ಗುಡುಗುಮಿಂಚು retweeted
ಎಡ -ಬಲ ಅಂತ ಆಚರಣೆ ಗಿಂತ ದೊಡ್ಡ ಸುದ್ದಿ ಆಗ್ತಾ ಇದ್ದ ದಸರಿ,
ಇವಾಗ ಕನ್ನಡ ನೆಲ, ನೀರು 🙏
❤️ ನದಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ!
“ನದಿಗಳನ್ನೆಲ್ಲಾ ನಾವು ಕಾಪಾಡಬೇಕು, ನದಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.”
#MysuruDasara2026 ಉದ್ಘಾಟನಾ ಸಮಾರಂಭದಲ್ಲಿ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಯವರ ಅಮೂಲ್ಯ ಮಾತುಗಳು!
ನದಿಗಳು ಬತ್ತಿಹೋದರೆ, ಬೇರೆ ಯಾವ ದೇಶದಿಂದಲೂ ಅವುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ!
ಈ ನಾಡಿನ ಮಣ್ಣು, ನದಿಗಳು ಮತ್ತು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.
#Mysuru #Koppal
ಗುಡುಗುಮಿಂಚು retweeted
ಕನ್ನಡ ನಾಡಿನ ಶ್ರೇಷ್ಟ ರಾಜರಲ್ಲಿ ಒಬ್ಬರಾದ ಕೆಳದಿ/ಇಕ್ಕೇರಿ/ಬಿದನೂರು ಶಿವಪ್ಪ ನಾಯಕರ 336 ನೇ ಪುಣ್ಯ ಸ್ಮರಣೆ ದಿನ.
ಗುಡುಗುಮಿಂಚು retweeted
Tamil activists got a Hindi nameboard removed at Thanjavur Railway Station.
Meanwhile, when will @CMofKarnataka show the same political will?
❌ Hindi imposition
✅ Kannada first
✅ Two-language policy
ಗುಡುಗುಮಿಂಚು retweeted
ನಾಡಹಬ್ಬಕ್ಕೆ ಹೊಸ ಬುಟ್ಟ-ಅಂಚುಗಳ Semi Silks ಬಂದಿವೆ.
ದಸರೆ-ಕನ್ನಡ ರಾಜ್ಯೋತ್ಸವ- ದೀಪಾವಳಿ ಹಬ್ಬಗಳಿಗೆ ಕನ್ನಡಿಗ ನೇಕಾರರಿಂದಲೇ ತಗೊಳ್ರೀ,
ಕೋಟೆನಾಯಕನ ಹಳ್ಳಿ- ತಿಪಟೂರು - ಕಲ್ಲೂರು- ನೆಲಮಂಗಲ-ಮೈಸೂರು ಎಲ್ಲಾ ಕಡೆಯೂ ಇವೆ.
9449693310
#ಮಾರವಾಡಿಗಳಿಂದ ದೂರವಿರಿ
Replying to @K35jap @__Vyshak__
Kavirajamarga is no mere copy-paste. Roughly half its content is original, including the explicit mapping of the Godavari-Kaveri region as Kannada country and praise for its people and language under Amoghavarsha's patronage and approval. This shows the Rashtrakuta court's cultural identification with Kannada, consistent with their inscriptions and royal names, independent of the poet's background.
Konkani speakers reached coastal Karnataka mainly from Goa in waves. Early ones followed 14th-century invasions by Malik Kafur. The biggest influx came after 1510 Portuguese conquest, especially from the 1550s-60s Inquisition, as Hindus and some Christians fled persecution. Keladi rulers including Shivappa Nayaka welcomed the migrants as traders, gave land and protection.
ಗುಡುಗುಮಿಂಚು retweeted
ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಖಾಲಿ ಇದೆ, ಆದ್ರೆ ಕನ್ನಡಿಗರಿಗೆ ಕೊಡಲ್ಲ; ತಮಿಳರಷ್ಟೇ ಅರ್ಜಿ ಸಲ್ಲಿಸಿ
Read More: kannada.asianetnews.com/beng…
#JobsInBengaluru #KannadigaOutrage #JobDiscrimination #BengaluruJobs
ಗುಡುಗುಮಿಂಚು retweeted
Replying to @deepakshenoy
Anyone in Bengaluru opposing the legitimate rights of Kannadigas must be called out. Bengaluru is the heart of Kannada Nadu, and those economic migrants who challenge Kannadigas’ rights should be held responsible for their actions.
ಗುಡುಗುಮಿಂಚು retweeted
"ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು" ಓದುಗೆಯಿಂದ ಕೆಲವು #ಕನ್ನಡದ್ದೇ ಒರೆಗಳು :-
೧. ಅರಿಲು - ನಕ್ಷತ್ರ
೨. ಇಡಿಮೆಟ್ಟು - shoe
೩. ಒಕ್ಕಲುತನ - ಬೇಸಾಯ
೪. ಹೊಳಲು - ಊರು
೫. ಒಸಗೆ - ಉತ್ಸವ
೬. ತಪ್ಪುಗ - ಅಪರಾಧಿ
೭. ನಲ್ನಾಳು - ಶುಭದಿನ
೮. ಸೆರಪು - ಆತಿಥ್ಯ
@HarivuBooks @guduguminchu
harivubooks.com/products/kur…
ಗುಡುಗುಮಿಂಚು retweeted
ಹತ್ತು ವರ್ಷದ ಹಿಂದೆ ನಡೆದ ಪ್ರತಿಭಟನೆಯ ಕೇಸ್ ಗೆ ಬೆಳಿಗ್ಗೆಯಿಂದ ಸಂಜೆವರೆಗೂ ಕೋರ್ಟಿನಲ್ಲಿ ಅನೇಕ ಕಾರ್ಯಕರ್ತರು ನಿಲ್ಲುತ್ತಾರೆ. ತಮ್ಮ ಕೆಲಸ ಬಿಟ್ಟು ನಾಡಿಗಾಗಿ ನಡೆಸಿದ ಹೋರಾಟಕ್ಕೆ ದಿನಗಕಟ್ಟಲೆ ಕೋರ್ಟಿನಲ್ಲಿ ನಿಲ್ಲುವುದು, ಹೋರಾಟದ ಸಮಯದಲ್ಲಿ ಜೈಲಿನಲ್ಲಿ ಇರುವುದು ಸುಲಭವಲ್ಲ.
ಕರವೇ ಕಚೇರಿಯ ನಿರ್ವಹಣೆ, ಸಂಬಳ, ಬಾಡಿಗೆಗೆ ಪ್ರತಿತಿಂಗಳು ಹತ್ತಾರು ಲಕ್ಷ ರೂಪಾಯಿ ಖರ್ಚು ವೆಚ್ಚವನ್ನು ಹೊಂದಿಸುವುದು ಸುಲಭದ ಮಾತಲ್ಲ. @narayanagowdru ದೊಡ್ಡ ಸಂಘಟನೆಯನ್ನು ಕಟ್ಟಿ ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.
ನಾನು ವಯಕ್ತಿಕವಾಗಿ ಪ್ರತಿ ದಿನ ಒಂದು ಜಿಲ್ಲೆಯ ಸಭೆಯನ್ನು ನಡೆಸುವ ಹೊಣೆ ಹೊತ್ತಿದ್ದೇನೆ. ಇದಕ್ಕೆ ಪ್ರತಿ ದಿನವೂ ಕಡಿಮೆಯಂದ್ರೂ 3 ಗಂಟೆಗೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತೆ. AI ಯುಗದ ಕೆಲಸದ ಒತ್ತಡ, ತಿಂಗಳ EMI ಗಳ ಜಗದಲ್ಲಿ ಪ್ರತಿ ದಿನ 3 ಗಂಟೆಯನ್ನು ತೆಗೆದಿಡುವುದು easy ಅಲ್ಲ.
ಕರವೇ ಕಾರ್ಯಕರ್ತರ ಕೆಲಸ/ಹೊರಾಟ ಒಂದು ತರಹ thank less job ತರಹ 😃
X ನಲ್ಲಿ ಕರವೇಯನ್ನು ಪ್ರಶ್ನಿಸುವ ಕನ್ನಡಿಗರಿಗೆ ಒಂದು ಆಹ್ವಾನ. ಕರವೇ ಕಚೇರಿಗೆ ಬನ್ನಿ, ಅದೆಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ ಅನ್ನೋದನ್ನು ನೋಡಿ. ನಿಮಗೆ ಕೈಜೋಡಿಸಲು ಮನಸ್ಸು ಬಂದ್ರೆ ಕೈಜೋಡಿಸಿ....
ಕನ್ನಡ ಪರವಾದ ಸಾಕಷ್ಟು ಕೆಲಸವಿದೆ. ಕೈಜೋಡಿಸಿ ಕೆಲಸ ಮಾಡಲು ಕನ್ನಡಿಗರ ಅಗತ್ಯವಿದೆ..
ಗುಡುಗುಮಿಂಚು retweeted
ಕನ್ನಡಿಗರ ತೆರಿಗೆ ಹಣದಲ್ಲಿ ಕರ್ನಾಟಕದಲ್ಲೇ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಸೀಟುಗಳ ಹಕ್ಕು ಸಿಗಬೇಕು ಎಂಬುದು ನ್ಯಾಯ.
ಕನ್ನಡಿಗರ ಶಿಕ್ಷಣ ಉದ್ಯೋಗ ಮತ್ತು ಅವಕಾಶಗಳ ಬಗ್ಗೆ ಕಾಳಜಿ ಇಲ್ಲದ ಸರ್ಕಾರಕ್ಕೆ
ಕರ್ನಾಟಕದಲ್ಲಿ ಕನ್ನಡಿಗರಿಗೆ ಸೀಟು ಕೊಡಲು ಆಗದಿದ್ದರೆ ಈ ಸರ್ಕಾರ ಯಾರಿಗಾಗಿ?
@CMofKarnataka
ಗುಡುಗುಮಿಂಚು retweeted
ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ಪ್ರಧಾನ ಕಾರ್ಯದರ್ಶಿ ಶ್ರೀ ಯೋಗೇಶ್ ಪರುಲೇಕರ್, ಮುಂಬೈ ಘಟಕದ ಅಧ್ಯಕ್ಷ ಶ್ರೀ ಸಂದೀಪ್ ದೇಶಪಾಂಡೆ ನನ್ನನ್ನು ಭೇಟಿಯಾಗಲು ನಮ್ಮ ಕಚೇರಿಗೆ ಬಂದಿದ್ದರು. ಅತ್ಯಂತ ಮಹತ್ವದ ವಿಷಯಗಳ ಕುರಿತು ನಾವು ಚರ್ಚೆ ನಡೆಸಿದೆವು.
ಸಂದೀಪ್ ದೇಶಪಾಂಡೆ ನನಗೆ ಹಳೆಯ ಪರಿಚಯ. 2017ರ ಜೂನ್ ತಿಂಗಳಿನಲ್ಲಿ ನಾವು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಹಿಂದಿಹೇರಿಕೆ ವಿರೋಧಿಸುವ ದುಂಡುಮೇಜಿನ ಸಭೆಯೊಂದಕ್ಕೆ ಅವರನು ಆಹ್ವಾನಿಸಿದ್ದೆವು. ಅವರು ಬಂದು ಸಭೆಯಲ್ಲಿ ಪಾಲ್ಗೊಂಡಿದ್ದರು. ನಮ್ಮ ಮೆಟ್ರೋದಲ್ಲಿ ಹಿಂದಿಹೇರಿಕೆಯನ್ನು ತೊಲಗಿಸುವ ಹೋರಾಟದ ಭಾಗವಾಗಿ ಈ ದುಂಡುಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು.
ಶ್ರೀ ರಾಜ್ ಠಾಕ್ರೆಯವರ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮೊದಲಿನಿಂದಲೂ ಭಾರತೀಯ ಭಾಷೆಗಳ ವಿರುದ್ಧ ಹಿಂದಿಯನ್ನು ಹೇರುವ ಹಿಂದಿ ಸಾಮ್ರಾಜ್ಯಶಾಹಿಯ ವಿರುದ್ಧ ಸೆಟೆದು ನಿಂತು ಹೋರಾಟಗಳನ್ನು ಸಂಘಟಿಸುತ್ತ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ 2005ರಿಂದಲೇ ಹಿಂದಿಹೇರಿಕೆಯ ಅಪಾಯಗಳನ್ನು ಗ್ರಹಿಸಿ ನಿರಂತರ ಚಳವಳಿ, ಅಭಿಯಾನಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಎರಡೂ ಸಂಘಟನೆಗಳು ಒಂದೇ ರೀತಿಯ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತ ಬಂದಿವೆ.
ಶ್ರೀ ಯೋಗೇಶ್ ಪಾರುಲೇಕರ್ ಮತ್ತು ಸಂದೀಪ್ ದೇಶಪಾಂಡೆಯವರು ಅತ್ಯಂತ ಗಂಭೀರವಾದ ವಿಷಯಗಳನ್ನು ಪ್ರಸ್ತಾಪಿಸಿದರು. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಗೆ ವ್ಯವಸ್ಥಿತ ರೂಪದಲ್ಲಿ ನಡೆಯುತ್ತಿರುವ ಮಹಾವಲಸೆಯ ಬಗ್ಗೆ ಚರ್ಚಿಸಿದರು. ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರು ಮತ್ತು ಕರ್ನಾಟಕದಲ್ಲಿ ಕನ್ನಡ ಭಾಷಿಕರು ಅನುಭವಿಸುತ್ತಿರುವ ಸಮಸ್ಯೆಗಳು ಬಹುತೇಕ ಒಂದೇ ಆಗಿದೆ. ಮಹಾರಾಷ್ಟ್ರದಲ್ಲಿ ಬಹಳ ಮೊದಲಿನಿಂದಲೇ ಈ ಸಮಸ್ಯೆಗಳು ಆರಂಭವಾದವು. ಮರಾಠಿ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುವುದರಿಂದ ಅದೇ ಲಿಪಿಯನ್ನು ಬಳಸುವ ಹಿಂದಿ ಭಾಷಿಕರು ಬಹಳ ಸುಲಭವಾಗಿ ಮಹಾರಾಷ್ಟ್ರದಲ್ಲಿ ನೆಲೆ ನಿಲ್ಲಲು ಸಾಧ್ಯವಾಯಿತು ಎಂಬುದನ್ನು ಸಂದೀಪ್ ದೇಶಪಾಂಡೆ ಹೇಳಿದರು.
ಮಹಾರಾಷ್ಟ್ರದ ಭೂಮಿ ಮರಾಠಿಗರ ಕೈತಪ್ಪಿಹೋಗುತ್ತಿದೆ. ಮುಂಬೈ ಮಾತ್ರವಲ್ಲ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಉತ್ತರ ಭಾರತೀಯರು ಬಂದು ಬೇರುಬಿಡುತ್ತಿದ್ದಾರೆ. ರಾಜಕೀಯವಾಗಿಯೂ ಬೆಳೆಯುತ್ತಿದ್ದಾರೆ. ಉತ್ತರ ಭಾರತೀಯರ ವಲಸೆಗಾಗಿಯೇ ಸುಮಾರು 40 ರೈಲುಗಳು ಪ್ರತಿನಿತ್ಯ ಮಹಾರಾಷ್ಟ್ರದ ನಗರಗಳಿಗೆ ಬರುತ್ತಿವೆ ಎಂದು ಯೋಗೇಶ್ ಪಾರುಲೇಕರ್ ಹೇಳಿದರು. ಇದೆಲ್ಲವೂ ಕರ್ನಾಟಕದ ವಿಷಯದಲ್ಲೂ ನಡೆಯುತ್ತಿದೆ. ನಮ್ಮಲ್ಲೂ ಇದೇ ಸಮಸ್ಯೆಗಳು ಇವೆ ಎಂದು ನಾನು ಹೇಳಿದೆ.
ಇದೇ ಸಂದರ್ಭದಲ್ಲಿ ಹಿಂದಿ ಹೇರಿಕೆ, ಕ್ಷೇತ್ರ ಪುನರ್ ವಿಂಗಡಣೆ, ಜನಸಂಖ್ಯಾ ನಿಯಂತ್ರಣದ ಹೆಸರಿನಲ್ಲಿ ಆಗಿರುವ ಅನ್ಯಾಯಗಳು, ತೆರಿಗೆ ಹಂಚಿಕೆಯಲ್ಲಿ ನಿರಂತರವಾಗಿ ನಡೆದುಬಂದಿರುವ ಅನ್ಯಾಯಗಳು ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದೆವು.
ಹಿಂದಿಯೇತರ ಭಾಷಾ ರಾಜ್ಯಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಈ ಎಲ್ಲ ರಾಜ್ಯಗಳು ಒಂದಾಗಿ ನಿಂತು ಎದುರಿಸಬೇಕಾಗಿರುವ ಅಗತ್ಯಗಳ ಕುರಿತು ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಭಾರತೀಯ ಭಾಷೆಗಳ ವೇದಿಕೆ (Indian Languages Forum) ರಚಿಸಲು ನಿರ್ಧರಿಸಲಾಯಿತು. ಈ ವೇದಿಕೆಯಲ್ಲಿ ಕನ್ನಡ-ಮರಾಠಿ ಭಾಷಿಕರು ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಪಂಜಾಬಿ, ಬಂಗಾಳಿ ಮತ್ತು ಇತರ ಭಾರತೀಯ ಭಾಷೆಗಳನ್ನು ಆಡುವ ಸಮುದಾಯಗಳನ್ನು ಒಟ್ಟಿಗೆ ತರುವ ಪ್ರಯತ್ನಗಳನ್ನು ಮಾಡುವ ತೀರ್ಮಾನ ಕೈಗೊಳ್ಳಲಾಯಿತು.
ನಾವು ಎದುರಿಸುತ್ತಿರುವ ಸಮಸ್ಯೆ, ಸವಾಲು ಸಣ್ಣದೇನೂ ಅಲ್ಲ. ಕರ್ನಾಟಕ, ಮಹಾರಾಷ್ಟ್ರದಂಥ ರಾಜ್ಯಗಳ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಚಹರೆಯೇ ಬದಲಾಗುತ್ತಿದೆ. ನಾವೆಲ್ಲರೂ ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದೇವೆ. ಹೀಗಾಗಿ ಒಂದಾಗುವ ಅನಿವಾರ್ಯವಾಗಿದೆ ಎಂಬ ನಿರ್ಧಾರಕ್ಕೆ ನಾವು ಬಂದೆವು. ಮುಂಬರುವ ದಿನಗಳಲ್ಲಿ ಈ ಒಗ್ಗಟ್ಟಿನ ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗತಿಯಲ್ಲಿ ಮುಂದುವರೆಸುತ್ತ ಹೋಗುತ್ತೇವೆ.
ಗುಡುಗುಮಿಂಚು retweeted
ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡಿಕೊಳ್ಳಲು ಆಗದ, ಸರಿಯಾದ ಶಾಲೆ ಕಾಲೇಜು ಕಟ್ಟಿಕೊಳ್ಳಲು ಆಗದ ಕೇರಳ ರಾಜ್ಯದವರು ಕರ್ನಾಟಕದಲ್ಲಿ ಕರ್ನಾಟಕದ ಪರವಾಗಿ ಕಾನೂನು ರೂಪಿಸುವುದನ್ನು ವಿರೋಧಿಸುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಕರ್ನಾಟಕ ಸರಕಾರ ಉದ್ಯೋಗ ಮೀಸಲಾತಿ ಕಾನೂನು ಜಾರಿಗೆ ತರಲು ಹೊರಟಾಗ ಕೇರಳ ರಾಜ್ಯದ ರಾಜಕಾರಣಿಗಳು ವಿರೋಧಿಸಿದ್ದರು. ಕರ್ನಾಟಕದ ಗಡಿಗಳಲ್ಲಿ ಕೇರಳದಿಂದ ಕಸ ಎಸೆಯುವ ಬಗ್ಗೆ ವರದಿಗಳು ಬಂದಿವೆ, ಕರ್ನಾಟಕ ಸರಕಾರ ನಮ್ಮ ಕಾಡು, ಕಾಡುಪ್ರಾಣಿ ಸಂರಕ್ಷಣೆಗೆ ರಾತ್ರಿ ಕಾಡಿನಲ್ಲಿ ವಾಹನ ನಿಶೇದಿಸಿರುವುದನ್ನು ತೆರವುಗೊಳಿಸಲು ದೆಹಲಿಯ ಮೂಲಕ ಒತ್ತಡ ತರಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದ ಮಂಗಳೂರು ರೈಲನ್ನು ಮೈಸೂರು ವಲಯಕ್ಕೆ ಸೇರಿಸಿದಾಗಲೂ ವಿರೋಧಿಸಿ ಕರ್ನಾಟಕ ಸರಕಾರ ಮಾತನಾಡದಂತೆ ಒತ್ತಡ ಹೇರಿದ್ದಾರೆ.
ಒಂದು ಕಡೆ ಕೇರಳ ರಾಜ್ಯದಿಂದ ಅನಿಯಂತ್ರಿತ ವಲಸೆ. ಇನ್ನೊಂದು ಕಡೆ ಕೇರಳ ರಾಜ್ಯದ ಆಚರಣೆಯನ್ನು ಸರಕಾರೀ ಇಲಾಖೆಗಳ ಮೂಲಕ normalize ಮಾಡುವ ಪ್ರಯೋಗಗಳು ಕರ್ನಾಟಕದಲ್ಲಿ ಕೇರಳ ಲಾಬಿ ಜೋರಾಗಿ ನಡೆಯೊಕ್ಕೆ ಸಾಕ್ಷಿ.
ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾದ ಸಮಯವಿದು, ಇದ್ಯಾವುದೋ ಒಂದು ಹಬ್ಬದ ಶುಭಾಶಯ ಹೇಳುವ ಸಂದೇಶ ಎಂದು ಸಿಂಪಲ್ ಆಗಿ ತೆಗೆದುಕೊಳ್ಳೋ ವಿಚಾರವಲ್ಲ. ಕರ್ನಾಟಕವನ್ನು ಹಿಡಿತಕ್ಕ ತೆಗೆದುಕೊಳ್ಳೋಕ್ಕೆ ಕೇರಳಾ ಲಾಬಿ ಬಹಳ ವ್ಯವಸ್ತಿತವಾಗಿ ಕೆಲಸ ಮಾಡುತ್ತಿದೆ..
ಓಣಂ ಹಬ್ಬದ ಶುಭಾಶಯಗಳು
ಓಣಂ ಹಬ್ಬದ ಸಡಗರ ಮತ್ತು ಬಣ್ಣಗಳು ಪ್ರತಿಯೊಬ್ಬರ ಮನೆಯಲ್ಲೂ ಸಂತೋಷ, ಸಮೃದ್ಧಿ ಹಾಗೂ ಒಗ್ಗಟ್ಟನ್ನು ತುಂಬಲಿ.
ಬೆಂಗಳೂರು ನಗರಾದ್ಯಂತ ಓಣಂ ಹಬ್ಬದ ಸಂಭ್ರಮ ಮುಗಿಲುಮುಟ್ಟಿರುವ ಈ ಶುಭ ಸಂದರ್ಭದಲ್ಲಿ, ಬೆಂಗಳೂರು ನಗರ ಪೊಲೀಸರ ಕಡೆಯಿಂದ ಎಲ್ಲರಿಗೂ ಶಾಂತಿ, ಸಮೃದ್ಧಿ ಹಾಗೂ ಸಂತಸದ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು!
May the colours of Onam fill every home with joy, prosperity and togetherness.
As Bengaluru celebrates the spirit of Onam, Bengaluru City Police wishes everyone a happy, peaceful and prosperous Onam!
#HappyOnam #Onam #BengaluruCityPolice #WeServeWeProtect
@CPBlr @seemantsingh96 @CMofKarnataka
@PriyankKharge @DgpKarnataka @KarnatakaCops
ಗುಡುಗುಮಿಂಚು retweeted
ಕರ್ನಾಟಕದ ಹಿತವನ್ನು ವಿರೋಧಿಸುವ ವ್ಯಕ್ತಿ ಎಷ್ಟೇ ದೊಡ್ಡ ರಾಷ್ಟ್ರಭಕ್ತನಾದರೂ ಕನ್ನಡಿಗರು ಅವನನ್ನು ಕನ್ನಡಿಗರು ವಿರೋಧಿಸಬೇಕು.
✍️ಅನಕೃ
ಗುಡುಗುಮಿಂಚು retweeted
Stop Keralians #AwakeKannadiga
ಗುಡುಗುಮಿಂಚು retweeted
ನಾರ್ಥಿಗಳೇ...
ನಮ್ಮಿಂದ ನೀವು ಬದುಕ್ತಿದ್ದೀರೆ ಹೊರತು ನಿಮ್ಮಿಂದ ನಾವಲ್ಲ.
ಮರ್ಯಾದೆಯಿಂದ ಬಾಳಿ ಇಲ್ಲ ಜಾಗ ಖಾಲಿ ಮಾಡಿ.
#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ #karave #krv
#ಬೆಂಗಳೂರು #bangalore
#StopHindiImperialism
#ನಾರ್ಥಿಗಳೇಎಚ್ಚರಿಕೆ
#NorthIndiansDontProvokeKannadigas
ಗುಡುಗುಮಿಂಚು retweeted
ಮಹಾರಾಷ್ಟ್ರ ಸರಕಾರ ತನ್ನ ರಾಜ್ಯದಲ್ಲಿರುವ ಆಟೋ ಮತ್ತುಟ್ಯಾಕ್ಸಿ ಚಾಲಕರಿಗೆ ಮರಾಠಿ ಗೊತ್ತಿರಬೇಕು ಎನ್ನುವ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ.
ಕರ್ನಾಟಕ ಸರಕಾರ ಯಾವಾಗ ಈ ರೀತಿಯ ಕಾನೂನು ಮಾಡಿ ಜಾರಿಗೆ ತರುವುದು? @CMofKarnataka @DKShivakumar






























