Firoz NRF (@firoznrf71) header
Firoz NRF (@firoznrf71) profile picture

Proud Indian 🇮🇳 | ಕನ್ನಡಿಗ 💛❤️ Founder @NRIkannadigaru

UAE - KSA
Joined April 2016
Photo by Firoz NRF (@firoznrf71)Photo by Firoz NRF (@firoznrf71)Photo by Firoz NRF (@firoznrf71)Photo by Firoz NRF (@firoznrf71)Photo by Firoz NRF (@firoznrf71)Photo by Firoz NRF (@firoznrf71)Photo by Firoz NRF (@firoznrf71)Photo by Firoz NRF (@firoznrf71)Photo by Firoz NRF (@firoznrf71)Photo by Firoz NRF (@firoznrf71)
Thank You so much to my Family and Friends for showering me in love on my Birthday 🌺 I am so appreciative of you all 👏🏻 #FirozNRF #F3Brothers – at Jubail, Kingdom of Saudi Arabia
11
51
🌺 #FirozNRF #F3Brothers – at Dubai, United Arab Emirates
1
14
283
CONGRATULATIONS 💐 Bahrain Cricket Federation (BCF) advisory board chairman Mohammad Mansoor Hejmady has been elected to the Asian Cricket Council (ACC) executive board @mansoorhejmady #FirozNRF #MansoorHejmady #BahrainCricketFederation #AsianCricketCouncil #AnivasiKannadigaru – at Dubai, United Arab Emirates
12
118
ಮಾನ್ಯ ಮುಖ್ಯಮಂತ್ರಿ @DKShivakumar ರವರೇ, ಅನಿವಾಸಿ ಭಾರತೀಯರ ಸಮಸ್ಯೆಗಳು, ಹಕ್ಕುಗಳು ಹಾಗೂ ಕಲ್ಯಾಣಕ್ಕಾಗಿ ಅನಿವಾಸಿ ಭಾರತೀಯ ಸಮಿತಿಗೆ ಸಚಿವರನ್ನು ಯಾವಾಗ ನೇಮಿಸುತ್ತೀರಿ ರಾಜ್ಯದ ಅಭಿವೃದ್ಧಿ ಹಾಗೂ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುತ್ತಿರುವ ಅನಿವಾಸಿಗಳ ಧ್ವನಿಗೆ ಗೌರವ ನೀಡಿ #NRIMinistry #AnivasiKannadigaru #NRIAppealDay – at Bengaluru South, India
1
14
19
804
Happy Birthday @SonuSood Bhai | The Real Hero of Humanity ❤️ A man who inspires millions with his actions and resilience. #SonuSood #FirozNRF – at Dubai, United Arab Emirates
13
138
Director’s Star Pavan Wadeyar & Mass Dialogue Writer Maasthi Upparahalli Two Icons of Kannada Cinema 😍🔥 #FirozNRF #PavanWadeyar #MaasthiUpparahalli #KannadaCinema #Sandalwood – at Dubai, United Arab Emirates
12
160
ತಾಯ್ನಾಡಿನಿಂದ ಪ್ರಪಂಚದಾದ್ಯಂತ ದುಡಿಯಲು ತೆರಳಿರುವ ಅನಿವಾಸಿ ಕನ್ನಡಿಗರ ಧ್ವನಿಗೆ ಗೌರವ ಇಲ್ಲದಾಯಿತೇ? ನಮ್ಮ ನೋವಿಗೆ ಧ್ವನಿಯಾಗುವವರು ಯಾರು? ಅನಿವಾಸಿ ಕನ್ನಡಿಗರ ಪ್ರತಿನಿಧಿಗಳು ಯಾರು? @DKShivakumar @DrParameshwara @kharge @HariprasadBK2 @siddaramaiah @INCKarnataka #NRIMinistry
13
16
363
An NRI Ministry will create lasting benefits for Karnataka and Overseas Kannadigas alike. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ. ಈ ಸಚಿವಾಲಯಕ್ಕೆ ಅನಿವಾಸಿಗಳ‌ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು. ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ @dkshivakumar @kharge @hariprasadbk2 #NRIMinistry
12
213
ಅನಿವಾಸಿ ಕನ್ನಡಿಗರು ಶ್ರಮಜೀವಿಗಳು. ಲಕ್ಷಾಂತರ ಕನ್ನಡಿಗರು ವಿದೇಶದಲ್ಲಿ ದುಡಿದು ವರ್ಷಕ್ಕೆ ₹13,000 ಕೋಟಿಗೂ ಅಧಿಕ ಹಣವನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ. ಇದು ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ. NRI ಸಚಿವಾಲಯ ಸ್ಥಾಪನೆಯಿಂದ ಈ ಕೊಡುಗೆ, ಹೂಡಿಕೆ ಇನ್ನಷ್ಟು ಹೆಚ್ಚಲು ಸಹಕಾರಿಯಾಗಲಿದೆ. @dkshivakumar #NRIMinistry
Millions of Overseas Kannadigas have waited for decades for an NRI Ministry. The announcement is welcome. Now please implement it. We demand NRI Ministry @rahulgandhi @rssurjewala @hariprasadbk2 @siddaramaiah @dkshivakumar @kharge #NRIMinistry
11
127
ಹೊಟ್ಟೆಪಾಡಿಗಾಗಿ ವಿದೇಶದಲ್ಲಿದ್ದರೂ ಹೃದಯದಲ್ಲಿ ಕನ್ನಡ, ಕರ್ನಾಟಕವನ್ನೇ ಹೊತ್ತು ಬದುಕುವವರು ಅನಿವಾಸಿ ಕನ್ನಡಿಗರು ಪ್ರವಾಹ, ಕೋವಿಡ್, ಶಿಕ್ಷಣ, ಆರೋಗ್ಯ ಸೇರಿದಂತೆ ತಾಯ್ನಾಡಿನ ಅಗತ್ಯದ ಸಂದರ್ಭದಲ್ಲಿ ಉದಾರವಾಗಿ ನೆರವು ನೀಡಿರುವುದು ಅನಿವಾಸಿಗಳು ನಮ್ಮ ಬೇಡಿಕೆಯಾದ NRI ಸಚಿವಾಲಯವನ್ನು ಶೀಘ್ರ ಸ್ಥಾಪಿಸಿ @DKShivakumar #NRIMinistry
As we work for the welfare of blue collar workers we request the govt of Karnataka to implement #NRIMinistry As earliest @DKShivakumar @RahulGandhi @PriyankKharge @kharge @INCIndia
13
134
ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುತ್ತಿರುವ ಅನಿವಾಸಿ ಕನ್ನಡಿಗರು ಕರುನಾಡಿನ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಲಕ್ಷಾಂತರ ಅನಿವಾಸಿ ಕನ್ನಡಿಗರ ಬೇಡಿಕೆಗೆ ಸ್ಪಂದಿಸಿ ಸಚಿವಾಲಯ ಘೋಷಿಸಿರುವ @dkshivakumar ಅವರಿಗೆ ಅಭಿನಂದನೆಗಳು NRI ಸಚಿವಾಲಯ ಶೀಘ್ರ ಸ್ಥಾಪನೆಯಾಗಿ ಅನಿವಾಸಿಗಳ ಆಶಯ ನನಸಾಗಲಿ @hariprasadbk2 #NRIMinistry
🌍 ಅನಿವಾಸಿ ಕನ್ನಡಿಗರ ಏಕಧ್ವನಿ 🌍 ವಿಶ್ವದ 30 ಲಕ್ಷ NRK ಗಳ ದೀರ್ಘಕಾಲದ ಬೇಡಿಕೆಗೆ ನ್ಯಾಯ ಸಿಗುವ ಸಮಯ ಬಂದಿದೆ. ಕರ್ನಾಟಕ ಸರ್ಕಾರ ಮತ್ತು ಮಾನ್ಯ CM ಶ್ರೀ ಡಿ.ಕೆ. ಶಿವಕುಮಾರ್ ಅವರು NRI ಸಚಿವಾಲಯವನ್ನು ಶೀಘ್ರದಲ್ಲಿ ರಚಿಸುವಂತೆ ನಮ್ಮ ಒಗ್ಗಟ್ಟಿನ ಮನವಿ. ವರ್ಷಗಳ ಕಾಲ NRK ಗಳಿಗಾಗಿ ಅಹೋರಾತ್ರಿ ಸೇವೆ ಸಲ್ಲಿಸಿದ ಡಾ. ಆರತಿ ಕೃಷ್ಣ ಅವರನ್ನು NRI ಸಚಿವರಾಗಿ ನೇಮಕ ಮಾಡುವಂತೆ ಜಾಗತಿಕ ಕನ್ನಡಿಗರ ಆಶಯ. NRK ಗಳ ಹಿತಕ್ಕಾಗಿ — NRI ಸಚಿವಾಲಯ ಅಗತ್ಯ. ಸೇವೆಗೆ ಗೌರವಕ್ಕಾಗಿ — ಡಾ. ಆರತಿ ಕೃಷ್ಣ ಅಗತ್ಯ . #NRIMinistryForKannadigas #ArathiKrishna #GlobalKannadigasUnite @dkshivakumar @kharge @hariprasadbk2 #NRIMinistry
12
105
ಅನಿವಾಸಿ ಕನ್ನಡಿಗರ ಹಿತಕ್ಕಾಗಿ ಘೋಷಿಸಿದ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ತಕ್ಷಣ ಕಾರ್ಯಾರಂಭಗೊಳಿಸಿ. ಅಮೆರಿಕಾದ ಭಾರತೀಯ ಕಾನ್ಸುಲೇಟ್‌ನಲ್ಲಿ ಸೇವೆ ಸಲ್ಲಿಸಿರುವ, ಕರ್ನಾಟಕ NRI ಫೋರಂ, ಅನಿವಾಸಿಗಳ ಸಮಸ್ಯೆಗಳ ಬಗ್ಗೆ ಆಳವಾದ ಅರಿವಿರುವ ಡಾ. ಆರತಿ ಕೃಷ್ಣರಿಗೆ ಸಚಿವ ಸ್ಥಾನ ಸಿಗಲಿ. @dkshivakumar @kharge #NRIMinistry
From Almuzain KSA, one demand from kannadigas everywhere,Don’t let NRI ministry remain just an announcement turn it into a working office that delivers. @DKShivakumar @HariprasadBK2 #NRIministry
1
15
209
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಅನಿವಾಸಿ ಕನ್ನಡಿಗರ ಸಚಿವಾಲಯ 3 ವರ್ಷಗಳಿಂದ ಭರವಸೆಯಾಗಿಯೇ ಉಳಿದಿತ್ತು ಈಗ ಸಿಎಂ @dkshivakumar ಅವರು ಸಚಿವಾಲಯ ಸ್ಥಾಪನೆಗೆ ಘೋಷಣೆ ಮಾಡಿರುವುದು 30 ಲಕ್ಷ ಅನಿವಾಸಿ ಕನ್ನಡಿಗರಿಗೆ ಸಂತಸದ ವಿಷಯ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇವೆ @hariprasadbk2 #NRIMinistry
ಕರ್ನಾಟಕದ ಅಭಿವೃದ್ಧಿಯಲ್ಲಿ ಅನಿವಾಸಿಗಳ ಪಾತ್ರ ಮಹತ್ವದ್ದು. ಅನಿವಾಸಿಗಳು ದುಡಿದ ಸಾವಿರಾರು ಕೋಟಿ ಹಣ ರಾಜ್ಯಕ್ಕೆ ಪ್ರತಿ ವರ್ಷ ಬರುತ್ತದೆ. NRI ಸಚಿವಾಲಯದಿಂದ ಹೂಡಿಕೆ, ಉದ್ಯೋಗ ಮತ್ತು ಜಾಗತಿಕ ಸಂಪರ್ಕ ಹೆಚ್ಚಲಿದೆ. ಸಚಿವಾಲಯ ಶೀಘ್ರದಲ್ಲೇ ಸ್ಥಾಪನೆಯಾಗಲಿ @dkshivakumar @kharge @hariprasadbk2 #NRIMinistry
11
74
30 ಲಕ್ಷ ಅನಿವಾಸಿ ಕನ್ನಡಿಗರ ಆಶಯಕ್ಕೆ ಗೌರವ ನೀಡಿ ಸಚಿವಾಲಯ ಘೋಷಿಸಿದ @dkshivakumar ಅವರಿಗೆ ಧನ್ಯವಾದಗಳು. ಅನಿವಾಸಿ ಸಚಿವಾಲಯ ಸ್ಥಾಪನೆ ಶೀಘ್ರದಲ್ಲಿ ಆಗಲಿ, ಅನಿವಾಸಿಗಳನ್ನು ಪ್ರತಿನಿಧಿಸಲು ಡಾ. ಆರತಿ ಕೃಷ್ಣ ಸೂಕ್ತ. @siddaramaiah @kharge @hariprasadbk2 #NRIMinistry
Millions of Overseas Kannadigas have waited for decades for an NRI Ministry. The announcement is welcome. Now please implement it. @dkshivakumar @kharge #NRIMinistry
12
78
ಅನಿವಾಸಿ ಕನ್ನಡಿಗರ ಹೂಡಿಕೆ, ಸಹಾಯಹಸ್ತ, ಸೇವೆ ಮತ್ತು ಅನುಭವ ಕರ್ನಾಟಕದ ಬೆಳವಣಿಗೆಗೆ ಅಮೂಲ್ಯ. NRI ಸಚಿವಾಲಯವನ್ನು ತ್ವರಿತವಾಗಿ ಸ್ಥಾಪಿಸಿ. ವಿದೇಶದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕ ವರ್ಗದವರಿಗೆ ಭರವಸೆಯ ಬೆಳಕಾಗಲಿ. @dkshivakumar @kharge @siddaramaiah @hariprasadbk2 #NRIMinistry
From assisting Overseas Kannadigas during crises to representing their concerns tirelessly, Dr. Arathi Krishna has earned the community's trust. We urge her appointment to lead the NRI Ministry. @dkshivakumar @rahulgandhi @rssurjewala @kcvenugopalmp #NRIMinistry
11
79
ಕೋವಿಡ್ ಸಂದರ್ಭದಲ್ಲಿ ಅನಿವಾಸಿಗಳ ಜೊತೆ ನಿಂತವರು ಆರತಿ ಕೃಷ್ಣ ರಷ್ಯಾ ಉಕ್ರೇನ್ ಯುದ್ಧ ಸಂದರ್ಭದಲ್ಲಿ ಅನಿವಾಸಿಗಳ ಜೊತೆ ನಿಂತವರು ಆರತಿ ಕೃಷ್ಣ KNRI ಫೋರಂ ಅಧ್ಯಕ್ಷರಾಗಿ ಅನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿದವರು ಆರತಿ ಕೃಷ್ಣ NRI ಸಚಿವಾಲಯಕ್ಕೆ ಸೂಕ್ತ ಆಯ್ಕೆ ಆರತಿ ಕೃಷ್ಣ @dkshivakumar @kharge @hariprasadbk2 #NRIMinistry
Congratulations to CM @dkshivakumar for announcing the NRI Ministry. This has been a decades long aspiration of millions of NonResident Kannadigas. Please establish it without delay. @kharge @haripasadbk2 @rssurjewala #NRIMinistry
12
98
ಕರ್ನಾಟಕದ ಅಭಿವೃದ್ಧಿಯಲ್ಲಿ ಅನಿವಾಸಿಗಳ ಪಾತ್ರ ಮಹತ್ವದ್ದು. ಅನಿವಾಸಿಗಳು ದುಡಿದ ಸಾವಿರಾರು ಕೋಟಿ ಹಣ ರಾಜ್ಯಕ್ಕೆ ಪ್ರತಿ ವರ್ಷ ಬರುತ್ತದೆ. NRI ಸಚಿವಾಲಯದಿಂದ ಹೂಡಿಕೆ, ಉದ್ಯೋಗ ಮತ್ತು ಜಾಗತಿಕ ಸಂಪರ್ಕ ಹೆಚ್ಚಲಿದೆ. ಸಚಿವಾಲಯ ಶೀಘ್ರದಲ್ಲೇ ಸ್ಥಾಪನೆಯಾಗಲಿ @dkshivakumar @kharge @hariprasadbk2 #NRIMinistry
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ. ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. @dkshivakumar @siddaramaiah @kharge @hariprasadbk2 #NRIMinistry
1
12
105
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ. ಈ ಸಚಿವಾಲಯಕ್ಕೆ ಅನಿವಾಸಿಗಳ‌ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು. ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ @dkshivakumar @kharge @hariprasadbk2 #NRIMinistry
1
22
10
34
1,135
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಗೌರವಾನ್ವಿತ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ @DKShivakumar ಅವರಿಗೆ ಜನ್ಮದಿನದ ಶುಭಾಶಯಗಳು #DKShivakumar #FirozNRF – at Dubai, United Arab Emirates
15
157