ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans) header
ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans) profile picture
Karnataka, India
Joined September 2021
Photo by ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans)Photo by ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans)Photo by ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans)Photo by ಎಂ.ಬಿ ಪಾಟೀಲ್ ಅಭಿಮಾನಿಗಳು (@MB_PatilFans)
ಜಾಗತಿಕ ಹೂಡಿಕೆಗೆ ಹೊಸ ದಾರಿ ತೆರೆಸಿ. NRI ಸಚಿವಾಲಯವನ್ನು ಶೀಘ್ರ ಜಾರಿಗೆ ತನ್ನಿ. @dkshivakumar @kharge @hariprasadbk2 @siddaramaiah #NRIMinistry
2
9
13
306
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಹಠ ತೊಟ್ಟಿದ್ದು ಮಾಡಿ ತೋರಿಸುವ ಛಲಗಾರ, ಬರಡು ಭೂಮಿಯನ್ನು ಬಂಗಾರವನ್ನಾಗಿಸಿದ, ಬರಡು ಭೂಮಿಯಲ್ಲಿ ನೀರಾವರಿ ಹಸಿರು ಕ್ರಾಂತಿ ಮಾಡಿದ ಅಪ್ರತಿಮ ನಾಯಕ,ನಡೆ ಮತ್ತು ನುಡಿಯನ್ನು ಜೀವಾಳವಾಗಿಸಿಕೊಂಡು, ಬಸವಾದಿ ಶರಣರ ಆಶಯಗಳ ಮೈಗುಡಿಸಿಕೊಂಡು ಮಾದರಿಯಾಗಿ ಬದುಕುತ್ತಿರುವ ನಮ್ಮ @MBPatil ರು ಲೋಕದ ಜನಪ್ರತಿನಿಧಿಗಳಿಗೆ ಆದರ್ಶ ಪ್ರಾಯರಾಗಿದ್ದಾರೆ
2
7
130
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
Behind the thinking of the Prime Minister, his colleagues, and the RSS lies a very dangerous and caustic idea. These people believe that the histories, identities, and languages of India’s diverse states are irrelevant, and that only the language and history defined by the RSS are important. This is why students are out on the streets. India will never accept its cultures, languages, or histories being trampled by anyone. They are defending the idea of India in their own way. : LoP Shri @RahulGandhi
96
711
12
2,523
75,675
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
Discussions with Larsen & Toubro (L&T) Discussed L&T's plans to expand its industrial electronics business, covering EV systems, automotive electronics and industrial robotics, with Mr. Arun Ramchandani, Senior Vice President & Head, L&T Precision Engineering & Systems. The company is building a fabless semiconductor team in Bengaluru, already home to around 400 engineers, and is planning a research and innovation park, seeking government support for testing infrastructure. We highlighted Karnataka's strong battery and energy storage ecosystem and discussed converting L&T's R&D presence into full-scale manufacturing, backed by added incentives under our Industrial Policy. Assured full State support to advance this partnership. ಎಲ್ & ಟಿ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ಎಲ್ & ಟಿ ಪ್ರಿಸಿಷನ್ ಎಂಜಿನಿಯರಿಂಗ್ & ಸಿಸ್ಟಮ್ಸ್ನ ಹಿರಿಯ ಉಪಾಧ್ಯಕ್ಷ ಹಾಗೂ ಮುಖ್ಯಸ್ಥರಾದ ಶ್ರೀ ಅರುಣ್ ರಾಮಚಂದಾನಿ ಅವರೊಂದಿಗೆ ಎಲೆಕ್ಟ್ರಿಕ್ ವಾಹನ (EV) ವ್ಯವಸ್ಥೆಗಳು, ಆಟೋಮೊಬೈಲ್ ಎಲೆಕ್ಟ್ರಾನಿಕ್ಸ್ ಹಾಗೂ ಇಂಡಸ್ಟ್ರಿಯಲ್ ರೋಬೋಟಿಕ್ಸ್ ಕ್ಷೇತ್ರಗಳಲ್ಲಿ ಕಂಪನಿಯ ವಿಸ್ತರಣಾ ಯೋಜನೆಗಳ ಕುರಿತು ಫಲಪ್ರದ ಚರ್ಚೆ ನಡೆಸಲಾಯಿತು. ಬೆಂಗಳೂರಿನಲ್ಲಿ ಈಗಾಗಲೇ ಸುಮಾರು 400 ಎಂಜಿನಿಯರ್ಗಳನ್ನು ಹೊಂದಿರುವ ಕಂಪನಿಯು ತನ್ನ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ತಂಡವನ್ನು ಮತ್ತಷ್ಟು ವಿಸ್ತರಿಸುವ ಜೊತೆಗೆ ಸಂಶೋಧನೆ ಮತ್ತು ನಾವೀನ್ಯತಾ ಪಾರ್ಕ್ ಸ್ಥಾಪನೆಗೆ ಯೋಜನೆ ರೂಪಿಸಿದ್ದು, ಇದಕ್ಕಾಗಿ ಅಗತ್ಯ ಪರೀಕ್ಷಾ ಮೂಲಸೌಕರ್ಯ ಕಲ್ಪಿಸಲು ಸರ್ಕಾರದ ಸಹಕಾರ ಕೋರಿತು. ಕರ್ನಾಟಕದ ಬಲಿಷ್ಠ ಬ್ಯಾಟರಿ ಮತ್ತು ಎನರ್ಜಿ ಸ್ಟೋರೇಜ್ ಪರಿಸರ ವ್ಯವಸ್ಥೆ, ರಾಜ್ಯದ ಕೈಗಾರಿಕಾ ನೀತಿಯಡಿ ಲಭ್ಯವಿರುವ ವಿಶೇಷ ಪ್ರೋತ್ಸಾಹಕಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (R&D) ಚಟುವಟಿಕೆಗಳನ್ನು ಪೂರ್ಣ ಪ್ರಮಾಣದ ಉತ್ಪಾದನೆಯಾಗಿ ಪರಿವರ್ತಿಸುವ ಅವಕಾಶಗಳ ಕುರಿತು ಚರ್ಚಿಸಲಾಯಿತು. ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದೆವು. #lasernandturbo #MumbaiRoadshow #InvestKarnataka #Electronics #Semiconductors
2
10
78
8,013
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ಮಾನ್ಯ ಮುಖ್ಯಮಂತ್ರಿ @DKShivakumar ರವರೇ, ಅನಿವಾಸಿ ಭಾರತೀಯರ ಸಮಸ್ಯೆಗಳು, ಹಕ್ಕುಗಳು ಹಾಗೂ ಕಲ್ಯಾಣಕ್ಕಾಗಿ ಅನಿವಾಸಿ ಭಾರತೀಯ ಸಮಿತಿಗೆ ಸಚಿವರನ್ನು ಯಾವಾಗ ನೇಮಿಸುತ್ತೀರಿ ರಾಜ್ಯದ ಅಭಿವೃದ್ಧಿ ಹಾಗೂ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುತ್ತಿರುವ ಅನಿವಾಸಿಗಳ ಧ್ವನಿಗೆ ಗೌರವ ನೀಡಿ #NRIMinistry #AnivasiKannadigaru #NRIAppealDay – at Bengaluru South, India
1
14
19
804
ಎಂ.ಬಿ ಪಾಟೀಲ್ ಅಭಿಮಾನಿಗಳು retweeted
ತಾಯ್ನಾಡಿನಿಂದ ಪ್ರಪಂಚದಾದ್ಯಂತ ದುಡಿಯಲು ತೆರಳಿರುವ ಅನಿವಾಸಿ ಕನ್ನಡಿಗರ ಧ್ವನಿಗೆ ಗೌರವ ಇಲ್ಲದಾಯಿತೇ? ನಮ್ಮ ನೋವಿಗೆ ಧ್ವನಿಯಾಗುವವರು ಯಾರು? ಅನಿವಾಸಿ ಕನ್ನಡಿಗರ ಪ್ರತಿನಿಧಿಗಳು ಯಾರು? @DKShivakumar @DrParameshwara @kharge @HariprasadBK2 @siddaramaiah @INCKarnataka #NRIMinistry
13
16
363
ಅನಿವಾಸಿ ಕನ್ನಡಿಗರು ಶ್ರಮಜೀವಿಗಳು. ಲಕ್ಷಾಂತರ ಕನ್ನಡಿಗರು ವಿದೇಶದಲ್ಲಿ ದುಡಿದು ವರ್ಷಕ್ಕೆ ₹13,000 ಕೋಟಿಗೂ ಅಧಿಕ ಹಣವನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ. ಇದು ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ. NRI ಸಚಿವಾಲಯ ಸ್ಥಾಪನೆಯಿಂದ ಈ ಕೊಡುಗೆ, ಹೂಡಿಕೆ ಇನ್ನಷ್ಟು ಹೆಚ್ಚಲು ಸಹಕಾರಿಯಾಗಲಿದೆ. @dkshivakumar #NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ. ಈ ಸಚಿವಾಲಯಕ್ಕೆ ಅನಿವಾಸಿಗಳ‌ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು. ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ @dkshivakumar @kharge @hariprasadbk2 #NRIMinistry
11
19
A stronger global Kannada community means a stronger Karnataka. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
ಅನಿವಾಸಿಗಳ ಸೇವೆಗೆ ಸಮರ್ಪಿತ ವ್ಯವಸ್ಥೆ ಬೇಕು. NRI ಸಚಿವಾಲಯವೇ ಅದರ ಶಾಶ್ವತ ಪರಿಹಾರ. @dkshivakumar @kharge @hariprasadbk2 @siddaramaiah #NRIMinistry
11
79
The NRI Ministry can connect talent, investment and innovation with Karnataka. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
It's been a demand from all the kannadigas since decades for a ministry, we expect that to be achieved at least from @DKShivakumar government. NRI Kannadigas have been supporting the state in all possible way, it's time for govt. to pay back. #NRIMinistry
11
40
Overseas Kannadigas are Karnataka's global ambassadors. Our aspirations deserve recognition. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
*ವಿಶ್ವದಾದ್ಯಂತ ಇರುವ ಪ್ರವಾಸಿ ಕನ್ನಡಿಗರ ಪರವಾಗಿ, Greylines Group of Companies ನಿಂದ ಕರ್ನಾಟಕ ಸರ್ಕಾರಕ್ಕೆ ಮನವಿ:* *NRI ಸಚಿವಾಲಯ ಘೋಷಣೆಯಾಗಿಯೇ ಉಳಿಯಬಾರದು. ಅದನ್ನು ಶೀಘ್ರ ಜಾರಿಗೆ ತಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಚಿವಾಲಯವನ್ನಾಗಿ ರೂಪಿಸಿ.* ಜಾಗತಿಕ ಹೂಡಿಕೆಗೆ ಹೊಸ ದಾರಿ ತೆರೆಸಿ. ಪ್ರವಾಸಿ ಕನ್ನಡಿಗರ ಹಿತಾಸಕ್ತಿಯನ್ನು ಬಲಪಡಿಸಿ. ಜಾಗತಿಕ ಕನ್ನಡಿಗರ ಶಕ್ತಿಯನ್ನು ಕರ್ನಾಟಕದ ಅಭಿವೃದ್ಧಿಗೆ ಜೋಡಿಸಿ. @dkshivakumar @kharge @hariprasadbk2 @siddaramaiah #NRIMinistry #PravasiKannadiga #GlobalKannadigas #InvestInKarnataka #NRIKarnataka #Karnataka #GreylinesGroup
11
35
Please convert the announcement into action. Karnataka needs an NRI Ministry. @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
ಕರ್ನಾಟಕಕ್ಕೆ ಜಾಗತಿಕ ಹೂಡಿಕೆ ಮತ್ತು ಅವಕಾಶಗಳನ್ನು ತರುವ ಸೇತುವೆಯಾಗಿ NRI ಸಚಿವಾಲಯ #NRIMinistry ಕಾರ್ಯನಿರ್ವಹಿಸಲಿ. ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರದಲ್ಲಿ ಸ್ಥಾಪನೆಯಾಗಲಿ. ಕರ್ನಾಟಕ NRI ಫೋರಂ ಅನುಭವ ಹೊಂದಿರುವ ಡಾ. ಆರತಿ ಕೃಷ್ಣ @DrArathiKrishna ಅವರಿಗೆ ಮುಂದಾಳತ್ವ ನೀಡಿ. @CMofKarnataka @siddaramaiah @RahulGandhi @rssurjewala @srivatsayb @LavanyaBallal @TVKVijayHQ @dkshivakumar @kharge @vijaythottathil @hariprasadbk2 @PriyankKharge #NRIMinistry
11
29
Global Kannadigas stand united behind one request NRI Ministry. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
Replying to @CMofKarnataka
@CMofKarnataka Please nominate Smt Aarti Krishnan as NRI Minister for Govt. Of Karnataka #NRIMinistry
11
37
Every crisis has shown the commitment of Overseas Kannadigas to Karnataka. Support us with an NRI Ministry. @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
ಅನಿವಾಸಿಗಳ ಸೇವೆಗೆ ಸಮರ್ಪಿತ ವ್ಯವಸ್ಥೆ ಬೇಕು. NRI ಸಚಿವಾಲಯವೇ ಅದರ ಶಾಶ್ವತ ಪರಿಹಾರ. @dkshivakumar @kharge @hariprasadbk2 @siddaramaiah #NRIMinistry
11
29
An NRI Ministry is an investment in Karnataka's future. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
ದೇಶ ಬೇರೆ, ಕನ್ನಡದ ಬಂಧ ಒಂದೇ. ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ. @dkshivakumar @kharge @hariprasadbk2 @siddaramaiah #NRIMinistry
11
17
Our request is simple: Establish the NRI Ministry without delay. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
30 ಲಕ್ಷ ಅನಿವಾಸಿ ಕನ್ನಡಿಗರ ಕನಸು ನನಸಾಗಲಿ. NRI ಸಚಿವಾಲಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಿ. @dkshivakumar @kharge @hariprasadbk2 @siddaramaiah #NRIMinistry
11
19
Global Kannadigas are ready to contribute even more to Karnataka's growth. So we demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
ಜಾಗತಿಕ ಕನ್ನಡಿಗರ ಆಶಯಕ್ಕೆ ಗೌರವ ನೀಡಿ. NRI ಸಚಿವಾಲಯವನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತನ್ನಿ. @dkshivakumar @kharge @hariprasadbk2 @siddaramaiah #NRIMinistry
11
17
The Kannada diaspora is one of Karnataka's greatest strengths. Let's build stronger institutional support. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
A stronger global Kannada community means a stronger Karnataka. We demand NRI Ministry @dkshivakumar @kharge @rahulgandhi @hariprasadbk2 #NRIMinistry
11
23
We appreciate the announcement. We now await implementation. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
Every crisis has shown the commitment of Overseas Kannadigas to Karnataka. Support them with an NRI Ministry. We demand NRI Ministry @dkshivakumar @kharge @rahulgandhi @siddaramaiah #NRIMinistry
11
19
An NRI Ministry will strengthen welfare, investment and global engagement. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ. ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. @dkshivakumar @siddaramaiah @kharge @hariprasadbk2 #NRIMinistry
11
19
One platform for millions of Overseas Kannadigas, NRI Ministry. @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
An NRI Ministry will strengthen welfare, investment and global engagement. So we demand NRI Ministry @dkshivakumar @kharge @rssurjewala #NRIMinistry
11
21
From every continent, one united voice: Establish the NRI Ministry. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
An NRI Ministry will create lasting benefits for Karnataka and Overseas Kannadigas alike. We demand NRI Ministry @dkshivakumar @kharge @hariprasadbk2 #NRIMinistry
11
26