N Ravi Kumar (@nrkbjp) header
N Ravi Kumar (@nrkbjp) profile picture

MLC & Opposition Chief Whip, Karnataka Legislative Council, EX - State General Secretary, @BJP4Karnataka. Tweets are personal.

Bengaluru, India
Joined November 2016
Photo by N Ravi Kumar (@nrkbjp)Photo by N Ravi Kumar (@nrkbjp)Photo by N Ravi Kumar (@nrkbjp)Photo by N Ravi Kumar (@nrkbjp)Photo by N Ravi Kumar (@nrkbjp)Photo by N Ravi Kumar (@nrkbjp)Photo by N Ravi Kumar (@nrkbjp)Photo by N Ravi Kumar (@nrkbjp)Photo by N Ravi Kumar (@nrkbjp)Photo by N Ravi Kumar (@nrkbjp)
ಹಾಲು, ಮೊಸರು, ಬಸ್ ದರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಪರವಾಗಿ, ಅವರ ಆಕ್ರೋಶಕ್ಕೆ ಧ್ವನಿಯಾಗಿ, ಪ್ರಜಾಸತ್ತಾತ್ಮಕವಾಗಿ, ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದ್ದ ನಮ್ಮ ಪಕ್ಷದ ನಾಯಕರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ನಡೆಸಿರುವ ಈ ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ವಿಧಾನ ಪರಿಷತ್ತಿನಲ್ಲಿ ನಮ್ಮ ಮುಖ್ಯ ಸಚೇತಕರಾಗಿರುವ ಹಿರಿಯ ನಾಯಕ ಶ್ರೀ @nrkbjp ಅವರ ಮೇಲೆ ದೈಹಿಕ ಹಲ್ಲೆ, ಬಲ ಪ್ರಯೋಗ ನಡೆಸಿರುವ ಪೊಲೀಸ್ ದೌರ್ಜನ್ಯಕ್ಕೆ ಈ ಹಿಟ್ಲರ್ ಕಾಂಗ್ರೆಸ್ ಸರ್ಕಾರ ಹೊಣೆ ಹೊರಲೇಬೇಕು. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕಾದ ತನ್ನ ಮೂಲಭೂತ ಜವಾಬ್ದಾರಿಯನ್ನು ಎಂದೋ ಮರೆತಿರುವ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ, ಜನರ ಪರವಾಗಿ ಧ್ವನಿ ಎತ್ತುವವರನ್ನು, ಜನಪ್ರತಿನಿಧಿಗಳನ್ನು, ನಮ್ಮ ಕಾರ್ಯಕರ್ತರನ್ನು ಬಲಪ್ರಯೋಗದಿಂದ ಹತ್ತಿಕ್ಕಲು ಮುಂದಾಗಿರುವುದು ಅದರ ಅಧಿಕಾರ ದರ್ಪ ಮತ್ತು ಸರ್ವಾಧಿಕಾರಿ ಮನೋಭಾವಕ್ಕೆ ಸಾಕ್ಷಿಯಾಗಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ರವರೇ, ಅಧಿಕಾರ ಬಲದಿಂದ ಜನರ ಆಕ್ರೋಶವನ್ನಾಗಲಿ, ವಿರೋಧ ಪಕ್ಷಗಳ ಹೋರಾಟವನ್ನಾಗಲಿ ಹತ್ತಿಕ್ಕಲು ಸಾಧ್ಯವಿಲ್ಲ! ಪೊಲೀಸರ ಬಲಪ್ರಯೋಗದಿಂದ ಜನರ ಧ್ವನಿಯನ್ನು ಅಡಗಿಸಬಹುದು ಎಂದು ನೀವು ಮತ್ತು ನಿಮ್ಮ ಸರ್ಕಾರ ಭಾವಿಸಿದ್ದರೆ ಅದು ನಿಮ್ಮ ಭ್ರಮೆ. ಬೆಲೆ ಏರಿಕೆಯ ಮೂಲಕ ರಾಜ್ಯದ ಅಮಾಯಕ ಬಡವರ, ಮಾಧ್ಯಮ ವರ್ಗದ ಜನರ ಮೇಲೆ ನೀವು ನಡೆಸುತ್ತಿರುವ ದೌರ್ಜನ್ಯಕ್ಕೆ ಶೀಘ್ರದಲ್ಲೇ ಜನತೆ ನಿಮಗೆ ಪ್ರತ್ಯುತ್ತರ ನೀಡಲಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ, ಅವರ ಆಕ್ರೋಶಕ್ಕೆ ಧ್ವನಿಯಾಗುವ, ಜನರ ಪರವಾಗಿ ನಮ್ಮ ಪಕ್ಷದ ಹೋರಾಟ ಮತ್ತಷ್ಟು ತೀವ್ರವಾಗಿ ಮುಂದುವರಿಯಲಿದೆ. ಇಂತಹ ದಮನಕಾರಿ ಕ್ರಮಗಳಿಗೆ ನಾವು ಜಗ್ಗುವುದಿಲ್ಲ, ಹಿಂಜರಿಯುವುದಿಲ್ಲ. ಜನರ ಹಕ್ಕು ಮತ್ತು ಹಿತಾಸಕ್ತಿಗಳ ರಕ್ಷಣೆಗಾಗಿ ನಮ್ಮ ಹೋರಾಟವನ್ನು ಇನ್ನಷ್ಟು ಉಗ್ರವಾಗಿ ಮತ್ತು ನಿರಂತರವಾಗಿ ಮುಂದುವರಿಸುತ್ತೇವೆ. #CongressFailsKarnataka #Pricehike
4
11
58
1,892
ನಮ್ಮನ್ನು ಬಂಧಿಸಿ ಜೈಲಿಗೆ ಹಾಕಿದರೂ ಸರಿ, ಪ್ರತಿದಿನ ಒಂದಲ್ಲ ಒಂದು ಬೆಲೆ ಏರಿಕೆ ಮೂಲಕ ಬಡವರ ರಕ್ತ ಹೀರುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲದು..!
3
2
22
778
N Ravi Kumar retweeted
A ZERO that speaks volumes. @crpfindia
1,261
10,536
404
49,100
1,175,127
ಶಿಕಾರಿಪುರ ಜನಪ್ರಿಯ ಶಾಸಕರು, ರಾಜ್ಯ ಬಿಜೆಪಿ ಅಧ್ಯಕ್ಷರು, ಆತ್ಮೀಯರಾದ ಶ್ರೀ ಬಿ.ವೈ. ವಿಜಯೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಾಡು ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಆಶೀರ್ವಾದ ಸದಾ ತಮ್ಮ ಮೇಲಿರಲಿ. ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಯಶಸ್ಸು ದೊರೆಯಲಿ. @BYVijayendra
1
3
1
31
396
N Ravi Kumar retweeted
Warm greetings to the people of Karnataka on the joyous occasion of Kannada Rajyotsava! Karnataka is a land of rich traditions, remarkable achievements and immense possibilities. Its glorious heritage and timeless customs have enriched our nation’s cultural fabric. The people of Karnataka have distinguished themselves through their hard work, enterprise and remarkable skills, especially in futuristic sectors. From information technology, biotechnology and aerospace to artificial intelligence, advanced manufacturing and StartUps, the people of Karnataka have time and again shown their dexterity. They are at the forefront of providing solutions to pressing global challenges. May this special occasion bring joy and prosperity in the lives of the people. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು! ಕರ್ನಾಟಕವು ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಮತ್ತು ಅಪಾರ ಸಾಧ್ಯತೆಗಳ ನಾಡಾಗಿದೆ. ಇದರ ವೈಭವೋಪೇತ ಪಾರಂಪರಿಕ ಶ್ರೇಷ್ಠತೆ ಹಾಗೂ ಸಾರ್ವಕಾಲಿಕ ಆಚಾರ, ವಿಚಾರಗಳು ನಮ್ಮ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ. ಕರ್ನಾಟಕದ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿನ ಅದ್ಭುತ ಕೌಶಲ್ಯಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಹಾಗೂ ಸ್ಟಾರ್ಟ್‌ಅಪ್‌ಗಳವರೆಗೆ, ಕರ್ನಾಟಕದ ಜನರು ತಮ್ಮ ಚಾಣಾಕ್ಷತೆ ಹಾಗೂ ನೈಪುಣ್ಯತೆಯನ್ನು ಪದೇ ಪದೇ ಪ್ರದರ್ಶಿಸಿದ್ದಾರೆ. ಅವರು ಜಾಗತಿಕ ಮಟ್ಟದ ಜಟಿಲ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ವಿಶೇಷ ಸಂದರ್ಭವು ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
389
3,045
75
19,831
1,740,831
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ💛❤️ ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕರ್ನಾಟಕರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ #karnatakarajyotsava
2
1
1
12
414
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೇವಾ ಸೌಲಭ್ಯಗಳು ತಲುಪಬೇಕು, ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಉದಾತ್ತ ಧ್ಯೇಯದೊಂದಿಗೆ ಶ್ರಮಿಸುತ್ತಿರುವ ಹಾಗೂ ಹೋರಾಟದ ಮುಖೇನ ಸಮಾಜಮುಖಿ ಬದುಕು ಕಟ್ಟಿಕೊಳ್ಳುತ್ತಿರುವ ಬೀದರ ತಾಲೂಕಿನ ರಾಜಗೀರ ಗ್ರಾಮದ ಯುವ ಚಿಂತಕ ಶ್ರೀ ಗುರುನಾಥ ರಾಜಗೀರ ಅವರು ನಾಡಿನ ಜನತೆಯ ಗಮನ ಸೆಳೆಯುತ್ತಿದ್ದಾರೆ. ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಇವರು, ಮಾತೃಭೂಮಿ ಸೇವಾ ಪ್ರತಿಷ್ಠಾನ ಎಂಬ ಸಂಸ್ಥೆಯ ಮೂಲಕ ಹಾಗೂ ಸೂರ್ಯ ಫೌಂಡೇಶನ್‌ & INO ಕರ್ನಾಟಕ ರಾಜ್ಯ ಸಂಚಾಲಕರಾಗಿ ಗ್ರಾಮೀಣ ಸಬಲೀಕರಣಕ್ಕೆ ಮಾದರಿ ಶಕ್ತಿಯಾಗಿ ಹೊರಹೊಮ್ಮುತಿದ್ದಾರೆ ಇತ್ತಿಚಿಗೆ ಇವರು ಕೈಗೊಂಡ ವೀರಲೋಕ ಪುಸ್ತಕ ಸಂತೆ ನಾಡಿನಾದ್ಯಂತ ಸದ್ದಾಗಿದೆ ನಾವು ಅದಕ್ಕೆ ಸಾಕ್ಷಿಯಾಗಿದ್ದೆವೆ. ಇವರ ಈ ಸಮಾಜಮುಖಿ ಸೇವೆಯನ್ನು ಪರಿಗಣಿಸಿ *ಗ್ಯಾರಂಟಿ ನ್ಯೂಸ್* ನವರು *ಕಲ್ಯಾಣ ಕರ್ನಾಟಕ ಐಕಾನ್ ಅವಾರ್ಡ್ -2026* ಎಂಬ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತಸದ ಸಂಗತಿ. ಇದು ಹೋರಾಟದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಜಿಲ್ಲೆಯ ಯುವ ಸಮೂಹಕ್ಕೆ ಸಂದ ಪ್ರಶಸ್ತಿಯಾಗಿದೆ. ಎಲೆಮರೆಯಂತೆ ಸೇವೆ ಸಲ್ಲಿಸುತ್ತಿರುವ ಹಾಗೂ ಪ್ರಶಸ್ತಿ ಭಾಜನರಾದ ಶ್ರೀ ಗುರುನಾಥ ರಾಜಗೀರಾ ಅವರಿಗೆ ಅಭಿನಂದನಗಳು.
1
102
ಅಖಂಡ ಭಾರತದ ರೂವಾರಿ, ಉಕ್ಕಿನ ಮನುಷ್ಯ, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು. ರಾಷ್ಟ್ರೀಯ ಏಕತಾ ದಿನದ ಹಾರ್ದಿಕ ಶುಭಾಶಯಗಳು. #SardarVallabhbhaiPatel #EktaDiwas #RashtriyaEktaDiwas2026
1
1
5
152
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 24 ನೇ ಕಂತಿನ ಆರ್ಥಿಕ ನೆರವು ಬಿಡುಗಡೆ ಮಾಡಿದರು. ದೇಶದಾದ್ಯಂತ 9.34 ಕೋಟಿಗೂ ಅಧಿಕ ರೈತರಿಗೆ ಒಟ್ಟು ₹18,690 ಕೋಟಿಗೂ ಅಧಿಕ ಆರ್ಥಿಕ ನೆರವನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ. #PMKisan #PMKisan24thInstallment
1
1
143
ಕೋಟ್ಯಾಂತರ ಅಭಿಮಾನಿಗಳ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು. #PunithRajkumar #AppuLivesOn
18
122
770
N Ravi Kumar retweeted
MLC elections in 28 seats across 4 big states - Uttar Pradesh, Maharashtra, Bihar and Karnataka. Elections held using ballot papers. Guess how many seats Congress won? 🧐
16,202
40,838
7,228
180,147
14,803,624
ಶಿಕ್ಷಕರು ಮತ್ತು ಪದವೀಧರರ ಐತಿಹಾಸಿಕ ವಿಜಯ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ..! ಶ್ರೀ ಶಶೀಲ್ ನಮೋಶಿ ಅವರ 5ನೇ ಬಾರಿಯ ಈ ಐತಿಹಾಸಿಕ ಗೆಲುವು ಕೇವಲ ಒಂದು ಚುನಾವಣಾ ಫಲಿತಾಂಶವಲ್ಲ, ಬದಲಾಗಿ ಇದು ಪ್ರಸ್ತುತ ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಕನ್ನಡಿ ಹಿಡಿದಿದೆ. ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಶಿಕ್ಷಕರು ಮತ್ತು ಪದವೀಧರರು ಒಗ್ಗೂಡಿ ನೀಡಿರುವ ಈ ತೀರ್ಪು, ಸರ್ಕಾರಕ್ಕೆ ಒಂದು ಎಚ್ಚರಿಕೆಯ ಗಂಟೆ ಹಾಗೂ ‘ಚಾಟಿ ಏಟು’ ಆಗಿದೆ. ಇಡೀ ರಾಜ್ಯದಲ್ಲಿ ಬರೋಬ್ಬರಿ 79,000 ಶಿಕ್ಷಕರು, ಅಧ್ಯಾಪಕರು ಹಾಗೂ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಉಳಿದಿವೆ. ಕಲಬುರಗಿ ವಿಶ್ವವಿದ್ಯಾಲಯವೊಂದರಲ್ಲೇ ಶೇ. 90 ರಿಂದ 95ರಷ್ಟು ಹುದ್ದೆಗಳು ಖಾಲಿ ಇದ್ದು, ಕುಲಪತಿ ಹಾಗೂ ರಿಜಿಸ್ಟ್ರಾರ್ ಅವರನ್ನು ಹೊರತುಪಡಿಸಿ, ಬಹುತೇಕ ವಿಭಾಗದ ಮುಖ್ಯಸ್ಥರು (HOD) ಸೇರಿದಂತೆ ಬಹುಪಾಲು ಬೋಧಕವರ್ಗವು ಅತಿಥಿ ಉಪನ್ಯಾಸಕರಾಗಿಯೇ ಕಾರ್ಯನಿರ್ವಹಿಸುವಂತಹ ಶೋಚನೀಯ ಸ್ಥಿತಿ ಇದೆ. ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡದೆ, ಅವರ ಹೊಟ್ಟೆಗೂ ಸರಿಯಾಗಿ ಊಟ ಹಾಕದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಪದವೀಧರರನ್ನು ಮತ್ತು ಅವರ ನೇಮಕಾತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವ ಪರಿಣಾಮವಾಗಿ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಆಕ್ರೋಶಗೊಂಡಿರುವ ಪದವೀಧರರು ಮತ್ತು ಶಿಕ್ಷಕರು ಒಗ್ಗಟ್ಟಿನಿಂದ 4ಕ್ಕೆ 4 ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಸರ್ಕಾರಕ್ಕೆ ಸರಿಯಾದ ಉತ್ತರವನ್ನು ನೀಡಿದ್ದಾರೆ. ಈ ಗೆಲುವು ಕೇವಲ ಪ್ರಸ್ತುತ ಸರ್ಕಾರದ ವಿರುದ್ಧದ ಜನಾಕ್ರೋಶದ ಪ್ರತಿಧ್ವನಿಯಷ್ಟೇ ಅಲ್ಲದೆ, ಮುಂಬರುವ 2028ರ ವಿಧಾನಸಭಾ ಚುನಾವಣೆಗೂ ಇದೇ ಫಲಿತಾಂಶ ದಿಕ್ಸೂಚಿಯಾಗಿದೆ.
1
4
200
ವಿಧಾನ ಪರಿಷತ್‌ ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲಾ ಎನ್‌ಡಿಎ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಗೆಲುವಿಗೆ ಸಹಕರಿಸಿದ ಪದವೀಧರ, ಶಿಕ್ಷಕ ಮತದಾರ ಬಂಧುಗಳಿಗೆ ಮತ್ತು ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. #MLCElection #NDA
1
114
🔥 *ಕಲ್ಯಾಣ ಕರ್ನಾಟಕದಲ್ಲಿ ಕಮಲ ವಿಕಸನ! ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಭವ್ಯ ಗೆಲುವು!* 🔥 ​ಈಶಾನ್ಯ ಶಿಕ್ಷಕರ ಕ್ಷೇತ್ರದ ಮೇಲ್ಮನೆ (MLC) ಚುನಾವಣೆಯಲ್ಲಿ ಸತತವಾಗಿ ಶಿಕ್ಷಕರ ಧ್ವನಿಯಾಗಿ ಐತಿಹಾಸಿಕ ಗೆಲುವು ಸಾಧಿಸಿದ ನನ್ನ ಆತ್ಮೀಯ ಸಹೋದ್ಯೋಗಿ, ಹಿರಿಯ ನಾಯಕರಾದ ಶ್ರೀ ಶಶಿಲ್ ಜಿ. ನಮೋಶಿ (Shashil G Namoshi) ಅವರಿಗೆ ನನ್ನ ಹೃದಯಪೂರ್ವಕ ಹಾರ್ದಿಕ ಅಭಿನಂದನೆಗಳು! 💐👏 ​ಶಿಕ್ಷಕರ ಹಕ್ಕುಗಳು, ಸಮಸ್ಯೆಗಳ ಪರಿಹಾರ ಮತ್ತು ಶೈಕ್ಷಣಿಕ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ನೀವು ಸಲ್ಲಿಸಿದ ನಿಸ್ವಾರ್ಥ ಸೇವೆಗೆ ಈಶಾನ್ಯ ಭಾಗದ ಶಿಕ್ಷಣ ಪ್ರೇಮಿ ಮತದಾರರು ನೀಡಿದ ಶ್ರೇಷ್ಠ ಗೌರವ ಹಾಗೂ ಆಶೀರ್ವಾದವೇ ಈ ಭವ್ಯ ಯಶಸ್ಸು. ​ಈ ಚುನಾವಣೆಯ ಪ್ರಭಾರಿಯಾಗಿ (In-charge) ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ, ದಿನದೊಪ್ಪತ್ತಿನಲ್ಲಿ ಅಹೋರಾತ್ರಿ ಶ್ರಮಿಸಿದ ಪ್ರತಿಯೊಬ್ಬ ಬೂತ್, ಮಂಡಲ ಮಟ್ಟದ ಬಿಜೆಪಿ ನಾಯಕರು ಹಾಗೂ ನೆಚ್ಚಿನ ಕಾರ್ಯಕರ್ತ ಬಂಧುಗಳ ಸಂಘಟಿತ ಶ್ರಮ ಅಭಿನಂದನೀಯ. ​ನಮ್ಮ ಮೇಲೆ ವಿಶ್ವಾಸವಿಟ್ಟು, ಭಾರತೀಯ ಜನತಾ ಪಾರ್ಟಿಗೆ ಜಯ ತಂದಿತ್ತ ಸಮಸ್ತ ಶಿಕ್ಷಕ ಹಾಗೂ ಶಿಕ್ಷಣ ಪ್ರೇಮಿ ಮತದಾರ ಬಂಧುಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳು! ​ಮೇಲ್ಮನೆಯಲ್ಲಿ ಶಿಕ್ಷಕರ ಧ್ವನಿ ಮತ್ತಷ್ಟು ಗಟ್ಟಿಯಾಗಿ ಮೊಳಗಲಿ, ನಿಮ್ಮ ಸೇವಾ ಪಯಣ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸುತ್ತೇನೆ. 🚩 ​ ​#ShashilNamoshi #NRavikumar #BJPKarnataka #KalyanaKarnataka #MLCElection #Victory #TeachersConstituency #Chanakya #BJPWinning
3
1
20
495
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದಿವಂಗತ ತಂದೆಯವರ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಕಲಬುರಗಿಯ ಪಟೇಲ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಲ್ಲಿಕಾರ್ಜುನ ಖರ್ಗೆ ಅವರೇ ವೈಯಕ್ತಿಕ ನಿಂದನೆ ರಾಜಕೀಯಕ್ಕೆ ಗೌರವ ತರುವುದಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು ಆದರೆ ದೇಶದ ಪ್ರಧಾನಮಂತ್ರಿಯವರ ಕುಟುಂಬದ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದು ಸಾರ್ವಜನಿಕ ಜೀವನದ ಘನತೆಗೆ ತಕ್ಕುದಲ್ಲ ತಮ್ಮ ಹೇಳಿಕೆಗೆ ದೇಶದ ಜನರ ಮುಂದೆ ಕ್ಷಮೆಯಾಚಿಸಬೇಕು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಿಗೂ ಹೋಗುವುದಿಲ್ಲ ಎಂಬುದು ದೇಶದ ಜನರ ವಿಶ್ವಾಸ 140 ಕೋಟಿ ಭಾರತೀಯರ ಆಶಯ ವಿಶ್ವಾಸ ಮತ್ತು ಬೆಂಬಲದೊಂದಿಗೆ ದೇಶದ ಅಭಿವೃದ್ಧಿಯ ಪಯಣ ಮುಂದುವರಿಯುತ್ತಿದೆ. #ModiHaiTohMumkinHai #NarendraModi #MallikarjunKharge #BJPKarnataka #Kalaburagi #NRaviKumar #BYVijayendra
2
1
8
271
1947 ರ ಅಕ್ಟೋಬರ್‌ 27 ರಂದು ಸ್ವತಂತ್ರ ಭಾರತದ ಸೈನ್ಯ ಜಮ್ಮು-ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಥಮ ಹೆಜ್ಜೆ ಇಟ್ಟಿತು. ಈ ನಿಮಿತ್ತ ಪದಾತಿ ದಳದ ಸೈನಿಕರ ಧೈರ್ಯ, ದಾರ್ಷ್ಟ್ಯ ಮತ್ತು ಕರ್ತವ್ಯಪರತೆಯನ್ನು ನೆನೆದು ಸೈನಿಕರಿಗೆ ಅಭಿನಂದನೆ ಸಲ್ಲಿಸಲು ಅಕ್ಟೋಬರ್‌ 27 ರಂದು ಭಾರತೀಯ ಪದಾತಿ ದಳ ದಿನವನ್ನು ಆಚರಿಸಲಾಗುತ್ತದೆ. ಶೌರ್ಯ ಮತ್ತು ಸಾಹಸಿ ಯೋಧರಿಗೆ ಭಾರತೀಯ ಪದಾತಿ ದಳ ದಿನದ ಶುಭಾಶಯಗಳು. #InfantryDay
1
2
129
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ತಂದೆಯವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್.ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್‌ ನಾರಾಯಣ್, ಶಾಸಕರಾದ ಶ್ರೀ ರವಿ ಸುಬ್ರಮಣ್ಯ, ಶ್ರೀ ಸಿ. ಕೆ. ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೇಶವ ಪ್ರಸಾದ್, ಎಸ್. ಟಿ. ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಬಂಗಾರು ಹನುಮಂತು, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
1
2
171
ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಶಯಗಳು. #ValmikiJayanti
1
1
10
284
*It is most outrageous on the part Congress President @kharge to have used disrespectful and intemperate language against Prime Minister Narendra Modi* Kharge Senior has said during his conversation in Bihar - *"Modi bhi Jayega; Modi ka baap bhi jayega"* This is reprehensible and I strongly condemn this kind of cheap language. Congressman are known for dragging Modi's mother and father into public domain who are not only dead but had nothing to do with politics. Earlier too, Sonia Gandhi had called Atal Bihari Vajpayee "Gaddaar" Mallikarjuna Kharge had described Modi "poisonous snake" This shows the "gutter culture of the Congress" and is now proved beyond doubt that the Grand Old Party is "Incorrigible" Kharge Senior has lost his senses. This is nothing but height of frustration and helplessness.
1
8
348
N Ravi Kumar retweeted
काशी में रोड शो के दौरान अपने परिवारजनों से मिले अपार स्नेह और आशीर्वाद ने भावविभोर कर दिया।
628
4,126
99
17,630
677,790