Pushpa Tejomayi (@pushpattk) header
Pushpa Tejomayi (@pushpattk) profile picture

ಕೃಷ್ಣಂ ವಂದೇ ಜಗದ್ಗುರುಂ🙏 ಜೈ ಶ್ರೀರಾಮ್ 🙏❤️ जय श्री कृष्णा❤️ ಗುರುವೇ ಶರಣಂ🙇🏻‍♀️🙏 ಆಧ್ಯಾತ್ಮದ ಹಾದಿಯಲ್ಲಿ.....

Joined September 2014
Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)Photo by Pushpa Tejomayi (@pushpattk)
ಗುರು ವಾದಿರಾಜರು ಪ್ರತಿಷ್ಠಾಪನೆ ಮಾಡಿರುವ ಪ್ರಾಣದೇವರು❤️ಸೋದೆ❤️
4
8
207
1,212
ನವರಾತ್ರಿಯ ಪ್ರಯುಕ್ತ ದುರ್ಗಾ ನಮಸ್ಕಾರ ಪೂಜೆ. 5ನೇ ದಿನ ಸೋದೆ❤️ – at Magadi, India
2
90
684
ಇಂದು ಏಕಾದಶಿ 🙏 ರಾಯರ ದರ್ಶನ ❤️🙏 – at Bengaluru, India
3
8
301
1,415
Pranadeva❤️🙏🙇‍♀️ – at Bengaluru, India
2
2
56
601
ನಂಬಿ ಕೆಟ್ಟವರಿಲ್ಲವೋ ರಂಗರಾಯನ... ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬದೆ ಕೆಟ್ಟರೆ ಕೆಟ್ಟುಕೊಳ್ಳಿ...ಶ್ರೀ ಹಯವದನ ಪ್ರಿಯ ವಾದಿರಾಜರನ್ನು ಮನಸಾ-ವಾಚಾ-ಕರ್ಮಣಾ ನಂಬಿದವರಿಗೆ ಸದಾ ಕಲ್ಯಾಣವೇ ಆಗುವುದು. ಪೂಜ್ಯ ಸ್ವಾಮೀಗಳು ಭಕ್ತಿಯಿಂದ ಕಣ್ಣಿಗೊತ್ತಿಕೊಳ್ಳುತ್ತಿರುವ ಈ ದಿವ್ಯ ಪಾದುಕೆಯ ದರ್ಶನ🙏 #vadirajaru #vishwavallabhatheertharu – at Bengaluru, India
2
5
118
999
ಹರಿ ಮುನಿದರೆ ಗುರು ಕಾಯ್ವ, ಗುರು ಮುನಿದರೆ ಇನ್ಯಾರು ಗತಿಯೆನಗೆ – at Bengaluru, India
4
5
182
926
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಂಸ್ಥಾನ ದೇವರಿಗೆ ಶ್ರೀ ವಿಶ್ವವಲ್ಲಭ ತೀರ್ಥರು ಸಹಸ್ರ ತುಳಸಿ ಅರ್ಚನೆ ನಡೆಸಿ ಅರ್ಘ್ಯ ಪ್ರದಾನ ಮಾಡಿದರು.🙏 – at Bengaluru, India
2
5
126
715
ಯಾರ್ಯಾರದೋ ಹುಟ್ಟುಹಬ್ಬಕ್ಕೆ ರಾತ್ರಿ 12 ಗಂಟೆಯವರೆಗೂ ಎಚ್ಚರವಿದ್ದು, ಸ್ಟೇಟಸ್ ಹಾಕಿ, ಸಂಭ್ರಮಿಸುವ ಈ ಜನ ಈ ಇಡೀ ಸೃಷ್ಟಿಯ ಒಡೆಯ, ನಮ್ಮ ಪ್ರಾಣಸ್ನೇಹಿ ಕೃಷ್ಣನ ಜನ್ಮೋತ್ಸವವನ್ನು ಹೇಗೆ ಆಚರಿಸಬೇಕು? ​ಈ ಜಗತ್ತಿನಲ್ಲಿ ಯಾವ ಸಂಬಂಧಗಳೂ ಶಾಶ್ವತವಲ್ಲ, ಕೊನೆವರೆಗೂ ನಮ್ಮ ಜೊತೆ ಉಳಿಯುವುದು ಆ ಕೃಷ್ಣನ ಭಕ್ತಿ ಮತ್ತು ನಾಮಸ್ಮರಣೆ ಮಾತ್ರ.❤️🙏 – at Bengaluru, India
6
17
297
1,504
ಕೃಷ್ಣ ಕೃಷ್ಣ ಕೃಷ್ಣ ❤️🙏🙇‍♀️ – at Bengaluru, India
5
53
1
697
8,514
ವಾದಿರಾಜ ಪ್ರಭುಗಳ ಇಂದಿನ ದರ್ಶನ 🙏❤️🙇‍♀️ #sodematha #vadirajaru #vishwavallabhatheertharu – at Bengaluru, India
5
15
257
1,274
ಗುರುರಾಜರಿಗೆ ಒಲಿದ ಹಯಗ್ರೀವದೇವರ ಸನ್ನಿಧಿಯಲ್ಲಿ ಹಯಗ್ರೀವ ಜಯಂತೀ🙏ಸೋದೆ ವಾದಿರಾಜರ ಮಠ 🙏 – at Bengaluru, India
5
24
1
449
2,819
Krishna🙏🙇‍♀️🤲 – at Bengaluru, India
4
2
49
500
ತುಸು ವಿದ್ಯೆ ಕಡಿಮೆಯಾದರೂ ಪರವಾಗಿಲ್ಲ ವಿನಯ ಮತ್ತು ಸಂಸ್ಕಾರವೇ ಮುಖ್ಯ....ಕೇವಲ ಅಂಕಗಳಲ್ಲ, ಉತ್ತಮ ಸಂಸ್ಕಾರವೇ ಮಕ್ಕಳ ನಿಜವಾದ ಆಸ್ತಿ! ✨ ನಿಜಕ್ಕೂ ಇತ್ತೀಚಿನ ದಿನಗಳಲ್ಲಿ ಮಕ್ಕಳ ನಡವಳಿಕೆ ನೋಡಿದರೆ ಆತಂಕವಾಗುತ್ತದೆ. ​ಮಕ್ಕಳಿಗೆ ಶಾಲೆಯಲ್ಲಿ ಕೇವಲ ಪಠ್ಯದ ಶಿಕ್ಷಣ ನೀಡಿದರೆ ಸಾಲದು, ಅದಕ್ಕಿಂತ ಹೆಚ್ಚಾಗಿ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ​ಇದು ಕೇವಲ ಶಾಲೆಯ ಜವಾಬ್ದಾರಿ ಮಾತ್ರವಲ್ಲ; ಪೋಷಕರು ಮತ್ತು ಶಿಕ್ಷಕರು ಇಬ್ಬರೂ ಜೊತೆಗೂಡಿ ಪ್ರಯತ್ನಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಸುಂದರವಾಗಲು ಸಾಧ್ಯ. ​ನಿಮ್ಮ ಅಭಿಪ್ರಾಯವೇನು? – at Bengaluru, India
1
47
594
ದುರುಳನಲ್ಲವೋ ನಿನ್ನ ಚರಣಸೇವಕರವನೋ, ಪರಿಪಾಲೀಪುದು ನಿನಿಗೆ ಪರಮಧರ್ಮ🙏 ಗುರುಗಳoತರ್ಯಾಮಿ ಕರಮುಗಿದು ಬಿನ್ನೈಪೆ🙏 ಶರಣರ ಪಾಲಕನೆಂಬ ಬಿರುದು ಸುಳ್ಳಾಗುತಿದೆ.............. ಉಡುಪಿ ಕೃಷ್ಣ ಇಂದಿನ ದರ್ಶನ🙏23/8/2026 – at Bengaluru, India
1
110
640
ಗುರುರಾಯರ ಇಂದಿನ ದರ್ಶನ 🙏 – at Bengaluru, India
10
19
418
3,368
ವಾದಿರಾಜ ಪ್ರಭುಗಳ ಇಂದಿನ ದರ್ಶನ 🙏 ಗುರುಗಳ ಕರುಣವಿಲ್ಲದೆ ಹರಿಯನೊಲಿಸ ಬಹುದೆ | ಪರಮ ಭಾಗವತರ ಪದಕಮಲ ಧ್ಯಾನಿಸದೆ | ಹಿರಿಯರೆಂದೆನಿಸಿದ ಹರಿಭಕ್ತರೊಳು ಕೂಡಿ | ನೆರೆ ನಂಬಿ ಅವರ ಕಾರುಣ್ಯವನು ಪಡೆಯದೆ | ಸ್ಥಿರ ಭಕ್ತಿಯುಂಟು ಮಾಡಿಕೊಂಬುದು ಎಂತೋ | ಗುರು ಶ್ರೀಹಯವದನನ ಕರುಣ ಪಾತ್ರರಾದ | ಗುರುಗಳ ಪಾದಾರವಿಂದವ ಮರೆಯದೆ ನೆನೆಯಿರೊ🙏 – at Bengaluru, India
3
4
85
514
ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ | ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ || ​ಪ್ರತಿಯೊಂದು ಪದದ ಅರ್ಥ: ​ಮನೋಜವಂ: ಮನಸ್ಸಿನಷ್ಟೇ ವೇಗವಾಗಿ ಚಲಿಸುವವನು ​ಮಾರುತತುಲ್ಯವೇಗಂ: ವಾಯುದೇವನಿಗೆ (ಗಾಳಿಗೆ) ಸಮಾನವಾದ ವೇಗವುಳ್ಳವನು ​ಜಿತೇಂದ್ರಿಯಂ: ಇಂದ್ರಿಯಗಳನ್ನು ಗೆದ್ದವನು (ತನ್ನ ನಿಯಂತ್ರಣದಲ್ಲಿಟ್ಟುಕೊಂಡವನು) ​ಬುದ್ಧಿಮತಾಂ ವರಿಷ್ಠಮ್: ಬುದ್ಧಿವಂತರಲ್ಲಿ ಅತ್ಯಂತ ಶ್ರೇಷ್ಠನಾದವನು ​ವಾತಾತ್ಮಜಂ: ವಾಯುದೇವನ ಪುತ್ರನು ​ವಾನರಯೂಥಮುಖ್ಯಂ: ವಾನರ ಸೈನ್ಯದ ಪ್ರಮುಖ ನಾಯಕನು ​ಶ್ರೀರಾಮದೂತಂ: ಶ್ರೀರಾಮಚಂದ್ರನ ಪರಮ ಭಕ್ತ ಹಾಗೂ ಸಂದೇಶವಾಹಕ (ದೂತ) ​ಶಿರಸಾ ನಮಾಮಿ: ಅಂತಹ ಶ್ರೀ ಹನುಮಂತನಿಗೆ ತಲೆಬಾಗಿ ನಮಸ್ಕರಿಸುತ್ತೇನೆ – at Bengaluru, India
2
1
84
614
ಮಂತ್ರಾಕ್ಷತೆ ತಿನ್ನಬೇಡಿ 🙏 follow my social media accounts for more information youtube.com/@pushpatejomayi?… facebook.com/share/1Gufn4fPB… instagram.com/pushpa_tejomay… – at Bengaluru, India
2
52
644
ರಾಯರ ಆರಾಧನೆಯ ಸಂದರ್ಭದಲ್ಲಿ ಭಕ್ತರಲ್ಲೊಂದು ಸವಿನಯ ಪ್ರಾರ್ಥನೆ 🙏 ​ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಮೀಪಿಸಿದೆ. ಈ ಪವಿತ್ರ ಸಂದರ್ಭದಲ್ಲಿ ಮಂತ್ರಾಲಯಕ್ಕೆ ತೆರಳುವ ಎಲ್ಲಾ ರಾಯರ ಭಕ್ತರಲ್ಲಿ ನನ್ನದೊಂದು ಕಳಕಳಿಯ ವಿನಂತಿ. ​ಕ್ಷೇತ್ರದ ಪಾವಿತ್ರ್ಯತೆ, ಶಿಸ್ತು ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯ. ದಯವಿಟ್ಟು ಮಠದ ನಿಯಮಾವಳಿಗಳಿಗೆ ಗೌರವ ನೀಡಿ, ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಪಿನಲ್ಲಿಯೇ ದರ್ಶನಕ್ಕೆ ಬನ್ನಿ. ​ಕಳೆದ ಬಾರಿ ನಾನು ಮಂತ್ರಾಲಯಕ್ಕೆ ಹೋದಾಗ ಕ್ಯೂನಲ್ಲಿ ನಡೆದ ಘಟನೆಯೊಂದು ಮನಸ್ಸಿಗೆ ಬಹಳ ನೋವು ತಂದಿತು. ಭದ್ರತಾ ಸಿಬ್ಬಂದಿಯವರು ನಿಯಮದಂತೆ ಅಂಗಿ-ಬನಿಯನ್ ತೆಗೆಯಲು ಸೂಚಿಸಿದಾಗ ಹಾಗೂ ಪ್ಯಾಂಟ್ ಧರಿಸಿದ್ದ ವ್ಯಕ್ತಿಗೆ ವಿಐಪಿ ಲೈನ್‌ನಲ್ಲಿ ಪ್ರವೇಶ ನಿರಾಕರಿಸಿದಾಗ, ಆ ವ್ಯಕ್ತಿ ಮತ್ತು ಅವರ ಕುಟುಂಬದವರು ಸಿಬ್ಬಂದಿಯೊಂದಿಗೆ ಅದೆಷ್ಟು ಜೋರಾಗಿ ಗಲಾಟೆ ಮಾಡಿದರು ಎಂದರೆ, ಆ ಪುಣ್ಯಕ್ಷೇತ್ರದಲ್ಲಿ ಇರಬೇಕಾದ ಪ್ರಶಾಂತತೆಯೇ ಮಾಯವಾಗಿತ್ತು! ​ಅವರೆಲ್ಲಾ ನಿಜಕ್ಕೂ ಭಕ್ತಿಯಿಂದ ರಾಯರ ದರ್ಶನಕ್ಕೆ ಬರುತ್ತಾರೋ ಅಥವಾ ಎಲ್ಲರೂ ಹೋಗುತ್ತಿದ್ದಾರೆಂದು ಸುಮ್ಮನೆ ಪ್ರವಾಸಕ್ಕೆ ಬರುತ್ತಾರೋ ಅರ್ಥವಾಗುವುದಿಲ್ಲ. ​ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅಲ್ಲಿನ ಶಾಸ್ತ್ರ, ಸಂಪ್ರದಾಯ ಮತ್ತು ನಿಯಮಗಳಿಗೆ ಬೆಲೆ ಕೊಟ್ಟು ನಡೆದುಕೊಂಡರೆ ಮಾತ್ರ ಆ ದರ್ಶನದ ನಿಜವಾದ ಪುಣ್ಯ ಫಲ ನಮಗೆ ಸಿಗುತ್ತದೆ; ಇಲ್ಲವಾದರೆ ನಮ್ಮ ಇಡೀ ಯಾತ್ರೆಯೇ ವ್ಯರ್ಥ. ​ಬನ್ನಿ, ಭಕ್ತಿ-ಶ್ರದ್ಧೆಯಿಂದ ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳೋಣ, ಕ್ಷೇತ್ರದ ನಿಯಮಗಳನ್ನು ಗೌರವಿಸೋಣ. ​|| ಶ್ರೀ ರಾಘವೇಂದ್ರಾಯ ನಮಃ || #mantralayam #raghavendraswamy – at Bengaluru, India
2
14
208
3,743
Pushpa Tejomayi retweeted
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಉತ್ತರ ವಲಯದ ಓಎಚ್ಎಂ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳದಲ್ಲೇ ಪರಿಹರಿಸಿದೆ. ಈ ವೇಳೆ ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ ಅವರು ಉಪಸ್ಥಿತರಿದ್ದರು. @Captain_Mani72 @BDAOfficialGok
4
6
18
782