Pinned Tweet
ಜಾಗತಿಕ ಕನ್ನಡಿಗರ ಆಶಯಕ್ಕೆ ಗೌರವ ನೀಡಿ.
NRI ಸಚಿವಾಲಯವನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತನ್ನಿ.
@dkshivakumar @kharge @hariprasadbk2 @siddaramaiah #NRIMinistry
INC Uttara Kannada retweeted
ಮಾನ್ಯ ಮುಖ್ಯಮಂತ್ರಿ @DKShivakumar ರವರೇ,
ಅನಿವಾಸಿ ಭಾರತೀಯರ ಸಮಸ್ಯೆಗಳು, ಹಕ್ಕುಗಳು ಹಾಗೂ ಕಲ್ಯಾಣಕ್ಕಾಗಿ ಅನಿವಾಸಿ ಭಾರತೀಯ ಸಮಿತಿಗೆ ಸಚಿವರನ್ನು ಯಾವಾಗ ನೇಮಿಸುತ್ತೀರಿ
ರಾಜ್ಯದ ಅಭಿವೃದ್ಧಿ ಹಾಗೂ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುತ್ತಿರುವ ಅನಿವಾಸಿಗಳ ಧ್ವನಿಗೆ ಗೌರವ ನೀಡಿ
#NRIMinistry #AnivasiKannadigaru #NRIAppealDay – at Bengaluru South, India
INC Uttara Kannada retweeted
ತಾಯ್ನಾಡಿನಿಂದ ಪ್ರಪಂಚದಾದ್ಯಂತ ದುಡಿಯಲು ತೆರಳಿರುವ ಅನಿವಾಸಿ ಕನ್ನಡಿಗರ ಧ್ವನಿಗೆ ಗೌರವ ಇಲ್ಲದಾಯಿತೇ?
ನಮ್ಮ ನೋವಿಗೆ ಧ್ವನಿಯಾಗುವವರು ಯಾರು?
ಅನಿವಾಸಿ ಕನ್ನಡಿಗರ ಪ್ರತಿನಿಧಿಗಳು ಯಾರು?
@DKShivakumar @DrParameshwara @kharge @HariprasadBK2 @siddaramaiah @INCKarnataka
#NRIMinistry
ಅನಿವಾಸಿ ಕನ್ನಡಿಗರ ಹಿತಕ್ಕಾಗಿ ಘೋಷಿಸಿದ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ತಕ್ಷಣ ಕಾರ್ಯಾರಂಭಗೊಳಿಸಿ.
ಅಮೆರಿಕಾದ ಭಾರತೀಯ ಕಾನ್ಸುಲೇಟ್ನಲ್ಲಿ ಸೇವೆ ಸಲ್ಲಿಸಿರುವ, ಕರ್ನಾಟಕ NRI ಫೋರಂ, ಅನಿವಾಸಿಗಳ ಸಮಸ್ಯೆಗಳ ಬಗ್ಗೆ ಆಳವಾದ ಅರಿವಿರುವ ಡಾ. ಆರತಿ ಕೃಷ್ಣರಿಗೆ ಸಚಿವ ಸ್ಥಾನ ಸಿಗಲಿ.
@dkshivakumar @kharge #NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar @kharge @hariprasadbk2 #NRIMinistry
11
22
We appreciate the announcement.
We now await implementation.
We demand NRI Ministry
@rahulgandhi @rssurjewala @hariprasadbk2 @siddaramaiah
@dkshivakumar @kharge #NRIMinistry
The global Kannada community deserves a dedicated institutional support system.
We demand NRI Ministry
@rahulgandhi @rssurjewala @hariprasadbk2 @siddaramaiah
@dkshivakumar @kharge #NRIMinistry
11
57
One platform for millions of Overseas Kannadigas, NRI Ministry.
@rahulgandhi @rssurjewala @hariprasadbk2 @siddaramaiah
@dkshivakumar @kharge #NRIMinistry
Millions of Overseas Kannadigas have waited for decades for an NRI Ministry.
The announcement is welcome. Now please implement it.
@dkshivakumar @kharge #NRIMinistry
11
27
From every continent, one united voice: Establish the NRI Ministry.
We demand NRI Ministry
@rahulgandhi @rssurjewala @hariprasadbk2 @siddaramaiah
@dkshivakumar @kharge #NRIMinistry
Replying to @DKShivakumar
11
36
Let's strengthen Karnataka's connection with its global community.
We demand NRI Ministry
@rahulgandhi @rssurjewala @hariprasadbk2 @siddaramaiah
@dkshivakumar @kharge #NRIMinistry
ಬಹುಕಾಲದ, ಅನಿವಾಸಿ ಕನ್ನಡಿಗರ ಸಚಿವಾಲಯದ ಬೇಡಿಕೆಯನ್ನು ಪರಿಗಣಿಸಿದ ಮಾನ್ಯ ಮುಖ್ಯಮಂತ್ರಿಗಳಾದ @DKShivakumar ಧನ್ಯವಾದಗಳು. ಅತೀ ಶೀಘ್ರದಲ್ಲಿ ಇದನ್ನು ಜಾರಿಗೊಳಿಸುವ ಮೂಲಕ ಅನಿವಾಸಿ ಕನ್ನಡಿಗರ ನೋವಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ. #NRlMinistry #ಕನ್ನಡಿಗರು @PriyankKharge
11
36
An NRI Ministry will create lasting benefits for Karnataka and Overseas Kannadigas alike.
We demand NRI Ministry
@rahulgandhi @rssurjewala @hariprasadbk2 @siddaramaiah
@dkshivakumar @kharge #NRIMinistry
NRK ಗಳ ಹಿತಕ್ಕಾಗಿ ವಿಶೇಷ ಸಚಿವಾಲಯ ಅಗತ್ಯ.
ಸರ್ಕಾರವು ತ್ವರಿತ ಕ್ರಮ ಕೈಗೊಂಡು NRI ಸಚಿವಾಲಯ ರಚಿಸಬೇಕು.
ಸಮುದಾಯದ ವಿಶ್ವಾಸಾರ್ಹ ನಾಯಕಿ ಡಾ. ಆರತಿ ಕೃಷ್ಣ ಅವರನ್ನು ಸಚಿವರನ್ನಾಗಿ ನೇಮಕ ಮಾಡುವಂತೆ ಮನವಿ.
@dkshivakumar @kharge @hariprasadbk2 @siddaramaiah #NRIMinistry
11
34
ಕರ್ನಾಟಕದ ಅಭಿವೃದ್ಧಿಯಲ್ಲಿ ಅನಿವಾಸಿಗಳ ಪಾತ್ರ ಮಹತ್ವದ್ದು.
ಅನಿವಾಸಿಗಳು ದುಡಿದ ಸಾವಿರಾರು ಕೋಟಿ ಹಣ ರಾಜ್ಯಕ್ಕೆ ಪ್ರತಿ ವರ್ಷ ಬರುತ್ತದೆ.
NRI ಸಚಿವಾಲಯದಿಂದ ಹೂಡಿಕೆ, ಉದ್ಯೋಗ ಮತ್ತು ಜಾಗತಿಕ ಸಂಪರ್ಕ ಹೆಚ್ಚಲಿದೆ.
ಸಚಿವಾಲಯ ಶೀಘ್ರದಲ್ಲೇ ಸ್ಥಾಪನೆಯಾಗಲಿ
@dkshivakumar @kharge @hariprasadbk2 #NRIMinistry
ಅನಿವಾಸಿಗಳ ಸೇವೆಗೆ ಸಮರ್ಪಿತ ವ್ಯವಸ್ಥೆ ಬೇಕು.
NRI ಸಚಿವಾಲಯವೇ ಅದರ ಶಾಶ್ವತ ಪರಿಹಾರ.
@dkshivakumar @kharge @hariprasadbk2 @siddaramaiah #NRIMinistry
11
30
ಕೋವಿಡ್ ಸಂದರ್ಭದಲ್ಲಿ ಅನಿವಾಸಿಗಳ ಜೊತೆ ನಿಂತವರು ಆರತಿ ಕೃಷ್ಣ
ರಷ್ಯಾ ಉಕ್ರೇನ್ ಯುದ್ಧ ಸಂದರ್ಭದಲ್ಲಿ ಅನಿವಾಸಿಗಳ ಜೊತೆ ನಿಂತವರು ಆರತಿ ಕೃಷ್ಣ
KNRI ಫೋರಂ ಅಧ್ಯಕ್ಷರಾಗಿ ಅನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿದವರು ಆರತಿ ಕೃಷ್ಣ
NRI ಸಚಿವಾಲಯಕ್ಕೆ ಸೂಕ್ತ ಆಯ್ಕೆ ಆರತಿ ಕೃಷ್ಣ
@dkshivakumar
@kharge @hariprasadbk2 #NRIMinistry
ಜಾಗತಿಕ ಹೂಡಿಕೆಗೆ ಹೊಸ ದಾರಿ ತೆರೆಸಿ.
NRI ಸಚಿವಾಲಯವನ್ನು ಶೀಘ್ರ ಜಾರಿಗೆ ತನ್ನಿ.
@dkshivakumar @kharge @hariprasadbk2 @siddaramaiah #NRIMinistry
11
26
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
@dkshivakumar @siddaramaiah
@kharge @hariprasadbk2 #NRIMinistry
ದೇಶ ಬೇರೆ, ಕನ್ನಡದ ಬಂಧ ಒಂದೇ.
ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
@dkshivakumar @kharge @hariprasadbk2 @siddaramaiah #NRIMinistry
11
25
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar @kharge @hariprasadbk2 #NRIMinistry
30 ಲಕ್ಷ ಅನಿವಾಸಿ ಕನ್ನಡಿಗರ ಕನಸು ನನಸಾಗಲಿ.
NRI ಸಚಿವಾಲಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಿ.
@dkshivakumar @kharge @hariprasadbk2 @siddaramaiah #NRIMinistry
11
23
ಅನಿವಾಸಿ ಕನ್ನಡಿಗರ ಹೂಡಿಕೆ, ಸಹಾಯಹಸ್ತ, ಸೇವೆ ಮತ್ತು ಅನುಭವ ಕರ್ನಾಟಕದ ಬೆಳವಣಿಗೆಗೆ ಅಮೂಲ್ಯ.
NRI ಸಚಿವಾಲಯವನ್ನು ತ್ವರಿತವಾಗಿ ಸ್ಥಾಪಿಸಿ.
ವಿದೇಶದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕ ವರ್ಗದವರಿಗೆ ಭರವಸೆಯ ಬೆಳಕಾಗಲಿ.
@dkshivakumar @kharge @siddaramaiah @hariprasadbk2 #NRIMinistry
A stronger global Kannada community means a stronger Karnataka.
We demand NRI Ministry
@dkshivakumar @kharge @rahulgandhi @hariprasadbk2 #NRIMinistry
11
25
30 ಲಕ್ಷ ಅನಿವಾಸಿ ಕನ್ನಡಿಗರ ಆಶಯಕ್ಕೆ ಗೌರವ ನೀಡಿ ಸಚಿವಾಲಯ ಘೋಷಿಸಿದ @dkshivakumar ಅವರಿಗೆ ಧನ್ಯವಾದಗಳು.
ಅನಿವಾಸಿ ಸಚಿವಾಲಯ ಸ್ಥಾಪನೆ ಶೀಘ್ರದಲ್ಲಿ ಆಗಲಿ, ಅನಿವಾಸಿಗಳನ್ನು ಪ್ರತಿನಿಧಿಸಲು ಡಾ. ಆರತಿ ಕೃಷ್ಣ ಸೂಕ್ತ.
@siddaramaiah @kharge @hariprasadbk2 #NRIMinistry
Every crisis has shown the commitment of Overseas Kannadigas to Karnataka. Support them with an NRI Ministry.
We demand NRI Ministry
@dkshivakumar @kharge @rahulgandhi @siddaramaiah #NRIMinistry
11
20
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಅನಿವಾಸಿ ಕನ್ನಡಿಗರ ಸಚಿವಾಲಯ 3 ವರ್ಷಗಳಿಂದ ಭರವಸೆಯಾಗಿಯೇ ಉಳಿದಿತ್ತು
ಈಗ ಸಿಎಂ @dkshivakumar ಅವರು ಸಚಿವಾಲಯ ಸ್ಥಾಪನೆಗೆ ಘೋಷಣೆ ಮಾಡಿರುವುದು 30 ಲಕ್ಷ ಅನಿವಾಸಿ ಕನ್ನಡಿಗರಿಗೆ ಸಂತಸದ ವಿಷಯ
ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇವೆ
@hariprasadbk2 #NRIMinistry
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
@dkshivakumar @siddaramaiah
@kharge @hariprasadbk2 #NRIMinistry
11
20
ಅನಿವಾಸಿ ಕನ್ನಡಿಗರ ಹಿತಕ್ಕಾಗಿ ಘೋಷಿಸಿದ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ತಕ್ಷಣ ಕಾರ್ಯಾರಂಭಗೊಳಿಸಿ.
ಅಮೆರಿಕಾದ ಭಾರತೀಯ ಕಾನ್ಸುಲೇಟ್ನಲ್ಲಿ ಸೇವೆ ಸಲ್ಲಿಸಿರುವ, ಕರ್ನಾಟಕ NRI ಫೋರಂ, ಅನಿವಾಸಿಗಳ ಸಮಸ್ಯೆಗಳ ಬಗ್ಗೆ ಆಳವಾದ ಅರಿವಿರುವ ಡಾ. ಆರತಿ ಕೃಷ್ಣರಿಗೆ ಸಚಿವ ಸ್ಥಾನ ಸಿಗಲಿ.
@dkshivakumar @kharge #NRIMinistry
An NRI Ministry will strengthen welfare, investment and global engagement.
So we demand NRI Ministry
@dkshivakumar @kharge @rssurjewala #NRIMinistry
11
20
ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುತ್ತಿರುವ ಅನಿವಾಸಿ ಕನ್ನಡಿಗರು ಕರುನಾಡಿನ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು
ಲಕ್ಷಾಂತರ ಅನಿವಾಸಿ ಕನ್ನಡಿಗರ ಬೇಡಿಕೆಗೆ ಸ್ಪಂದಿಸಿ ಸಚಿವಾಲಯ ಘೋಷಿಸಿರುವ @dkshivakumar ಅವರಿಗೆ ಅಭಿನಂದನೆಗಳು
NRI ಸಚಿವಾಲಯ ಶೀಘ್ರ ಸ್ಥಾಪನೆಯಾಗಿ ಅನಿವಾಸಿಗಳ ಆಶಯ ನನಸಾಗಲಿ
@hariprasadbk2 #NRIMinistry
An NRI Ministry will create lasting benefits for Karnataka and Overseas Kannadigas alike.
We demand NRI Ministry
@dkshivakumar @kharge @hariprasadbk2 #NRIMinistry
11
21
ಹೊಟ್ಟೆಪಾಡಿಗಾಗಿ ವಿದೇಶದಲ್ಲಿದ್ದರೂ ಹೃದಯದಲ್ಲಿ ಕನ್ನಡ, ಕರ್ನಾಟಕವನ್ನೇ ಹೊತ್ತು ಬದುಕುವವರು ಅನಿವಾಸಿ ಕನ್ನಡಿಗರು
ಪ್ರವಾಹ, ಕೋವಿಡ್, ಶಿಕ್ಷಣ, ಆರೋಗ್ಯ ಸೇರಿದಂತೆ ತಾಯ್ನಾಡಿನ ಅಗತ್ಯದ ಸಂದರ್ಭದಲ್ಲಿ ಉದಾರವಾಗಿ ನೆರವು ನೀಡಿರುವುದು ಅನಿವಾಸಿಗಳು
ನಮ್ಮ ಬೇಡಿಕೆಯಾದ NRI ಸಚಿವಾಲಯವನ್ನು ಶೀಘ್ರ ಸ್ಥಾಪಿಸಿ
@dkshivakuma #NRIMinistry
From every continent, one united voice: Establish the NRI Ministry.
@rahulgandhi @rssurjewala
@dkshivakumar @kharge #NRIMinistry
11
46
INC Uttara Kannada retweeted
ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗದ ಬಳಿ ಉತ್ತರವಿದೆಯೇ?
#MyVote_MyRight_MyFight
#ನಮ್ಮಮತ_ನಮ್ಮಹಕ್ಕು_ನಮ್ಮಹೋರಾಟ
#RahulExposesVoteChori








































