SP Koppala (@SPKoppala) header
SP Koppala (@SPKoppala) profile picture

Official twitter account of Koppal District Police. Public are welcome to raise issues of public safety & criminal activities for immediate response.

Koppal, Karnataka, India
Joined March 2017
Photo by SP Koppala (@SPKoppala)Photo by SP Koppala (@SPKoppala)Photo by SP Koppala (@SPKoppala)Photo by SP Koppala (@SPKoppala)Photo by SP Koppala (@SPKoppala)Photo by SP Koppala (@SPKoppala)Photo by SP Koppala (@SPKoppala)Photo by SP Koppala (@SPKoppala)Photo by SP Koppala (@SPKoppala)Photo by SP Koppala (@SPKoppala)
SP Koppala retweeted
40
1
33
2,022
ಈ ದಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಾರದ ಕವಾಯತು ತೆಗೆದುಕೊಂಡು ಬಂದೋಬಸ್ತ್ ಕರ್ತವ್ಯ, ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣಗಳ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @112koppal @DgpKarnataka @KarnatakaCops
1
53
ಜಿಲ್ಲೆಯ ಸಮಸ್ತ ಜನತೆಗೆ ದಾಸ ಶ್ರೇಷ್ಠ ಕನಕದಾಸ ಜಯಂತಿಯ ಶುಭಾಶಯಗಳು.. @112koppal @DgpKarnataka @KarnatakaCops
94
ಈ ದಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ "ರಾಷ್ಟ್ರೀಯ ಸಂವಿಧಾನ ದಿನ" ಆಚರಿಸಲಾಯಿತು.ಈ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳು,ಸಿಬ್ಬಂದಿ ಹಾಗೂ ಲಿಪಿಕ ಸಿಬ್ಬಂದಿಯವರು ಭಾರತದ ಸಂವಿಧಾನದ ಪ್ರಸ್ತಾವನೆಯ ಆಶಯಗಳನ್ನು ಗೌರವಿಸಿ ಪ್ರತಿಜ್ಞೆ ಸ್ವೀಕರಿಸಿದರು. @112koppal @DgpKarnataka @KarnatakaCops
1
1
102
ಸಮಸ್ತ ಜಿಲ್ಲೆಯ ಜನತೆಗೆ ರಾಷ್ಟ್ರೀಯ ಸಂವಿಧಾನದ ದಿನದ ಶುಭಾಶಯಗಳು. @112koppal @DgpKarnataka @KarnatakaCops
1
2
60
6
71
2
54
5,795
ಈ ದಿನ ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ಕಪಡೆಯವರಿಂದ ಮಹಿಳೆಯರಿಗೆ ಮಹಿಳೆಯರ ಸುರಕ್ಷತೆ,ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ,ವರದಕ್ಷಿಣೆ ಕಿರುಕುಳ,ಅಕ್ಕ ಪಡೆಯ ಕಾರ್ಯವಿಧಾನದ ಹಾಗೂ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು. @112koppal @DgpKarnataka @KarnatakaCops
1
150
ದಿನಾಂಕ: 26-11-2026 ರಂದು ಸನ್ಮಾನ್ಯ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರರವರು ಕೊಪ್ಪಳ ನಗರಕ್ಕೆ ಆಗಮಿಸುವ ಹಿನ್ನಲೆ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ,ಭದ್ರತಾಕ್ರಮಗಳು, ಬಂದೋಬಸ್ತ್ ಪೂರ್ವಸಿದ್ದತೆಗಳ ಬಗ್ಗೆ ಅಧಿಕಾರಿಳಿಗೆ ಸೂಕ್ತ ಸಲಹೆ,ಸೂಚನೆ ನೀಡಲಾಯಿತು. @112koppal @DgpKarnataka @KarnatakaCops
2
107
ಶಾಲಾ ಮಕ್ಕಳನ್ನು ಆಟೋಗಳಲ್ಲಿ ಅತಿಯಾಗಿ ತುಂಬಿಸುವುದು ಕಾನೂನುಬಾಹಿರ ಮತ್ತು ಅಪಾಯಕಾರಿ.. @112koppal @DgpKarnataka @KarnatakaCops
1
145
ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ನ್ನು ನೀಡಲಾಯಿತು. @112koppal @DgpKarnataka @KarnatakaCops
73
ಈ ದಿನ ಕೊಪ್ಪಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026ರ ಸಮಾರೋಪ ಸಮಾರಂಭಕ್ಕೆ ಮುಖ್ಯಾ ಅತಿಥಿಗಳಾಗಿ ಡಾ|| ಸುಮನ್ ಡಿ.ಪನ್ನೇಕರ್ ಭಾ.ಪೊ.ಸೇ. ಪೊಲೀಸ್ ಅಧೀಕ್ಷಕರು ಬಳ್ಳಾರಿ ಜಿಲ್ಲೆ,ಹೆಚ್ಚುವರಿ ಪ್ರಭಾರ ಪೊಲೀಸ್ ಮಹಾನಿರೀಕ್ಷಕರು ಬಳ್ಳಾರಿ ವಲಯ,ಬಳ್ಳಾರಿರವರು ಆಗಮಿಸಿ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಣೆ ಮಾಡಿದರು.@112koppal
1
85
Say No to Drugs.. Say Yes to Life.. @112koppal @DgpKarnataka @KarnatakaCops
1
62
6
62
1
48
4,314
ಕೊಪ್ಪಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2026 | ಸಮಾರೋಪ ಸಮಾರಂಭ.@112koppal @DgpKarnataka @KarnatakaCops
78
ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರ,ಜಿಲ್ಲಾ ಕಾನೂನು ಸೇವೆ,ಜಿಲ್ಲಾ ಪೊಲೀಸ್,ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ,ಶಿಕ್ಷಣ ಇಲಾಖೆ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ವಿಕಲಚೇತನ ಪುನಶ್ವೇತನ ಕೇಂದ್ರ ಕೊಪ್ಪಳರವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ರಕ್ಷಣಾ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಒಂದು ದಿನ ಕಾರ್ಯಗಾರ ಕೊಪ್ಪಳದಲ್ಲಿ ಭಾಗವಹಿಸಲಾಯಿತು.
83
ಈ ದಿನ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾದ ವಾರ್ಷಿಕ ಕ್ರೀಡಾಕೂಟ–2026ನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಸುರೇಶ್ ಇಟ್ನಾಳ್ ಬಿ, ಭಾ.ಆ.ಸೇ. ಮತ್ತು ಶ್ರೀ ವರ್ಣೀತ್ ನೇಗಿ ಭಾ.ಆ.ಸೇ. ಸಿ.ಇ.ಓ ಜಿಲ್ಲಾ ಪಂಚಾಯತ್ ಕೊಪ್ಪಳರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.
1
132
ಈ ದಿನ ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ಕಪಡೆಯವರಿಂದ ಮಹಿಳೆಯರಿಗೆ ಮಹಿಳೆಯರ ಸುರಕ್ಷತೆ,ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ,ವರದಕ್ಷಿಣೆ ಕಿರುಕುಳ,ಅಕ್ಕ ಪಡೆಯ ಕಾರ್ಯವಿಧಾನದ ಹಾಗೂ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು. @112koppal @DgpKarnataka @KarnatakaCops
80
ದಿನಾಂಕ 22.11.2026 ರಿಂದ 24.11.2026 ರವರೆಗೆ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. 🗓️ ಉದ್ಘಾಟನಾ ಸಮಾರಂಭ: 22.11.2026 ⏰ ಸಮಯ: ಬೆಳಿಗ್ಗೆ 08:00 ಗಂಟೆಗೆ 📍 ಸ್ಥಳ: ಪೊಲೀಸ್ ಕವಾಯತು ಮೈದಾನ,ಕೊಪ್ಪಳ ಕೊಪ್ಪಳ ಜಿಲ್ಲೆಯ ಎಲ್ಲಾ ನಾಗರಿಕರಿಗೆ ಜಿಲ್ಲಾ ಪೊಲೀಸ್‌ ವತಿಯಿಂದ ತಮ್ಮೆಲ್ಲರಿಗೂ ಆದರದ ಸ್ವಾಗತ. @112koppal
61
ಹೆಲ್ಮೆಟ್ ಧರಿಸಿ ಜೀವ ಉಳಿಸಿ.. ನಿಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ.. ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ.. @112koppal @DgpKarnataka @KarnatakaCops
1
60
ಯಾವುದೇ ಸೈಬರ್ ಅಪರಾಧಕ್ಕೆ ಒಳಗಾದರೆ ಕರೆ ಮಾಡಿ 1930..@112koppal @DgpKarnataka @KarnatakaCops
1
187