ಸಾರ್ವಜನಿಕರ ಮಾಹಿತಿಗಾಗಿ... (@mysuru025) profile picture

Jai Shri Ram! 🙏

Joined April 2022
Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @maisooru
ಎಲೆಕ್ಷನ್ ಬಂದ್ರೂ ನೀವೇನು ಮಾಡೋಕಾಗಲ್ಲ,ನೀವು ರಾಜಕೀಯದ ಬಗ್ಗೆ ಸಾಮಾನ್ಯ ಜ್ಞಾನ ಪಡೆದುಕೊಳ್ಳಬೇಕು. ಯೋಗ್ಯತೆ ಗೊತ್ತಿದ್ದು ಗೊತ್ತಿದ್ದು ಗೆದ್ದವರನ್ನೇ ಏಕೆ ಗೆಲ್ಲಿಸುತ್ತಿದ್ದೀರಾ.? ನೀವು ನೀವೇ ಚುನಾವಣೆಯಲ್ಲಿ ನಿಲ್ಲುವುದನ್ನು ಕಲಿಯಬೇಕು. ರಾಜಕೀಯ ಹಿನ್ನೆಲೆ ಇರದ ಪ್ರಾಮಾಣಿಕ ವ್ಯಕ್ತಿಯನ್ನು ಗೆಲ್ಲಿಸಬೇಕು.⚖️🇮🇳💐🙏✅ ಬದಲಾವಣೆ ಜಗದ ನಿಯಮ
1
6
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Gururaj1972
ದೊಡ್ಡ ಆರ್ಥಿಕ ತಜ್ಞ ಹೇಳ್ತಾನೆ ಕೇಳ್ರಪ್ಪ, ನೀವು ಕೊಟ್ಟಿರೋ ಭಾಗ್ಯಕ್ಕೆ ಒಂದಕ್ಕೆ ಹತ್ತರಷ್ಟು,ಜಾಸ್ತಿ ಮಾಡಿರೋದೆಲ್ಲ ಜನಸಾಮಾನ್ಯರಿಗೆ ಗೊತ್ತಿದೆ,ಅದನ್ನ ಕಡಿಮೆ ಮಾಡಿಸು ನೋಡೋಣ.? ⚖️🇮🇳🥲✅...
1
5
311
ಸಾರ್ವಜನಿಕರ ಮಾಹಿತಿಗಾಗಿ... retweeted
ಬೈಕ್ ಟ್ಯಾಕ್ಸಿ ಹತ್ತುವಾಗ ಇವರುಗಳು ಹೆಂಗಸರ ಬೈಕ್ ಟ್ಯಾಕ್ಸಿ ಹತ್ತಬೇಕು,ಇಲ್ಲವಾದಲ್ಲಿ ಆಟೋದಲ್ಲಿ ಹೋಗಬೇಕು. ಯಾರೋ ಒಬ್ಬ ಮಾಡಿದ ಎಂದು ಹೋಗಲೇಬೇಡಿ,ಅನ್ನುವುದಕ್ಕೆ ಆಗುವುದಿಲ್ಲ,ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಓಡಾಡುತ್ತಾರೆ. #ಎಚ್ಚರಿಕೆಯಿಂದ ಓಡಾಡಿ...
1
2
647
ಸಾರ್ವಜನಿಕರ ಮಾಹಿತಿಗಾಗಿ... retweeted
ಮನಮೋಹಕ ನೃತ್ಯ.💐🕺💃✅
1
190
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @tv9kannada
ನಿನ್ನ ಮಾತು ಒಪ್ದೆ ಕಣ್ಲಾ.🫡
1
26
ಸಾರ್ವಜನಿಕರ ಮಾಹಿತಿಗಾಗಿ... retweeted
ಅತ್ಯದ್ಭುತ ನೃತ್ಯ. 💐❤️✅ ...
2
11
1
113
15,143
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Ravi_LA
ಜನಸಾಮಾನ್ಯರು ಸತ್ತರೂ ಪರವಾಗಿಲ್ಲ,ಯಾರಿಗೂ ಕಾನೂನು ಪಾಲಿಸುವುದು ಬೇಕಾಗಿಲ್ಲ. ಇವರನ್ನು ತೆಗೆಸುವಾಗಲೇ ಇವರಿಗೆ ಸರಿಯಾದ ಅಡ್ಡರಸ್ತೆಗಳನ್ನು ಹಾಗೂ ಪಾರ್ಕುಗಳ ಮುಂದೆ ವಾಹನ ಸಂಚಾರ ದಟ್ಟಣೆ ಇಲ್ಲದೆ ಇರುವ ಕಡೆ ಜಾಗ ತೋರಿಸಬೇಕಿತ್ತು.? ಆಗ ಎಲ್ಲರೂ ಹೋಗಿ ಅಲ್ಲಿ ವ್ಯಾಪಾರ ಮಾಡುತ್ತಿದ್ದರು. ಈಗ ವಾಪಸ್ ಅದೇ ಸ್ಥಳಕ್ಕೆ ಬಂದಿದ್ದಾರೆ ಅಷ್ಟೇ.⚖️🇮🇳✅
2
1
10
1,102
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @tv9kannada
ಬುದ್ಧಿವಂತಿಕೆಯ ಮಾತಲ್ಲಿ ಪುಕ್ಸಟ್ಟೆ ಜಾಹೀರಾತು ಅಷ್ಟೇ.🥲...
1
2
45
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @AsianetNewsSN
ಓಟು ಹಾಕದೆ ಬುದ್ಧಿ ಕಲಿಸಿ.🥲🫢
1
1
180
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Namma_DKS
ಡ್ರಾಮಾ ಪೂರ್ವಭ್ಯಾಸದಂತಿದೆ. ಖಾತ ವಸೂಲಾತಿಗೆ ಹಿಂದೆಯೆಲ್ಲಾ ಮನೆಗೆ ಹೋಗುತ್ತಿದ್ದರು. ಮನೆ ಮನೆಗೆ ಹೋಗಿ ಖಾತಾ ಮಾಡಿಕೊಟ್ಟರೆ ಸರ್ಕಾರಕ್ಕೆ ಹಣ ಬರುತ್ತದೆ.⚖️🇮🇳✅... ಕಚೇರಿಗಳಲ್ಲಿ ಕಿತ್ತಾಕೋ ಕೆಲಸ ಏನು ಇರುವುದಿಲ್ಲ. ಜನಪರ ಕೆಲಸ ಮನೆಯ ಮುಂದೆ ಹೋಗಿ ಮಾಡಿಕೊಡಲಿ ನೋಡೋಣ.?🙏
1
23
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @lkmgowda
ಅದು ಸರಿನೆ ಬಿಡಿ ಸರ್, ಲೇಖಕನನ್ನ ಅರೆಸ್ಟ್ ಮಾಡಿದರು, ಎಲ್ಲಾ ಲಿಂಗಾಯಿತ ಸ್ವಾಮೀಜಿಗಳ ಮುಂದೆ,ಮಾತನಾಡಿದರು ಯಾರು ಚಕಾರವಿತ್ತಲಿಲ್ಲ. ಸಿನಿಮಾದವರು ಸಹ ನಟ್ ಅಂಡ್ ಬೋಲ್ಟ್ ಟೈಟ್ ಎಂದರು ಮುಚ್ಕೊಂಡಿದ್ದರು. ಅದೃಷ್ಟ ಎಲ್ಲಾ ಕಡೆಯಿಂದಲೂ ಬಂದು ತಲೆ ತಿರುಗುತ್ತಿದೆ. ⚖️🇮🇳✅✍️📚 ...
1
3
304
ಸಾರ್ವಜನಿಕರ ಮಾಹಿತಿಗಾಗಿ... retweeted
#ಮನಸ್ಸಿಗೆ ಉಲ್ಲಾಸ ನೀಡುವ ತರಗತಿ.🫡💐❤️✍️📚😁✅
3
38
1,433
ಸಾರ್ವಜನಿಕರ ಮಾಹಿತಿಗಾಗಿ... retweeted
ಉತ್ಥಾನ ದ್ವಾದಶಿ ಹಬ್ಬದ ಶುಭಾಶಯಗಳು. 💐🙏🚩🪔...
2
16
424
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @JanataDal_S
ಶಾಸಕರ ಸಂಬಳ ಸೌಲಭ್ಯಗಳು ಲೋಕಸಭಾ ಸದಸ್ಯರ ಸಂಬಳ ಸೌಲಭ್ಯಗಳು ಹಾಗೂ ಇನ್ನಿತರ ಮಾಡಿಲ್ಲದ ಕೆಲಸದ ಬಿಲ್ಲುಗಳು ಎಲ್ಲವನ್ನು 1 ರೂಪಾಯಿ ಬಿಡದೆ ಪಡೆದುಕೊಳ್ಳುತ್ತೀರಿ. ಎಂಎಲ್ಎ,ಎಂಪಿಯಾಗಿದ್ದರೆ ಎರಡು ಪಿಂಚಣಿಗಳನ್ನು ಪಡೆಯುತ್ತೀರಿ. ಇವರಿಗೆ 10,000 ತಿಂಗಳಿಗೆ ಸಂಬಳ ಮಾಡಿದರೆ ಏನು ತಪ್ಪಿಲ್ಲ, ತಕ್ಷಣ ಇವರ ಸಮಸ್ಯೆಯನ್ನು ಬಗೆಹರಿಸಿ ಕೊಡಿ.💐🙏🇮🇳✅
1
12
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Gururaj1972
ಈ ಯಮ್ಮ ಬಿಲ್ಡಪ್ ರಾಣಿ,ಬರೀ ವಿಡಿಯೋ ಮಾಡ್ಸೋದು, ಬಿಲ್ಡಪ್ ತಗೊಳ್ಳೋದು ಅಷ್ಟೇ. ⚖️🇮🇳💐🙏✅ ಹೈಕೋರ್ಟ್ ಜನಸಾಮಾನ್ಯರಿಗೆ ನ್ಯಾಯ ಒದಗಿಸಿ ಕೊಡಬೇಕು.
2
9
487
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ಎಲ್ಲ ಪುಕ್ಸಟ್ಟೆ ಭಾಗ್ಯಗಳನ್ನು ಕೊಟ್ಟು,ಪದಾರ್ಥಗಳ ಬೆಲೆಗಳನ್ನೆಲ್ಲ ಜಾಸ್ತಿ ಮಾಡಿ,ಸರ್ಕಾರದಲ್ಲಿ ಹಣ ಕಾಲಿ ಮಾಡಿ,ಎಲ್ಲದಕ್ಕೂ ಕೇಂದ್ರ ಸರ್ಕಾರದ ಮೇಲೆ ಕೈ ತೋರಿಸಿವುದಷ್ಟೇ ಇವರುಗಳ ಕೆಲಸ ... ನಿಮ್ಮ ಭಾಗ್ಯಗಳನ್ನೆಲ್ಲ ಕಿತ್ತಾಕಿ ಇವರ ಸಂಬಳಗಳನ್ನು 10,000 ಮಾಡಿ ಸಾಕು.⚖️🇮🇳✅
1
9
615
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @BoseTheHero
ಅಣ್ಣ ಎಲ್ಲಾ ಪಕ್ಷನೂ ಒಂದೇ ಅಂತ ಹೇಳುತ್ತಿರುವoತಿದೆ. ಜನಸಾಮಾನ್ಯರು ಸಾಯುವವರೆಗೂ ಬಡಿದಾಡುತ್ತಲೇ ಇರಬೇಕಷ್ಟೆ... ನೀವು ನೀವೇ ಚುನಾವಣೆಗಳಲ್ಲಿ ನಿಲ್ಲುವುದನ್ನು ಕಲಿಯಿರಿ. ⚖️🇮🇳💐🙏✅
1
1
52
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ಪ್ರಾರ್ಥನೆಗೂ ಬಸ್ಸು ನಿಲ್ಸಕ್ಕೂ ಏನು ಸಂಬಂಧ,ಹೆಚ್ಚು ಕಮ್ಮಿ ಆಗಿದ್ದರೆ ಅದಕ್ಕೆ ದೊಡ್ಡ ಗಲಾಟೆ, ಡ್ರೈವರ್ ಸಸ್ಪೆಂಡ್... ನಡಿಯೋಕಾಗಬಾರ್ದು ಆತರ ಮಂಡಿಯಿಂದ ಕೆಳಗೆ ನಾಲ್ಕು ಕೊಡಿ ಹೇಳ್ತೀನಿ.✊🔫...
1
50
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @OneindiaKannada
ಅಪರೂಪದ ಕೈಬರಹ ಅದ್ಭುತ. 💐❤️✍️📚 ...
1
67
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Shalus226
Om shanti.💐
1
1
37