Basu RK retweeted
📢 ಪರ್ಸೆಂಟೇಜ್ ಆಧಾರಿತ ನೇಮಕಾತಿ ರದ್ದುಗೊಳಿಸಿ — ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಸಬೇಕು! ✊
ಈಗಾಗಲೇ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ (AKSSA) ರಾಜ್ಯಾಧ್ಯಕ್ಷರಾದ ಕಾಂತಕುಮಾರ್ ಆರ್. ಅವರ ನೇತೃತ್ವದಲ್ಲಿ ಪರ್ಸೆಂಟೇಜ್ ಆಧಾರಿತ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಲವಾರು ಹೋರಾಟಗಳನ್ನು ನಡೆಸಿದ್ದೇವೆ.
ವಿಶೇಷವಾಗಿ ವಾರ್ಡನ್, ಬೀಟ್ ಫಾರೆಸ್ಟ್ ಆಫೀಸರ್, ಲೈನ್ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯನ್ನು ಅಂಕಗಳ ಶೇಕಡಾವಾರು ಆಧಾರದ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಬೇಕು ಎಂದು ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಆದರೆ ಇಲ್ಲಿಯವರೆಗೂ ಸರ್ಕಾರ ಈ ಪದ್ಧತಿಯನ್ನು ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದು ಬೇಸರದ ಸಂಗತಿ.
ಈ ಹಿಂದೆ ನಮ್ಮ AKSSA ಸಂಘಟನೆಯ ನಿರಂತರ ಹೋರಾಟಗಳಿಂದ ಹಲವಾರು ನೇಮಕಾತಿ ನಿಯಮಗಳಲ್ಲಿ ಹಾಗೂ C&R ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ಒತ್ತಾಯಿಸಿ ಯಶಸ್ವಿಯಾಗಿದ್ದೇವೆ.
ಅದೇ ರೀತಿ ಪರ್ಸೆಂಟೇಜ್ ಆಧಾರಿತ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಸ್ಪರ್ಧಾತ್ಮಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಲು ಮತ್ತೊಮ್ಮೆ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ.
✊ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ನಮ್ಮ ಕರೆ!
ಜಾತಿ, ಧರ್ಮ, ಪ್ರದೇಶ ಹಾಗೂ ಸಂಘಟನೆಯ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಮತ್ತೊಮ್ಮೆ ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ಸಜ್ಜಾಗೋಣ.
ನಮ್ಮ ಬೇಡಿಕೆ ಒಂದೇ — ಪರ್ಸೆಂಟೇಜ್ ಆಧಾರಿತ ನೇಮಕಾತಿ ಬೇಡ, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಯಬೇಕು!
ಒಗ್ಗಟ್ಟಿನಲ್ಲಿ ಶಕ್ತಿಯಿದೆ! ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯ! ✊
ನಮ್ಮ ಹೋರಾಟಗಳಿಗೆ ನಿರಂತರವಾಗಿ ಸಹಕರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. 🙏
ಕಾಂತಕುಮಾರ್ ಆರ್.
ರಾಜ್ಯಾಧ್ಯಕ್ಷರು,
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA)
Basu RK retweeted
ಮಾನ್ಯ CM ಅವರೇ ಕನ್ನಡಕ್ಕೆ ಮೊದಲ ಆದ್ಯತೆ ಅಂತ ಕೇವಲ ಕಾಯ್ದೆ ಮಾಡಿ ಉಪಯೋಗ ಇಲ್ಲ ಅದನ್ನು ಸ್ಪರ್ಧಾತ್ಮಕ ಪರೀಕ್ಷೆ ಅಲ್ಲಿ ಜಾರಿಗೆ ತನ್ನಿ ಕನ್ನಡಕ್ಕೆ 60 ಅಂಕಗಳು,ಕಂಪ್ಯೂಟರ್&ಇಂಗ್ಲಿಷ್ ಗೆ 20 ಅಂಕಗಳು ನಿಗದಿ ಮಾಡಿ,ಎಲ್ಲಾ ರಾಜ್ಯದಲ್ಲಿ ಆಯಾ ಮಾತೃಭಾಷೆಗಳಿಗೆ ಹೆಚ್ಚಿನ ಆದ್ಯತೆ ಇರುವಾಗ ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಯಾಕೆ ಆದ್ಯತೆ ಇಲ್ಲ.
Basu RK retweeted
ವಿಷಯ: ದಿನಾಂಕ 18/08/2026 ರಿಂದ ಧಾರವಾಡದ ಮಿಚಿಗನ್ ಕಾಂಪೌಂಡ್ ಮೈದಾನದಲ್ಲಿ ಅನಿರ್ದಿಷ್ಟಾವಧಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೋರಿ.
ಮಾನ್ಯರೇ, @compolhdc @PriyankKharge
ಸರ್ಕಾರಿ ನೇಮಕಾತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ಉದ್ಯೋಗಾವಕಾಶಗಳು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳ ಗಮನಕ್ಕೆ ತರಲು, ದಿನಾಂಕ 18/08/2026 ರಿಂದ ಧಾರವಾಡದ ಮಿಚಿಗನ್ ಕಾಂಪೌಂಡ್ ಮೈದಾನದಲ್ಲಿ ಅನಿರ್ದಿಷ್ಟಾವಧಿ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ನಡೆಸಲು ಅನುಮತಿ ನೀಡುವಂತೆ ತಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.
ನಮ್ಮ ಪ್ರಮುಖ ಬೇಡಿಕೆಗಳು:
1. ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಮರು ಪರೀಕ್ಷೆ ಮಾಡಬೇಕು. ಕಾರಣಗಳು : ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ, ಗೋಡೆ ಗಡಿಯಾರಗಳ ಕೊರತೆ, OMRಗೆ ಸಂಬಂಧಿಸಿದ ಸಮಸ್ಯೆಗಳು, ಸಮರ್ಪಕ ತಪಾಸಣೆ/ಸ್ಕ್ಯಾನಿಂಗ್ ಇಲ್ಲದಿರುವುದು ಹಾಗೂ ಇತರೆ ಲೋಪಗಳ ಕುರಿತು ವರದಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯನ್ನು ಮರು ನಡೆಸಬೇಕು. ರೈಲು ಸಂಚಾರ ವ್ಯತ್ಯಯ, ನೈಸರ್ಗಿಕ ವಿಕೋಪ ಅಥವಾ ಇತರೆ ಅನಿವಾರ್ಯ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೂ ಸೂಕ್ತ ಅವಕಾಶ ಕಲ್ಪಿಸಬೇಕು.
2. ಅಭ್ಯರ್ಥಿಗಳಿಗೆ ಉಚಿತ ಸಾರಿಗೆ, ವಸತಿ ಹಾಗೂ ಒಂದು ಹೊತ್ತಿನ ಊಟದ ವ್ಯವಸ್ಥೆ ಕಲ್ಪಿಸಬೇಕು:
ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವ ನಿರುದ್ಯೋಗಿ ಅಭ್ಯರ್ಥಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಉಚಿತ ಸಾರಿಗೆ, ವಸತಿ ಹಾಗೂ ಒಂದು ಹೊತ್ತಿನ ಊಟದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು.
3. ಸುಮಾರು 75,000 ಖಾಲಿ ಸರ್ಕಾರಿ ಹುದ್ದೆಗಳನ್ನು ಆರು ತಿಂಗಳೊಳಗೆ ಭರ್ತಿ ಮಾಡಬೇಕು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 75,000 ಸರ್ಕಾರಿ ಹುದ್ದೆಗಳನ್ನು ಆರು ತಿಂಗಳೊಳಗೆ ಭರ್ತಿ ಮಾಡಲು ಕ್ರಮ ಕೈಗೊಂಡು, ಕಾಲಮಿತಿಯ ನೇಮಕಾತಿ ಕ್ಯಾಲೆಂಡರ್ ಅನ್ನು ಪ್ರಕಟಿಸಬೇಕು. ಇದರಿಂದ ನೇಮಕಾತಿ ಪ್ರಕ್ರಿಯೆ ವೇಗಗೊಳ್ಳುವುದರ ಜೊತೆಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ.
4. ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಸಬೇಕು: ಅಗ್ನಿಶಾಮಕ ಠಾಣಾಧಿಕಾರಿ (Fire Station Officer), ಬೀಟ್ ಫಾರೆಸ್ಟ್ ವಾಚರ್, ಬೀಟ್ ಫಾರೆಸ್ಟ್ ಆಫೀಸರ್, ಲೈನ್ಮನ್ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಕೇವಲ ಶೈಕ್ಷಣಿಕ ಅಂಕ/ಶೇಕಡಾವಾರು ಆಧಾರದ ಮೇಲೆ ಭರ್ತಿ ಮಾಡದೆ, ಪಾರದರ್ಶಕ ಮತ್ತು ನ್ಯಾಯಸಮ್ಮತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಬೇಕು.
5. KPSC ನೇಮಕಾತಿ ಅಕ್ರಮಗಳ ತನಿಖೆಯನ್ನು CBIಗೆ ವಹಿಸಬೇಕು:
KPSC ನೇಮಕಾತಿಗೆ ಸಂಬಂಧಿಸಿದಂತೆ ಆರೋಪಿಸಲಾದ ಅಕ್ರಮ/ಹಗರಣಗಳ ಕುರಿತು ನಿಷ್ಪಕ್ಷಪಾತ ಹಾಗೂ ಕಾಲಮಿತಿಯ ತನಿಖೆಗಾಗಿ ಪ್ರಕರಣವನ್ನು CBIಗೆ ವಹಿಸಬೇಕು. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬರುವ ಎಲ್ಲರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಂಡು, ಸೂಕ್ತ ಕಾನೂನು ಆಧಾರವಿರುವ ಆರೋಪಿಗಳನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳಬೇಕು.
6. ವಾರದ ಎಲ್ಲಾ ದಿನಗಳಲ್ಲಿಯೂ ನೇಮಕಾತಿ ಪರೀಕ್ಷೆಗಳನ್ನು ನಡೆಸಬೇಕು: ಆಡಳಿತಾತ್ಮಕವಾಗಿ ಸಾಧ್ಯವಿರುವ ಕಡೆಗಳಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಗಳನ್ನು ವಾರದ ದಿನಗಳು ಹಾಗೂ ವಾರಾಂತ್ಯದ ದಿನಗಳಲ್ಲಿಯೂ ನಡೆಸುವ ಮೂಲಕ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
7. ವಿದ್ಯಾರ್ಥಿ ಕ್ಯಾಂಟೀನ್ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು: ಬಜೆಟ್ನಲ್ಲಿ ಅನುದಾನ ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕ್ಯಾಂಟೀನ್ ಯೋಜನೆಯನ್ನು ಕೂಡಲೇ ಜಾರಿಗೊಳಿಸಿ, ವಿದ್ಯಾರ್ಥಿಗಳು ಹಾಗೂ ಅರ್ಹ ಫಲಾನುಭವಿಗಳಿಗೆ ಕೈಗೆಟುಕುವ ದರದಲ್ಲಿ ಪೌಷ್ಟಿಕ ಆಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು.
8. ಶಿಕ್ಷಕರ ನೇಮಕಾತಿಯನ್ನು ತಕ್ಷಣ ಪ್ರಾರಂಭಿಸಿ ಹೆಚ್ಚುವರಿಯಾಗಿ 10,000 ಹುದ್ದೆಗಳನ್ನು ಭರ್ತಿ ಮಾಡಬೇಕು: ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಿ, ಈಗಾಗಲೇ ಅಗತ್ಯವಿರುವ ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ 10,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದರಲ್ಲಿ PSTR, GPSTR, ದೈಹಿಕ ಶಿಕ್ಷಣ ಶಿಕ್ಷಕರು, ಸಂಗೀತ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ಹಿಂದಿ, ಗಣಿತ, ಕನ್ನಡ, ಮರಾಠಿ ಹಾಗೂ ಇಲಾಖೆಯ ಅಗತ್ಯಕ್ಕೆ ಅನುಗುಣವಾಗಿ ಇತರೆ ವಿಷಯಗಳ ಶಿಕ್ಷಕರ ಹುದ್ದೆಗಳನ್ನು ಒಳಗೊಂಡಿರಬೇಕು.
9) PSI ಹುದ್ದೆಗಳ ಸಂಖ್ಯೆಯನ್ನು 253 ರಿಂದ 600 ಕ್ಕೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಬೇಕೆಂದು ಹಾಗೂ SOCO 500 ಹುದ್ದೆಗಳಾದಿ ಸೂಚನೆಯನ್ನು ತ್ವರಿತವಾಗಿ ಹೊರಡಿಸಬೇಕು.
ಮೇಲ್ಕಂಡ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸಲಾಗುವ ಪ್ರತಿಭಟನೆಯು ಸಂಪೂರ್ಣವಾಗಿ ಶಾಂತಿಯುತ, ಶಿಸ್ತುಬದ್ಧ, ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧವಾಗಿ ನಡೆಯಲಿದೆ ಎಂದು ಭರವಸೆ ನೀಡುತ್ತೇವೆ. ಪ್ರತಿಭಟನೆಯಲ್ಲಿ ಭಾಗವಹಿಸುವ ಎಲ್ಲರೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ, ಸಂಬಂಧಪಟ್ಟ ಪ್ರಾಧಿಕಾರಗಳು ಹಾಗೂ ಪೊಲೀಸ್ ಇಲಾಖೆಯ ಸೂಚನೆಗಳು ಮತ್ತು ಷರತ್ತುಗಳನ್ನು ಪಾಲಿಸುತ್ತಾರೆ.
ಅಲ್ಲದೆ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಅಗತ್ಯ ಸೇವೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲಾಗುವುದು.
ಆದ್ದರಿಂದ, ದಿನಾಂಕ 18/08/2026 ರಿಂದ ಧಾರವಾಡದ ಮಿಚಿಗನ್ ಕಾಂಪೌಂಡ್ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಅನಿರ್ದಿಷ್ಟಾವಧಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡುವುದರೊಂದಿಗೆ, ಪ್ರತಿಭಟನೆಯನ್ನು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಹಕಾರ, ಭದ್ರತೆ ಮತ್ತು ಮಾರ್ಗದರ್ಶನವನ್ನು
Basu RK retweeted
ವಿದ್ಯಾರ್ಥಿಗಳ ಪರವಾಗಿ ಕೆಲವು ಅಂಶಗಳನ್ನು ಮಾನ್ಯ @CMofKarnataka ಕಚೇರಿ ಗಮನಕ್ಕೆ ತರುವುದೇನೆಂದರೆ PC Civil ಹುದ್ದೆಗಳ ನೇಮಕಾತಿಗೆ @KEA_karnataka ಅರ್ಜಿ ಆಹ್ವಾನ ನೀಡಿದ್ದರೂ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಗಂಭೀರ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 7–8 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿರುವ ಈ ನೇಮಕಾತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ತಂತ್ರಾಂಶದಲ್ಲಿ ಒಂದರ ನಂತರ ಒಂದು ದೋಷಗಳು ಕಾಣಿಸಿಕೊಳ್ಳುತ್ತಿವೆ. ಒಂದು ಸಮಸ್ಯೆಯನ್ನು ಸರಿಪಡಿಸಿದರೆ ಮತ್ತೊಂದು ಸಮಸ್ಯೆ ಉದ್ಭವಿಸುತ್ತಿದ್ದು, ಅಭ್ಯರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
⏩ @KEA_karnataka ಸಹಾಯವಾಣಿಗೆ ದೂರು ನೀಡಿದರೂ ಸಮಸ್ಯೆಗಳು ಸಮರ್ಪಕವಾಗಿ ಪರಿಹಾರವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
⏩ ಪ್ರಮುಖ ಸಮಸ್ಯೆಗಳೆಂದರೆ: Server Error, Name Mismatch, Qualification ಮಾಹಿತಿ ಕಾಣಿಸದಿರುವುದು, Preview Page ಎರಡನೇ ಹಂತದಲ್ಲಿ Stuck ಆಗುವುದು, Time Out ಸಮಸ್ಯೆ, Payment Page ದೋಷ ಹಾಗೂ Caste Certificate RD Number ನಮೂದಿಸುವಲ್ಲಿ ತೊಂದರೆಗಳು.
⏩ ಆದ್ದರಿಂದ @KEA_karnataka ನಿರ್ದೇಶಕರು ತಕ್ಷಣವೇ ಉನ್ನತ ಗುಣಮಟ್ಟದ ತಂತ್ರಾಂಶವನ್ನು ನವೀಕರಿಸಿ (Update) ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಅಭ್ಯರ್ಥಿಗಳಿಗೆ ಸುಗಮವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ,
ನಿಮ್ಮ @KEA_karnataka ಸ್ಪಂದನೆಯ ನಿರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು
@DKShivakumar @INCKarnataka @Nishkama_Karma1 @Defender_007_ @BJP4Karnataka @suryamukundaraj @PrashantMakanur ,@BYVijayendra
Basu RK retweeted
ಮಾನ್ಯ @DrParameshwara 3 ವರ್ಷಗಳಿಂದ “ಅತೀ ಶೀಘ್ರದಲ್ಲಿ ನೇಮಕಾತಿ”ಎನ್ನುತ್ತ ಯಾವುದೇ ನೇಮಕಾತಿ ಮಾಡಲಾಗಿಲ್ಲ,
ಸಾವಿರಾರು ಯುವಕರ ಕನಸು, ಕುಟುಂಬಗಳ ನಿರೀಕ್ಷೆ ಹಾಗೂ ವಿದ್ಯಾರ್ಥಿಗಳ ನೋವು ಸಂಕಟವನ್ನು ಅರ್ಥ ಮಾಡಿಕೊಳ್ಳಿ 🙏
ಹುಸಿ ಭರವಸೆ ನಿಲ್ಲಿಸಿ ಕೂಡಲೇ 600 PSI ಹಾಗೂ 8 ಸಾವಿರ PC ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ.
Basu RK retweeted
ಮಾನ್ಯ ಗೃಹ ಮಂತ್ರಿಗಳೇ @DrParameshwara ಒಂದೇ ವಾರದಲ್ಲಿ 8000 Police Constables ಹಾಗೂ 600 PSI ನೇಮಕಾತಿ ಮಾಡುವುದಾಗಿ ಹೇಳಿದ್ದಿರಿ,
ಇನ್ನೂ ನೇಮಕಾತಿ ಅಧಿಸೂಚನೆ ಯಾವಾಗ ಹೊರಡಿಸುವಿರಿ ??
ಇನ್ನೂ ಅತೀ ಶೀಘ್ರದಲ್ಲಿಯೇ....!!
@CMofKarnataka @siddaramaiah @INCKarnataka @BJP4Karnataka
Basu RK retweeted
Three years. Thousands of unemployed students. Zero recruitment but 100% Assurances.
When students ask for jobs, the government gives promises.
When students ask questions, the government files FIRs.
When students protest peacefully, the government sends police.
Today AKSSA President Shri Kanthakumar sat alone for an indefinite period near DC office, demanding only one thing — START THE RECRUITMENT.
Not violence. Not politics. Just justice for students.
And for that, he is been arrested.
Where are the constitutional safeguards?
Where are the democratic rights?
Is demanding recruitment now a crime?
A government that fears peaceful protest but ignores unemployed youth has failed morally and constitutionally.
We will not stay silent.
We will not stop.
Recruitment is our right, not charity.
#StartRecruitment #JusticeForStudents #StopIgnoringYouth #AKSSA #KarnatakaStudents
#KAS384 #KPSC #CBIInquiry
#JusticeForKannadaCandidates
@eshwar_khandre @HKPatilINC @akssaofficial
@blsanthosh @BJP4Karnataka @INCKarnataka
@publictvnews @AsianetNewsSN @prajavani
@KannadaPrabha @shalinirajnish
@BasanagoudaBJP @Dr_Yathindra_S @RLR_BTM
@ashwaveganews @BasanagoudaBJP
@PriyankKharge @DKShivakumar @tv9kannada
@Sowmyareddyr @KhMuniyappa
@byrathi_suresh @sstangadagi @RahulGandhi
@iShivanandpatil @MBPatil @dineshgrao
@BZZameerAhmedK @krishnabgowda
@laxmi_hebbalkar @dsudhakar2727
@DrParameshwara
Basu RK retweeted
Replying to @siddaramaiah
@siddaramaiah @CMahadevappa @HKPatilINC @DrParameshwara @karkalasunil @BJP4Karnataka @BYVijayendra @BasanagoudaBJP @RAshokaBJP @DKShivakumar @BelladArvind @MBPatil @JoshiPralhad @kharge @CTRavi_BJP @JanataDal_S @RahulGandhi @NswamyChalavadi @eshwar_khandre @MBPatil @BSBommai
Replying to @SWDGoK
@SWDGoK ಒಳಮೀಸಲಾತಿ ಅಂತಿಮಗೊಂಡರೂ ಇದುವರೆಗೂ ಅಂತಿಮ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿಲ್ಲ ದಯವಿಟ್ಟು ತುರ್ತಾಗಿ ಇಲಾಖೆ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿ ನೇಮಕಾತಿ ಪ್ರಾಧಿಕಾರಗಳಿಗೆ ಪರಿಷ್ಕೃತ ರೋಸ್ಟರ್ ಪಟ್ಟಿ ರವಾನಿಸಲು ಯುವಜನತೆಯಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮನವಿ
@CMahadevappa @osd_cmkarnataka
Basu RK retweeted
ಮಾನ್ಯ ಗೃಹ ಮಂತ್ರಿ @DrParameshwara ಅವರು ಈ ಹೇಳಿಕೆ ನೀಡಿದ್ದು April 28. ಇಂದು ಮೇ 6.
ಒಂದು ವಾರದಲ್ಲಿ ನೇಮಕಾತಿ ಅಂತ ಹೇಳಿಕೆ ನೀಡಿ ಇಂದಿಗೆ ಒಂದು ವಾರ ಆಯ್ತು.
ಈ ವರೆಗೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ.
ಮಾನ್ಯ ಗೃಹ ಮಂತ್ರಿಗಳೇ.
8000PC ಹಾಗೂ 600 PSI ಪೊಲೀಸ್ ನೇಮಕಾತಿ ಇನ್ನೂ ಯಾವಾಗ ❓
@KSVS / @INCKarnataka
Basu RK retweeted
ಮಾನ್ಯ @siddaramaiah ಒಂದು ತಿಂಗಳೊಳಗೆ ನೇಮಕಾತಿ ಮಾಡ್ತೀವಿ ಅಂತ ದೊಡ್ಡದಾಗಿ ಆದೇಶ ಮಾಡಿದ್ರಲ್ಲ ಎಲ್ಲಿ ಹೋಯ್ತು ನಿಮ್ಮ ಆದೇಶ ತಿಂಗಳು ಕಳೆದರೂ ಒಂದು ಅಧಿಸೂಚನೆ ಇಲ್ಲ ?
ನೇಮಕಾತಿಯೂ ಇಲ್ಲ ಇತ್ತ ಪ್ರಜಾಪ್ರಭುತ್ವದ ಹಕ್ಕದ ಸಂವಿಧಾನಬದ್ಧವಾಗಿ ಪ್ರತಿಭಟಿಸುವ ಹಕ್ಕನ್ನು ಕಸಿಯುತ್ತಿದ್ದೆ ನಿಮ್ಮ@INCKarnataka
ಕೂಡಲೇ ನೇಮಕಾತಿ ಆರಂಭಿಸಿ.
Basu RK retweeted
ರಾಜ್ಯದ ಯುವಕರಿಗೆ ಉದ್ಯೋಗ ಕೊಡೋಕ್ಕೆ ನಿಮ್ಮ ಸರ್ಕಾರದ ಕೈಲಿ ಆಗುತ್ತಿಲ್ಲ, ಇನ್ನೇನು ಅಸ್ಸಾಂ ರಾಜ್ಯದ ಯುವಕರಿಗೆ ಉದ್ಯೋಗ ಕೊಡ್ತೀರಾ ಅಂತ.. ಇಲ್ಲಿ ನಿಮ್ಮ ಸರ್ಕಾರ ಇದ್ದರು ಕಳೆದ 3 ವರ್ಷದಿಂದ ಯಾವುದೇ ಸರ್ಕಾರಿ ಹುದ್ದೆಗೆ ಅಧಿಸೂಚನೆಯನ್ನು ಬಿಟ್ಟಿಲ್ಲ ಇನ್ನೂ ಪರ ರಾಜ್ಯದ ಯುವಕರಿಗೆ ಹೇಗೆ ಭರವಸೆ ಕೊಡ್ತೀರಾ?. ಮೊದಲು ಕರ್ನಾಟಕ ದಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳನ್ನ ಭರ್ತಿ ಮಾಡಿ ಸ್ವಾಮಿ ಉಪ ಮುಖ್ಯಮಂತ್ರಿಗಳೇ ಆಮೇಲೆ ಅಸ್ಸಾಂ ರಾಜ್ಯದ ಯುವಕರಿಗೆ ಭರವಸೆ ಕೊಡಿ.. ನಿಮ್ಮ ತಟ್ಟೆಯಲ್ಲೇ ಹೂಳ ಉಂಟು ಅದನ್ನ ತೆಗೆದುಕೊಳ್ಳಿ ಆಮೇಲೆ ಬೇರೆಯವರ ತಟ್ಟೆಯನ್ನು ಶುಭ್ರಗೊಳಿಸುವಂತ್ರಿ....
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Basu RK retweeted
ತುಘಲಕ್ ಕಾಂಗ್ರೆಸ್ ಸರ್ಕಾರ ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿದೆ.
10 ಲಕ್ಷ ರೂ. ಬಾಂಡ್ ಕೊಡಬೇಕಂತೆ!
Basu RK retweeted
"ನನ್ನನ್ನು ಬೆಳೆಸಿದಂತೆ,
ನನ್ನ ಮಗ ಮತ್ತು
ಮೊಮ್ಮಗನನ್ನೂ ಬೆಳೆಸಿ"
ಎಂದು ಇತ್ತೀಚೆಗೆ ಹೇಳಿದ ಸಿದ್ದರಾಮಯ್ಯನವರ ಮಾತು
ನಿಜಕ್ಕೂ 'ಅಧಿಕಾರ'ದ
ಚುಂಬಕಶಕ್ತಿಯ ಅರಿವು
ಮೂಡಿಸುವಂತಿದೆ.
ಯಾವ ಕುಟುಂಬ ರಾಜಕಾರಣದಿಂದ
ಬೇಸತ್ತು, ಜೆಡಿಎಸ್ ಬಿಟ್ಟುಬಂದಿದ್ದ
ಸಿದ್ದರಾಮಯ್ಯನವರು,
ಇಂದು ಅದೇ ಪರಂಪರೆಯನ್ನು
ಮುಂದುವರೆಸುತ್ತಿದ್ದಾರೆ.
ಯಾರನ್ನಾದರೂ,
ಮಂಡಿಯೂರಿಸಬಲ್ಲ,
ಅಧಿಕಾರದ ಪ್ರಬಲ ಶಕ್ತಿ,
ಅಮಲು ಮತ್ತು ಮದಗಳು,
ನಶೆಯಂತೆ.
ಹೆಣ್ಣು,
ಹೊನ್ನು
ಮತ್ತು
ಮಣ್ಣಿಗಿಂತ ಹೆಚ್ಚು
ಆಕರ್ಷಕವಾಗಿರೋದು,
ಅಧಿಕಾರ!
Power is Power ಎಂದು
Game of thrones ನಲ್ಲಿ
ಹೇಳಿರೋದು ಅದೇ ಕಾರಣಕ್ಕೆ!
ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಬಗ್ಗೆ ಇರುವ ಕಾಳಜಿಯಲ್ಲಿನ,
ಎಳ್ಳಷ್ಟು ಕಾಳಜಿಯನ್ನಾದರೂ,
ಮಾನ್ಯರು, ಬಡ ಸ್ಪರ್ಧಾಕಾಂಕ್ಷಿಗಳ ಬಗ್ಗೆಯೂ
ತೋರಲಿ ಎಂಬುದು ನಮ್ಮ ಆಶಯ.
Basu RK retweeted
Replying to @siddaramaiah
@siddaramaiah sir Take immediate action?
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP
Basu RK retweeted
ಇಲ್ಲಿ ಜನ ಸಾಯ್ತಿರೋದ್ಯಾಕೆ- ವಿಷ ಉಗುಳುವ ಫ್ಯಾಕ್ಟರಿ ಬಳಿಯಿಂದಲೇ, ಗ್ರೌಂಡ್ ರಿಪೋರ್ಟ್- Koppala industry smoke ground report - PART-03
#koppala #industrysmoke #factorysmoke #koppalanews #kannadanews #thirdeyekannada #subramanyashandige
Basu RK retweeted
Sir,😁
Remember this drama queen akka used to visit libraries & lead protests during BJP rule!!📚
Now that her party is in power she’s disappeared & job notifications are a mess.
We didn’t vote for freebies; We voted for our rights🤷♀️🤷♀️
#KarnatakaAspirants #DharwadProtest #KPSC
Replying to @therealartist00 @DKShivakumar
ಚೆನ್ನಾಗಿ ಹೇಳಿದ್ರಿ.ಓಟು ಕೊಟ್ರಲ್ಲ ಫ್ರೀಯ ಆಸೆಗೆ ,ಆಗಾಗ ಎಲ್ಲ ಚೆನ್ನಾಗಿತ್ತು ,ಈಗ ನಾವು ಅನುಭವಿಸ್ತಿದ್ದೇವೆ..
Basu RK retweeted
CM ಮತ್ತು DCM ತಮ್ಮ ಕುರ್ಚಿ ಕಿತ್ತಾಟದಲ್ಲಿ ರಾಜ್ಯದಲ್ಲಿ ಮೀಸಲಾತಿ ಗೊಂದಲ ಸೃಷ್ಟಿಸಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ಭರ್ತಿ ಮಾಡದೆ ಸ್ಪರ್ಧಾರ್ಥಿಗಳ ಜೀವನ ನರಕ ಮಾಡಿದೆ ಇದು ಹೀಗೆ ಮುಂದುವರಿದ್ರೆ ಮುಂದೆ ಸರ್ಕಾರಕ್ಕೆ ಉಳಿಗಾಲವಿಲ್ಲ ಅದಕ್ಕೆ ಬೇಗ ಹೈಕೋರ್ಟನ ಮಧ್ಯಂತರ ಆದೇಶ ಪಡೆದು ನೇಮಕಾತಿ ಅಧಿಸೂಚನೆ ಮಾಡಿ ಎಂದು ಮನವಿ ಮಾಡುತ್ತೇವೆ.
Basu RK retweeted
2.84 lakh government vacancies in Karnataka and the excuse is an “empty treasury”? This is not governance, this is administrative failure.
Years of preparation, exams cleared, lists approved and still locked away. 2017 KRIES, 2018 FDA SDA, multiple supplementary lists all gathering dust while an entire generation is left in limbo.
No new jobs. No transparency. No timelines. Just silence.
If the state can fund political priorities, why can’t it honour recruitment commitments already made? Or is fiscal stress just a convenient cover for political inaction?
@Siddaramaiah, this is not just about jobs, it is about credibility of the state. Right now, the message to Karnataka’s youth is clear: effort does not matter, merit does not matter, waiting does not matter.
Release the pending selection lists immediately. Stop institutionalising unemployment.
@AKSSAofficial | @BJP4Karnataka |
Basu RK retweeted
ಕೊಟ್ಟ ಭರವಸೆ ಉಳಿಸಿಕೊಳ್ಳದ ವಚನಭ್ರಷ್ಟ @INCKarnataka ಸರ್ಕಾರ ದಿಕ್ಕಾರ ನಿಮ್ಮ ಯುವ ವಿರೋಧಿ ಆಡಳಿತಕ್ಕೆ,
ಅಧಿಕಾರಕ್ಕೆ ಬಂದು 3 ವರ್ಷ ಸಮೀಪಿಸುತ್ತಿದೆ ಆದರೂ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿಲ್ಲ ,
ನ್ಯಾಯಾಲಯದಲ್ಲಿ ಮೀಸಲಾತಿ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಾಗದ ಅಸಮರ್ಥ ಸರ್ಕಾರ ಕೂಡಲೇ ನೇಮಕಾತಿ ನಡೆಸಲು ಕ್ರಮ ಕೈಗೊಳ್ಳಿ.
Basu RK retweeted
Replying to @INCIndia
@INCIndia @rashtrapatibhvn @CMofKarnataka.@CMOfficeUP @RahulGandhi @PriyankKharge Before elections:- ನುಡಿದಂತೆ ನಡೆಯುವ ಸರ್ಕಾರ.
After elections:- ಮನಸೋ ಇಚ್ಚೆ ನಡೆಯುವ ಸರ್ಕಾರ.
#recruitmentcrisis
#jobsforyouth
#justiceforyouths
#karnatakayouthsindanger
1.5L vacancies to b filled in 1year...??? Wakeup b4 localbody elections. @INCIndia has fooled the youths of #karnataka. Apart from saving your chairs, wt else has GoK has done for the state??
@CMofKarnataka @DKShivakumar @kharge @RahulGandhi
#jobsforyouth
#recruitmentcrisis.





































