CEO ZP Chitradurga retweeted
ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾ.ಪಂ ಗಳಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆ ಆಚರಣೆ ಮಾಡಲಾಯಿತು.
#RDPR#RDWSD#SBMG#GlobalHandwashingDay2022@Chitradurga
CEO ZP Chitradurga retweeted
ACS to Govt, #RDPR @lkatheeq visited the lake developed under #Amrit_Sarovar at Hullur GP, @ZPChitradurga.
ZP CEO @CChitradurga and other officials were present.
CEO ZP Chitradurga retweeted
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕುನಲ್ಲಿ NRLM ಸಂಜೀವಿನಿ ಯಜನೆಯಡಿಯಲ್ಲಿ ಹಳ್ಳಿ ಸಂತೆ ಕಾರ್ಯಕ್ರಮ
CEO ZP Chitradurga retweeted
ಕಾಮಗಾರಿ ಸ್ಥಳದಲ್ಲಿ ಭಾರತದ ನಕ್ಷೆ ಬಿಡಿಸಿ ಸಂಭ್ರಮಚಾರಣೆ ಮಾಡಿದ ನರೇಗಾ ಕೂಲಿ ಕಾರ್ಮಿಕರು
75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ 🇮🇳🇮🇳
ಚಿತ್ರದುರ್ಗ ಜಿಲ್ಲೆ
ಚಳ್ಳಕೆರೆ ತಾಲೂಕು
ದೊಡ್ಡ ಉಳ್ಳಾರ್ತಿ GP
CEO ZP Chitradurga retweeted
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಂದಾನೂರು ಗ್ರಾ.ಪಂ.ನಲ್ಲಿ ಅಮೃತ ಸರೋವರ ಅಭಿಯಾನದಡಿ ಅಭಿವೃದ್ಧಿಪಡಿಸಲಾಗುತ್ತಿರುವ ಕೆರೆಯ ಸುಂದರ ನೋಟ.
Beautiful view of a lake being developed in Andanuru GP, Holalkere Taluk, Chitradurga under #AmritSarovar
#TuesdayMotivaton
@readingkafka @lkatheeq
CEO ZP Chitradurga retweeted
#Women SHGs functioning under #NRLM are powering #HarGharTrianga programme initiated by @MinOfCultureGoI.
@XpressBengaluru @PMOIndia
@karkalasunil @CChitradurga @dcdavanagere @ANarayana_swamy
CEO ZP Chitradurga retweeted
Replying to @rdwsd_gok
@gokRDPR provides employment for differently abled blind people under its flagship programme MGNREGA at #Chitradurga.
@XpressBengaluru
ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಶಾಲಾ ಅಭಿವೃದ್ಧಿ ಕಾಮಗಾರಿ ಛಾಯಾಚಿತ್ರಗಳು.
CEO ZP Chitradurga retweeted
Ongoing LWM work in Devarahosahalli village of Tallikatte GP, Holalkere Taluk, Chitradurga District.
ಚಿತ್ರದುರ್ಗ ತಾಲ್ಲೂಕು ಇಸಾಮಯದ್ರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳು ಎತ್ತುವುದು & ಸಿ.ಪಿಟಿ.ಕಾಮಗಾರಿ
31
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿಯ ಕಾಲುವೆ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿಕಾರರು ಕೆಲಸಮಾಡುತ್ತಿರುವುದು.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೇರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಟ್ರೇಹಳ್ಳಿ ಕೆರೆ ಯಲ್ಲಿ 241 ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿರುವುದು.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೇರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಟ್ರಹಳ್ಳಿ ಕೆರೆಯಲ್ಲಿ 232 ಜನರಿಂದ ಹೂಳೆತ್ತು ತ್ತಿರುವುದು.
1
31





































