MD, SANJEEVINI-KSRLPS (@mdksrlps) profile picture
Bengaluru, India
Joined August 2022
Photo by MD, SANJEEVINI-KSRLPS (@mdksrlps)Photo by MD, SANJEEVINI-KSRLPS (@mdksrlps)Photo by MD, SANJEEVINI-KSRLPS (@mdksrlps)Photo by MD, SANJEEVINI-KSRLPS (@mdksrlps)Photo by MD, SANJEEVINI-KSRLPS (@mdksrlps)Photo by MD, SANJEEVINI-KSRLPS (@mdksrlps)Photo by MD, SANJEEVINI-KSRLPS (@mdksrlps)Photo by MD, SANJEEVINI-KSRLPS (@mdksrlps)Photo by MD, SANJEEVINI-KSRLPS (@mdksrlps)Photo by MD, SANJEEVINI-KSRLPS (@mdksrlps)
A Pre Executive Committee meeting chaired by Additional Secretary Mr. Charanjit Singh was conducted for SVEP new block proposals @KarnatakaKsrlps Mission Director @ragapriyaRudra briefed about the new blocks that is undertaken for SVEP for 2022-23
1
3
MD, SANJEEVINI-KSRLPS retweeted
ಸಂಜೀವಿನಿ ಯೋಜನೆಯಿಂದಾಗಿ ಅನೇಕ ಸಹೋದರಿಯರು ಬದುಕು ರೂಪಿಸಿಕೊಂಡು, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇದಕ್ಕೊಂದು ಉದಾಹರಣೆ, ದೇವದಾಸಿ ಪದ್ಧತಿಯಿಂದ ನಲುಗಿ ಹೋಗಿ ಈಗ ಸ್ವಚ್ಛವಾಹಿನಿ ವಾಹನದ ಚಾಲಕಿಯಾಗಿರುವ ಅಡಿವೆಮ್ಮನವರು. ಸಂಕಷ್ಟದಲ್ಲಿರುವ ಎಲ್ಲ ಮಹಿಳೆಯರಿಗೆ ಇವರ ಸಾಧನೆ ಸ್ಫೂರ್ತಿಯಾಗಲಿ. @KarnatakaKsrlps @Vijaykarnataka
10
29
ಅಕ್ಟೋಬರ್ 2022 ರ ಮಾಹೆಯ ಡಿಜಿಪೇ ಬ್ಯಾಂಕಿಂಗ್ ವಹಿವಾಟಿನಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.ಎಲ್ಲಾ ಡಿಜಿಪೇ ಸಖಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು👏🥳🎉 #skill #digipay #women
5
13
Regional workshop on Online SHG loan Application system is organised by Karnataka SRLM from 16th to 18th November 2022. Mission Director @ragapriyaRudra addressed the participants during the session. #skill #Ruraldevelopment #womenempowerment
2
4
MD, SANJEEVINI-KSRLPS retweeted
ಇಂದು #WorldToiletDay. ದೇಶದಾದ್ಯಂತ ನೈರ್ಮಲ್ಯ ವ್ಯವಸ್ಥೆಗಳನ್ನು ವೃದ್ಧಿಸಲು ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ 8 ವರ್ಷಗಳಲ್ಲಿ ಸರ್ವರಿಗೂ ಶೌಚಾಲಯ ಕಲ್ಪಿಸುವ ಕಾರ್ಯ ವೇಗವಾಗಿ ಸಾಗಿದ್ದು, ಸ್ವಚ್ಛ ಭಾರತ ಕನಸು ನನಸಾಗಿಸುವ ದಿಶೆಯಲ್ಲಿ ಸಾಗುತ್ತಿದ್ದೇವೆ.
2
8
43
ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ,ಕುಮಾರ ಕೃಪಾ ಅತಿಥಿಗೃಹದಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಾ.ರಾಗಪ್ರಿಯಾ.ಆರ್, ಭಾ.ಆ.ಸೇ.,ಅಭಿಯಾನ ನಿರ್ದೇಶಕರು ಪರಿವರ್ತನ ಯೋಜನೆಯ ಪ್ರಮುಖ ಸೂಚ್ಯಂಕಗಳ ಪ್ರಗತಿಯ ಬಗ್ಗೆ ವಿವರಿಸಿದರು
1
1
Sanjeevini KSRLPS has conducted a convergence meeting with Department of animal husbandry and fisheries department under Chairmanship of Mission Director of National Livelihood Mission , @ragapriyaRudra
2
4
MD, SANJEEVINI-KSRLPS retweeted
ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ, ಸ್ವಸಹಾಯ ಗುಂಪುಗಳ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ವ್ಯಾಪಾರ ಮೇಳಕ್ಕೆ ಜಾನಪದ ಕಲಾ ತಂಡಗಳು ವಿಶೇಷ ಮೆರಗು ನೀಡಿದವು. ನವೆಂಬರ್‌ 10ರ ವರೆಗೂ ಜರುಗಲಿರುವ ಮೇಳದ 3ನೇ ದಿನವಾದ ಇಂದು ಭೇಟಿ ನೀಡಿ, ಸ್ವಸಹಾಯ ಗುಂಪುಗಳ ಸದಸ್ಯರ ಜತೆ ಸಂವಾದ ನಡೆಸಿದೆ. 1/3
3
20
100
Sanjeevini KSRlPs is conducting exhibition cum Sale from Nov1st -10th Nov , 2022 at Chitrakala Parishath , Bangalore ! Come and explore our beautiful homemade & hand crafted products of Women SHGs of Karnataka.
5
20
Inauguration event of National Millet conclave- 2022' today at Hyderabad @drashwathcn
3
ಮಾತಡ್ ಮಾತಡು ಕನ್ನಡ!! In the countdown to the 67 th Karnataka Rajyotsava on November 1, Sanjeevini KSRLPS has participated in the ‘Koti Kanta Gaayana’ Jai Hind! Jai Karnataka! #kanndiga #kannadasongs
4
9
Shri Karma Zimpa Bhutia the Joint Secretary (Rural Skills) of Ministry of Rural Development Government of India has visited the new campus of National Academy of RUDSETI Bangalore. He reviewed the performance of RUDSETIs/RSETIs program and lauded the performance.
2
Agri nutri garden and Stree samartya yojana colabration with MGNREGA
1
2
'ವಿಶ್ವ ವಸತಿ ರಹಿತರ ದಿನಾಚರಣೆ' ಬಿಬಿಎಂಪಿ ಹಾಗೂ Impact India Concortium ಸಹಯೋಗದೊಂದಿಗೆ ಇಂದು ಚಾಮರಾಜಪೇಟೆ ಶಾಲಾ ಆವರಣದಲ್ಲಿ ನಡೆದ 'ವಿಶ್ವ ವಸತಿ ರಹಿತರ ದಿನಾಚರಣೆ' ಕಾರ್ಯಕ್ರಮದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ. @Skill_Karnataka @ragapriyaRudra
3
ಇಂದು ನಮ್ಮ #Sanjivini_KSRLPSಗೆ ಹೆಮ್ಮೆಯ ದಿನ ನಮ್ಮ ರಾಜ್ಯದಲ್ಲಿ ತಯಾರಿಸುತ್ತಿರುವ ಬಿದರಿ ಕರಕುಶಲ ವಸ್ತುವನ್ನು ನಮ್ಮ #ಮಾನ್ಯ_ರಾಷ್ಟ್ರಪತಿಗಳಿಗೆ ಉಡುಗರೆಯಾಗಿ ನೀಡಲಾಯಿತು. @PMOIndia @CMofKarnataka @drashwathcn @ragapriyaRudra
1
2
7
Review of Agri Nutri Garden and Plant Nursery in Convergence with MGNREGA @drashwathcn @CommissionerNR1 @ragapriyaRudra @Skill_Karnataka
2
5
Launching of State Level Consortium of Sanitary Pad Unit, its immense pleasure in addressing the SHG members from 23 Sanitary Pad making Units across the Karnataka on 26th September, 2022 at Bangalore @drashwathcn @ragapriyaRudra
2
MoU Signing Between Sanjeevini and KSSOCA for Organic Certification @CMofKarnataka @drashwathcn @ragapriyaRudra
8
25
MD, SANJEEVINI-KSRLPS retweeted
3
31