Pinned Tweet
೨೦೨೬ ನೇ ಏಡಿನ (೫ನೇ ಕಂತು) ಇದೀಗ ಮಾರುಕಟ್ಟೆಯಲ್ಲಿ ಸಿಗುತ್ತಿದೆೆ. ಬೆಂಗಳೂರು ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ಹಾಗೂ ರಾಜಾಜಿನಗರದ ಇಎಸೈ ಹತ್ತಿರದ ಚರ್ಚ್ ಬಳಿಯ ಶ್ರೀರಾಮ ಸ್ಟೋರ್ ನಲ್ಲಿ ನೇರವಾಗಿ ಕೊಳ್ಳಬಹುದು. ಅಂಚೆಯಲ್ಲಿ ತರಿಸಿಕೊಳ್ಳಲು:
pisumathu.com/calendar
ಬಾಯಿಗೆ ಬಂದಂತೆ ವಲಸಿಗರಿಗೆ ಜಾಗ ಕೊಟ್ಟ ಪರಿಣಾಮವನ್ನು ಕರ್ನಾಟಕ ಈಗ ಎದುರಿಸುತ್ತಿದೆ. ಅದಕ್ಕೆ ಕರ್ನಾಟಕದಲ್ಲಿ ILP ತರಬೇಕಾಗಿರುವುದು.
#ILP
#Karnataka
"ಬಾಯಿಗೆ ಬಂದಂತೆ ವಲಸಿಗರಿಗೆ ಜಾಗಕೊಟ್ಟ ಪರಿಣಾಮವನ್ನು ಯುರೋಪ್ ಈಗ ಎದುರಿಸುತ್ತಿದೆ. ಅದಕ್ಕೆ ಭಾರತದಲ್ಲಿ ಎನ್‌ಆರ್‌ಸಿ ತಂದಿರುವುದು. ಈ ಕಾರಣಕ್ಕೆ ಈಗ ಎಸ್‌ಐಆರ್ ನಡೆಯುತ್ತಿದೆ. ಎಸ್‌ಐಆರ್‌ನಲ್ಲಿ ಹೋಗುತ್ತಿರುವವರು ಯಾರು ಎಂದರೆ ಅದು ಬಾಂಗ್ಲಾದೇಶದವರು. ಯುರೋಪ್‌ನಲ್ಲಿ ಆಗುತ್ತಿರುವ ಬೆಳವಣಿಗೆ ಭಾರತಕ್ಕೂ ಒಂದು ಪಾಠ"- ಹೆಚ್‌ಆರ್ ರಂಗನಾಥ್
#Europe #France #India #SIR #Italy
ಬಾದಾಮಿಯಲ್ಲಿ ಇಂತದಕ್ಕೆಲ್ಲ ಅನುವು ಯಾಕೆ?
instagram.com/reel/DemivRQzI…
@CMofKarnataka
ಇದು ಕಡ್ಡಾಯವಾಗಿ ಆಗಲೇ ಬೇಕು. ಒಂದು ಕೂಡುಮ್ಬಕ್ಕೆ ಒಬ್ಬರಿಗಶ್ಟೇ ಕೆಲಸ, ಹಾಗೂ ಹೆಚ್ಚೆಂದರೆ ೧೫ ಏಡುಗಳಶ್ಟೇ ಕೆಲಸ. ಇದರಿಂದ ಹೆಚ್ಚು ಹೆಚ್ಚು ಮಂದಿಗೆ ಕೆಲಸ ದೊರೆಯಲಿದೆ.
@hd_kumaraswamy
@CMofKarnataka
@DKShivakumar
ಸರ್ಕಾರಿ ಕೆಲಸದ ಅವಧಿಯನ್ನ 10-15 ವರ್ಷಕ್ಕೆ ಲಿಮಿಟ್ ಮಾಡಿದ್ರೆ ಹೇಗೆ? - ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದ ಹೆಚ್‌ಡಿಕೆ
– ಪ್ರತಿ ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ಕಲ್ಪಿಸಲು ಈ ಹೊಸ ಚಿಂತನೆ
– ಕೆಪಿಎಸ್‌ಸಿ ಸಂಸ್ಥೆ ಪರಿಶುದ್ಧಗೊಳಿಸಲು ಪ್ರಾಮಾಣಿಕವಾಗಿ ಶಕ್ತಿ ಬರಬೇಕು publictv.in/what-if-the-tenu…
#HDKumaraswamy #KPSC #GovernmentJobs #Students
ಇದೇನು, ಎಲ್ಲಾ @KSRTC_Journeys ಬಸ್ ಗಳ ಮೇಲೆ 'ಪ್ರಾಣಿಗಳ ಮೇಲೆ ದಯೆ ಇರಲಿ' ಎಂಬ ಹೊಸ ವರಸೆ?
ಗುಡುಗುಮಿಂಚು retweeted
ಎಡ -ಬಲ ಅಂತ ಆಚರಣೆ ಗಿಂತ ದೊಡ್ಡ ಸುದ್ದಿ ಆಗ್ತಾ ಇದ್ದ ದಸರಿ,
ಇವಾಗ ಕನ್ನಡ ನೆಲ, ನೀರು 🙏
❤️ ನದಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ!
“ನದಿಗಳನ್ನೆಲ್ಲಾ ನಾವು ಕಾಪಾಡಬೇಕು, ನದಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.”
#MysuruDasara2026 ಉದ್ಘಾಟನಾ ಸಮಾರಂಭದಲ್ಲಿ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಯವರ ಅಮೂಲ್ಯ ಮಾತುಗಳು!
ನದಿಗಳು ಬತ್ತಿಹೋದರೆ, ಬೇರೆ ಯಾವ ದೇಶದಿಂದಲೂ ಅವುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ!
ಈ ನಾಡಿನ ಮಣ್ಣು, ನದಿಗಳು ಮತ್ತು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.
#Mysuru #Koppal
ಬೇಲೂರು, ಹಳೇಬೀಡು, ಬಾದಾಮಿ ಮೊದಲಾದ ಕಡೆಯ ಕನ್ನಡ ಕೆತ್ತನೆಗಳನ್ನು ಪೊಳ್ಳು ತನಾತನಿಗಳು ತಮ್ಮದೆಂದು ಹೇಳಿಕೊಳ್ಳುತ್ತಾ ನಮ್ಮಿಂದ ಕಿತ್ತೂಕೊಳ್ಳುತ್ತಿದ್ದಾರೆ. ಮುಂದೊಮ್ಮೆ ಇವರು ಕನ್ನಡಿಗರಿಗೆ ಚೊಂಬು ಕೊಡುವುದು ನಿಕ್ಕಿ. ಹಾಗಾಗಿ ಕನ್ನಡಿಗರು ಈ ಬಗೆಯ ಎಲ್ಲಾ ಕಡೆಯೂ #KannadaArchitecture ಕೊಂಡಿಯನ್ನು ತಪ್ಪದೇ ಹಾಕಿರಿ.
ಗುಡುಗುಮಿಂಚು retweeted
ಕನ್ನಡ ನಾಡಿನ ಶ್ರೇಷ್ಟ ರಾಜರಲ್ಲಿ ಒಬ್ಬರಾದ ಕೆಳದಿ/ಇಕ್ಕೇರಿ/ಬಿದನೂರು ಶಿವಪ್ಪ ನಾಯಕರ 336 ನೇ ಪುಣ್ಯ ಸ್ಮರಣೆ ದಿನ.
ಬಡಗು ಕರ್ನಾಟಕದ ಅರಿಗಸುವಿಗರಿಗೆ ಒಳ್ಳೆಯ ಅನುವು. ತಪ್ಪದೇ ಪಾಲ್ಗೊಂಡು ಬಳಸಿಕೊಳ್ಳಿ.
ಕಲಬುರಗಿ, ನಿಮ್ಮ ಊರು, ನಿಮ್ಮ ಪ್ರತಿಭೆ, ನಮ್ಮ ವೇದಿಕೆ! ❤️
ಬೆಂಗಳೂರಿನ ನಂತರ, ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಭೇಟಿಯಾಗಲು ನಮ್ಮ ಪ್ರಯಾಣ ಕಲಬುರಗಿಯತ್ತ!
ರಿಷಬ್ ಶೆಟ್ಟಿ ಫಿಲ್ಮ್ಸ್‌ನ ಹೊಸ ಸಿನಿಮಾದಲ್ಲಿ ಭಾಗವಾಗಲು ಇದೊಂದು ಒಳ್ಳೆಯ ಅವಕಾಶ. ಹೊಸ ಮುಖಗಳು, ಹೊಸ ಕನಸುಗಳು, ಹೊಸ ಅವಕಾಶಗಳು!
📍 ಸ್ಥಳ: ಶರಣಬಸವ ವಿಶ್ವವಿದ್ಯಾಲಯದ ಆವರಣ, ಕಲಬುರಗಿ
🗓️ ದಿನಾಂಕ:18 ಅಕ್ಟೋಬರ್ 2026
Kalaburagi, your town, your talent, our platform! ❤️
After Bengaluru, we’re heading to Kalaburagi to meet the talented people of North Karnataka.
Here’s your chance to be a part of a new film from Rishab Shetty Films. New faces, new dreams, new opportunities!
📍 Venue: Sharnbasva University Campus, Kalaburagi
🗓️ Date: 18th October 2026
ಗುಡುಗುಮಿಂಚು retweeted
Tamil activists got a Hindi nameboard removed at Thanjavur Railway Station.
Meanwhile, when will @CMofKarnataka show the same political will?
❌ Hindi imposition
✅ Kannada first
✅ Two-language policy
ಗುಡುಗುಮಿಂಚು retweeted
ನಾಡಹಬ್ಬಕ್ಕೆ ಹೊಸ ಬುಟ್ಟ-ಅಂಚುಗಳ Semi Silks ಬಂದಿವೆ.
ದಸರೆ-ಕನ್ನಡ ರಾಜ್ಯೋತ್ಸವ- ದೀಪಾವಳಿ ಹಬ್ಬಗಳಿಗೆ ಕನ್ನಡಿಗ ನೇಕಾರರಿಂದಲೇ ತಗೊಳ್ರೀ,
ಕೋಟೆನಾಯಕನ ಹಳ್ಳಿ- ತಿಪಟೂರು - ಕಲ್ಲೂರು- ನೆಲಮಂಗಲ-ಮೈಸೂರು ಎಲ್ಲಾ ಕಡೆಯೂ ಇವೆ.
9449693310
#ಮಾರವಾಡಿಗಳಿಂದ ದೂರವಿರಿ
ಮಂದಿಯ ಹಣವನ್ನು ಹೀಗೆ ಪೋಲು ಮಾಡುವುದನ್ನು ನಿಲ್ಲಿಸಿ, ಅದು ಬಡವರ ಹದುಳಕ್ಕೆ ಬಳಕೆಯಾಗುವಂತೆ ಮಾಡಿ.
@CMofKarnataka
@DKShivakumar
ಯಾರಾದ್ರೂ ಕನ್ನಡಿಗರಿಗೆ 'ನಿಮ್ ಅಪ್ಪಂದಾ ಕರ್ನಾಟಕ?' ಅಂತ ಕೇಳಿದ್ರೆ, 'ಹೌದು, ನಮ್ ವಂಶದವರ ಅಸ್ತಿ ಇದು, ಈಗ ನಮ್ಮದು' ಅಂತ ಎಗ್ಗಿಲ್ಲದೇ ಹೇಳಿ. ಒಕ್ಕೂಟ ಗಿಕ್ಕೂಟ ಎಲ್ಲಾ ನಮ್ ಎಕ್ಕಡ, ಮೊದಲಿಗೆ ನಮ್ಮ ಬದುಕು ಮುಖ್ಯ. ಯಾವುದಕ್ಕಾಗಿಯೋ, ಯಾರಿಗಾಗಿಯೋ ನಮ್ಮ ಬದುಕನ್ನು ಕಳೆದುಕೊಳ್ಳಬಾರದು. ಕನ್ನಡ ನಾಡಿದ್ದರೆ ಅಶ್ಟೇ ಕನ್ನಡಿಗರು ಇರಲು ಆಗುವುದು.
ಕನ್ನಡ ರಾಜ್ಯೋತ್ಸವದ ಹೊತ್ತಲ್ಲಿ ಇದೇನು ಬೆಂಗಳೂರು ಜಾತ್ರೆ? ನವೆಂಬರ್ ತಿಂಗಳಲ್ಲಿ ಕನ್ನಡ ಜಾತ್ರೆ ಮಾಡಿ.
@krishnabgowda
#ಬೆಂಗಳೂರುಜಾತ್ರೆ
ಬೆಂಗಳೂರು ನಗರದ ಸಂಸ್ಕೃತಿ, ಪರಂಪರೆ, ಕಲೆ, ಆಹಾರ ಮತ್ತು ವೈವಿಧ್ಯಮಯ ಜೀವನಶೈಲಿಯ ಸಂಭ್ರಮ.
ಒಂದು ನಗರ. 10 ದಿನ. 1,000ಕ್ಕೂ ಹೆಚ್ಚು ಕಾರ್ಯಕ್ರಮಗಳು!
ಡಿಸೆಂಬರ್ 4 ರಿಂದ 13 ರವರೆಗೆ!
ಬೆಂಗಳೂರು ಜಾತ್ರೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲು ಆಸಕ್ತಿ ಹೊಂದಿರುವ ಆಯೋಜಕರು, ಸಂಸ್ಥೆಗಳು ಹಾಗೂ ಕಲಾವಿದರು ದಯವಿಟ್ಟು bengalurujatre.in ನಲ್ಲಿ ನೋಂದಾಯಿಸಿಕೊಳ್ಳಿ
1/2
ಸಂಸ್ಕೃತಕ್ಕೆ ೧,೨೦೦ ಕೋಟಿ ಕೊಟ್ಟಿದ್ದು ಟೈಟಲ್ ಆಗುವುದಿಲ್ಲ! ತಮಿಳಿಗೆ ಕೊಟ್ಟ ೫೦ ಕೋಟಿ ಟೈಟಲ್ ಆಗುತ್ತದೆ! ಕನ್ನಡ ತಮಿಳರನ್ನು ಹೊಡೆದಾಡಲು ಬಿಟ್ಟು ಹಿಂಬಾಗಿಲ ಆಗೆ ಕಂಡುಕೊಂಡವರು!!
Replying to @K35jap @__Vyshak__
Kavirajamarga is no mere copy-paste. Roughly half its content is original, including the explicit mapping of the Godavari-Kaveri region as Kannada country and praise for its people and language under Amoghavarsha's patronage and approval. This shows the Rashtrakuta court's cultural identification with Kannada, consistent with their inscriptions and royal names, independent of the poet's background.
ಆಡುಗರಿಗೆ ನೀವೂ ಹೆಚ್ಚು ಬೆಂಬಲ ಕೊಡಿ, ನಮ್ಮ ನಾಡಿನ ಆಡುಗರು ಬೆಳೆಯಲಿ.
@CMofKarnataka @DKShivakumar
Konkani speakers reached coastal Karnataka mainly from Goa in waves. Early ones followed 14th-century invasions by Malik Kafur. The biggest influx came after 1510 Portuguese conquest, especially from the 1550s-60s Inquisition, as Hindus and some Christians fled persecution. Keladi rulers including Shivappa Nayaka welcomed the migrants as traders, gave land and protection.































