Bullett Prakasha (@BulletPrakash2) header
Bullett Prakasha (@BulletPrakash2) profile picture

Actor, State Co-Convenor Culture Cell Bharathiya Janata Party Karnataka

Joined March 2017
Photo by Bullett Prakasha (@BulletPrakash2)Photo by Bullett Prakasha (@BulletPrakash2)Photo by Bullett Prakasha (@BulletPrakash2)Photo by Bullett Prakasha (@BulletPrakash2)Photo by Bullett Prakasha (@BulletPrakash2)Photo by Bullett Prakasha (@BulletPrakash2)Photo by Bullett Prakasha (@BulletPrakash2)Photo by Bullett Prakasha (@BulletPrakash2)Photo by Bullett Prakasha (@BulletPrakash2)Photo by Bullett Prakasha (@BulletPrakash2)
Bullett Prakasha retweeted
An update: @anupsbhandari was offfered to play the lead role in popular serial #Jothejotheyali , but he has not taken it up
.@VikrantRona director @anupsbhandari to replace @AniruddhaJatka1 in popular serial #Jothejotheyali ? That's the buzz doing the rounds. An official confirmation from the channel @ZeeKannada is awaited
28
67
14
662
ಡಾ.ಗಿರಿಜಮ್ಮ ತೀರಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನೂರಾರು ಬಡ ಮಹಿಳೆಯರಿಗೆ ಉಚಿತ ಹೆರಿಗೆ ಮಾಡಿಸುತ್ತಿದ್ದ ವೃತ್ತಿವಂತೆ. ದುಡುದುಡು ದುಡುಕಿನ ಓಡಾಟದಲ್ಲಿ ಬರವಣಿಗೆ, ಕಿರುತೆರೆಗೆ ಎಡತಾಕಿದ್ದ ಪ್ರತಿಭೆ. ನಾನಾ ನಿಮಿತ್ತ ಅಸುಖಿ. ನನ್ನ ‘ಕನಸು ಹುಟ್ಟಿತು ಕೇಳಾ..’ ಕಥೆಯ ಬಹುಮುಖ್ಯ ಪಾತ್ರಧಾರಿ. ಒಡಹುಟ್ಟದ ಈ ಹಿರಿಯಕ್ಕನಿಗೆ ಕಂಬನಿ.
14
26
272
ಹಣ್ಣು ಇರುವ ಮರಕ್ಕೆ ಕಲ್ಲು ಹೊಡೆಯುತ್ತಾರೆ ಅನ್ನುವುದು ನಾಣ್ಣುಡಿ, D-BOSS ವಿರುದ್ಧ ಹೇಳಿಕೆ ನೀಡುವುದು ತುಂಬ ಸಾಮಾನ್ಯ ವಿಷಯವಾಗಿದೆ, ನಾನು ಹಾಗೂ ನನ್ನ ಕುಟುಂಬ ಅವರನ್ನು ಹತ್ತಿರದಿಂದ ನೋಡಿದ್ದೇವೆ, ನಾವು ಸದಾ D-BOSS ಜೊತೆಯಲ್ಲಿ ಇರುತ್ತೇವೆ. @dasadarshan ಇಂತಿ ನಿಮ್ಮ ರಕ್ಷಕ್ ಬುಲ್ಲೆಟ್
30
369
6
2,230
ಸಿದ್ಲಿಂಗು, ನೀರು ದೋಸೆ ಖ್ಯಾತಿಯ ನಿರ್ದೇಶಕ ವಿಜಯ ಪ್ರಸಾದ್ ನಿರ್ದೇಶನದ, ಸಹೃದಯಿ ನಿರ್ಮಾಪಕ ಪ್ರಸನ್ನ ನಿರ್ಮಾಣದ #ಪರಿಮಳ_ಲಾಡ್ಜ್ ಚಿತ್ರೀಕರಣದ ಸಂದರ್ಭದಲ್ಲಿ ತೆಗೆದ ಫೋಟೋ. @chitraloka @Chandana_vana @publictvnews @pavankumar04 @News18Kannada @SathishNinasam @suvarnanewstv @tv9kannada @UdayaTV
12
15
341
ಗಾಳಿಪಟ-2 ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕರಾದ ಶ್ರೀ ಯೋಗರಾಜ್ ಭಟ್ ಮತ್ತು ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಫೋಟೋ ಕ್ಲಿಕ್. @Official_Ganesh @YogarajBhat @chitraloka @pavankumar04 @publictvnews @suvarnanewstv @News18Kannada @tv9kannada
2
16
306
ನಿರ್ಭಯ ಪ್ರಕರಣದಲ್ಲಿ 85 ತಿಂಗಳುಗಳ ನಂತರ ಗಲ್ಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯದ ತೀರ್ಪು ಸ್ವಾಗತರ್ಹ, ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಾಗಿದೆ, ಈಗಲಾದರು ಆ ಹೆಣ್ಣು ಮಗುವಿನ ಆತ್ಮಕ್ಕೆ ಶಂತಿ ಸಿಗಲಿ. #NirbhayaCa
4
68
ನನ್ನ ಆತ್ಮೀಯ ಸ್ನೇಹಿತನಾದ ದುನಿಯಾ ವಿಜಿ ಜೊತೆಯಲ್ಲಿ ನನ್ನ ಮಗ ರಕ್ಷಕ್ ಸೇನಾ. @OfficialViji @publictvnews @News18Kannada @suvarnanewstv @tv9kannada @TV5kannada @pavankumar04 @chitraloka
1
11
209
ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಲ್ಲಿ ಗಾಳಿಪಟ-2 ಚಿತ್ರದ ಶೂಟಿಂಗ್ ಮಾಡುವಾಗ ತೆಗೆದ ಫೋಟೋ.
37
39
4
1,080
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಆರೋಗ್ಯ ಸುಧಾರಿಸಿ,ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ. @siddaramaiah
2
1
107
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಆರೋಗ್ಯ ಸುಧಾರಿಸಿ,ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ. @siddaramaiah
26
#justiceforpriyanakareddy ಹೈದರಾಬಾದ್‌ನ ಪಶುವೈದ್ಯೆ ಡಾ॥ಪ್ರಿಯಾಂಕರೆಡ್ಡಿ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ಪಾಪಿಗಳನ್ನು ಎನ್ ಕೌಂಟರ್ ಮಾಡಿದ ಸೈಬರಾಬಾದ್ ಪೋಲಿಸ್ ಕಮಿಷನರ್ ವಿಶ್ವನಾಥ್ ಸಜ್ಜನರ್ ತಂಡಕ್ಕೆ ಹ್ಯಾಟ್ಸ್ ಆಫ್ @suvarnanewstv @News18Kannada @publictvnews @pavankumar04 @chitraloka
5
117
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರು, ಬಿಜೆಪಿಯ ಮುಖಂಡರು, ಪ್ರಬಲ ನಾಯಕಿಯಾದ ಶೋಭ ಕರಂದ್ಲಾಜೆ ಅಕ್ಕನವರಿಗೆ ಹುಟ್ಟು ಹಬ್ಬದ ಶುಭಾಶಯಗಳು. @ShobhaBJP
2
2
288
ದೇಶಕಂಡ ಶ್ರೇಷ್ಟ ವಿಜ್ಞಾನಿ, ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ, ಪದ್ಮಭೂಷಣ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರ ಜನ್ಮದಿನದಂದು ಅವರನ್ನು ಸ್ಮರಿಸೋಣ…
1
2
122
ನನ್ನ ಆತ್ಮೀಯರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ಶ್ರೀ ಶ್ರೀರಾಮುಲು ರವರನ್ನು ಇಂದು ಬೇಟಿ ಮಾಡಿದೆ. @sriramulubjp @SRVishwanathBJP @BJP4Karnataka @pavankumar04 @BJPKarITCell
3
7
1
254
ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರು, ನನ್ನ ಆತ್ಮೀಯರು ಹಾಗೂ ಸಹೋದರ ಸಮಾನರಾದ ಶ್ರೀ ಎಸ್.ಆರ್.ವಿಶ್ವನಾಥ್ ರವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡರಿವುದಕ್ಕೆ ಅಭಿನಂದನೆಗಳು. @SRVishwanathBJP @pavankumar04 @BJP4Karnataka @BJPKarITCell @BJPKarnataka
1
9
189
*May Lord Ganesha always stay as your mentor and protector and remove all obstacles from your life. Wish you and your family a happy and blessed Ganesh Chaturthi.*
4
5
147
ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರು, ನನ್ನ ಆತ್ಮೀಯರು ಹಾಗೂ ಸಹೋದರ ಸಮಾನರಾದ ಶ್ರೀ ಎಸ್.ಆರ್.ವಿಶ್ವನಾಥ್ ರವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡರಿವುದಕ್ಕೆ ಅಭಿನಂದನೆಗಳು. @SRVishwanathBJP @pavankumar04 @BJP4Karnataka @BJPKarITCell @BJPKarnataka
1
9
200
ಶಿವಮೊಗ್ಗದ ಸಂಸದರು, ಯುವ ನಾಯಕರಾದ ಶ್ರೀ ಬಿ.ವೈ.ರಾಘವೇಂದ್ರ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಆ ದೇವರು ನಿಮಗೆ, ಆಯುಷ್ಯ, ಆರೋಗ್ಯ, ಐಶ್ವರ್ಯ ನೀಡಿ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು ಕಾಪಾಡಲಿ. @BYRBJP
3
8
296
ನನ್ನ ಮನದಾಳದ ಮಾತು ಕೇಳಲು ಇಂದು ಸಂಜೆ 7.00 ಘಂಟೆಗೆ ಟಿವಿ5ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ "ರಿಯಲ್ ಹೀರೋ" ಕಾರ್ಯಕ್ರಮವನ್ನು ವೀಕ್ಷಿಸಿ. @TV5kannada @chitraloka @Chandana_vana @OneindiaKannada @SandalwoodLoka @SRVishwanathBJP @KarnatakaVarthe @pavankumar04 @MoviePremigalu @kannadacinemas1
10
11
151