ಪಡ್ಡೆಹುಲಿ (@paddehuli91) header
ಪಡ್ಡೆಹುಲಿ (@paddehuli91) profile picture

ದ್ರಾವಿಡ ಕನ್ನಡಿಗ, ದೇಶದ ಮೂಲನಿವಾಸಿ

Joined April 2021
Photo by ಪಡ್ಡೆಹುಲಿ (@paddehuli91)Photo by ಪಡ್ಡೆಹುಲಿ (@paddehuli91)Photo by ಪಡ್ಡೆಹುಲಿ (@paddehuli91)Photo by ಪಡ್ಡೆಹುಲಿ (@paddehuli91)Photo by ಪಡ್ಡೆಹುಲಿ (@paddehuli91)Photo by ಪಡ್ಡೆಹುಲಿ (@paddehuli91)Photo by ಪಡ್ಡೆಹುಲಿ (@paddehuli91)Photo by ಪಡ್ಡೆಹುಲಿ (@paddehuli91)Photo by ಪಡ್ಡೆಹುಲಿ (@paddehuli91)Photo by ಪಡ್ಡೆಹುಲಿ (@paddehuli91)
ಇದೇ ಮಾತನ್ನು ಮಾರ್ವಾಡಿ ಗುಜರಾತಿ ಬಿಹಾರಿಗಳ ಬಗ್ಗೆಯೂ ಹೇಳಲಿ. ತಮ್ಮದೇ ಪಕ್ಷ ಅಂದು ಕ್ರೃಷಿ ಮಸೂದೆ ತಿದ್ದುಪಡಿ ಮಾಡಿ ಹೊರ ರಾಜ್ಯದವರು ಭೂಮಿ ಕೊಂಡುಕೊಳ್ಳಲು ಕಾರಣರಾದರು. ನವರಂಗಿ ಜೆಡಿಎಸ್ ಅಂದು ವಿರೋಧಿಸದೇ ಬೆಂಬಲ ಕೊಟ್ಟಿತು. ತಮಿಳು, ಕೇರಳ ಹಾದಿಯಾಗಿ ಉತ್ತರ ಭಾರತೀಯರು ಕರ್ನಾಟಕವನ್ನು ತೋಟದಪ್ಪನ ಛತ್ರ ಮಾಡಿದ್ದಾರೆ.
ರಾಜಕೀಯದಲ್ಲಿ ಎಲ್ಲರೂ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಬಯಸುತ್ತಾರೆ; ಆದರೆ ಕೆಲವರು ಮಾತ್ರ ತಮ್ಮ ನಿಲುವಿಗಾಗಿ ಟೀಕೆ ಎದುರಿಸಲು ಸಿದ್ಧರಿರುತ್ತಾರೆ. ಅಂತಹ ಸಾಲಿಗೆ ಸೇರುವ ಕರ್ನಾಟಕದ ನಾಯಕರಲ್ಲಿ ಪ್ರತಾಪ್ ಸಿಂಹ ಅಗ್ರಗಣ್ಯರು. #LEADER
9
ಪೇಪರ್ ತಿಮ್ಮನ ಹುಚ್ಚು ನಾಯಿ ಮುಖ ನೋಡಿದಾಗಲೆಲ್ಲಾ ಆತನ ಮುಖದ ಮೇಲೆ ಸಂಡಾಸು ಮಾಡ್ಬೇಕು ಅನ್ಸುತ್ತೆ, ಅಷ್ಟು ಕಚಡಾ ಬುದ್ಧಿ ಆತನದು. ಒಂದು ವಿಚಾರದಲ್ಲೂ ಒಳ್ಳೆಯ ವಿಷಯ ಮಾತನಾಡುವುದಿಲ್ಲ, ಬರೀ ಧರ್ಮ ದ್ವೇಷ, ಜಾತಿ ರಾಜಕಾರಣ.
2
84
ಕೇರಳಿಗರಿಗಿಂತ ಮಾರ್ವಾಡಿ ಬಿಹಾರಿಗಳ ಹಾವಳಿ ಆತನಿಗೆ ಕಾಣ್ಸಲ್ವಾ
ಈ ವಿಚಾರದಲ್ಲಿ ಪ್ರತಾಪಸಿಂಹನ ಬೆಂಬಲಕ್ಕೆ ನಾವೆಲ್ಲರು ನಿಲ್ಲಬೇಕು, ಕೇರಳರಿಯರಿಗೆ ಅಷ್ಟು ಹರ್ಟ ಆಗಿದ್ರೆ ಮುಚ್ಗೊಂಡು ನಿಮ್ಮ ರಾಜ್ಯಕ್ಕೆ ಹೋಗಿ! ನೀವುಗಳು ಒಂತರಾ ಮಗ್ಗಲ ಮುಳ್ಳು ಕರ್ನಾಟಕಕ್ಕೆ!. #GobackMaleyali #Karnataka
1
4
57
ಬೀಮಾರು, ಹಿಂದಿ, ಗುಜರಾತಿ ಎಲ್ಲರನ್ನೂ ವಿರೋಧಿಸಿ, ಧರ್ಮದ ನಶೆ ಬಿಟ್ಟು ಬಂದರೆ ನಂಬಬಹುದು. ಬರೀ ಮುಸ್ಲಿಂ ದ್ವೇಷ ಮಾಡಿದ್ರೆ ಹಾಲೆರೆದು ಪ್ರಯೋಜನ ಇಲ್ಲ.
ಗುರು ನಿಮಗೆ ಸುಮಾರ ಸತಿ ಬೈದಿದ್ದೆ, ಆದರೆ ಇಸ್ಟೊಂದು ಕ್ಲಾರಿಟಿ ಇರೊದು ನೋಡಿ ಖುಷಿಯಾಗುತ್ತೆ, ನೀವು Independent ಆಗಿ Election ನಿಲ್ತಿನಂದ್ರೆ ನನ್ಕಡೆಯಿಂದ ೧೦ ಲಕ್ಷ ಕೊಡ್ತಿನಿ. ನಿಮ್ಮಂತವರು ವಿಧಾನ ಸಭೆಗೆ ಬೇಕು! ಕನ್ನಡ ಕನ್ನಡಿಗರು ಕರ್ನಾಟಕದ ಉಳುವಿಗೆ ಬೇಕು! ಬನ್ನಿ #ನಮ್ಮನಾಡುನಮ್ನಆಳ್ವಿಕೆ #KarnatakaIsFull
2
16
171
ಮದವೇರಿದ ಆನೆಯ ಮದವಿಳಿಯಲೇಬೇಕು, ಅದ ಪಳಗಿಸಲು ಅಂಕುಶದಿ ಚುಚ್ಚುತಿರಬೇಕು. ಹಾಗೆಯೇ ಅಧಿಕಾರದ ಅಮಲಿನ ಮದದಲ್ಲಿ ಮೆರೆಯುವ ರಾಜಕಾರಣಿಗಳ ಮದವೂ ಇಳಿಯಬೇಕು, ಮತವೆಂಬ ಅಂಕುಶ ಪ್ರಜೆಯ ಕೈಲಿ ಇದೆ ಎಂಬುದನ್ನು ನೆನೆಪಿಸಿಕೊಳ್ಳಬೇಕು.
1
10
142
ಸಂವಿಧಾನದ ಆಶಯಗಳು ಈಡೇರುವುದು ಆಡಂಬರದ ಆಚರಣೆಗಳಿಂದಲ್ಲ, ಬದಲಾಗಿ ಸಂವಿಧಾನ ಅನುಸರಿಸುವುದರಿಂದ. ಜನರು ಸಮಾರಂಭದ ಕುರ್ಚಿಯಲ್ಲಿ ಕುಳಿತು ಭಾಷಣ ಕೇಳುವುದಕ್ಕಿಂತ ಅಂಗಡಿ ಮುಂಗಟ್ಟುಗಳ ಮುಂದೆ ಅಲೆದಾಡಿದ್ದೇ ಹೆಚ್ಚು. ದೂರದೂರುಗಳಿಂದ ಜನರನ್ನು ಸೇರಿಸುವುದು ಬಿಟ್ಟು, ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ಸಂವಿಧಾನ ಬೋಧಿಸಬಹುದಿತ್ತು.
1
5
161
ಪಡ್ಡೆಹುಲಿ retweeted
Replying to @BRajasab462522
ಅಂಬೇಡ್ಕರ್ ಜಾಗದಲ್ಲಿ ಬಿ.ಎನ್.ರಾವ್ ಅವರಿಗೆ ಅವಕಾಶ ಕೊಟ್ಟಿದಿದ್ದರೆ ಇಡೀ ದೇಶ ಬ್ರಾಹ್ಮಣರ ಹೆಸರಿಗೆ ಬರೆದುಕೊಂಡು ಬಿಡುತ್ತಿದ್ದರು , ದಲಿತರು ರಾಷ್ಟ್ರಪತಿ , ಮುಖ್ಯ ಮಂತ್ರಿ , ಆಗುವ ಬದಲು ಬ್ರಾಹ್ಮಣರ ದನಗಳನ್ನು ಮೇಯಿಸಿಕೊಂಡು ಅವುಗಳು ಸತ್ತಾಗ ಅವುಗಳ ಮಾಂಸ ತಿಂದುಕೊಂಡು ಬದುಕಬೇಕಿತ್ತು "ಅಂಬೇಡ್ಕರ್ ಸರ್ ನಿಮ್ಮ ಋಣ ಎಂದೂ ತೀರದು "
1
3
132
ಮಹಿಳೆಯರನ್ನು ರಕ್ಷಿಸುವ ಗುಣ ಇರುವುದು ಉಮೇಶ್ ರೆಡ್ಡಿ ಗೆ ಮಾತ್ರ.
"ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ" ‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ! ‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ. ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ.
1
25
248
ಯಾವುದ್ಲಾ ಸನಾತನ ಧರ್ಮ? ಇಲ್ಲಿನ ಬುಡಕಟ್ಟು ಜನರ ಆಚರಣೆಗಳನ್ನು ಹೈಜಾಕ್ ಮಾಡಿ ಬ್ರಾಹ್ಮಣೀಕರ ಮಾಡಿರುವುದೇನ್ಲಾ? ನಿಮ್ ಸನಾತನಿ ಬ್ರಾಹ್ಮಣರುಗಳು ಇಲ್ಲಿನ ನೆಲಮೂಲದ ದೇವರುಗಳನ್ನು ಪೂಜೆ ಮಾಡ್ತಾರಾ? ಅವರ ಮನೆ ದೇವರು ಅಂತ ಹೇಳ್ಕೋತಾರಾ?
Replying to @Balunatesh
ಹಣೆಯ ಮೇಲೆ ಸನಾತನ ಧರ್ಮದ ವಿಭೂತಿ ಹಚ್ಕೊಂಡು, ಮನದಲ್ಲಿ ಸನಾತನ ಧರ್ಮದ ಶಿವನನ್ನು ಧ್ಯಾನಿಸುತ್ತಾ, ನಿಮ್ಮ ಈ ದ್ವೇಷಕ್ಕೆ ಬೆಂಕಿ ಹಾಕ....oops...freedom of speech ಗೆ ಬೆಂಕಿ ಬಿತ್ತು ಅಲ್ವಾ? 🤭🤭
4
6
3
51
1,306
ಬಸವಣ್ಣನ ವಿಚಾರಗಳು ಗಟ್ಟಿ ಹಾಲು ಆರೆಸ್ಸೆಸ್ ಎಂಬುದು ಹುಳಿ
"ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ" ‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ! ‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ. ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ.
3
18
213
ಹಿಂದೂ ಧರ್ಮದ ಸಂಸ್ಥಾಪಕರು ಯಾರು? ಹಿಂದೂ ಎಂಬುದು ಎಲ್ಲಾ ಜನಾಂಗಗಳ ಆಚರಣೆಗಳನ್ನು ಹೈಜಾಕ್ ಮಾಡಿ ಬ್ರಾಹ್ಮಣೀಕರ ಮಾಡಿರುವುದೇ ಹಿಂದೂ ಧರ್ಮದ ಆಚರಣೆ.
ನಮ್ಮದೊಂದು ಪ್ರಶ್ನೆ? ಲಿಂಗಾಯತ ಪ್ರತ್ಯೇಕ ಧರ್ಮ ಆದಮೇಲೆ ಲಿಂಗಾಯತರೆಲ್ಲರೂ ಹಿಂದೂ ಹಬ್ಬಗಳನ್ನು ಆಚರಿಸೋದು ನಿಲ್ಲಿಸುತ್ತಾರೆಯೇ?
11
182
ತಿಮಿಂಗಿಲಕ್ಕೆ ದೊಡ್ಡ ದೊಡ್ಡ ರಾಜಕಾರಣಿಗಳು, ಮಠಾಧೀಶರ ಬೆಂಬಲ ಇದೆ
ಮೀನನ್ನು ಬಲೆಗೆ ಕೆಡವಿ, ತಿಮಿಂಗಲ ಬಿಟ್ಟರೆ ನಡೆಯದು.. ತಿಮಿಂಗಲ ಬಲೆಗೆ ಬಿದ್ದಾಗಲೇ ನ್ಯಾಯ ಸಿಗೋದು. ಅರೆಸ್ಟ್ ಮಾಡ್ರಿ ವಿಶ್ಬೊಟ್ಟನಾ
1
1
30
307
ಸೂತ್ರಧಾರರು ಇವರೇ ಆಗಿರುವಾಗ ಅದೆಲ್ಲಾ ಮಾಡಲ್ಲ
13
218
ಕನ್ನಡ ನಾಡಿನಲ್ಲಿ ಲಿಂಗಾಯತರ ಬೆಂಬಲ ಇಲ್ಲದೇ ಆರೆಸ್ಸೆಸ್ ಇಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯ ಇರಲಿಲ್ಲ. ಈಗ ಸಾಕಿದ ಗಿಣಿ ಹದ್ದಾಗಿ ಕುಕ್ಕುತಿದೆ. ಶಾಲಾ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಬೀದಿಗಿಳಿಯುವ ಬ್ರಾಹ್ಮಣರ ಕೂಲಿ ಮಠಾಧೀಶರು ಈಗ ಈಚೆ ಬಂದು ಆರೆಸ್ಸೆಸ್ ವಿರುದ್ಧ ತೊಡೆ ತಟ್ಟಿ ಮಾತಾಡಿ.
11
32
3
204
3,570
ಚಾಮುಂಡೇಶ್ವರಿ ರಾಮ ಎರಡೂ ಪುರಾಣ ಕಥೆಗಳು, ಆದ್ರೆ ಬಸವಣ್ಣ ಈ ನಾಡಿನಲ್ಲಿ ಜನಿಸಿ ಸಾಮಾಜಿಕ ಕ್ರಾಂತಿ ಮಾಡಿದವರು. ಯಾರು ಯಾರಿಗೋ ಅಗೌರವ ತೋರಿದರು ಅಂತ ಬಸವಣ್ಣರ ವಿರುದ್ಧ ಮಸಲತ್ತು ಮಾಡಬೇಡಿ.
ಕೆಲವು ನಾಯಿಗಳು ತಾಯಿ ಚಾಮುಂಡೇಶ್ವರಿ ಮತ್ತು ಶ್ರೀರಾಮ್ ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನ ಆಡುತ್ತಿದ್ದಾಗ ನೀವು ಎಲ್ಲಿದ್ರಿ. ರಾಮನ ಅಸ್ತಿತ್ವ ಇಲ್ಲ ಅಂತ ಹೇಳ್ತಾ ಇದರಿ. ಬಸವಣ್ಣನ ಬಗ್ಗೆ ಹೇಳಿದ್ದು ತಪ್ಪು ರಾಮನ ಬಗ್ಗೆ ಹೇಳಿದ್ದು?
4
4
2
64
1,543
ಬಸವಣ್ಣ ಅವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿ ಹಿಂದ್, ಆರೆಸ್ಸೆಸ್, ವಿಷಭಟ್ಟ, ಬಿದರಿ ಕುರಿತು ಕ್ರಮಕ್ಕೆ ಆಗ್ರಹ ಮಾಡಬೇಕು.
4
2
2
33
1,777
ವಿಷಭಟ್ಟನ ಬಂಧನ ಆಗುವುದಿಲ್ಲ, ಅವನಿಗೆ ಶಿಕ್ಷೆಯೂ ಆಗುವುದಿಲ್ಲ, ಕಾರಣ ಅವನ ಬೆಂಬಲಕ್ಕೆ ಮಾಜಿ ಮುಖ್ಯಮಂತ್ರಿ ಇದ್ದಾರೆ. ಅದನ್ನು ಮೀರಿ ಪ್ರಕರಣ ದಾಖಲಾದರೂ ಕೋರ್ಟ್ ಲಿ ನಾಗಪ್ರಸನ್ನರ ಕರುಣೆ ಇರಲಿದೆ.
10
5
137
3,042
ಬಸವಾದಿ ಶರಣರ ಹೆಸರೇಳುವ ಮಠಗಳು ತಮ್ಮ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಬರುವ ಎಲ್ಲಾ ಸಂಸ್ಕೃತ ಶಾಲಾ ಕಾಲೇಜುಗಳನ್ನು ಮುಚ್ಚಿ, ಸಂಘ ಪರಿವಾರದ ವಿರುದ್ಧ ನಿಲ್ಲಬೇಕು.
ಬಸವಣ್ಣರು ಬಿಜ್ಜಳನ ಬೊಕ್ಕಸ ಖಾಲಿ ಮಾಡಿದ್ದಾರೆ ಅದನ್ನ ದಾಸೋಹಕ್ಕೆ ಬಳಸಿದ್ದಾರೆ. ಎನ್ನುವ ಆರೋಪ ಇಂದಿನದ್ದು ಅಲ್ಲ. ಅಂದೇ ವಿಷ ಭಟ್ಟನ ತರದವರು ಆರೋಪ ಮಾಡಿದ್ದರು. ಆಗ ಪರೀಕ್ಷಿಸಿದಾಗ ಬೊಕ್ಕಸ ಖಾಲಿ ಆಗದೆ ಮೂರು ಪಟ್ಟು ಆಗಿತ್ತು. ಈ ಆರೋಪ ಬಂದೊಡನೆಯೇ ಬಸವಣ್ಣ ಹುದ್ದೆ ತ್ಯಜಿಸಿದ್ದರು. ಅಂದಿನಿಂದ ಇಂದಿನವರೆಗೂ ಕೂಡ ವಿಷ ಭಟ್ಟನ ಕಡೆಯವರು ಬಸವಣ್ಣ ಹಾಗೂ ಶರಣರ ಮೇಲೆ ವಿಷ ಕಾರುತ್ತಲಿದ್ದಾರೆ.
3
5
2
46
1,340
Solar panel ಹಾಕ್ತಾರೆ ಇರಿ 😂
ಮೇಲೆ ಹೋದ ಮೇಲೆ🔋ಚಾರ್ಜ್‌ ಖಾಲಿ ಆಯ್ತು ಅಂದ್ರೆ ಏನು ಮಾಡೋದು.!😮
88
ಕಾಸಿದ್ದೋರು ಕೈಲಾಸಕ್ಕೆ ಹೋಗುವರು
Face card of kailasa 🥵🥵🥵
253