CEO ZP Chitradurga (@CChitradurga) profile picture

Chitradurga

Karnataka, India
Joined March 2017
Photo by CEO ZP Chitradurga (@CChitradurga)Photo by CEO ZP Chitradurga (@CChitradurga)Photo by CEO ZP Chitradurga (@CChitradurga)Photo by CEO ZP Chitradurga (@CChitradurga)Photo by CEO ZP Chitradurga (@CChitradurga)Photo by CEO ZP Chitradurga (@CChitradurga)Photo by CEO ZP Chitradurga (@CChitradurga)Photo by CEO ZP Chitradurga (@CChitradurga)Photo by CEO ZP Chitradurga (@CChitradurga)Photo by CEO ZP Chitradurga (@CChitradurga)
ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾ.ಪಂ ಗಳಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆ ಆಚರಣೆ ಮಾಡಲಾಯಿತು. #RDPR#RDWSD#SBMG#GlobalHandwashingDay2022@Chitradurga
3
61
CEO ZP Chitradurga retweeted
ACS to Govt, #RDPR @lkatheeq visited the lake developed under #Amrit_Sarovar at Hullur GP, @ZPChitradurga. ZP CEO @CChitradurga and other officials were present.
4
46
281
CEO ZP Chitradurga retweeted
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕುನಲ್ಲಿ NRLM ಸಂಜೀವಿನಿ ಯಜನೆಯಡಿಯಲ್ಲಿ ಹಳ್ಳಿ ಸಂತೆ ಕಾರ್ಯಕ್ರಮ
1
37
ಕಾಮಗಾರಿ ಸ್ಥಳದಲ್ಲಿ ಭಾರತದ ನಕ್ಷೆ ಬಿಡಿಸಿ ಸಂಭ್ರಮಚಾರಣೆ ಮಾಡಿದ ನರೇಗಾ ಕೂಲಿ ಕಾರ್ಮಿಕರು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ 🇮🇳🇮🇳 ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ದೊಡ್ಡ ಉಳ್ಳಾರ್ತಿ GP
6
6
103
CEO ZP Chitradurga retweeted
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಂದಾನೂರು ಗ್ರಾ.ಪಂ.ನಲ್ಲಿ ಅಮೃತ ಸರೋವರ ಅಭಿಯಾನದಡಿ ಅಭಿವೃದ್ಧಿಪಡಿಸಲಾಗುತ್ತಿರುವ ಕೆರೆಯ ಸುಂದರ ನೋಟ. Beautiful view of a lake being developed in Andanuru GP, Holalkere Taluk, Chitradurga under #AmritSarovar #TuesdayMotivaton @readingkafka @lkatheeq
2
25
176
CEO ZP Chitradurga retweeted
Replying to @rdwsd_gok
@gokRDPR provides employment for differently abled blind people under its flagship programme MGNREGA at #Chitradurga. @XpressBengaluru
1
8
1
28
Chitradurga District Challakere Tq
1
22
CEO ZP Chitradurga retweeted
Ongoing LWM work in Devarahosahalli village of Tallikatte GP, Holalkere Taluk, Chitradurga District.
1
1
26
The rural library as an oasis.
1
11
2
129
CEO ZP Chitradurga retweeted
ಮೊಳಕಾಲ್ಮೂರು ತಾಲ್ಲೂಕಿನ ನೇರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಲೂರು ಗ್ರಾಮ ವ್ಯಾಪ್ತಿಯ ಉಜ್ಜನ ಮೂರ್ತಿ ಎಂಬ ರೈತ ನರೇಗಾ ಯೋಜನೆಯಡಿ ರೇಷ್ಮೆ ನಾಟಿಮಾಡಿ ವರ್ಷದಲ್ಲಿ 8 ಬೆಳೆ ಬೆಳೆದು ವ್ಯವಸ್ಥಿತ ವಾದ ಜೀವನ ನಡೆಸುತ್ತಿದ್ದಾರೆ. ತಮ್ಮೂರಿನ ಉಳಿದ ರೈತರಿಗೆ ಮಾದರಿಯಾಗಿ ಜೀವನ ಕಟ್ಟಿಕೊಂಡಿದ್ದಾರೆ. – at Karnataka, India
1
30
CEO ZP Chitradurga retweeted
ಸಾವಯವ ಕೃಷಿ ಮಾಡಲು ಇಚ್ಛಿಸುತ್ತೀರಾ? ಎರೆಹುಳು ತೊಟ್ಟಿ ನಿರ್ಮಿಸಿ - ಸಾವಯವ ಗೊಬ್ಬರ ಉತ್ಪಾದಿಸಿ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ. #ruralempowerment #organicfarming #Farmers #vermicompost
8
78
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ನಮ್ಮ ಹೆಮ್ಮೆ. ದಿನಾಂಕ:03.12.2021 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, & ಬಾಲಕಾರ್ಮಿಕ ಇಲಾಖೆ ಸೊಸೈಟಿ, ರಿಜಿಸ್ಟರ್ ರವರ ಸಂಯುಕ್ತಾಶ್ರಯದಲ್ಲಿ "ಬಾಲಕಾರ್ಮಿಕ ಹಾಗೂ ಕಿಶೋರ್ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ ಕಾಯ್ದೆ-1986)
1
1
14
CEO ZP Chitradurga retweeted
ರಾಜ್ಯದಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ನಿಂದ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದು ಮುಖ್ಯಮಂತ್ರಿ @BSBommai ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಣತರು ಮತ್ತು ಹಿರಿಯ ಅಧಿಕಾರಿಗಳ ಸಭೆಯ ಮುಖ್ಯಾಂಶಗಳು; #KarnatakaFightsCorona
52
72
3
654
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ಮಹಾತ್ಮ ಗಾಂಧಿಜಿಯವರ ಜನ್ಮದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕ್ ಅದಾಲತ್ ಕುರಿತು ಅನುಕೂಲಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪೊಲೀಸ್ ಇಲಾಖೆ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1
2
17
CEO ZP Chitradurga retweeted
ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-2 ಆಗಿ ಗ್ರಾಮ ಪಂಚಾಯಿತಿ ಕೆಲಸಗಾರರ ನೇರ ನೇಮಕಾತಿ ನಿಯಮಗಳ ತಿದ್ದುಪಡಿಗೆ ಸರ್ಕಾರ ಅನುಮೋದನೆ ನೀಡಿದ್ದು, ಅವರಿಗೆ ಗ್ರಾ.ಪಂ ಕಾರ್ಯದರ್ಶಿಗಳಾಗಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಅವರಿಗೆ ನನ್ನ ಶುಭ ಹಾರೈಕೆಗಳು. ಹಾಗೆಯೇ, ಅವರಿಗೆ ನಿಯಮಿತ ವೇತನ ಪಾವತಿ ಸೇರಿದಂತೆ ಇತರ ವಿಷಯಗಳತ್ತ ಸರ್ಕಾರ ಗಮನ ಹರಿಸುತ್ತಿದೆ.
123
129
11
996
*Contour trenches* being done in hilly area of Doddularathi Gram panchayat, Chellakere taluka, Chitradurga Dist...
1
12
The Irulas – listed as a Particularly Vulnerable Tribal Group (PVTG) in Tamil Nadu – depend largely on daily wage work and MGNREGA for their income. Smitha Tumuluru covers their lives in these 4 stories in the thread below #TribesofIndia #TribalIndia
2
18
78