Ktkhbl retweeted
Hey @HdmcHubliDwd, what is ur concerned dept. doing? It’s been almost 5 months, yet pennants remain tied to streetlight poles across #Hubballi. Do you even care about keeping the city clean and beautiful? How difficult is it to remove them?
Such a useless organisation #HDMC is!
Ktkhbl retweeted
Just 21 years old, Rahul Sulgekar faced Pakistani infiltrators at Krishna Ghati. The lone son of his parents, he was martyred in a fierce gunfight at 2:30 AM. His parents lost their only child defending the nation. 😢💔
Remembering him on his 7th martyrdom anniversary. 🇮🇳
Ktkhbl retweeted
Not a single city in Karnataka with a metro outside Bengaluru! Maharashtra has three. Nagpur, Pune and Mumbai.
By now Hubballi-Dharawada, Mysuru and Mangaluru should have been Pune/Nagpur sized cities and had metros.
Ktkhbl retweeted
Replying to @Kuma50531Kumar
Punya Shakti Scheme is not applicable in BRTS Chigari bus. ಇದ್ದಿದ್ರೆ ಗಂಡಸರಿಗೆ ಬೇಂದ್ರೆ ಬಸ್ ಗತಿ.
Ktkhbl retweeted
Replying to @NKDeserveBetter
Hubballi City have all the potential to be next International Airport..
Ktkhbl retweeted
Karnataka Has 6,013 Elephants, Bihar Just 13: Latest DNA-Based All-India Elephant Census:🐘🇮🇳
🐘 India's Wild Elephant Population: State-wise (DNA-Based Census 2025)
🐘 Karnataka – 6,013
🐘 Assam – 4,159
🐘 Tamil Nadu – 3,136
🐘 Kerala – 2,785
🐘 Uttarakhand – 1,792
🐘 Odisha – 912
🐘 Meghalaya – 677
🐘 West Bengal (North) – 676
🐘 Arunachal Pradesh – 617
🐘 Chhattisgarh – 451
🐘 Uttar Pradesh – 257
🐘 Nagaland – 252
🐘 Jharkhand – 217
🐘 Tripura – 153
🐘 Andhra Pradesh – 120
🐘 Madhya Pradesh – 97
🐘 Maharashtra (Western Ghats & Gadchiroli) – 63
🐘 West Bengal (South) – 31
🐘 Mizoram – 16
🐘 Bihar – 13
🐘 Manipur – 9
Total Wild Elephant Population: 22,446
Ktkhbl retweeted
Major Anuj Rawat Was the only Children Of His Parents.
Diwali is not same for everyone 💔
This post should reach to every Person.
Ktkhbl retweeted
ಸುಮಾರು 340 ಕೋಟಿ ರೂಪಾಯಿ ವೆಚ್ಚದಲ್ಲಿ ನಮ್ಮ ಹುಬ್ಬಳ್ಳಿ - ಧಾರವಾಡ ಹಾಗೂ ಇಡೀ ಉತ್ತರ ಕರ್ನಾಟಕ ಭಾಗದ ಜಾಗತಿಕ ಸಂಪರ್ಕವನ್ನು ವೃದ್ಧಿಸುವ ಹುಬ್ಬಳ್ಳಿ ವಿಮಾನ ನಿಲ್ದಾಣದ ನೂತನ ಬೃಹತ್ ಟರ್ಮಿನಲ್ ನಿರ್ಮಾಣ ಕಾಮಗಾರಿ ಅತ್ಯಂತ ಭರದಿಂದ ಸಾಗುತ್ತಿದೆ. 15,950 ಚದರ ಮೀಟರ್ ವಿಸ್ತೀರ್ಣದ ನೂತನ ಟರ್ಮಿನಲ್ , ಏಕಕಾಲಕ್ಕೆ 2,400 ಪ್ರಯಾಣಿಕರನ್ನು ಸುಗಮವಾಗಿ ನಿರ್ವಹಿಸುವ ಬೃಹತ್ ಸಾಮರ್ಥ್ಯ ಹೊಂದಿದೆ. 4 ಆಧುನಿಕ ಏರೋಬ್ರಿಡ್ಜ್ಗಳು 14 ಅತ್ಯಾಧುನಿಕ ಚೆಕ್-ಇನ್ ಕೌಂಟರ್ಗಳು ಹಾಗೂ ಸುಮಾರು 500 ಕಾರುಗಳು, ಬಸ್ಗಳು ಮತ್ತು ಟ್ಯಾಕ್ಸಿಗಳ ನಿಲುಗಡೆಗೆ ವಿಶಾಲವಾದ ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗುತ್ತಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಸಾಂಸ್ಕೃತಿಕ ನಗರಿ ಧಾರವಾಡದ ಜನತೆಯ ದಶಕಗಳ ಕನಸಾಗಿದ್ದ ಅಂತಾರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. #DharwadConstituency
Ktkhbl retweeted
ಬೀದಿಗಿಳಿದು ಪ್ರತಿಭಟನೆ ಮಾಡೋ ತಿಮ್ಮ, X ಅಲ್ಲಿ ಪ್ರತಿಭಟನೆ ಪೋಸ್ಟ್ ಹಾಕ್ತೀನಿ ಅಮ್ಮ !
ಜನರ ಸಹಾಯಕ್ಕೆ ನಿಲ್ಲೋ ತಿಮ್ಮ, AI ವಿಡಿಯೋ ಮಾಡಿ ಜನತೆಗೆ ಸಹಾಯ ಮಾಡ್ತೀನಿ ಅಮ್ಮ !
ಜನತೆ ನಿನ್ನ ಸಹಾಯ ಕೇಳುತ್ತಿದ್ದಾರೆ ಹೋಗೋ ತಿಮ್ಮ, ಸಾಮಾಜಿಕ ಜಾಲತಾಣದಲ್ಲಿ ನನ್ನದೇ ಹವಾ ಅಮ್ಮ!
ಬೆಲೆ ಏರಿಕೆ ವಿರುದ್ಧ ಬೀದಿಗಿಳಿದು ಹೋರಾಡಬೇಕಾದ ವಿರೋಧ ಪಕ್ಷದ ಇಂದಿನ ಪರಿಸ್ಥಿತಿ ಇದು. ಕೇವಲ ಟ್ವೀಟ್ ಮತ್ತು ಫೋಟೋಗಳಲ್ಲೇ ಹೋರಾಟ ಮುಗಿದುಹೋಗಿದೆ.
@BJP4Karnataka ಗಾಢ ನಿದ್ರೆಯಿಂದ ಹೊರಬನ್ನಿ, ಮೊದಲು ಬೀದಿಗಿಳಿದು ಹೋರಾಡಿ!
ಹಾಲು ತಾರೋ ತಿಮ್ಮ, ಹಾಲ್ ರೇಟ್ ಜಾಸ್ತಿ ಅಮ್ಮ!
ಬಸ್ಸು ಹತ್ತೋ ತಿಮ್ಮ, ಟಿಕೆಟ್ ರೇಟ್ ಜಾಸ್ತಿ ಅಮ್ಮ!
ಇದೇ ನೋಡಿ ತಿಮ್ಮನ ವಾಸ್ತವ 🤷🏻♂️
#CongressFailsKarnataka
Ktkhbl retweeted
Why just bangalore? Thousands of working professionals live in Pune, kindly start festival special trains from Pune to Hubli,
There is not even a single dedicated overnight trains with convenient timings between Hubli and Pune
Hubli - 10 PM departure Pune 7 30 AM arrival
ದೀಪಾವಳಿ ಹಬ್ಬದ ಈ ಶುಭ ಸಂದರ್ಭದಲ್ಲಿ ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು!
ದೀಪಾವಳಿ ಹಬ್ಬದ ನಿಮಿತ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ರೈಲು ಸೇವೆ ಒದಗಿಸುವಂತೆ ನಾನು ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿರುವ ನೈರುತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ), ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ.
ರೈಲು ಸಂಖ್ಯೆ 06551 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ವಿಶೇಷ ಎಕ್ಸ್ಪ್ರೆಸ್ ನವೆಂಬರ್ 7 ಮತ್ತು 9ರಂದು ಸಂಜೆ 7:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ.
ಅದೇ ರೀತಿ, ರೈಲು ಸಂಖ್ಯೆ 06552 ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ನವೆಂಬರ್ 8 ಮತ್ತು 10ರಂದು ಸಂಜೆ 5:30 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಈ ವಿಶೇಷ ರೈಲುಗಳು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೊಂಡಾ ಹಾಗೂ ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ. ಎರಡೂ ಮಾರ್ಗಗಳಲ್ಲಿ ತಲಾ ಎರಡು ಟ್ರಿಪ್ಗಳಂತೆ ರೈಲುಗಳು ಸಂಚರಿಸಲಿವೆ.
ದೀಪಾವಳಿ ಸಂದರ್ಭದಲ್ಲಿ ಬೆಂಗಳೂರು – ಹುಬ್ಬಳ್ಳಿ - ಬೆಳಗಾವಿ ನಡುವೆ ಪ್ರಯಾಣಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ರೈಲು ಸೇವೆಯನ್ನು ಒದಗಿಸಲಾಗಿದೆ.
ದೀಪಾವಳಿಯ ಸಂಭ್ರಮ ಎಲ್ಲರ ಪ್ರಯಾಣದಲ್ಲೂ ಸಂತಸ ತರಲಿ!
#DharwadConstituency
Ktkhbl retweeted
Replying to @NKDeserveBetter
ನಾಲ್ಕೈದು ವರ್ಷದಲ್ಲಿ ಹುಬ್ಬಳ್ಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಆಗುತ್ತೆ
Ktkhbl retweeted
#BusFareHike
#Hubballi to #Bengaluru journey to cost Rs 123 more in express buses
@DeccanHerald @anithapailoor @HubliCityeGroup @Hubballi_Infra @hublimandi @Namma_Dharwad @Namma_HD @JoshiPralhad @SantoshSLadINC @BelladArvind @nw_krtc
Ktkhbl retweeted
Yes correct it's 37954
Oct - 2026
1-1232
2-1138
3-1050
4-1373
5-1273
6-1195
7-1398
8-1197
9-1347
10-1160
11-1393
12-1213
13-1190
14-1376
15-1292
16-1431
17-1304
18-1274
19-1004
20-940
21-1258
22-1181
23-1295
24-1223
25-1292
26-1274
27-1015
28-1132
29-1166
30-1134
31-1204
Ktkhbl retweeted
Replying to @_Avykt @JoshiPralhad
Central team has already inspected the site in Hubballi-Dharwad for AIIMS. Due to location change proposal by GoK, AIIMS Karnataka is on hold.
deccanherald.com/amp/story/i…


































