Y Devendrappa MP Ballari (@BallariY) header
Y Devendrappa MP Ballari (@BallariY) profile picture

Member of Parliament Ballari constituency- Karnataka

Joined February 2020
Photo by Y Devendrappa MP Ballari (@BallariY)Photo by Y Devendrappa MP Ballari (@BallariY)Photo by Y Devendrappa MP Ballari (@BallariY)Photo by Y Devendrappa MP Ballari (@BallariY)Photo by Y Devendrappa MP Ballari (@BallariY)Photo by Y Devendrappa MP Ballari (@BallariY)Photo by Y Devendrappa MP Ballari (@BallariY)Photo by Y Devendrappa MP Ballari (@BallariY)Photo by Y Devendrappa MP Ballari (@BallariY)Photo by Y Devendrappa MP Ballari (@BallariY)
ಇಂದು ಹೊಸಪೇಟೆ ರೈಲ್ವೆ ನಿಲ್ದಾಣದಿಂದ 1452 ಜನ ವಲಸಿಗರನ್ನು ಹೊತ್ತ "ಶ್ರಮಿಕ ರೈಲು" ಉತ್ತರಪ್ರದೇಶದತ್ತ ತೆರಳುವ ಸಂದರ್ಭದಲ್ಲಿ ವಲಸಿಗರ ಕುಶಲೋಪರಿ ವಿಚಾರಿಸಿ ಶುಭಹಾರೈಸಿ ಬೀಳ್ಕೋಡಲಾಯಿತು. @PiyushGoyal @PiyushGoyalOffc @SureshAngadi_ @GMNWRailway @drmubl @HospetRailUsers @AnandSinghBS @bellaryvartha
3
1
32
4 shamik special trains will run to Uttara Pradesha .. 2 trains from Hubballi on 17th and 18th May also one from Hosapete and Ballari each on 17th May .. @HubballiRailway @Hublirailusers @KARailway
2
9
2
23
"ಸಮಸ್ತ ನಾಡಿನ ಜನತೆಗೆ ಬುದ್ದ ಪೌರ್ಣಿಮೆ ಶುಭಾಶಯಗಳು" ವೈಶಾಖ ಶುದ್ಧ ಪೌರ್ಣಿಮೆ ಬುದ್ಧನ ಜನ್ಮ ದಿನ ಮತ್ತು ಬುದ್ಧನಿಗೆ ಜ್ಞಾನೋದಯವಾದ ದಿನ. ಶ್ರೀ ವಿಷ್ಣುವಿನ ದಶಾವತಾರದಲ್ಲಿ 9 ನೇ ಅವತಾರ ಎಂದೇ ಪೂಜಿಸಲ್ಪಡುವ "ಬುದ್ಧ" ಎಂದರೆ 'ಜ್ಞಾನ ಪಡೆದವನು' ಎಂದರ್ಥ. @narendramodi @JPNadda @BSYBJP @BJP4Karnataka @AnandSinghBS @nrkbjp
4
"ಜಗನ್ಮಾತೆ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಅಮ್ಮನವರ 4638 ನೆಯ ಜಯಂತಿಯ ಹಾರ್ದಿಕ ಶುಭಾಶಯಗಳು" @narendramodi @JPNadda @BSYBJP @BJP4Karnataka @nalinkateel @nrkbjp
8
ಮಾನ್ಯ ನೀರಾವರಿ ಸಚಿವರಾದ ಶ್ರೀ ರಮೇಶ್ ಜಾರಕಿ ಹೊಳಿ ಅವರಿಗೆ "ಹುಟ್ಟು ಹಬ್ಬದ ಶುಭಾಶಯಗಳು". ದೇವರು ಅವರಿಗೆ ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದು ಹಾರೈಸುತ್ತೇನೆ. @BSYBJP @BJP4Karnataka
1
1
19
"ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು" @narendramodi @JPNadda @BSYBJP @BJP4Karnataka @nalinkateel @nrkbjp @AnandSinghBS
1
9
ಇಂದು ಕೇಂದ್ರ ಸಚಿವರುಗಳಾದ ಶ್ರೀ ಪ್ರಹ್ಲಾದ್ ಜೋಶಿ ಮತ್ತು ಶ್ರೀ ಅರ್ಜುನ್ ರಾಮ್ ಮೇಘವಾಲ್ ಜೀ ರವರುಗಳು ಕರ್ನಾಟಕದ ಎಲ್ಲಾ ಸಂಸದರೊಂದಿಗೆ ಕೋವಿಡ್-19 ನಿಯಂತ್ರಣ ಬಗ್ಗೆ ನಡೆಸಿದ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಪಾಲ್ಗೊಂಡ ಸಂದರ್ಭ. @narendramodi @JoshiPralhad @arjunrammeghwal @BJP4Karnataka @BSYBJP @AnandSinghBS
1
4
47
ನಾಡಿನ ಸಮಸ್ತ ಶರಣರು ಶರಣಿಯರಿಗೆ "ಬಸವ ಜಯಂತಿಯ ಶುಭಾಶಯಗಳು" @narendramodi @BSYBJP @JPNadda @nalinkateel @BJP4Karnataka @sriramulubjp @AnandSinghBS @nrkbjp
8
ಇಂದು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಮಾನ್ಯ ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವರಾದ ಶ್ರೀ ಆನಂದ ಸಿಂಗ್ ರವರ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಕೋವಿಡ-19 ನಿಯಂತ್ರಣ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ. @narendramodi @BSYBJP @BJP4Karnataka @JPNadda @nalinkateel @AnandSinghBS @SangannaKaradi @nrkbjp
1
12
ಇಂದು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮನರೆಗಾ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಲಾಯಿತು ಹಾಗೂ ಕೊರೊನ ಬಗ್ಗೆ ಜಾಗೃತಿ ಮೂಡಿಸಲಾಯಿತು. @narendramodi @JPNadda @blsanthosh @BJP4Karnataka @BSYBJP @nalinkateel @ikseshwarappa @AnandSinghBS
4
ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೯ನೇ ಜನ್ಮ ದಿನವನ್ನು ಸ್ವಗ್ರಾಮ ಅರಸೀಕೆರೆಯಲ್ಲಿ ಕುಟುಂಬದೊಂದಿಗೆ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ಮರಿಸಲಾಯಿತು. @BJP4Karnataka @narendramodi @JPNadda @nalinkateel @BSYBJP @nrkbjp
12
"ಹಾಸ್ಯ ನಟ ಬುಲೆಟ್ ಪ್ರಕಾಶ್ ರವರಿಗೆ ಭಾವಪೂರ್ಣ ಶೃದ್ದಾಂಜಲಿ" ಅವರ ಅಕಾಲಿಕ ನಿಧನವು ತುಂಬಾ ನೋವು ತಂದಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೀಡಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. @BJP4Karnataka @nalinkateel @BulletPrakash2
1
12
ದೀಪಂ ಜ್ಯೋತಿ ಪರಬ್ರಹ್ಮ.. ದೀಪಂ ಜ್ಯೋತಿ ಜನಾರ್ಧನ.. ದೀಪೋ ಹರತಿ ಪಾಪಾನಿ.. ಸಂಧ್ಯಾ ದೀಪೋ ನಮೋಸ್ತುತೇ.. ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ ಕೊರೋನಾ ವಿರುದ್ದದ ಹೋರಾಟದ ಕರೆಯಂತೆ, ಅರಸಿಕೇರಿಯಲ್ಲಿ ಕುಟುಂಬ ಸಮೇತರಾಗಿ ದೀಪ ಬೆಳಗಿದ ಸಂದರ್ಭ. #IndaiFightsCoronaVirus @narendramodi @BJP4Karnataka @BSYBJP
10
"ಬಿಜೆಪಿಯ 40 ನೇ ವರ್ಷದ ಸ್ಥಾಪನಾ ದಿನದ ಶುಭಾಶಯಗಳು" ವಿಶ್ವದ ಅತ್ಯಂತ ದೊಡ್ಡ ಪ್ರಜಾತಾಂತ್ರಿಕ ಪಕ್ಷವಾದ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನವಾದ ಇಂದು ಎಲ್ಲ ಕಾರ್ಯಕರ್ತರಿಗೂ ಹಾಗೂ ಬೆಂಬಲಿಗರಿಗೂ ಹೃತ್ಪೂರ್ವಕ ಶುಭಾಶಯಗಳು. #BJPat40 @narendramodi @BJP4Karnataka @JPNadda @nalinkateel @blsanthosh @BSYBJP
4
"ನಾಡಿನ ಸಮಸ್ತ ಜನತೆಗೆ ರಾಮ ನವಮಿಯ ಹಾರ್ದಿಕ ಶುಭಾಶಯಗಳು." ಹಾಗೇಯೆ ಆದಷ್ಟು ಬೇಗನೆ ಭಾರತವನ್ನು ಕೊರೊನ ಬಾಧೆಯಿಂದ ಪಾರುಮಾಡಲು ಶ್ರೀರಾಮನಲ್ಲಿ ಹರಕೆ ಮಾಡಿಕೊಳ್ಳುತಿದ್ದೇನೆ. "ಸರ್ವೇ ಜನಾಃ ಸುಖಿನೋ ಭವಂತು" @narendramodi @BSYBJP @BJP4Karnataka @nalinkateel @LaxmanSavadi @sriramulubjp @KarnatakaVarthe
4
ಇಂದು ಹೊಸಪೇಟೆಯಲ್ಲಿ ಮಾನ್ಯ ಉಪ ಮು.ಮ ಶ್ರೀ ಲಕ್ಷ್ಮಣ ಸವದಿವರವರ ನೇತೃತ್ವದಲ್ಲಿ ನಡೆದ COVID 19 (ಕೊರೊನ) ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಮುಂಜಾಗ್ರತಾ ಕ್ರಮಗಳ ಪರಿಶೀಲನ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ. #IndiaFightsCorona @LaxmanSavadi @SangannaKaradi @BSYBJP @sriramulubjp @narendramodi @BJP4Karnataka
2
14
ನಾಡಿನ ಜನತೆಗೆ ಚಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು, ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ....!! ಕರೋನ ವಿರುದ್ದ ಹೋರಾಡುತ ನಮ್ಮ ನಮ್ಮ ಮನೆಗಳಲ್ಲಿ ಎಲ್ಲರೂ ಸರಳವಾಗಿ ಹಬ್ಬವನ್ನು ಆಚರಿಸೋಣ. "ಸರ್ವೇ ಜನಾಃ ಸುಖಿನೋ ಭವಂತು" @BJP4Karnataka @BSYBJP @narendramodi
5
ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು, ಇಂದು ಸಂಜೆ 8:00 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. #BreakTheChain #IndiaFightsCorona @narendramodi @PMOIndia @CMofKarnataka @BSYBJP @sriramulubjp @BJP4Karnataka
1
ಮೋದಿ ಜೀ ರವರ ಕರೆಯಂತೆ ಕರೋನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೈನಿಕರಿಗೆ ಚಪ್ಪಾಳೆ ಮತ್ತು ಗಂಟೆಯ ಮೂಲಕ ಕುಟುಂಬ ಸಮೇತವಾಗಿ ನಮನ ಸಲ್ಲಿಸಲಾಯಿತು.🙏🙏 @narendramodi @BSYBJP @BJP4Karnataka @sriramulubjp #IndaiFightKarona
15
"ಜನತಾ ಕರ್ಫ್ಯೂ-ಆರೋಗ್ಯವೇ ಭಾಗ್ಯ" #IndiaFightsCorona @narendramodi @CMofKarnataka @BJP4Karnataka
1
5