ಕನ್ನಡದಲ್ಲಿ ಎಲ್ಲ ತಿಳಿವಳಿಕೆ ಕಟ್ಟೋಣ, ಹೆಚ್ಚು #ಕನ್ನಡದ್ದೇ ಒರೆ ಬಳಸೋಣ. ನಮ್ಮ ಮಾತನ್ನು ಕೀಳಾಗಿ ನೋಡುವುದು ಬೇಡ. ಆಡುನುಡಿಯನ್ನು ಹಿಂಜರಿಕೆಯಿಲ್ಲದೆ ಮಾತನಾಡಿರಿ.

ಬೆಂಗಳೂರು
Joined June 2020
ಮೂಡಲು - east ಪಡು - west ಬಡಗು - north ತೆಂಕು - south ತಂಪಡು - south-west ತೆಮ್ಮೂಡಲು - south-east ಬಡಮೂಡು - north-east ಬಡಪಡು - north-west #ಕನ್ನಡದ್ದೇ ಗೊಂಟುಗಳು
2
5
21
902
"ಕುವೆಂಪು ಪದಸೃಷ್ಟಿ" ಹೊತ್ತಗೆಯ ಕೆಲವು #ಕನ್ನಡದ್ದೇ ಒರೆಗಳು :- ತೋರುಮನೆ - ವಸ್ತುಸಂಗ್ರಹಾಲಯ ಎಡೆಸೋಲು - ನಡು ಸೋಲು ಕೀಳ್ಪರಿಜು(ಕೀಳ್ + ಪರಿಜು) - ಹೀನವಾದ ರೂಪ ನೆಲದಪಡೆ - ಭೂಸೈನ್ಯ ನೀರಪಡೆ - ನೌಕಾಪಡೆ ಗಾಳೆಪಡೆ - ವಾಯುಸೈನ್ಯ ಬಾಳ್ಗೆಳೆಯ - ಬಾಳುದ್ದಕ್ಕಿರುವ ಗೆಳೆಯ ಮಾತಿಲಿ - ಮೌನಿ @harivubooks harivubooks.com/products/kuv…
1
6
113
ಬಗೆ ಒರೆಗೆ ಹಲವು ಹುರುಳಿವೆ ಅದರಲ್ಲಿ "ಮನಸ್ಸು" ಒಂದು ಸೆಲೆ :- ಕನ್ನಡ ನಿಘಂಟು (ಆರನೆ ಸಂಪುಟ, ಹಾಳೆಬದಿ ೬೧೮೯, ೬೧೯೦) #ಕನ್ನಡದ್ದೇ
1
3
78
ಹೊತ್ತುತಿಂಗಳು (ಕನ್ನಡಿಗರೆಲ್ಲ ಒಂದೇ ಮನೆಯವರು) retweeted
Replying to @hottutingaLu
ಕಪ್ಪರದವರೆ (Capparadavare) - Hyacinth Beans / Indian broad beans. #ಕನ್ನಡದ್ದೇ
1
3
37
ಬಿ.ಎಂ.ಶ್ರೀ ಅವರ "ಅಶ್ವತ್ಥಾಮನ್" ಹೊತ್ತಗೆಯಲ್ಲಿ ಬಳಸಿರುವ ಕೆಲವು #ಕನ್ನಡದ್ದೇ ಒರೆಗಳು :- ಅಣುಗ - ಮುದ್ದಿನ ಮಗ ಈೞ್(ಳ್) - ಸೆಳೆ ಏಱ್(ರ್) - ಗಾಯ ಒಣರ್ - ಭಾವಿಸು ಒಱ(ರ)ಗು - ನಿದ್ರೆಮಾಡು ಕೋಯಿಲ್ - ಗುಡಿ, ದೇವಾಲಯ ನವಿರ್ - ಕೂದಲು ಪೊೞ್ತು(ಳ್ತು) - ಸೂರ್ಯ ಬಿರ್ದಿನನ್ - ಅತಿಥಿ ಸಯ್ಪು - ಪುಣ್ಯ
3
17
276
"ಬೆಂಪೂರ ಮಾರ್ಗಂ" ಓದುಗೆ ಕೊನೆಯಲ್ಲಿರುವ ಒರೆಪಟ್ಟಿಯಲ್ಲಿ ಗಮನ ಸೆಳೆದ ಕೆಲವು #ಕನ್ನಡದ್ದೇ ಒರೆಗಳು ತೆಂಕಣ ಮೂಡಣ ಪಡುವಣ ಬಡಗು ಹಸುಬೆ ಪೆಱೆ(ರೆ) - ಎಳೆ ತಿಂಗಳು ಗುಡಿ - ಬಾವುಟ ತತ್ತಿ ದಾಂಟು - ಜಿಗಿತ ಪಡೆ @HarivuBooks harivubooks.com/products/bem…
1
2
4
87
ಕಂಬನಿಯ ಕುಯಿಲು ಓದುಗೆಯಲ್ಲಿ ಗಮನ ಸೆಳೆದ ಕೆಲವು #ಕನ್ನಡದ್ದೇ ಒರೆಗಳು ಸೊಡರು ಕಕ್ಕುಲತೆ ಮಾರ್ನುಡಿ ನಂಜು ನೆತ್ತರು ಇದಿರು ಹರಿದಾರಿ ಆಳ್ವಿಕೆ ಬರಿದು ಹಗೆ ದಿಡ್ಡಿ (ದಿಡ್ಡಿಬಾಗಿಲು) ನಿಮಿರು ಒಸರು ಎಸರು ಇರುಳು ಹೊಳೆ (ನದಿ ಹುರುಳಲ್ಲಿ) @HarivuBooks harivubooks.com/products/kam…
2
8
80
ಹೊತ್ತುತಿಂಗಳು (ಕನ್ನಡಿಗರೆಲ್ಲ ಒಂದೇ ಮನೆಯವರು) retweeted
Replying to @hottutingaLu
ಗುಡಿಗೆ 'ಮಾಡಮನೆ' & ನಕ್ಷತ್ರಕ್ಕೆ 'ತಾರ್ಕಿ' ಅಂತಾನೂ ಹೇಳ್ತೀವಿ.
1
1
44
ಹೊಂಪುಳಿ - goosebumps, ಪೊಂಪುಳಿ ನವಿರು = hair ತೊಗಲು - skin ಪರಡು - ankle, ಹರಡು ಕಾಲಬೆರಳು - toe ಮಣಿಕಟ್ಟು - wrist, ಕೈಹರಡು ಹಗರು - dandruff, ತಲೆಹೊಟ್ಟು ಹೆಗ್ಗರಳು - large intestine ಸಿಹಿಬೇನೆ - diabetes, ಸಕ್ಕರೆಬೇನೆ ಸೊಳ್ಳೆ- nostril, ಹೊಳ್ಳೆ ಗೆಣ್ಣು - knuckle, ಗಣಲು, ಗಣಿಕೆ #ಕನ್ನಡದ್ದೇ
1
7
122
೧ ಗೆಂಟು - ದೂರ ೨ ಗೊಂಟು - ದಿಕ್ಕು ೩ ಸೆಱ(ರ)ಪು - ಆತಿಥ್ಯ ೪ ದೂಸರು - ಕಾರಣ ೫ ಇಲಿಮಿಂಚಿ - ನಿಂಬೆಹಣ್ಣು ೬ ಅಯ್ಕಿಲು - ಹಿಮ ೭ ಅರಿಲು - ನಕ್ಷತ್ರ ೮ ಪೂಣ್ಕೆ - ಪ್ರತಿಜ್ಞೆ ೯ ಬಿರ‍್ದಿನ, ಬಿದ್ದಿನ - ಅತಿಥಿ ೧೦ ನೀರೊಟ್ಟಿಲು - ಸಮುದ್ರ ೧೧ ಪುಳ್, ಪುಳ್ಳು - ಹಕ್ಕಿ ೧೨ ಕೋಯಿಲು - ಗುಡಿ #ಕನ್ನಡದ್ದೇ
2
2
13
521
"ಮರಳಿ ಮಣ್ಣಿಗೆ" ಓದುಗೆಯಲ್ಲಿ ಬಳಕೆಯಾದ ಕೆಲವು #ಕನ್ನಡದ್ದೇ ಒರೆಗಳು ೧ ನೆರೆಕರೆ ೨ ಮೂಡಲು ೩ ಬಡಗು ೪ ಪಡು ೫ ತೆಂಕಣ ೬ ಹೊಳೆ (ನದಿ) ೭ ಹಳು (ಕಾಡು) ೮ ಮೀಯು ೯ ಸಪ್ಪಳ ೧೦ ಸಾಗುವಳಿ ೧೧ ಹೊತ್ತು (ನೇಸರು) ೧೨ ಮೊರೆತ ೧೩ ಹರದಾರಿ ೧೪ ಕಟ್ಟಿಗೆ @HarivuBooks harivubooks.com/products/mar…
2
5
202
ಜ.ನಾ.ತೇಜಶ್ರೀ ಅವರ "ಜೀವರತಿ" ಓದುಗೆಯಲ್ಲಿ ಗಮನ ಸೆಳೆದ ಕೆಲವು #ಕನ್ನಡದ್ದೇ ಒರೆಗಳು ೧ ಮನೆತನ ೨ ಹೂದೋಟ ೩ ತಡಿಕೆ ೪ ತೊಪ್ಪೆ ೫ ಹಳುವು - ಕಾಡು ೬ ಮದ್ದು ೭ ಇಂಬುಳ ೮ ನಡುಮನೆ ೯ ಮೀ (ಮೀಯು) ೧೦ ಮರುಹುಟ್ಟು @HarivuBooks harivubooks.com/products/jee…
2
8
143
ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು ಕನ್ನಡ ಬರಹಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡದವು ಯಾವುವು ಮತ್ತು ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳು ಯಾವುವು ಎಂಬುದನ್ನು ತಿಳಿಯಬೇಕೆಂದಿರುವವರಿಗೆ ನೆರವಾಗಲು ಈ ಪದನೆರಕೆಯನ್ನು ಉಂಟುಮಾಡಲಾಗಿದೆ. @harivubooks harivubooks.com/products/sam… #ಕನ್ನಡದ್ದೇ
5
1
9
264
"ರಕ್ತರಾತ್ರಿ" ಓದುಗೆಯಲ್ಲಿರುವ ಕೆಲವು #ಕನ್ನಡದ್ದೇ ಒರೆಗಳು ೧ ಬಯ್ಗು ೨ ಹಗೆತನ ೩ ಸಪ್ಪಳ ೪ ಸೊಡರು ೫ ಗಿಂಡಿ ೬ ತಲೆಯಾಳು ೭ ಇರುಳು ೮ ಹಗೆ ೯ ಮನೆತನ ೧೦ ಎಲುಬು ೧೧ ನಂಜು ೧೨ ಹರಿವು ೧೩ ಒಸಗೆ ೧೪ ನವಿರು ೧೫ ಕೋವಿಯಾಳು ೧೬ ಸೆರೆಯಾಳು ೧೭ ಸೆರೆಮನೆ ೧೮ ಗವಿ ೧೯ ಮೂಡಲು ೨೦ ಮರುಮಾತು @HarivuBooks harivubooks.com/products/rak…
2
1
47
824
ಭಾರತೀಸುತ ಅವರ "ಕೊಳಲಿನ ಕರೆ ಮತ್ತು ಇತರೆ ಕಾದಂಬರಿಗಳು" ಓದುಗೆಯಲ್ಲಿ ಬಳಕೆಯಾದ #ಕನ್ನಡದ್ದೇ ನಾಳು (ಹಾಳೆಬದಿ :- ೭೧)
2
1
4
283
ಕಾದಲ್ #ಕನ್ನಡದ್ದೇ ಒರೆ, ಕೆಳಗಿನ ತಿಟ್ಟದಲ್ಲಿ ಬೇರೊರೆ ಒಟ್ಟಿಗೆ ಕಾದಲ, ಕಾದಲೆ, ಕಾದಲ್ಮೆ ಒರೆಗಳ ಹುರುಳು, ಬಳಕೆ ತಿಳಿಸಲಾಗಿದೆ. (ಕನ್ನಡ ನಿಘಂಟು, ಎರಡನೆ ಸಂಪುಟ)
3
8
218
ಹೊತ್ತುತಿಂಗಳು (ಕನ್ನಡಿಗರೆಲ್ಲ ಒಂದೇ ಮನೆಯವರು) retweeted
Replying to @hottutingaLu
ಆಯ್ಕೆ: Printer - ಅಚ್ಚುಕ
1
2
7
126
"ಹಳಗನ್ನಡ ಅರ್ಥಕೋಶ" ಓದುಗೆಯಿಂದ ಕೆಲವು #ಕನ್ನಡದ್ದೇ ಒರೆಗಳು :- ೧ ಅಱಿ(ರಿ)ಕೆ - ಮನವಿ ೨ ಅಱಿ(ರಿ)ಲ್ - ನಕ್ಷತ್ರ ೩ ಅಱಿ(ರಿ)ವೆ - ಬಟ್ಟೆ ೪ ಬಯ್ಗು - ಸಂಜೆ ೫ ಪೊೞ್ತು(ಳ್ತು) - ಹೊತ್ತು ೬ ಪೊೞ(ಳ)ಲ್ - ನಗರ ೭ ಪೊೞೆ(ಳೆ) - ನದಿ ೮ ಕಾದಲ್ - ಪ್ರೀತಿ ೯ ಕಾಪು - ಕಾವಲು ೧೦ ಸೊಡರು - ದೀಪ @HarivuBooks harivubooks.com/products/hal…
5
3
25
591
ಅಚ್ಚು = print, mould ಬೇರಚ್ಚು, ಬುಡವಚ್ಚು = original ಪಳಿಯಚ್ಚು, ಪಡಿಯಚ್ಚು = duplicate ನೆರಳಚ್ಚು = xerox ಬೆರಳಚ್ಚು = fingerprint ಅಚ್ಚುಕೂಟ = printing press ಅಚ್ಚುಗಾರ = printer ಮರುವಚ್ಚು = reprint ಮೊದಲಚ್ಚು = blueprint #ಕನ್ನಡದ್ದೇ
1
7
33
621
"ಬೆಂಪೂರ ಮಾರ್ಗಂ" ಓದುಗೆ ಕೊನೆಯಲ್ಲಿ ನೀಡಿರುವ ಒರೆಪಟ್ಟಿಯಲ್ಲಿ ಗಮನ ಸೆಳೆದ ಕೆಲವು #ಕನ್ನಡದ್ದೇ ಒರೆಗಳು ೧ ತೆಂಕಣ ೨ ಮೂಡಣ ೩ ಪಡುವಣ ೪ ಬಡಗು ೫ ಹಸುಬೆ ೬ ಪೆಱೆ(ರೆ) - ಎಳೆ ತಿಂಗಳು ೭ ಗುಡಿ - ಬಾವುಟ ೮ ತತ್ತಿ ೯ ದಾಂಟು - ಜಿಗಿತ ೧೦ ಪಡೆ @HarivuBooks harivubooks.com/products/bem…
2
4
10
195
ಭಾರತೀಸುತ ಅವರ "ಕೊಳಲಿನ ಕರೆ" ಓದುಗಯಲ್ಲಿ ಗಮನ ಸೆಳೆದ ಕೆಲವು #ಕನ್ನಡದ್ದೇ ಒರೆಗಳು ೧ ಕಂಡಿ ೨ ಕದಿರು ೩ ಪಡುವಣ ೪ ಒಗೆತನ ೫ ಕುಳಿರ‍್ಗಾಳಿ ೬ ನಡುವಿರುಳು ೭ ಒರಕು - ನಿದ್ದೆ ೮ ಹಳುವು ೯ ಸಪ್ಪಳ ೧೦ ಕುಳಿರೆಲರು ೧೧ ಎರಳೆ ೧೨ ಚೆಲುವೆ ೧೩ ಎಸಕ ೧೪ ಚೆಲುವ ೧೫ ಕೊಳವೆ ೧೬ ಗೆಯ್ಮೆ ೧೭ ಒಡಲು ೧೮ ಕೂಳು ೧೯ ಹೊಳೆ - ನದಿ ೨೦ ಹಗೆ
1
18
372