Kiran Kodlady | ಕಿರಣ್ ಕೊಡ್ಲಾಡಿ (@kodlady) header
Kiran Kodlady | ಕಿರಣ್ ಕೊಡ್ಲಾಡಿ (@kodlady) profile picture

Kannadiga. Stand for real Federalism - not its unitary disguise. Hope: Indian languages becoming engines of knowledge and opportunity.

Kundapur/Bengaluru,India.
Joined September 2012
Photo by Kiran Kodlady | ಕಿರಣ್ ಕೊಡ್ಲಾಡಿ (@kodlady)Photo by Kiran Kodlady | ಕಿರಣ್ ಕೊಡ್ಲಾಡಿ (@kodlady)Photo by Kiran Kodlady | ಕಿರಣ್ ಕೊಡ್ಲಾಡಿ (@kodlady)Photo by Kiran Kodlady | ಕಿರಣ್ ಕೊಡ್ಲಾಡಿ (@kodlady)Photo by Kiran Kodlady | ಕಿರಣ್ ಕೊಡ್ಲಾಡಿ (@kodlady)Photo by Kiran Kodlady | ಕಿರಣ್ ಕೊಡ್ಲಾಡಿ (@kodlady)Photo by Kiran Kodlady | ಕಿರಣ್ ಕೊಡ್ಲಾಡಿ (@kodlady)Photo by Kiran Kodlady | ಕಿರಣ್ ಕೊಡ್ಲಾಡಿ (@kodlady)Photo by Kiran Kodlady | ಕಿರಣ್ ಕೊಡ್ಲಾಡಿ (@kodlady)Photo by Kiran Kodlady | ಕಿರಣ್ ಕೊಡ್ಲಾಡಿ (@kodlady)
Kiran Kodlady | ಕಿರಣ್ ಕೊಡ್ಲಾಡಿ retweeted
It was not just a group of random youth. It was a team of focused, committed Kannada activists who created awareness about the issue, fought the legal battle in courts up to Supreme Court, started dubbing studios, took up production, distribution and exhibition of dubbed films in Kannada to make this happen. Complete end to end campaign run for 15 long years. #DubbingInKannada @KannadaGrahaka
Replying to @Power_monger
One point, if few youth had not decided to challenge courts on dubbing and promoted it , our industry would have been like Marathi industry till date. Hats off to them who even went on to loose their money by buying a movie just to release it. @kodlady @ganeshchetan
1
29
1
88
1,614
Kiran Kodlady | ಕಿರಣ್ ಕೊಡ್ಲಾಡಿ retweeted
#DubbingInKannada is not a favour. It is a business decision. A Strong Message to Tollywood, Kollywood, Mollywood and Urduwood and Bollywood This is not about language pride. This is about "Loss of Profit" for you. For years, by avoiding #DubbingInKannada and denying a proper release in KA, you have left crores on the table. The proof: #Jailer2 - Kannada version grossed ರೂ.10 Cr with a limited release, and became the highest grossing Kannada dubbed film. Very next day #Ramayana - Kannada version grossed ರೂ.10 Cr on Day 1 of release itself, and ರೂ.50 Cr Gross in just 5 days - becoming the 2nd Bharateeya language for the film. And this is not just about big films. Low-budget, content-driven Kannada straight films prove the audience is there: #PremadaOorali - ರೂ.150+ Cr worldwide on a ರೂ.3 Cr budget. #SuFromSo - ರೂ.120+ Cr+ worldwide. #Kantara - ರೂ.400+ Cr worldwide. Ignore the Kannada audience, and you are the loser - not us #Ashte 💛❤️
#Ramayana (Kannada Version) – India Biz First Hindi film to cross ₹5 crore Nett First Hindi film to cross ₹10 crore Nett First Hindi film to cross ₹15 crore Nett First Hindi film to cross ₹20 crore Nett First Hindi film to cross ₹25 crore Nett First Hindi film to cross ₹30 crore Nett First Hindi film to cross ₹35 crore Nett First Hindi film to cross ₹40 crore Nett & counting! 💥💥💥 Historic Rampage! 🙏🙏🙏
1
24
2
147
4,250
Kiran Kodlady | ಕಿರಣ್ ಕೊಡ್ಲಾಡಿ retweeted
🙏Thanks to some brave, selfless and passionate Kannadigas who came together under @KannadaGrahaka @bbprakaashana
Replying to @kodlady
2011 ರಿಂದ ಕನ್ನಡದಲ್ಲಿ ಜ್ಞಾನ-ಮನರಂಜನೆಗೆ ಸಿಗಲು ಕಾನೂನು ಹೋರಾಟ ಮಾಡಿಕೊಂಉ ಬಂದಿದ್ದ ಕನ್ನಡ ಗ್ರಾಹಕ ಕೂಟಕ್ಕೆ 2015 ಜೂನ್ ನಲ್ಲಿ ಸುಪ್ರೀಂ ಕೋರ್ಟ್ ಡಬ್ಬಿಂಗ್ ಪರ ತೀರ್ಪು ಕೊಟ್ಟಿತ್ತು. ಅದಾಗಿಯೇ ಡಬ್ಬಿಂಗ್ ಚಿತ್ರಗಳು ಶುರುವಾಗುತ್ತವೆ ಎಂಬ ಆಸೆ ಈಡೇರದಿದ್ದಾಗ ಸಾಲು ಸಾಲಾಗಿ ಸೋಶಿಯಲ್ ಮಿಡಿಯಾ ಅಭಿಯಾನಗಳನ್ನು ಶುರುಮಾಡಿದೆವು,
6
25
505
ಆವತ್ತು ಶುಕ್ರವಾರ. ಕುವೆಂಪು ತೀರಿ ಹೋಗಿದ್ದಕ್ಕೆ ಶಾಲೆಗೆ ಅರ್ಧ ದಿನ ರಜೆ ಕೊಟ್ಟಿದ್ದರು. ಸಾಮಾನ್ಯವಾಗಿ ಶನಿವಾರ ಮಧ್ಹ್ಯಾನದ ನಂತರ ದಾರಿಯಲ್ಲಿನ ಹೊಳೆಯಲ್ಲಿ ಮುಳುಗೆದ್ದು, ನೀರೆರೆಚುವ ಆಟ ಆಡಿ ಮನೆಗೆ ಹೋಗುವುದು ವಾಡಿಕೆ. ಹೇಗೂ ಮನೆಗೆ ಬೇಗ ಹೊರಟಿದ್ದೆವು ಎಂದು ಆ ದಿನವೂ ಹೊಳೆಯಲ್ಲಿ ಆಟವಾಡಲು ಶುರು ಮಾಡಿದೆವು. ಆ ಸಮಯಕ್ಕೆ, ನಮ್ಮೂರಿನ ಒಬ್ಬ ಓದಿಕೊಂಡ ಹಿರಿಯರು ಬಂದರು. ಕುವೆಂಪು ಯಾರು ಗೊತ್ತೇನು ಎಂದು ಕೇಳಿದರು. ಕವಿ ಕಾವ್ಯ ಪರಿಚಯದಲ್ಲಿ ಓದಿದ ಹಾಗೆ ಬೆರಳ್ ಗೆ ಕೊರಳ್, ರಾಮಾಯಣ ದರ್ಶನಂ ಎಂದು ಉತ್ತರಿಸಿದೆವು. ಆಗ ಅವರು ಆಡಿದ ಒಂದೆರಡು ಮಾತು ಅಚ್ಚಳಿಯದೆ ಉಳಿಯಿತು. - "ಅವರು ಬರೀ ಕವಿ, ಕತೆಗಾರ ಇಲ್ಲ. ಈ ನಾಡಿನ ಜನರು ತನ್ನಂತೆ ವಿಚಾರವಂತವರಾಗ ಬೇಕೆಂದು ಬಯಸಿದ ಮಾನವತಾವಾದಿ. ಸಿಡುಕಿನ, ನಿಷ್ಟುರವಾದಿ..ನೀವು ಅವರ ಬಗ್ಗೆ ಓದಬೇಕು.." ಈ ಮಾತು ಆವೊತ್ತು ಅರ್ಥವಾಗಿರಲಿಲ್ಲ. ಇವತ್ತು ಕೂಡ ಸಂಪೂರ್ಣ ಅರ್ಥವಾಗಿದೆ ಎಂದು ಅನಿಸಲ್ಲ! ಕಳೆದ 100 ವರ್ಶದಲ್ಲಿ ಕನ್ನಡ ನಾಡು ಕಂಡ ಎರಡು ಅನರ್ಘ್ಯ ರತ್ನಗಳು - ಅಣ್ಣಾವ್ರು ಮತ್ತು ಪುಟ್ಟಪ್ಪ ನವರು. #Kuvempu
6
31
174
3,735
ಕೋಮು ಧ್ರುವೀಕರಣ, ghetto living ಹಾಗೂ ಕನ್ನಡದೊಂದಿಗಿನ ಒಡನಾಟ ಕಡಿಮೆಯಾಗುತ್ತಿರುವುದರಿಂದ ಕರ್ನಾಟಕದ ಸಾಮಾನ್ಯ ಮುಸ್ಲಿಂ ಯುವಕ-ಯುವತಿಯರಿಗೆ ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಸಿನಿಮಾ ಮುಂತಾದ ಸೃಜನಶೀಲ ಕ್ಷೇತ್ರಗಳಲ್ಲಿ ಅವಕಾಶಗಳು ಸೀಮಿತವಾಗುತ್ತಿವೆಯೇ? ನಿಸಾರ್ ಅಹಮದ್, ಸಾರಾ ಅಬೂಬಕ್ಕರ್, ರಹಮತ್ ತರೀಕೆರೆ, ಭಾನು ಮುಷ್ತಾಕ್, ಕರೀಂ ಖಾನ್ ಅವರಂತಹ ಪ್ರತಿಭೆಗಳು ಬೆಳೆದ ಕಾಲದಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಕನ್ನಡದ ಒಡನಾಟ ಸಹಜವಾಗಿತ್ತು. ಸಮುದಾಯಗಳ ನಡುವೆ ಇಂದಿನಷ್ಟು ಅಲಿಖಿತ ಗಡಿಗಳಿರಲಿಲ್ಲ. ವಿಭಿನ್ನ ಜನ, ಬದುಕು, ಸಂಸ್ಕೃತಿಗಳ ಪರಿಚಯ ಸಿಗುತ್ತಿತ್ತು. ಇಂತಹ ಬಹುಮುಖಿ ಬದುಕು ಸೃಜನಶೀಲತೆಗೆ ಒಳ್ಳೆಯ ನೆಲೆಯಾಗಿತ್ತು. ಆದರೆ ಇವತ್ತಿನ ಪರಿಸ್ಥಿತಿ ಹಲವೆಡೆ ಬದಲಾಗಿದೆ. ಕನ್ನಡದ ಓದು, ಬರಹ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರವಾಗುವ ಯುವಜನರು ಕಳೆದುಕೊಳ್ಳುವುದು ಕೇವಲ ಭಾಷೆಯನ್ನಲ್ಲ, ತಮ್ಮ ಪ್ರತಿಭೆಯನ್ನು ಹೊರಹಾಕುವ ಅವಕಾಶವನ್ನೂ ಕೂಡ. ನಾಲ್ಕಾರು ಭಾಷೆಗಳನ್ನು ಅರೆಬರೆಯಾಗಿ ಕಲಿತರೆ, ಯಾವ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿಯಲ್ಲೂ ಆಳವಾದ ಆಸಕ್ತಿ ಬೆಳೆಸಿಕೊಳ್ಳುವುದು ಕಷ್ಟ. ಇದು ಕನ್ನಡ ಸಮಾಜಕ್ಕೂ ನಷ್ಟ, ಮುಸ್ಲಿಂ ಸಮುದಾಯಕ್ಕೂ ನಷ್ಟ. ಅದರಲ್ಲೂ ಸಾಮಾನ್ಯ ಮುಸ್ಲಿಂ ಕುಟುಂಬಗಳ ಪ್ರತಿಭಾವಂತ ಮಕ್ಕಳಿಗೆ ದೊಡ್ಡ ನಷ್ಟ. ಖಾದರ್ ಅವರೇ, ಲ್ಯಾಂಗ್ವೇಜ್ ಲ್ಯಾಬ್‌ನಂತಹ ಫ್ಯಾನ್ಸಿ ಐಡಿಯಾಗಳ ಬದಲಿಗೆ, ಮುಸ್ಲಿಂ ಸಮುದಾಯ ಕನ್ನಡವನ್ನು ತಮ್ಮದೇ ಇನ್ನೊಂದು ನುಡಿಯಾಗಿ ಸ್ವೀಕರಿಸುವ, ಕನ್ನಡದೊಂದಿಗೆ ಒಡನಾಟ ಬೆಳೆಸುವ ಅಭಿಯಾನಕ್ಕೆ ಮುಂದಾಳತ್ವ ವಹಿಸಿ. ಇದು ಭಾಷೆಗೂ ಒಳ್ಳೆಯದು, ಸಮುದಾಯಗಳ ನಡುವಿನ ಒಗ್ಗಟ್ಟಿಗೂ ಒಳ್ಳೆಯದು. @utkhader @DKShivakumar @CMofKarnataka @kdabengaluru
6
15
64
1,376
ಅಪರಿಚಿತರಿಗೆ ಫೋನ್ ನಂಬರ್ ಕೊಟ್ರು ಪರವಾಗಿಲ್ಲ, ಆದರೆ ಈ ರಿಟೈರ್ಡ್ ಆಗಿರೋ ಅಂಕಲ್ಸ್ ಗೆ ಮಾತ್ರ ಅಪ್ಪಿ ತಪ್ಪಿಯೂ ಫೋನ್ ನಂಬರ್ ಕೊಡಬಾರ್ದು! ದಿನ ಬೆಳಗಾದರೆ ಸರಸ್ವತಿ ಕಣಿವೆ, ಜಾರ್ಜ್ ಸೋರಸ್, ಹಿಂದೂ ರಾಷ್ಟ್ರ, ಗೋ ಮೂತ್ರದಿಂದ ಕ್ಯಾನ್ಸರ್ ನಿವಾರಣೆ…. ಕಳುಹಿಸ್ತಾನೆ ಇರ್ತಾರೆ.
15
18
1
338
7,766
ಭಾನು ಮುಷ್ತಾಕ್ ಬೂಕರ್ ಗೆದ್ದಾಗ್ಲೂ ಕೂಡ ಹಿಂಗೆ ಏನೋ ವ್ಯಂಗ್ಯ ದ ಟ್ವೀಟ್ ಬಂದಿತ್ತು. ಒಟ್ಟಾರೆ ಹೊರ ದೇಶದಿಂದ ಬರುವ ಸುದ್ದಿಯಲ್ಲಿ ತಮ್ಮವರದ್ದು ಮಾತ್ರ ಇರಬೇಕು. ಅದು ಯಾವ ಧರ್ಮದವರಾದರೂ ಓಕೆ. ಆದರೆ ಬೇರೆ ಭಾಷಿಕ ರಾಜ್ಯದವರ ಯಾವುದೇ ಸುದ್ದಿ ಬಂದರೂ ಸಹಿಸಲಾಗದ ನಾಡಿನವರು! Yes, Bhatkal has had a few individuals linked to terrorism. No denying that. But do you know what ELSE Bhatkal is known for? Centuries of maritime trade, Nawayath heritage, Bhatkali biryani, ancient Jain basadis, historic temples and Murudeshwar. A town’s history is far bigger than its few wrongdoers.
That India section is hilarious. Do you know his wife's family is from BHATKAL? And then do you know what ELSE happened in Bhaktal? Incredible stuff.
6
26
935
ಹೋಟೆಲ್ ಗಳಲ್ಲಿ, ಬ್ಯಾಂಕುಗಳಲ್ಲಿ ಅಥವಾ ಯಾವುದೇ ಕೌಂಟರ್ ಗಳಲ್ಲಿ ನಮಗೆ ಹಿಂದಿ ಗೊತ್ತಿದೆಯೋ ಇಲ್ಲವೋ ಎಂದು ಕೇಳದೆ ಏಕಾಏಕಿ ಹಿಂದಿಯಲ್ಲೇ ಉತ್ತರಿಸುತ್ತಿರುವ ಸಂದರ್ಭದಲ್ಲಿ ನಾವು ಕನ್ನಡದಲ್ಲಿ ಯಾಕೆ ಸರ್ವೀಸ್ ಇಲ್ಲ ಎಂದು ಪ್ರಶ್ನಿಸುತ್ತೇವೆ ಎಂದಿಟ್ಟುಕೊಳ್ಳಿ. ಆಗ ಮಧ್ಯದಲ್ಲಿ translator service ಕೊಡೋಕೆ ಬರುವ ಜನರನ್ನು ಹೆಂಗೆ ಹ್ಯಾಂಡಲ್ ಮಾಡೋದು? ಉಗಿದ್ರೆ ಬೇಜಾರ್ ಮಾಡ್ಕೋತಾರೆ. ಉಗಿದೆ ಇದ್ರೆ ನಮಗೆ ಬೇಜಾರುಗುತ್ತೆ.
8
31
224
3,901
Kiran Kodlady | ಕಿರಣ್ ಕೊಡ್ಲಾಡಿ retweeted
This is historical movement in Kannada movement. Kudos to people who didn’t loose heart and worked for a decade. @ganeshchetan @kodlady @bbprakaashana
For the first time Kannada dubbed version released outside Karnataka Chennai Hyderabad pune mumbai have limited shows 🔥 All because of one name #Yash 🏆 #Ramayana
2
35
1
198
2,718
ದೇಶದ ವಿವಿಧ ರಾಜ್ಯಗಳ BJP ಘಟಕಗಳನ್ನು ಗಮನಿಸಿ. ತಮ್ಮ ರಾಜ್ಯದ ಹಕ್ಕುಗಳು, ಭಾಷೆ ಮತ್ತು ಜನರ ಹಿತಾಸಕ್ತಿಯ ವಿಚಾರ ಬಂದಾಗ ಹಲವು ರಾಜ್ಯಗಳ BJP ನಾಯಕರು ಪ್ರಾದೇಶಿಕ ಪಕ್ಷಗಳಿಗಿಂತ ಕಡಿಮೆಯೇನಿಲ್ಲ ಎನ್ನುವಂತೆ ಧ್ವನಿ ಎತ್ತುತ್ತಾರೆ. ಮಾತೃಸಂಘಟನೆಯಿಂದ ಒಂದು ಮಟ್ಟದ ಸ್ವಾಯತ್ತತೆಯನ್ನೂ ಉಳಿಸಿಕೊಂಡಂತೆ ಕಾಣುತ್ತಾರೆ. ಈಗ ಕರ್ನಾಟಕದ BJP ಘಟಕವನ್ನು ನೋಡಿ. ಕರ್ನಾಟಕದ ವಿಚಾರದಲ್ಲಿ BJP ಗಟ್ಟಿಯಾಗಿ ಧ್ವನಿ ಎತ್ತುವುದ ಕಾಣ ಸಿಗುವುದಿಲ್ಲ! ಇಲ್ಲಿನ ರಾಜ್ಯ ಘಟಕಕ್ಕೆ ಸ್ವತಂತ್ರ ನಿಲುವು ತೆಗೆದುಕೊಳ್ಳುವ ಶಕ್ತಿ ಕಡಿಮೆಯೇ? ಅಥವಾ ಮಾತೃಸಂಘಟನೆಯ ಪ್ರಭಾವ ಇಲ್ಲಿ ಹೆಚ್ಚಿದೆಯೇ? ಅಥವಾ Bunch of Thoughts ಪುಸ್ತಕದಲ್ಲಿ ಪ್ರತಿಪಾದಿಸಿರುವ ಸೈದ್ಧಾಂತಿಕ ಕಲ್ಪನೆಗೆ ಕರ್ನಾಟಕವೇ ಹೆಚ್ಚು ಹತ್ತಿರವಾಗಿದ್ದು, ಇಲ್ಲಿನ ಪ್ರಾದೇಶಿಕ ಅಸ್ಮಿತೆಯ ಪ್ರತಿಪಾದನೆ ಆ ಕಲ್ಪನೆಗೆ ಸವಾಲಾಗುತ್ತದೆ ಎಂಬ ಆತಂಕವೇ?
7
22
1
98
1,729
ವೈಯಕ್ತಿಕವಾಗಿ ಮತ್ತು ಸಮುದಾಯವಾಗಿ, ಎರಡಕ್ಕೂ ಒಂದು moral compass ಇರಬೇಕು ಎಂಬ ನಿಲುವಿಗೆ ಆಕ್ಷೇಪವಿಲ್ಲ. ಇರಲೇಬೇಕು. ಆದರೆ ಕುತಂತ್ರಗಳಿಂದ ನೀವು ವೈಯಕ್ತಿಕವಾಗಿ ಮೋಸಕ್ಕೆ ಬಲಿಯಾಗಿ, ಅಳಿವು ಉಳಿವಿನ ಪ್ರಶ್ನೆ ಎದುರಾದಾಗ, ಕುತಂತ್ರಕ್ಕೆ ಪ್ರತಿಯಾಗಿ ಕನಿಷ್ಠ ತಂತ್ರವನ್ನಾದರೂ ಬಳಸಿ ಬದುಕುಳಿಯಲು ಪ್ರಯತ್ನಿಸುತ್ತೀರಾ? ಅಥವಾ ಆಗಲೂ “ನಾನು ಬುದ್ಧ, ನಾನು ಇದ್ದಂತೆಯೇ ಇರುತ್ತೇನೆ ” ಎಂದು ತೀರ್ಮಾನಿಸುತ್ತೀರಾ? ಸಮುದಾಯಕ್ಕೂ ಕೂಡ ಅದೇ ವಾಸ್ತವ ಅನ್ವಯಿಸುತ್ತದೆ. ವೈಯಕ್ತಿಕವಾಗಿ ನೀವು ಯಾವುದೇ ಮೋಸಕ್ಕೆ ಬಲಿಯಾಗದೆ ಇದ್ದಿರಬಹುದು. ಹಾಗೆಂದ ಮಾತ್ರಕ್ಕೆ ನಿಮ್ಮ ಸಮುದಾಯವನ್ನು ತುಳಿಯುವ, ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿರುವಾಗ ಸುಮ್ಮನಿದ್ದರೆ, ಆ ಸಮುದಾಯಕ್ಕೆ ತಟ್ಟಿದ ಬಿಸಿ ನಿಮ್ಮ ಮನೆಬಾಗಿಲಿಗೆ ಬರಲು ಎಷ್ಟು ಕಾಲ ಬೇಕಾದೀತು? ಕೊನೆಯದಾಗಿ, ಒಂದು ಸಮುದಾಯ ಅಥವಾ ಸಮಾಜ ಎಲ್ಲರ ಅಭ್ಯುದಯಕ್ಕೆ ಅವಕಾಶ ಮಾಡಿಕೊಟ್ಟಾಗ, ಉಳಿದವರೆಲ್ಲರೂ ಅದನ್ನು ಕೃತಜ್ಞತೆಯಿಂದ ಸ್ಮರಿಸುವ ಪರಿಪಾಠವಿದ್ದಿದ್ದರೆ, 1960ರಿಂದ 90ರ ದಶಕದವರೆಗೆ ಭಾರತದ ಲಕ್ಷಾಂತರ ಜನರಿಗೆ ಅನ್ನ, ಉದ್ಯೋಗ ನೀಡಿದ ಮುಂಬೈ/ಮಹಾರಾಷ್ಟ್ರವನ್ನು, 90ರ ದಶಕದ ನಂತರ ಲಕ್ಷಾಂತರ ಜನರ ಬದುಕಿಗೆ ಆಸರೆಯಾದ ಬೆಂಗಳೂರು/ಕರ್ನಾಟಕವನ್ನು ಇತರ ರಾಜ್ಯಗಳ ಜನರು ಕೃತಜ್ಞತೆಯಿಂದ ಸ್ಮರಿಸಬೇಕಿತ್ತು. ನಮ್ಮ ನುಡಿ, ಸಂಸ್ಕೃತಿ ಮತ್ತು ಜನರನ್ನು ಗೌರವದಿಂದ ಕಾಣಬೇಕಿತ್ತು. ಹಾಗಾಗಿದೆಯೇ?? ಅಳಿವು- ಉಳಿವಿನ ಪ್ರಶ್ನೆ ಬಂದಾಗ, ಉಳಿಯುವುದೊಂದೇ ಮುಖ್ಯ. ಇನ್ನಾವುದೂ ಅಲ್ಲ. ನಾವು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು ಹಾಗಾಗಿ ನೀವೂ ಕೂಡ ನಮ್ಮಂತೆ ಇರಿ ಎಂಬ ಧೋರಣೆಯೇ ಹಾಸ್ಯಾಸ್ಪದ. ಮುಟ್ಟಾಳುತನ. ಕೊನೆಗೆ- ನರಿಗಳು ನ್ಯಾಯಾನ ಹೇಳುವಾಗ ಕಿವಿ ಕೊಟ್ಟು ಕೇಳಬೇಕಾ? ಯುದ್ಧವನ್ನು ಗೆಲ್ಲೋಕೆ ಬಲ್ಲವನು ಕೈ ಕಟ್ಟಿ ಕೂರಬೇಕಾ?
9
16
56
1,151
Kiran Kodlady | ಕಿರಣ್ ಕೊಡ್ಲಾಡಿ retweeted
, @Akshita_N Avre, Nobody is asking MNCs to compromise on talent. We're asking them not to overlook equally qualified local talent. I can show you 100+ examples of companies in Karnataka whose hiring notifications explicitly mention Kannada as not required or not allowed. Will you be willing to conduct a special debate programme on this issue and give it the same attention? Or does regional discrimination against Kannadigas not deserve a discussion?
Basic difference between language imposition and bullying MNCs into hiring based on domicile rather than talent
7
51
1
260
8,026
Kiran Kodlady | ಕಿರಣ್ ಕೊಡ್ಲಾಡಿ retweeted
The two pillars of Kannada Linguistics in modern times. #DNS #KVN
18
67
1,099
Spot on!
I genuinely think Ramayana's Kannada dubbed version could be a game changer in the way Kannada audiences embrace dubbed cinema. While we have had dubbed versions of several films over the years, this is perhaps the first time we are witnessing such an overwhelming demand and anticipation for a Kannada version right from the outset. The rumoured first-day collections of over ₹10 crore for the Kannada version, if true, are a strong indication of the kind of potential this market holds. It also sends out a larger message: Kannada audiences are willing to embrace cinema beyond our own industry, provided the effort is made to bring it to them with quality dubbing, localisation and the right intent. This could well be the beginning of a much healthier trend, opening up more cinematic experiences for Kannada audiences while giving dubbed versions the theatrical respect and visibility they deserve. A big shoutout to Yash and the entire team for making this happen. This is a win not just for Ramayana, but potentially for Kannada audiences and the larger ecosystem of dubbed cinema.
4
20
462
ನಿನ್ನೆಯಷ್ಟೆ ಪ್ರಜಾವಾಣಿಯಲ್ಲಿ ನಿಮ್ಮ ಹಳೆಯ ಕಿರು ಸಂದರ್ಶನ ಬಂದಿತ್ತು! ನಿಮ್ಮ ಸ್ಪಷ್ಟ ನಿಲುವು ಮತ್ತೊಮ್ಮೆ ಓದಿ ಖುಷಿಯಾಗಿತ್ತು . ಕನ್ನಡಕ್ಕೆ ನಿಮ್ಮ ಕೊಡುಗೆ ಅಪಾರ 🙏 prajavani.net/op-ed/intervie…
8
32
539
ಮಾತುಗಾರಿಕೆ ಅಥವಾ ಭಾಷಣ ಮಾಡುವುದು ಒಂದು ಕಲೆ. ಕೆಲವರಿಗೆ ಅದು ಸಹಜವಾಗಿ ಬಂದಿರುತ್ತದೆ, ಅದನ್ನು ಮತ್ತಷ್ಟು ಬೆಳೆಸಿಕೊಂಡಿರುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಕಲಿತು ಕರಗತ ಮಾಡಿಕೊಂಡಿರುತ್ತಾರೆ. ಆದರೆ ಉತ್ತಮ ಆಡಳಿತ, ನಿಷ್ಪಕ್ಷಪಾತ ಧೋರಣೆ, ಸ್ವಜನಪಕ್ಷಪಾತವಿಲ್ಲದಿರುವುದು, ಪ್ರಾಮಾಣಿಕತೆ, ಕಾರ್ಯಕ್ಷಮತೆ ಮುಂತಾದ ಗುಣಗಳಿಗೂ ಮಾತುಗಾರಿಕೆಗೂ ನೇರ ಸಂಬಂಧವಿಲ್ಲ. ಮಾತಾಡಲು ಬಾರದಿದ್ದರೂ ಒಳ್ಳೆಯ ಕೆಲಸ ಮಾಡುವವರನ್ನೂ, ಮಾತಿನಲ್ಲಿ ಮಹಾನ್ ಸಾಧಕರಂತೆ ಬಿಂಬಿಸಿಕೊಂಡು ಕೆಲಸದಲ್ಲಿ ಯಾವುದೇ ಕಾರ್ಯಕ್ಷಮತೆ ತೋರದವರನ್ನೂ ನೋಡಿದ್ದೇವೆ. ಹೀಗಿದ್ದರೂ, ಯಾರೋ ಒಬ್ಬರು ಯಾವುದೋ ದೇಶದಲ್ಲಿ ಚೆನ್ನಾಗಿ ಭಾಷಣ ಮಾಡಿ ಚುನಾವಣೆ ಗೆದ್ದ ಕೂಡಲೇ, ಅವರಿಂದ ಮನುಕುಲಕ್ಕೇ ಹೊಸ ಬೆಳಕು ಸಿಕ್ಕಿತು, ಇಂಥವರು ನಮ್ಮಲ್ಲಿ ಯಾವಾಗ ಬರುತ್ತಾರೋ ಎಂದೆಲ್ಲ ಮಾತನಾಡುವುದನ್ನು ನೋಡಿದರೆ, ಇವರು ಮೂರ್ಖರೋ, ಹುಂಬರೋ ಅಥವಾ ಪಬ್ಲಿಕ್ ಗ್ಯಾಲರಿಯ ಯಾವುದೋ ಒಂದು ವರ್ಗವನ್ನು ಮೆಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೋ ಎಂಬುದೇ ಅರ್ಥವಾಗುವುದಿಲ್ಲ. ಒಳ್ಳೆಯ ಭಾಷಣಕ್ಕೂ ಒಳ್ಳೆಯ ಆಡಳಿತಕ್ಕೂ ಇರುವ ವ್ಯತ್ಯಾಸವನ್ನು ತಿಳಿದೂ ಮರೆಮಾಚುವವರ ಬೌದ್ಧಿಕ ಪ್ರಾಮಾಣಿಕತೆಯನ್ನಂತೂ ಪ್ರಶ್ನಿಸಲೇಬೇಕಾಗುತ್ತದೆ!
2
3
47
924