
South Western Railway Hubballi Division, Sub Division Belagavi RBG&KUD RAYBAG SECTION SSE PWAY KUDACHI (BGM-GPB-RBG-KUD-MRJ) #Kudachi #Raybag #UttarKarnataka
Raybag Railway Station
Joined June 2023
- Tweets1.3K
- Following28
- Followers184
- Likes5.3K
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
Replying to @nw_krtc
ಮಾಹಿತಿಗೆ ಧನ್ಯವಾದಗಳು 🙏
ದಯವಿಟ್ಟು ಜನಸಾಮಾನ್ಯರ ಈ ಕೆಳಗಿನ ಬೇಡಿಕೆ ಈಡೇರಿಸಲು ಮನವಿ
Dear @nw_krtc
It's Really Needed Please Reply Your Intrest
@DMAiholeBJP @PRajeevBJP @RameshJarkiholi @vishwas_vaidya
@vinaykulkarniJH @BelladArvind
@rajukage @DrSureshKhade
Hubballi - Gokak - Raibag - Kagwad - Miraj
Via Dharwad, Savadatti, Yargatti, Kabbur, Chinchali, Kudachi
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
Replying to @msrtcofficial
@msrtcofficial We request you to restart the #Jatt #Belagavi bus via #Raybag #Hukkeri which cancelled long back. Hope you do the needful. @allaboutraibag @Raybagrailway @allaboutbelgaum @GajendraRPatil @nw_krtc @sindur_laxmana
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
Replying to @LakshmeeshaCS @allaboutraibag @bagalkotav @MrRANARAGA @talwar_vinayak @Hitman_Fan1 @MarutiShivanaik @Ktkhbl151 @BMJ34563 @Raybagrailway @RahulOfIndia @Tousifi29770692 @Nickpol17 @Namma_HD @Hubballi_Infra @nw_krtc @byrathi_suresh
ಮಾನ್ಯ @PriyangaMadhan ರವರೇ,
ದಯವಿಟ್ಟು ಜನರ ಬೇಡಿಕೆ ಈಡೇರಿಸಿ.
Dear @nw_krtc
Where Is This Bus ?
KA23F1371/72
Chikodi Division Chikodi Depot
Every Deopt Under CKD Div Has Sleeper
Bus Link If Possible Than
1.Give Corona Bus To Raibag Deopt
Or
2.Give To Athani Deopt And Give Back Our
KA23F1016/17
Think Of It If You Have Time For Public
ಅಥಣಿ, ಗೋಕಾಕ್ ಹಾಗೂ ಚಿಕ್ಕೋಡಿ ಘಟಕಗಳಿಂದ ಬೆಂಗಳೂರಿಗೆ ಕಾರ್ಯಾಚರಿಸುವ ಪ್ರತಿಷ್ಠಿತ ಸಾರಿಗೆಗಳ ವೇಳಾಪಟ್ಟಿ.
ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಕೋರಿಕೆ.
ಆನ್‌ಲೈನ್ ಟಿಕೆಟ್ ಬುಕಿಂಗ್: ksrtc.in ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.
#Chikkodi #Athani #Gokak #Bengaluru
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
Sir @RailMinIndia @AshwiniVaishnaw #Deepawali Festival 3000 passengers are In Waiting list
#VandebharatExpress also Waiting 250 passengers
Requesting @SWRRLY @drmsbc Urgently announce #Bengaluru to #Belagavi spl Train
@allaboutbelgaum @JagadishShettar @KARailway @Belagavi_infra
kindly arrange a special train between Bengaluru and Belagavi on Friday, 06/11/2026, considering the heavy rush during the Deepavali festival.
@SWRRLY @drmubl @drmsbc @Hulikavishri @Belagavi_infra @BelagaviRailway
ಇಲ್ಲ ಸಾವ್ಕಾರ್ರಿ, ಹುಬ್ಬಳ್ಳಿ/ಧಾರವಾಡ-ಮಿರಜ್/ಸಾಂಗ್ಲಿ ನಡುವೆ ಒಟ್ಟು 7 ಬಸ್‌ಗಳಾವ.
5ಬೆಳಗಾವಿ–ಗೋಟೂರ
1 ಬೆಳಗಾವಿ–ಹುಕ್ಕೇರಿ
1 ಸವದತ್ತಿ–ಗೋಕಾಕ್
ಮಾರ್ಗದಾಗ. ಆದ್ರೂ ಎಲ್ಲಾ ಬಸ್‌ಗಳು ಚಿಕ್ಕೋಡಿ ಮಾರ್ಗವಾಗಿನೇ ಹೋಗ್ತಾವ. ಗೋಕಾಕ್–ರಾಯಬಾಗ ಮಾರ್ಗದಾಗ ಒಂದೂ ಇಲ್ಲ. ಚಿಕ್ಕೋಡಿ ವಿಭಾಗದ ಈ ನಿಯಮ ನಿಲ್ಲಿಸಿ, ರಾಯಬಾಗ ಮಾರ್ಗಕ್ಕೂ ಬಸ್ ಬಿಡ್ರಿ!
Replying to @allaboutraibag @bagalkotav @MrRANARAGA @talwar_vinayak @Hitman_Fan1 @Ktkhbl151 @BMJ34563 @LakshmeeshaCS @Raybagrailway @RahulOfIndia @Tousifi29770692 @Nickpol17 @Namma_HD @Hubballi_Infra
@nw_krtc ಗಳಿಕೆ ಇಲ್ಲದ ರೂಟ್ ಗಳಿಗೆ ಬಸ್ ಓಡಿಸುವ ಬದಲು ಆರ್ಥಿಕವಾಗಿ ಲಾಭದಾಯಕವಾದ ಇಂತಹ ಮಾರ್ಗಗಳ ಕಾರ್ಯಾಚರಣೆ ಶುರು ಮಾಡುವುದು ಉತ್ತಮ. ಈಗಿರುವ ಹುಬ್ಬಳ್ಳಿ - ಮಿರಜ ಬಸ್ ರೂಟ್ Vai Gokak-Chikkodi ಮಾರ್ಗದಲ್ಲಿದ್ದು, ಹೆಚ್ಚುವರಿಯಾಗಿ ಇನ್ನೊಂದು ಬಸ್ ನ್ನು ಈ ಗೋಕಾಕ- ರಾಯಬಾಗ ಮಾರ್ಗದಲ್ಲಿ ಓಡಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
Replying to @allaboutraibag @bagalkotav @MrRANARAGA @talwar_vinayak @Hitman_Fan1 @Ktkhbl151 @BMJ34563 @LakshmeeshaCS @Raybagrailway @RahulOfIndia @Tousifi29770692 @Nickpol17 @Namma_HD @Hubballi_Infra
@nw_krtc ಗಳಿಕೆ ಇಲ್ಲದ ರೂಟ್ ಗಳಿಗೆ ಬಸ್ ಓಡಿಸುವ ಬದಲು ಆರ್ಥಿಕವಾಗಿ ಲಾಭದಾಯಕವಾದ ಇಂತಹ ಮಾರ್ಗಗಳ ಕಾರ್ಯಾಚರಣೆ ಶುರು ಮಾಡುವುದು ಉತ್ತಮ. ಈಗಿರುವ ಹುಬ್ಬಳ್ಳಿ - ಮಿರಜ ಬಸ್ ರೂಟ್ Vai Gokak-Chikkodi ಮಾರ್ಗದಲ್ಲಿದ್ದು, ಹೆಚ್ಚುವರಿಯಾಗಿ ಇನ್ನೊಂದು ಬಸ್ ನ್ನು ಈ ಗೋಕಾಕ- ರಾಯಬಾಗ ಮಾರ್ಗದಲ್ಲಿ ಓಡಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ – at Gubbi, India
As Expected
Thanks @drmpune & @Central_Railway
Thank You @drmpune @Central_Railway
@chc_pune52693 @SrdomPune officials coz Your negligence
I have Missed 56938 #Miraj #Belagavi passengers train and Have To waited 2 Hours In #Miraj railway station
PNR:6112047894 @RailwaySeva @RailMinIndia @AshwiniVaishnaw
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
Replying to @bagalkotav
@bagalkotav @MrRANARAGA @talwar_vinayak @Hitman_Fan1 @MarutiShivanaik @Ktkhbl151 @BMJ34563 @LakshmeeshaCS @Raybagrailway @RahulOfIndia @Tousifi29770692
@Nickpol17 @Namma_HD @Hubballi_Infra
We Want Everyone's Support Please Help
Replying to @Nudiyaduga @byrathi_suresh @nw_krtc @PriyangaMadhan @Raybagrailway @allaboutraibag @LakshmeeshaCS
ಸನ್ಮಾನ್ಯ ಮಂತ್ರಿಗಳಾದ @byrathi_suresh ಅವರ ಗಮನಕ್ಕೆ. ದಯವಿಟ್ಟು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯವರು ಪ್ರಯಾಣಿಕರ ಹಾಗೂ ಭಕ್ತಾದಿಗಳ ಬೇಡಿಕೆ ಈಡೇರಿಸಬೇಕಾಗಿ ಕಳಕಳಿಯ ಮನವಿ.
@nw_krtc ಹಾಗೂ ಮಾನ್ಯ @PriyangaMadhan ಅವರ ಮಾಹಿತಿಗಾಗಿ
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
Ballari - Kudachi - Ballari @KKRTC_Journeys
Bus Has Been Disconnected By
Hosapete Deopt/Division
@TweetzBallari @Raybagrailway
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
Replying to @Nudiyaduga @byrathi_suresh @nw_krtc @PriyangaMadhan @Raybagrailway @allaboutraibag @LakshmeeshaCS
ಸನ್ಮಾನ್ಯ ಮಂತ್ರಿಗಳಾದ @byrathi_suresh ಅವರ ಗಮನಕ್ಕೆ. ದಯವಿಟ್ಟು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯವರು ಪ್ರಯಾಣಿಕರ ಹಾಗೂ ಭಕ್ತಾದಿಗಳ ಬೇಡಿಕೆ ಈಡೇರಿಸಬೇಕಾಗಿ ಕಳಕಳಿಯ ಮನವಿ.
@nw_krtc ಹಾಗೂ ಮಾನ್ಯ @PriyangaMadhan ಅವರ ಮಾಹಿತಿಗಾಗಿ
Continue -2
ಬೆಳಗಾವಿ ಜಿಲ್ಲೆಯಲ್ಲಿ ಸವದತ್ತಿ ಯಲ್ಲಮ್ಮ – ಚಿಂಚಲಿ ಮಾಯಕ್ಕ-ಮಂಗಸೂಳಿ ಮಲ್ಲಯ್ಯ (ಖಂಡೋಬಾ) ದೇವಾಲಯಗಳಿಗೆ ಲಕ್ಷಾಂತರ ಭಕ್ತರು ಬರ್ತಾರೆ. ಆದ್ರೆ ಬಸ್ಸುಗಳೇ ಇಲ್ಲ. ದಯಮಾಡಿ ಯಲ್ಲಮ್ಮನಗುಡ್ಡ-ಗೋಕಾಕ-ಚಿಂಚಲಿ-ರಾಯಬಾಗ-ಮಂಗಸೂಳಿ ಮಾರ್ಗವಾಗಿ ಮಿರಜ್ ಬಸ್ ರೂಟ್ ಪ್ರಾರಂಭಿಸಿ
#hubballi @nw_krtc #uttarakarnataka #belagavi
Dear @nw_krtc
It's Really Needed Please Reply Your Intrest
@DMAiholeBJP @PRajeevBJP @RameshJarkiholi @vishwas_vaidya
@vinaykulkarniJH @BelladArvind
@rajukage @DrSureshKhade
Hubballi - Gokak - Raibag - Kagwad - Miraj
Via Dharwad, Savadatti, Yargatti, Kabbur, Chinchali, Kudachi
Dear @nw_krtc
Take Out Our Deopt's Buses
But Please Start This Route
Really Needed Hubballi - Miraj
Via: Savadatti,Gokak,Raibag,Kagwad
Please
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
🚨 ರೈಲ್ವೆ ಇಲಾಖೆಯಲ್ಲಿ 258 ಉದ್ಯೋಗಾವಕಾಶಗಳು!
RRC ಹುಬ್ಬಳ್ಳಿ ವತಿಯಿಂದ Goods Train Manager ಮತ್ತು Junior Engineer ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
📌 ಹುದ್ದೆಗಳು: 258
🎓 ಅರ್ಹತೆ: ಡಿಪ್ಲೊಮಾ / ಪದವೀಧರರು
💻 ಅರ್ಜಿ: ಆನ್‌ಲೈನ್ ಮೂಲಕ
📅 ಕೊನೆಯ ದಿನಾಂಕ: ಡಿಸೆಂಬರ್ 8, 2026
ಅಧಿಕೃತ ವೆಬ್‌ಸೈಟ್: rrchubli.in
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ!
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
ಸನ್ಮಾನ್ಯ ಮಂತಿಗಳಾದ @byrathi_suresh ಅವರ ಗಮನಕ್ಕೆ. ದಯವಿಟ್ಟು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯವರು ಪ್ರಯಾಣಿಕರ ಹಾಗೂ ಭಕ್ತಾದಿಗಳ ಬೇಡಿಕೆ ಈಡೇರಿಸಬೇಕಾಗಿ ಕಳಕಳಿಯ ಮನವಿ.
@nw_krtc ಹಾಗೂ ಮಾನ್ಯ @PriyangaMadhan ಅವರ ಮಾಹಿತಿಗಾಗಿ
Dear @nw_krtc
Take Out Our Deopt's Buses
But Please Start This Route
Really Needed Hubballi - Miraj
Via: Savadatti,Gokak,Raibag,Kagwad
Please
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
About Nwkrtc & Uttara Karnataka
Set a reminder for my upcoming Space! xitter.cf/i/spaces/1vypJgnXvWqnY…
RAYBAG & KUDACHI Railway's ರಾಯಬಾಗ & ಕುಡಚಿ ರೈಲ್ವೆ retweeted
Dear @nw_krtc
Take Out Our Deopt's Buses
But Please Start This Route
Really Needed Hubballi - Miraj
Via: Savadatti,Gokak,Raibag,Kagwad
Please
ಸನ್ಮಾನ್ಯ @byrathi_suresh ಅವರೇ,
ಕಾಗವಾಡ, ರಾಯಬಾಗ, ಗೋಕಾಕ, ಯರಗಟ್ಟಿ, ಸವದತ್ತಿ, ಧಾರವಾಡ ಮಾರ್ಗವಾಗಿ ಹುಬ್ಬಳ್ಳಿಯಿಂದ ಮಿರಜ್ ವರೆಗೆ ಬಸ್ ವ್ಯವಸ್ಥೆ ಕಲ್ಪಿಸಲು@nw_krtc ಮಾನ್ಯ@PriyangaMadhan
ರವರಿಗೆ ಮಾರ್ಗದರ್ಶನ ನೀಡಲು ಮನವಿ.
ಈ ಮಾರ್ಗ ಯಲ್ಲಮ್ಮನಗುಡ್ಡ,ಚಿಂಚಲಿ ಮಾಯಕ್ಕ ದೇವಸ್ಥಾನಗಳಿಗೆ ತೆರಳುವ ಪ್ರಯಾಣಿಕರ ಬಹುದಿನಗಳ ಬೇಡಿಕೆ.
































