ಹೆಣ್ಣುಮಕ್ಕಳ ಸಬಲೀಕರಣವೇ ಸಮಾಜದ ಶಕ್ತಿ!
ನಾಡಿನ ಹೆಣ್ಣುಮಕ್ಕಳಿಗೆ ‘ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ’ಯ ಶುಭಾಶಯಗಳು. ಶಿಕ್ಷಣ, ಸಮಾನ ಹಕ್ಕು ಮತ್ತು ಸುರಕ್ಷಿತ ಭವಿಷ್ಯ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಬದ್ಧವಾಗಿದೆ.
📞 9482 300 400
🌐 swd.karnataka.gov.in
#DayOfTheGirl #GirlChildDay
ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೆ. ಹೆಚ್. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಇಲಾಖಾ ವ್ಯಾಪ್ತಿಯ ಎಲ್ಲಾ ಅಭಿವೃದ್ಧಿ ನಿಗಮಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಮಹತ್ವದ ಸಭೆ ಜರುಗಿತು.
ದೇಶದ ಗಡಿ ಕಾಯ್ದು, ಆಕಾಶದ ಎತ್ತರದಲ್ಲೂ ಅಪ್ರತಿಮ ಧೈರ್ಯ, ಶೌರ್ಯ ಮತ್ತು ಬದ್ಧತೆಯಿಂದ ನಮ್ಮ ಮಾತೃಭೂಮಿಯನ್ನು ರಕ್ಷಿಸುತ್ತಿರುವ ಭಾರತೀಯ ವಾಯುಪಡೆಯ ವೀರ ಯೋಧರಿಗೆ ‘ಭಾರತೀಯ ವಾಯುಪಡೆ ದಿನ’ದ ಹೃತ್ಪೂರ್ವಕ ಶುಭಾಶಯಗಳು.
#IndianAirForceDay #IAFDay #Karnataka #SocialWelfareDept #JaiHind #IndianAirForce #KHMuniyappa
#SocialAudit_SWDMeals
#SocialWelfare_Karnataka
@sw_udupi
Dinner 05.10.2026
Dr B R Ambedkar Post Metric Boy's Hostel 76 Badagabettu Udupi
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ರಾಜ್ಯದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಗೂ ಅವರ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಿವಿಲ್ ಸೇವೆಗಳ ಎಲ್ಲಾ ನೇರ ನೇಮಕಾತಿಗಳಲ್ಲಿ ಕ್ರೀಡಾ ಸಾಧಕರಿಗೆ ಶೇ. 2ರಷ್ಟು ಮೀಸಲಾತಿ ಕಲ್ಪಿಸಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕ್ರೀಡಾಪಟುಗಳ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಲು ಮತ್ತು ಅವರ ಭವ್ಯ ಭವಿಷ್ಯವನ್ನು ರೂಪಿಸಲು ಸರ್ಕಾರ ಸದಾ ಬದ್ಧವಾಗಿದೆ.
ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ವಿಧಾನಸೌಧದ ಪಶ್ಚಿಮ ದಿಕ್ಕಿನ ಆವರಣದಲ್ಲಿರುವ ಅವರ ಪ್ರತಿಮೆಗೆ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರು ಪುಷ್ಪನಮನ ಸಲ್ಲಿಸಿದರು.
#LalBahadurShastri #DKShivakumar #KHMuniyappa
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯದಲ್ಲಿರುವ ಗಾಂಧಿ ಪ್ರತಿಮೆ ಬಳಿ ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಹಾಗೂ ಸಮಾಜ ಕಲ್ಯಾಣ ಸಚಿವರಾದ ಶ್ರೀ @KHMuniyappaklr ಅವರು ಬಾಪೂಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಿದರು.
"ಜೈ ಜವಾನ್ - ಜೈ ಕಿಸಾನ್" ಎಂಬ ಅಮರ ಘೋಷವಾಕ್ಯದ ಮೂಲಕ ದೇಶದ ಅನ್ನದಾತ ಹಾಗೂ ಗಡಿ ಕಾಯುವ ಯೋಧರಿಗೆ ಸಮಾನ ಗೌರವ ತಂದುಕೊಟ್ಟ ಸರಳತೆಯ ಸಾಕಾರಮೂರ್ತಿ, ಭಾರತ ರತ್ನ, ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು.
#LalBahadurShastri #LalBahadurShastriJayanti #JaiJawanJaiKisan
ಅಹಿಂಸೆ ಮತ್ತು ಸತ್ಯದ ಮಾರ್ಗದಲ್ಲಿ ಸಾಗುತ್ತಾ ಸಮ ಸಮಾಜದ ನಿರ್ಮಾಣಕ್ಕೆ ದಾರಿದೀಪವಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಸಮಾಜ ಕಲ್ಯಾಣ ಇಲಾಖೆಯ ಗೌರವ ಪ್ರಣಾಮಗಳು.
📞 ಸಹಾಯವಾಣಿ: 9482 300 400
#GandhiJayanti #MahatmaGandhi #SWDGoK #SocialWelfare
#KHMuniyappa
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
A golden moment for Karnataka and India🇮🇳
Heartiest congratulations to M.R. Poovamma on her outstanding performance at the Asian Games 2026 - winning Gold in the Women’s 4×400m Relay and Silver in the 4×400m Mixed Relay.
Congratulations, Poovamma! Your determination continues to inspire and make us proud!
ಎಲ್ಲಾ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಸರ್ಕಾರದ ಧ್ಯೇಯ ಸಮಾಜ ಕಲ್ಯಾಣ ಸಚಿವ ಶ್ರೀ ಕೆ.ಹೆಚ್. ಮುನಿಯಪ್ಪ ಅವರ ಸ್ಪಷ್ಟನೆ
Today in New Delhi, Hon’ble Minister for Social Welfare, Sri K.H. Muniyappa, met and held discussions with Dr. Virendra Kumar, Hon’ble Union Minister for Social Justice and EmpowermK.H MuniyappaiyDr. Virendra Kumar Kumar
#khmuniyappa #socialjustice #VeerendraKumar
ಇಂದು ನವದೆಹಲಿ ಯಲ್ಲಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಚಿವರಾದ ಡಾ.ವೀರೇಂದ್ರ ಕುಮಾರ್ ರವರನ್ನು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆ ಹೆಚ್. ಮುನಿಯಪ್ಪ ರವರು ಬೇಟಿ ಮಾಡಿ ಚರ್ಚಿಸಿದರು.
@Drvirendrakum13
ಇಂದು ಬೆಂಗಳೂರಿನ ವಸಂತನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯಗಳ ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ ಹನುಮಂತ ಸಿಂಧೋಳ್ಳು ಅವರ ನೇತೃತ್ವದ ನಿಯೋಗವು ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೆ ಹೆಚ್ ಮುನಿಯಪ್ಪ ಅವರನ್ನು ಭೇಟಿ ಮಾಡಿ, ಅವರ ಪ್ರಮುಖ ಬೇಡಿಕೆಗಳ ಕುರಿತಾದ ಮನವಿ ಸಲ್ಲಿಸಿದರು.
ಬೆಂಗಳೂರು ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ನಿಲಯ ಪಾಲಕರೊಂದಿಗೆ ಸಭೆ ನಡೆಯಿತು.
#SocialWelfare #StudentHostels #KHMuniyappa
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಮಾದಾರ ಮಹಾಸಭಾದ ಶೈಕ್ಷಣಿಕ ಹಾಗೂ ಸಾಮಾಜಿಕ ಏಳಿಗೆಗಾಗಿ ಬೆಂಗಳೂರು ಗ್ರಾಮಾಂತರದಲ್ಲಿ 11 ಎಕರೆ ಜಮೀನು ಮಂಜೂರು ಮಾಡಿ ಐತಿಹಾಸಿಕ ಕೊಡುಗೆ ನೀಡಿದ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು
@DKShivakumar
@SWDGoK
#DKShivakumar #SocialJustice #KarnatakaGovt #Empowerment
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ರೈತರು, ಬಡವರು ಹಾಗೂ ಎಲ್ಲಾ ಶೋಷಿತ ವರ್ಗಗಳ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಕರ್ನಾಟಕವನ್ನು ದೇಶದಲ್ಲೇ ಉನ್ನತ ಸ್ಥಾನದಲ್ಲಿ ನಿಲ್ಲಿಸುವುದು ನಮ್ಮ ಸರ್ಕಾರದ ದೃಢ ಸಂಕಲ್ಪ.
#EducationForAll #Karnataka #SocialJustice #KHMuniyappa #DKShivakumar
ಸಮಾಜ ಕಲ್ಯಾಣ ಇಲಾಖೆ - Social Welfare Department retweeted
ಪೌರಕಾರ್ಮಿಕರ ಮಕ್ಕಳಿಗೂ ನಗರಗಳಲ್ಲಿ ವಿಶೇಷ ವಸತಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸಬೇಕು. ಅವರ ಮಕ್ಕಳು ಕೂಡ ಡಾಕ್ಟರ್, ಇಂಜಿನಿಯರ್, KAS, IPS, IAS ಅಧಿಕಾರಿಗಳಾಗಿ ಉನ್ನತ ಸಾಧನೆ ಮಾಡುವಂತಾಗಬೇಕು.
#SocialJustice #EducationForAll #KarnatakaGovernment #KHMuniyappa #DKShivakumar









































