Devaraja siddapur 🪳 (@DevarajMS44) header
Devaraja siddapur 🪳 (@DevarajMS44) profile picture

ಸ್ವಾಭಿಮಾನ ಯಾರಪ್ಪನ ಸ್ವತ್ತಲ್ಲ. ✌️#ಕನ್ನಡಿಗ

Dharwda
Joined January 2022
Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)Photo by Devaraja siddapur 🪳 (@DevarajMS44)
ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿ ಮುಂದೆ ನನ್ನ ಬೈದವರೆಲ್ಲಾ ಅಂದಣವೇರಲಿ ಕುಂದು ಇಟ್ಟವರೆಲ್ಲ ಕುದುರೆ ಕಟ್ಟಿಬಾಳಲಿ ಬಂದು ಒದ್ದವರಿಗೆಲ್ಲ ಭತ್ತದ ಗದ್ದೆ ಬೆಳೆಯಲಿ. ಏನು ಒಲ್ಲೆ ಹರಿಯೇ ಸ್ತುತಿಸಿ ನಿನ್ನನು ಜ್ಞಾನ ಭಕ್ತಿ ಕೊಡು ಎಮಗದೊಂದೆ ದೊಡ್ಡದು. ದಾಸ ಶ್ರೇಷ್ಠ ಕನಕದಾಸ ಜಯಂತಿಯ ಶುಭಾಷಯಗಳು. #ಕನಕದಾಸಜಯಂತಿ 🙏🙏
5
19
272
Devaraja siddapur 🪳 retweeted
ನಾನು ಎಂಬುದು ಹೋದರೆ, ನೀನು ಎಂಬುದು ಉಳಿಯುವುದು. ಅಹಂಕಾರವನ್ನು ತೊರೆದು, ಭಕ್ತಿ ಮತ್ತು ಸರಳತೆಯ ದಾರಿ ತೋರಿದ ಸಂತ ಕವಿ ಕನಕದಾಸರ ಜಯಂತಿಯ ಶುಭಾಶಯಗಳು. 💐💐 #ಕನಕದಾಸಜಯಂತಿ #ಕನಕದಾಸರು #ಕನಕಜಯಂತಿ
1
2
4
ನಾನು ಎಂಬುದು ಹೋದರೆ, ನೀನು ಎಂಬುದು ಉಳಿಯುವುದು. ಅಹಂಕಾರವನ್ನು ತೊರೆದು, ಭಕ್ತಿ ಮತ್ತು ಸರಳತೆಯ ದಾರಿ ತೋರಿದ ಸಂತ ಕವಿ ಕನಕದಾಸರ ಜಯಂತಿಯ ಶುಭಾಶಯಗಳು. 💐💐 #ಕನಕದಾಸಜಯಂತಿ #ಕನಕದಾಸರು #ಕನಕಜಯಂತಿ
1
2
4
Devaraja siddapur 🪳 retweeted
ಜೀವ ಉಳಿಸುವ ರಕ್ತದಾನವೇ ಶ್ರೇಷ್ಠ ದಾನ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ರಾಷ್ಟ್ರೀಯ ಅಕಾಡೆಮಿ, ಹಿರಿಯೂರು ಬೋಧಿ ಸೆಂಟರ್ ಫಾರ್ ಲರ್ನಿಂಗ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದೆನು. 1/2
1
1
1
85
Devaraja siddapur 🪳 retweeted
ಕನ್ನಡವೆಂದರೆ ಕನ್ನಡಿಗರ ಬದುಕು ಕನ್ನಡಿಗರ ಬದುಕು ನಾಶವಾದರೆ ಕನ್ನಡವೇ ನಾಶವಾಗುತ್ತದೆ ಬನ್ನಿ, ಕನ್ನಡಿಗರ ಉಳಿವಿಗಾಗಿ ಹೋರಾಡೋಣ #ಕರವೇ #ಕರವೇಹೋರಾಟಗಳು #ಕನ್ನಡಿಗರಿಗೆಉದ್ಯೋಗ #KannadigasInITBT #JobsForKannadigas #ಆಗ್ರಹಅಭಿಯಾನ #karave #krv
1
16
47
537
Devaraja siddapur 🪳 retweeted
Replying to @happypatil0
1
4
79
Devaraja siddapur 🪳 retweeted
Replying to @happypatil0
ಈ ವರದಿ ಸಲ್ಪ ಓದಿ sir
1
4
73
Devaraja siddapur 🪳 retweeted
Replying to @happypatil0
ನೀನು ಹೇಳ್ತಾ ಇರೋದು ಸುಳ್ಳು ಇದು ನೋಡು
1
3
93
Devaraja siddapur 🪳 retweeted
ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಹಲಗಲಿ ಬೇಡರ ಶೌರ್ಯಕ್ಕೆ ಗೌರವ ನಮನ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೊತ್ತಿನಲ್ಲಿ ಬ್ರಿಟಿಷರ ದಮನಕಾರಿ ನೀತಿಗೆ ಎದೆಕೊಟ್ಟು, ತಮ್ಮ ಸ್ವಾಭಿಮಾನ, ಸ್ವಾತಂತ್ರ್ಯ ಹಾಗೂ ನೆಲದ ಹಕ್ಕಿಗಾಗಿ ಹೋರಾಡಿದ ಹಲಗಲಿ ಬೇಡರ ಸಾಹಸ ಮತ್ತು ತ್ಯಾಗ ಕನ್ನಡ ನಾಡಿನ ಇತಿಹಾಸದಲ್ಲಿ ಅಜರಾಮರ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಹಲಗಲಿ ಬೇಡರ ಧೈರ್ಯ, ದೇಶಪ್ರೇಮ ಮತ್ತು ಬಲಿದಾನ ಇಂದಿನ ಪೀಳಿಗೆಗೂ ಸ್ಫೂರ್ತಿಯಾಗಿದೆ. ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರ ತ್ಯಾಗವನ್ನು ಸ್ಮರಿಸುತ್ತಾ, ಹಲಗಲಿ ಬೇಡರ ದಂಗೆ ಸ್ಮರಣಾರ್ಥ ಗೌರವಪೂರ್ವಕ ನಮನಗಳು.
1
4
151
ಆಶಾ ಕಾರ್ಯಕರ್ತೆಯರು 7 ದಿನದಿಂದ ಕೊರೆವ ಚಳಿಯಲ್ಲಿ ಊಟ ನಿದ್ದೆ ಇಲ್ಲದೆ ಪ್ರತಿಭಟನೆ ಮಾಡ್ತಿದ್ದಾರೆ ಕರ್ನಾಟಕದ ಬಂಡ ಬಿಜೆಪಿಯ ಅಧ್ಯಕ್ಷರು ವಿರೋಧ ಪಕ್ಷದ ನಾಯಕರು ನಾಮಕ ವಸ್ತೆಗಾದ್ರೂ ಆಶಾ ಕಾರ್ಯಕರ್ತೆಯರ ಜೊತೆ ಕೈಜೋಡಿಸುವುದು ಬಿಟ್ಟು ಖಾನ್ ಗ್ರೇಸ್ ನವರ ಜೊತೆ ಕೈಜೋಡಿಸಿರುವ ತರ ಇದೆ ನಿಮ್ಮ ನಡವಳಿಕೆ
6
10
1
26
792
Devaraja siddapur 🪳 retweeted
ಹೀಗೆ ಮಾಡ್ತಾರೆ ನೋಡಿ
1
2
2
308
ನೀನೇ ಕೊಪ್ಪಳ ಜಿಲ್ಲಾ ಕಾರಟಗಿ ತಾಲೂಕಿ ಹಾಲಸಮುದ್ರ ಗ್ರಾಮದಲ್ಲಿ ಮತ್ತೆ ಲಿಂಗಾಯತರು, ವಾಲ್ಮೀಕಿ ಜನರ ಮೇಲೆ ಹಲ್ಲೆ ನಡೆಸಿದ್ದಾರೆ, ಒಬ್ಬರನ್ನ ಆಸ್ಪತ್ರೆ ಸೇರಿಸಲಾಗಿದೆ, @JarkiholiSatish @Raghumurthy_INC @sstangadagi @CMofKarnataka @osd_cmkarnataka @STWelfareDept @SWDGoK
7
7
1
29
2,907
ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಮೈಸೂರು ಇವರ ಸಹಯೋಗದೊಂದಿಗೆ ಆಯೋಜಿಸಿರುವ 'ಸಂವಿಧಾನ ದಿನಾಚರಣೆ' ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸುಸ್ವಾಗತ. 🇮🇳 ​📅 ಇಂದು (26-11-2026), ಬೆಳಿಗ್ಗೆ 11.00 ಗಂಟೆಗೆ 📍 ಮಹಾರಾಜ ಕಾಲೇಜು ಮೈದಾನ, ಮೈಸೂರು ​#ConstitutionDay #SocialWelfareDept #DrBRAmbedkar
1
38
1,961
Devaraja siddapur 🪳 retweeted
3 ತಿಂಗಳ ಇದ ನಡೀತ ಇದೆ ಬ್ರೋ ವಾಲ್ಮೀಕಿ ದೇವಸ್ಥಾನ ನಿರ್ಮಾಣ ಇದೆ ಸಮಸ್ಯೆ ಪ್ರಾರಂಭ ಆಗಿದೆ.
1
2
252
Devaraja siddapur 🪳 retweeted
ನೀನೇ ಕೊಪ್ಪಳ ಜಿಲ್ಲಾ ಕಾರಟಗಿ ತಾಲೂಕಿ ಹಾಲಸಮುದ್ರ ಗ್ರಾಮದಲ್ಲಿ ಮತ್ತೆ ಲಿಂಗಾಯತರು, ವಾಲ್ಮೀಕಿ ಜನರ ಮೇಲೆ ಹಲ್ಲೆ ನಡೆಸಿದ್ದಾರೆ, ಒಬ್ಬರನ್ನ ಆಸ್ಪತ್ರೆ ಸೇರಿಸಲಾಗಿದೆ, @JarkiholiSatish @Raghumurthy_INC @sstangadagi @CMofKarnataka @osd_cmkarnataka @STWelfareDept @SWDGoK
7
7
1
29
2,907
ಆಶಾ ಕಾರ್ಯಕರ್ತೆಯರು,ಅಂಗನವಾಡಿ ನೌಕರರು ಅತಿಥಿ ಶಿಕ್ಷಕ ಮತ್ತು ಉಪನ್ಯಾಸಕರು ಈ ತರಹದಲ್ಲಿ ಬರುವ ಯಾವುದೇ ತಾತ್ಕಾಲಿಕ ನೌಕರ ವರ್ಗಗಳಿಗೆ ಕನಿಷ್ಠ ಭದ್ರತೆ ಒದಗಿಸಬೇಕಾದದ್ದು ಸರಕಾರದ ಕೆಲಸ ನೀವು ಈಗಿನ ಪರಿಸ್ಥಿತಿಗೆ ತಕ್ಕಂತೆ ಹೊಸ ಹುದ್ದೆಗಳನ್ನ ಸೃಷ್ಟಿ ಮಾಡ್ತಿಲ್ಲ ಇರುವ ವ್ಯವಸ್ಥೆಯಲ್ಲಿ ಒಂದು ಭದ್ರತೆ ಆದರೂ ನೀಡಿ @CMofKarnataka
8
20
263
ಒಳ್ಳೆಯದೆ, ಜನಗಳು ಅನುಭವಿಸುವ ಕಷ್ಟ ಈ ರಾಜಕಾರಣಿಗಳಿಗೂ ಗೊತ್ತಾಗಲಿ 🙂🙂
ಮೆಟ್ರೋದಲ್ಲಿ ಪರದಾಡಿದ ಸಚಿವ ಹೆಚ್‌‌ ಸಿ ಬಾಲಕೃಷ್ಣ ..! | Guarantee News #HCBalakrishna #NammaMetro #BangaloreMetro #MetroJourney #Minister #KarnatakaMinister #MetroTravel #BengaluruNews #KarnatakaNews #KannadaNews #radhahiregoudar #guaranteenews #guaranteenewskannada
6
11
198
9,193