,976
ಕರ್ನಾಟಕದ ಡೆಂಗ್ಯೂ ಪ್ರಕರಣಗಳಲ್ಲಿ 81% ಇಳಿಕೆ! ನಿರಂತರ ಲಾರ್ವಾ ನಿಯಂತ್ರಣ, ಜಾಗೃತಿ ಮೂಡಿಸುವಿಕೆ ಮತ್ತು ಸಾರ್ವಜನಿಕ ಸಹಭಾಗಿತ್ವದಿಂದ ಭರವಸೆಯ ಫಲಿತಾಂಶ. @CMofKarnataka @KarnatakaVarthe
2
1
9
1,173
ಬೆಂಗಳೂರು ಮಹಾನಗರದಲ್ಲಿ ಕೇವಲ 5 ರಿಂದ 7 ಗಂಟೆಗಳೊಳಗೆ ದೋಷಪೂರಿತ ಒಳಚರಂಡಿಗಳ ನಿರ್ವಹಣೆ ನಡೆಸಲು ಅತ್ಯಾಧುನಿಕ ಜೆಟ್ಟಿಂಗ್ ಯಂತ್ರದ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿರುವ ಕುರಿತು ಇಂದಿನ ಪತ್ರಿಕಾ ವರದಿ. ಜಲಮಂಡಳಿಯ 42 ಉಪವಿಭಾಗಗಳಲ್ಲಿ 169 ಜೆಟ್ಟಿಂಗ್ ಯಂತ್ರಗಳು ಕಾರ್ಯನಿರ್ವಹಣೆಗೆ ಲಭ್ಯವಿದ್ದು, ಅವುಗಳ ಮೂಲಕ ಅತ್ಯಂತ ತ್ವರಿತವಾಗಿ ಒಳಚರಂಡಿಗಳ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ತಂತ್ರಜ್ಞಾನದ ಸಮರ್ಪಕ ಬಳಕೆ ಹಾಗೂ ಕಾರ್ಮಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕೈಗೊಳ್ಳಲಾದ ಈ ಉಪಕ್ರಮ, ಮಹಾನಗರದಲ್ಲಿ ಒಳಚರಂಡಿ ನಿರ್ವಹಣೆಯ ಸಮಸ್ಯೆಗೆ ಅತ್ಯಂತ ಸುಲಭ ಹಾಗೂ ತ್ವರಿತ ಪರಿಹಾರವನ್ನು ಕಲ್ಪಿಸಿದೆ.‌ ನಗರದ ಯಾವುದೇ ಭಾಗಗಳಲ್ಲಿ‌ ಮ್ಯಾನ್‌ಹೋಲ್‌ಗಳ ಮೂಲಕ ನೀರು ಉಕ್ಕಿ ಹರಿಯುತ್ತಿರುವುದು ಕಂಡುಬಂದಲ್ಲಿ, ಸಾರ್ವಜನಿಕರು ಜಲಮಂಡಳಿಯ ಸಹಾಯವಾಣಿ ಸಂಖ್ಯೆ 1916 ಕ್ಕೆ ಕರೆಮಾಡಿ ತಿಳಿಸಬಹುದಾಗಿದೆ. . . . #BWSSB #BWSSBHelpline #Technology #Manholes #JettingMachines #SewerageMaintenance #BWSSBChairman @DKShivakumar @PrasathIas
1
5
12
656
Pushpa Tejomayi retweeted
Today in @publictvnews .
23
15
183
11,560
ವಾರಕ್ಕೆ ಒಂದು ದಿನ ಸ್ವಚ್ಛತೆಗಾಗಿ ಮೀಸಲಿಡಿ. ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಗೊಳಿಸುವ ಮೂಲಕ ಡೆಂಗಿ ಜ್ವರ ತಡೆಗಟ್ಟಿ #PreventDengue @CMofKarnataka @KarnatakaVarthe
3
26
1,728
Asphalting work is in progress on #Pattanagere Main Road in Rajarajeshwari Nagar Zone to ensure smoother commute and better road conditions. #BBMP #BBMPCares #DKShivakumar #bbmpchiefcommissioner #RRNagar
30
8
3
122
7,677
Clarification Regarding Scheduled Castes Survey of citizens in BBMP Limits : Karnataka Government in coordination with #BBMP is currently conducting the Scheduled Castes (SC) Household Survey across BBMP jurisdiction across Bengaluru, to ensure every eligible household is included. We understand that some residents have *raised concerns on social media, TV news channels and our helpline,* about survey stickers being placed on homes without prior interaction with the residents. We wish to clarify the following to address these concerns and ensure transparency: *1. Purpose of Stickers:* The stickers are part of the survey process to track and confirm that our teams have visited each household. This is to ensure no SC household is missed during the survey. *2. Need for Interaction:* Survey teams have been clearly instructed not to place stickers unless they interact with someone from the household. However, we acknowledge there may have been a few instances where this was not followed. Out of lakhs of houses surveyed, few houses might have been missed by our enumerators. *3. What to Do If No Interaction Happened:* If a sticker has been placed without any interaction, please call our helpline at 9481359000 (the number is printed on the sticker itself). We will arrange for a visit to complete the survey properly. *4. Self-Declaration Option:* Any SC household that has not yet been covered can also participate by filling a self-declaration form online. Simply scan the QR code on the sticker to access the link and submit your information. *5. Your Participation Matters:* The sticker only indicates that a household was reached out to by the survey team. It does not imply completion of the survey unless there was a direct interaction. Residents are encouraged to use the helpline or the online portal to ensure their household is counted. 🔗 Online self-declaration portal: schedulecastesurvey.karnatak… 📞 SC Survey Helpline: 9481359000 We sincerely appreciate your cooperation in helping us conduct an inclusive and accurate survey. Your voice matters — let’s work together to ensure every eligible household is represented. #BBMP #BBMPCares #SCSurvey #DKShivakumar #bbmpchiefcommissioner
19
16
6
44
8,620
ಪ್ರಮುಖ ಸೂಚನೆ ಈ ಮಾಹಿತಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಪ್ರಕಟಣೆ ಅಲ್ಲ. ದಯವಿಟ್ಟು ನಿಖರ ಮಾಹಿತಿ ಪಡೆಯಲು ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ: swd.karnataka.gov.in/en ಪ್ರೋತ್ಸಾಹಧನ ಅರ್ಜಿಯ ಕೊನೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಮತ್ತಷ್ಟು ಸಹಾಯಕ್ಕಾಗಿ ಸಂಪರ್ಕಿಸಿ: 9482300400 ವಂದನೆಗಳು, #SocialWelfare_Karnataka @CMofKarnataka @DKShivakumar @CMahadevappa @Captain_Mani72
2
34
4
65
3,778
Pushpa Tejomayi retweeted
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ - 2025. ಸರ್ಕಾರದಿಂದ ಪರಿಶಿಷ್ಟ ಜಾತಿಗಳ ಕುರಿತ ನಿಖರ ಅಂಕಿಅಂಶಕ್ಕಾಗಿ ವೈಜ್ಞಾನಿಕವಾಗಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಪರಿಶಿಷ್ಟ ಜಾತಿಯವರು ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳಿ ಮತ್ತು ಸರಿಯಾದ ಮಾಹಿತಿ ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಸಹಕರಿಸಿ.
1
4
13
607