Shashanka | ಶಶಾಂಕ (@Shashankaraj) header
Shashanka | ಶಶಾಂಕ (@Shashankaraj) profile picture

ಕನ್ನಡಿಗ, ಕನ್ನಡ ಬುಡಕಟ್ಟು ಧರ್ಮ, Entrepreneur, Nature Lover, Solo Traveller, Politics, neither Sanghi nor secular.

Cork, Ireland
Joined February 2014
Photo by Shashanka | ಶಶಾಂಕ (@Shashankaraj)Photo by Shashanka | ಶಶಾಂಕ (@Shashankaraj)Photo by Shashanka | ಶಶಾಂಕ (@Shashankaraj)Photo by Shashanka | ಶಶಾಂಕ (@Shashankaraj)Photo by Shashanka | ಶಶಾಂಕ (@Shashankaraj)Photo by Shashanka | ಶಶಾಂಕ (@Shashankaraj)Photo by Shashanka | ಶಶಾಂಕ (@Shashankaraj)Photo by Shashanka | ಶಶಾಂಕ (@Shashankaraj)Photo by Shashanka | ಶಶಾಂಕ (@Shashankaraj)Photo by Shashanka | ಶಶಾಂಕ (@Shashankaraj)
Shashanka | ಶಶಾಂಕ retweeted
Watched in Kannada Dub. Such good quality! People who still hesitate to watch Kannada dub by giving some non-sense reasons, watch this once. Thanks @TheNameIsYash
#Ramayana - Kannada 3D from this Friday Adding Extra show due to huge demand from our patrons. Bookings open now at the box office and book my show app. #newrelease #lakshmicinemas #hosur
7
31
236
Boppanna contribution to journalism !! Any random videos will hit in national media without primafacie.
#BREAKING | Rapido horror for Bengaluru woman A woman in Bengaluru has alleged that a Rapido rider asked her for sex. The woman has shared a shocking call recording with the rider, sparking outrage and raising fresh concerns over passenger safety. #Bengaluru #Rapido | @dpkBopanna
2
19
977
ಕೋಮು ಧ್ರುವೀಕರಣ, ghetto living ಹಾಗೂ ಕನ್ನಡದೊಂದಿಗಿನ ಒಡನಾಟ ಕಡಿಮೆಯಾಗುತ್ತಿರುವುದರಿಂದ ಕರ್ನಾಟಕದ ಸಾಮಾನ್ಯ ಮುಸ್ಲಿಂ ಯುವಕ-ಯುವತಿಯರಿಗೆ ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಸಿನಿಮಾ ಮುಂತಾದ ಸೃಜನಶೀಲ ಕ್ಷೇತ್ರಗಳಲ್ಲಿ ಅವಕಾಶಗಳು ಸೀಮಿತವಾಗುತ್ತಿವೆಯೇ? ನಿಸಾರ್ ಅಹಮದ್, ಸಾರಾ ಅಬೂಬಕ್ಕರ್, ರಹಮತ್ ತರೀಕೆರೆ, ಭಾನು ಮುಷ್ತಾಕ್, ಕರೀಂ ಖಾನ್ ಅವರಂತಹ ಪ್ರತಿಭೆಗಳು ಬೆಳೆದ ಕಾಲದಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಕನ್ನಡದ ಒಡನಾಟ ಸಹಜವಾಗಿತ್ತು. ಸಮುದಾಯಗಳ ನಡುವೆ ಇಂದಿನಷ್ಟು ಅಲಿಖಿತ ಗಡಿಗಳಿರಲಿಲ್ಲ. ವಿಭಿನ್ನ ಜನ, ಬದುಕು, ಸಂಸ್ಕೃತಿಗಳ ಪರಿಚಯ ಸಿಗುತ್ತಿತ್ತು. ಇಂತಹ ಬಹುಮುಖಿ ಬದುಕು ಸೃಜನಶೀಲತೆಗೆ ಒಳ್ಳೆಯ ನೆಲೆಯಾಗಿತ್ತು. ಆದರೆ ಇವತ್ತಿನ ಪರಿಸ್ಥಿತಿ ಹಲವೆಡೆ ಬದಲಾಗಿದೆ. ಕನ್ನಡದ ಓದು, ಬರಹ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರವಾಗುವ ಯುವಜನರು ಕಳೆದುಕೊಳ್ಳುವುದು ಕೇವಲ ಭಾಷೆಯನ್ನಲ್ಲ, ತಮ್ಮ ಪ್ರತಿಭೆಯನ್ನು ಹೊರಹಾಕುವ ಅವಕಾಶವನ್ನೂ ಕೂಡ. ನಾಲ್ಕಾರು ಭಾಷೆಗಳನ್ನು ಅರೆಬರೆಯಾಗಿ ಕಲಿತರೆ, ಯಾವ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿಯಲ್ಲೂ ಆಳವಾದ ಆಸಕ್ತಿ ಬೆಳೆಸಿಕೊಳ್ಳುವುದು ಕಷ್ಟ. ಇದು ಕನ್ನಡ ಸಮಾಜಕ್ಕೂ ನಷ್ಟ, ಮುಸ್ಲಿಂ ಸಮುದಾಯಕ್ಕೂ ನಷ್ಟ. ಅದರಲ್ಲೂ ಸಾಮಾನ್ಯ ಮುಸ್ಲಿಂ ಕುಟುಂಬಗಳ ಪ್ರತಿಭಾವಂತ ಮಕ್ಕಳಿಗೆ ದೊಡ್ಡ ನಷ್ಟ. ಖಾದರ್ ಅವರೇ, ಲ್ಯಾಂಗ್ವೇಜ್ ಲ್ಯಾಬ್‌ನಂತಹ ಫ್ಯಾನ್ಸಿ ಐಡಿಯಾಗಳ ಬದಲಿಗೆ, ಮುಸ್ಲಿಂ ಸಮುದಾಯ ಕನ್ನಡವನ್ನು ತಮ್ಮದೇ ಇನ್ನೊಂದು ನುಡಿಯಾಗಿ ಸ್ವೀಕರಿಸುವ, ಕನ್ನಡದೊಂದಿಗೆ ಒಡನಾಟ ಬೆಳೆಸುವ ಅಭಿಯಾನಕ್ಕೆ ಮುಂದಾಳತ್ವ ವಹಿಸಿ. ಇದು ಭಾಷೆಗೂ ಒಳ್ಳೆಯದು, ಸಮುದಾಯಗಳ ನಡುವಿನ ಒಗ್ಗಟ್ಟಿಗೂ ಒಳ್ಳೆಯದು. @utkhader @DKShivakumar @CMofKarnataka @kdabengaluru
6
15
64
1,376
ಇನ್ನೊಬ್ಬರ ವಾದಕ್ಕೆ ಪ್ರತಿವಾದ ನೀಡಿ. ಬೇಕಾದರೆ ಅವರ ವಾದವೇ ಟೊಳ್ಳು ಎಂದು ಸಾಬೀತು ಪಡಿಸಿ. ಆದರೆ ನಮ್ಮ ಅಭಿಪ್ರಾಯ ಒಪ್ಪಲಿಲ್ಲ ಅನ್ನೋ ಒಂದೇ ವಿಚಾರಕ್ಕೆ ಇನ್ನೊಬ್ಬರ ತೇಜೋವದೆ ಮಾಡುವುದು, ಸರಿಯಾಗಿ ಗುರುತು ಪರಿಚಯವೇ ಇಲ್ಲದವರ ಮೇಲೆ ಮೋಸ, ಸುಳ್ಳಿನ ಆಪಾದನೆ ಹಾಕುವುದು ಸರಿಯಲ್ಲ. ಕಾನೂನಿನ ದೃಷ್ಟಿಯಿಂದನೂ ಒಪ್ಪಿತವಲ್ಲ.
1
24
4
130
1. Selling drugs 2. Planning rave events 3. Fake degrees certificates 4. Backdoor employment If these are the skills and talents, then Kannadigas lack them and deserve to be unemployed. #JobsForKannadigas – at Bengaluru South, India
32
ತಮಿಳು ಮುಸ್ಲಿಮರು ತಮಿಳರಾಗಿದ್ದಾರೆ ಮಲಯಾಳಿ ಮುಸ್ಲಿಮರು ಮಲೆಯಾಳಿಗಳಾಗಿದ್ದಾರೆ ತೆಲುಗು ಮುಸ್ಲಿಮರು ತೆಲುಗರಾಗಿದ್ದಾರೆ. ಕರ್ನಾಟಕದ ಮುಸ್ಲಿಮರು ಕನ್ನಡಿಗರಾಗೋದು ಯಾವಾಗ???
ಕೇರಳದ ಮುಸ್ಲಿಮರು - ಮಲಯಾಳಂ ತಮಿಳುನಾಡಿನ ಮುಸ್ಲಿಮರು - ತಮಿಳು ಆಂಧ್ರದಲ್ಲಿ ಮುಸ್ಲಿಮರು - ತೆಲುಗು ಆದರೆ ಕರ್ನಾಟಕದ ಮುಸ್ಲಿಮರು - ಉರ್ದು ಇದ್ಯಾಕೆ ಅಂದ್ರೆ ಇಲ್ಲಿ ರಾಜಕೀಯ ವ್ಯವಸ್ಥೆ ಹಾಗೂ ಕನ್ನಡಿಗರ ನುಡಿಯ ಮೇಲಿನ ನಿರಾಭಿಮಾನ? ಇಲ್ಲಿನ ಮುಸ್ಲಿಮರಲ್ಲಿ ನಾನು ನೋಡಿದ ಹಾಗೆ ಕೇವಲ ೧೦೦೦ ರಕ್ಕೆ ಒಬ್ರು ಮಾತ್ರ ಕನ್ನಡದ ಮೇಲೆ ಒಲವು.
7
29
1
144
1,978
Shashanka | ಶಶಾಂಕ retweeted
ಕರ್ನಾಟಕದ ಕಾಸಗಿ ಕಂಪನಿಗಳಲ್ಲಿ ಕನ್ನಡ ಬಾರದೆ ಹಿಂದಿಯಲ್ಲೇ ಮಾತಾಡಿ, ಸೊಕ್ಕು ತೋರಿಸುವ ನಾರ್ತಿಗಳಿಗೆ ದಾರಿ ಮಾಡಿಕೊಟ್ಟು , ಅವರ ಬೆಂಬಲಕ್ಕೆ ಹೆಚ್ಚಾಗಿ ನಿಂತಿರುವುದೇ ಈ ಉರ್ದು - ಮುಸ್ಲಿಮರು & ಮಾರವಾಡಿಗಳೇ !! ಇವರು, ಈ ಕಾಸಗಿ ಕಂಪನಿಗಳ ಮ್ಯಾನೇಜ್ಮೆಂಟ್ ಗಳ ಬೆಂಬಲಕ್ಕೆ ಕೂಡ ನಿಲ್ತಾರೆ!!
2
27
1
92
1,011
Shashanka | ಶಶಾಂಕ retweeted
Migrants are celebrated as “skilled talent” by North Indian media, but when CCB catches people involved in illegal pool parties and drugs in Bengaluru, their identities suddenly disappear. Why the double standards? Journalism or selective PR?
A Diwali party in Bengaluru turned into a drug-fuelled gathering, prompting a raid by the Central Crime Branch (CCB). Three people were arrested after police busted a private pool party at a villa in Yamalur’s Kariyammana Agrahara Road, near Marathahalli. Investigators suspect the organisers used Instagram, WhatsApp and party apps to attract young men and women, charging up to ₹2,400 for couples. MDMA and ganja were allegedly found at the venue. Police also suspect that the organisers changed locations to evade detection and are probing whether similar parties were held in other cities. A case has been registered at Marathahalli Police Station, with investigators examining the alleged drug supply network and the role of others involved. #bengaluru #ccbraid #DrugBust #diwaliparty #karnatakapolice
3
58
1
207
2,315
Shashanka | ಶಶಾಂಕ retweeted
"ಕನ್ನಡಿಗರಲ್ಲಿ ಸ್ಕಿಲ್ಸ್ ಇಲ್ಲ, ಮಣ್ಣು ಮಸಿ" ಅಂತ ಬೊಗಳೆ ಬಿಡುವ ಮೊದಲು ಇಲ್ಲಿ ನೋಡಿ! ತೆಲುಗು ಭಾಷಿಕರು 'Mana Bangalore' ಹೆಸರಿನಲ್ಲಿ ಟೆಲಿಗ್ರಾಂ ಗ್ರೂಪ್ ಮಾಡಿಕೊಂಡು, ಕೇವಲ ತಮ್ಮ ಸಮುದಾಯದವರಿಗೆ "ಬ್ಯಾಕ್ ಡೋರ್ ಎಂಟ್ರಿ" ಮೂಲಕ ಹೇಗೆ ಮೋಸದಿಂದ ಐಟಿ ಉದ್ಯೋಗಗಳನ್ನು ಕೊಡಿಸುತ್ತಿದ್ದಾರೆ ಅಂತ ಈ ಸ್ಕ್ರೀನ್‌ಶಾಟ್‌ನಲ್ಲಿ ಜಗಜ್ಜಾಹೀರಾಗಿದೆ. ಹೌದು, ಕನ್ನಡಿಗರಿಗೆ ಈ ರೀತಿ ಮೋಸ ಮಾಡಿ, ಬ್ಯಾಕ್ ಡೋರ್ ಮೂಲಕ ಕೆಲಸ ಗಟ್ಟಿಸುವ ಸ್ಕಿಲ್ ಇಲ್ಲ! ಕನ್ನಡಿಗರ ಬಗ್ಗೆ ಉಪದೇಶ ಕೊಡುವ ಬದಲು ಈ ಪ್ರಾಕ್ಸಿ ದಂಧೆಗಳನ್ನು ನೋಡಿ. ವಿಶಾಲ ಹೃದಯದ ಕನ್ನಡಿಗರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ!
ತೆಲುಗು ಭಾಷಿಕರು ಮನ ಬೆಂಗಳೂರು ಅಂತ ಗ್ರೂಪ್ ಮಾಡಿಕೊಂಡು ಕರ್ನಾಟಕದ ಉದ್ಯೋಗಗಳು ಬ್ಯಾಕ್ ಡೋರ್ ನಿಂದ ತೆಲುಗಿನವರ ಪಾಲಾಗುತ್ತಿದೆ
10
64
1
257
4,277
Shashanka | ಶಶಾಂಕ retweeted
Dear #Kannadigas, wen a NI says "We r Indians first". This sentence is used to kil our culture, language, snatch jobs & ultimately kill our existence. Don't fall for it! Be a #Kannadiga & serve #Karnataka & lead to Indias progress Being a Kannadiga is no different from being a 🇮🇳
14
96
1
474
6,909
ನಮ್ಮ ಮಾನ ನಾವೇ ಹಾರಾಜು ಹಾಕೊಳ್ಳೋದು ಅಂದ್ರೆ ಇದೆ😬 ಯಾಕ್ ಗುರು ಬೇಕು ಅಂತ ನಿನಗೆ ಕೊಂ ಗರ ಕೈಯಲ್ಲಿ ಹಂದಿ ಅಂತ ಅನ್ಸ್ಕೋಳ್ಳೋದು ಏನಿತ್ತು ? #Kenchanahallimemes #duniyavijay #Tamil #Amman2
20
22
2
246
43,832
Ramayana Kannada Version Join First Ever 50 Cr Club. #RamayanaMovie #Ramayana #Yash – at Bengaluru South, India
1
17
81
765
ತೆಲುಗು ಭಾಷಿಕರು ಮನ ಬೆಂಗಳೂರು ಅಂತ ಗ್ರೂಪ್ ಮಾಡಿಕೊಂಡು ಕರ್ನಾಟಕದ ಉದ್ಯೋಗಗಳು ಬ್ಯಾಕ್ ಡೋರ್ ನಿಂದ ತೆಲುಗಿನವರ ಪಾಲಾಗುತ್ತಿದೆ
31
129
6
405
15,932
Shashanka | ಶಶಾಂಕ retweeted
ನಮ್ಮ ಮಕ್ಕಳಿಗೆ ಈಗ ಬೇಕಾಗಿರುವುದು ಹೆಚ್ಚು ನುಡಿಗಳನ್ನು ಕಲಿಯುವ ಏರ್ಪಾಡು ಅಲ್ಲ, ಮಾರಾಗಿ ಹೆಚ್ಚು ಕುರಿಪು (subjects) ಗಳನ್ನು ಕಲಿಯುವ ಏರ್ಪಾಡು ಬೇಕಾಗಿರುವುದು. ನಮಗೆ ಕನ್ನಡ ಹಾಗೂ ಆಂಗ್ಲ ನುಡಿಗಳ ಕಲಿಕೆ ಸಾಕು. @CMofKarnataka @DKShivakumar @utkhader
15
54
695
This feel is just real peace ✌🏿🕊️ ಬರಿ ಕನ್ನಡದಲ್ಲೇ ಮಾತಾನಾಡಬಹುದು ಈಗ.! 💛❤️
64
131
12
1,367
47,430
Kudos RJ Pruthvi. 👌👌👌👌 – at Bengaluru South, India
ಒಂದಂತೂ ಆಂಡ್ರೇಡ್ ಪರ್ಷೆಂಟ್ ನಿಜ ಆ ಇಬ್ರೂ ಕೂಡ ಬಿಜೆಪಿ ಗೆ ವೋಟ್ ಹಾಕೂರು.
1
6
27
653
ಮೊನ್ನೆ ಬೈರತಿ ಸುರೇಶ್ ಇವತ್ತು ಈ ಡಾಕ್ಟ್ರು ಒಳ್ಳೆ ರಣಹದ್ದುಗಳ ತರ ಮುತ್ತಿಗೆ ಹಾಕಿ ಕೇಳ್ವಿ ಕೇಳ್ತಿರ...? ಮಾತಡಕ್ಕೆ ಬಿಡರರಯ್ಯ!!! ಮರು ಮಾತಡಕ್ಕೆ ಆದ್ರೂ ಬಿಡರಪ್ಪ. 🙏🙏 – at Bengaluru South, India
HDK Visit Hospital: ಉಡಾಫೆ ಉತ್ತರ ಕೊಡ್ಬೇಡಿ ಡಾಕ್ಟರೇ.. ಕುಮಾರಸ್ವಾಮಿ ಎದುರೇ ಡಾಕ್ಟರ್‌ಗೆ ಕ್ಲಾಸ್‌ | #TV9D #HDKumaraswamy #Hdk #CloudnineHospital #Jayanagar #BengaluruNews #ChildHealth #KarnatakaNews #ಹೆಚ್‌ಡಿಕೆ
1
3
37
5,200