P Rajeev (@PRajeevBJP) header
P Rajeev (@PRajeevBJP) profile picture

BJP Karnataka State General secretary. Ex-MLA of Kudachi and Chairman of KTDCL Bangalore.

Harugeri, India
Joined March 2014
ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಮಾಜಿ ಉಪ ಪ್ರಧಾನಿ, ಭಾರತ ರತ್ನ ಶ್ರೀ ಎಲ್. ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #LKAdvani
1
3
8
255
ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಅವರಿಗೆ ಜನ್ಮ ದಿನದ ಶುಭಾಶಯಗಳು @BYVijayendra | @BJP4Karnataka
2
2
31
365
ಜನರ ಜೇಬಿಗೆ ಕನ್ನ ಹಾಕುವ ಕೆಲಸ ಮಾಡುತ್ತಿರುವ @INCKarnataka ಸರ್ಕಾರ ಇದೀಗ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಮತ್ತೊಂದು ಆರ್ಥಿಕ ಹೊರೆ ಹೊರಿಸಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವಾರಕ್ಕೊಂದು ವಸ್ತು ಅಥವಾ ಸೇವೆಯ ಬೆಲೆಯನ್ನು ಹೆಚ್ಚಿಸುತ್ತಲೇ ಬಂದಿದೆ. ಸರ್ಕಾರದ ಈ ನಿರಂತರ ಬೆಲೆ ಏರಿಕೆ ಹಾಗೂ ದರ ಹೆಚ್ಚಳದ ನಿರ್ಧಾರಗಳು ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಂತಿವೆ. @BJP4Karnataka | @BYVijayendra
2
1
5
264
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.💛❤️ #kannadarajyotsava #PRajeev
2
1
8
210
ರಾಷ್ಟ್ರೀಯ ಏಕತಾ ದಿನ ಉಕ್ಕಿನ ಮನುಷ್ಯ, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣೆಗಳು. #SardarPatel #EktaDiwas #EktaDiwasBharat #PRajeev
1
2
188
ಕರ್ನಾಟಕದಲ್ಲಿ SIRನಿಂದ 1 ಕೋಟಿ ಮತದಾರರು ಡಿಲೀಟ್‌? ಸುಳ್ಳು ಸುದ್ದಿಯನ್ನು ನಂಬದಿರಿ! ಪೂರ್ತಿವಿಡಿಯೋ ವೀಕ್ಷಿಸಿ ಸಂವಾದ ಯುಟುಬ್ ಚಾನಲ್ ನಲ್ಲಿ Link 👉🏻👉🏻 youtu.be/zbPwWZFi6Zg?si=5oly… 1 Crore Voters Deleted in Karnataka Due to SIR? Don't Believe Fake News! #SIR #Karnataka #VoterList #ElectionCommission #VoterVerification #FakeNews #FactCheck #IndianDemocracy #ElectionUpdates #KarnatakaPolitics #PankajRajeev #P_RajeevKuduchi #VoterAwareness #ElectoralRoll #India #PRajeev
5
16
561
ಪರಿಷತ್ ಚುನಾವಣೆಯಲ್ಲಿ ರಾಜ್ಯದ ನಾಲ್ಕೂ ಕ್ಷೇತ್ರದಲ್ಲಿ NDA ಅಭ್ಯರ್ಥಿಗಳ ಭರ್ಜರಿ ವಿಜಯ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಶ್ರೀ ಎಪಿ ರಂಗನಾಥ್, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಶ್ರೀ ಶಶಿಲ್ ನಮೋಶಿ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದದಿಂದ ಆಯ್ಕೆಯಾದ ಶ್ರೀ ಕೆ ಎಂ ಸುರೇಶ್ ಹಾಗೂ ಪಶ್ಚಿಮ ಪದವೀಧರರ ಕ್ಷೇತ್ರದಿಂದ ಶ್ರೀ ಎಸ್.ವಿ. ಸಂಕನೂರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. @BJP4Karnataka | @BYVijayendra #MLCElection #victory #bjp
9
387
ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ 139 ನೇ ಮನ್ ಕಿ‌ ಬಾತ್ ಕಾರ್ಯಕ್ರಮವನ್ನು ನಿಲಜಿ ಗ್ರಾಮದ ಕಾರ್ಯಕರ್ತರ ಮನೆಯಲ್ಲಿ ವೀಕ್ಷಣೆ ಮಾಡಿದ ಕುರಿತು ಡಿಡಿ ನ್ಯೂಸ್ ವರದಿ. @BJP4Karnataka | @narendramodi | @BYVijayendra #mankibat #PRajeev #ddnews
2
194
ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. #ValmikiJayanti #PRajeev
8
258
ಇಂದು ನಿಲಜಿ ಗ್ರಾಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ 139 ನೇ 'ಮನ್ ಕೀ ಬಾತ್' ಕಾರ್ಯಕ್ರಮವನ್ನು ವೀಕ್ಷಿಸಿದೆ. @BJP4Karnataka | @narendramodi | @BYVijayendra #ManKiBaat #Kudachi #nilaji #PRajeev
1
2
286
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Heartfelt birthday wishes to Shri @AmitShah Ji, the Union Minister of Home Affairs and Cooperation.
3
202
ಮಾಜಿ ಸಂಸದರು, ಆತ್ಮೀಯರಾದ ಶ್ರೀ ರಮೇಶ ಕತ್ತಿ ಅವರಿಗೆ ಜನ್ಮದಿನದ ಶುಭಾಶಯಗಳು.
3
247
ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಶುಭಾಶಯಗಳು. #Dasara #vijyadashmi
3
229
ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧಪೂಜೆಯ ಶುಭಾಶಯಗಳು. #prajeev #mahanavami #navaratri
1
127
ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು. #RSSVijayaDashami #RSSವಿಜಯದಶಮಿ
1
2
174
ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಗೌರವಾನ್ವಿತ ಡಾ. ಸುಧಾ ಯಾದವ್ ಅವರಿಗೆ ಹಾರ್ದಿಕ ಅಭಿನಂದನೆಗಳು. #KarnatakaGovernor
7
242
ಸಹಕಾರ ರತ್ನ ,ಮಾಜಿ ಸಂಸದರು ಹಾಗೂ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಆತ್ಮೀಯರಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ ರವರಿಗೆ ಜನ್ಮದಿನದ ಶುಭಾಶಯಗಳು. 💐🎂 @annasahebsjolle
3
344
ಧೀಮಂತ ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನದಂದು ಪ್ರಣಾಮಗಳು. #LalBahadurShastri #ShastriJayanti
1
3
234
ಅಹಿಂಸೆ, ಪ್ರಾರ್ಥನೆ, ಸ್ವಚ್ಚತೆಯ ತತ್ವ ಬೋಧಿಸಿದ ಸ್ವಾತಂತ್ರ್ಯ ಚಳುವಳಿಯ ಮಹಾನ್ ನೇತಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯ೦ತಿಯ೦ದು ಗೌರವಪೂರ್ವಕ ನಮನಗಳು. #GandhiJayanti
170