ಸಾರ್ವಜನಿಕರ ಮಾಹಿತಿಗಾಗಿ... retweeted
Replying to @maisooru
ಎಲೆಕ್ಷನ್ ಬಂದ್ರೂ ನೀವೇನು ಮಾಡೋಕಾಗಲ್ಲ,ನೀವು ರಾಜಕೀಯದ ಬಗ್ಗೆ ಸಾಮಾನ್ಯ ಜ್ಞಾನ ಪಡೆದುಕೊಳ್ಳಬೇಕು.
ಯೋಗ್ಯತೆ ಗೊತ್ತಿದ್ದು ಗೊತ್ತಿದ್ದು ಗೆದ್ದವರನ್ನೇ ಏಕೆ ಗೆಲ್ಲಿಸುತ್ತಿದ್ದೀರಾ.?
ನೀವು ನೀವೇ ಚುನಾವಣೆಯಲ್ಲಿ ನಿಲ್ಲುವುದನ್ನು ಕಲಿಯಬೇಕು.
ರಾಜಕೀಯ ಹಿನ್ನೆಲೆ ಇರದ ಪ್ರಾಮಾಣಿಕ ವ್ಯಕ್ತಿಯನ್ನು ಗೆಲ್ಲಿಸಬೇಕು.⚖️🇮🇳💐🙏✅
ಬದಲಾವಣೆ ಜಗದ ನಿಯಮ
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Gururaj1972
ದೊಡ್ಡ ಆರ್ಥಿಕ ತಜ್ಞ ಹೇಳ್ತಾನೆ ಕೇಳ್ರಪ್ಪ, ನೀವು ಕೊಟ್ಟಿರೋ ಭಾಗ್ಯಕ್ಕೆ ಒಂದಕ್ಕೆ ಹತ್ತರಷ್ಟು,ಜಾಸ್ತಿ ಮಾಡಿರೋದೆಲ್ಲ ಜನಸಾಮಾನ್ಯರಿಗೆ ಗೊತ್ತಿದೆ,ಅದನ್ನ ಕಡಿಮೆ ಮಾಡಿಸು ನೋಡೋಣ.?
⚖️🇮🇳🥲✅...
ಸಾರ್ವಜನಿಕರ ಮಾಹಿತಿಗಾಗಿ... retweeted
ಬೈಕ್ ಟ್ಯಾಕ್ಸಿ ಹತ್ತುವಾಗ ಇವರುಗಳು ಹೆಂಗಸರ ಬೈಕ್ ಟ್ಯಾಕ್ಸಿ ಹತ್ತಬೇಕು,ಇಲ್ಲವಾದಲ್ಲಿ ಆಟೋದಲ್ಲಿ ಹೋಗಬೇಕು. ಯಾರೋ ಒಬ್ಬ ಮಾಡಿದ ಎಂದು ಹೋಗಲೇಬೇಡಿ,ಅನ್ನುವುದಕ್ಕೆ ಆಗುವುದಿಲ್ಲ,ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಓಡಾಡುತ್ತಾರೆ.
#ಎಚ್ಚರಿಕೆಯಿಂದ ಓಡಾಡಿ...
ಶುಭೋದಯ. 💐🙏✅ ...
ಅವರವರ ಆತ್ಮಸಾಕ್ಷಿಗೆ ನಾ ಮಾಡುತ್ತಿರುವುದು ತಪ್ಪು ಎಂದು ಗೊತ್ತಾದರೆ,ನ್ಯಾಯಾಲಯವೇ ಇರುವುದಿಲ್ಲ.⚖️🇮🇳✅ ...
11
195
ಶುಭೋದಯ. 💐🙏✅ ...
ನಮಗೋಸ್ಕರ ನಾವು ಕಷ್ಟನೋ ಸುಖನೋ ಬದುಕುವುದನ್ನು ಕಲಿಯಬೇಕು.
ಇನ್ನೊಬ್ಬರ ಮಾತಿಗೆ ತಲೆ ಕೆಡಿಸಿಕೊಳ್ಳಬಾರದು.
ನಾವು ನಾವಾಗಿರಬೇಕಷ್ಟೇ.
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Ravi_LA
ಜನಸಾಮಾನ್ಯರು ಸತ್ತರೂ ಪರವಾಗಿಲ್ಲ,ಯಾರಿಗೂ ಕಾನೂನು ಪಾಲಿಸುವುದು ಬೇಕಾಗಿಲ್ಲ.
ಇವರನ್ನು ತೆಗೆಸುವಾಗಲೇ ಇವರಿಗೆ ಸರಿಯಾದ ಅಡ್ಡರಸ್ತೆಗಳನ್ನು ಹಾಗೂ ಪಾರ್ಕುಗಳ ಮುಂದೆ ವಾಹನ ಸಂಚಾರ ದಟ್ಟಣೆ ಇಲ್ಲದೆ ಇರುವ ಕಡೆ ಜಾಗ ತೋರಿಸಬೇಕಿತ್ತು.?
ಆಗ ಎಲ್ಲರೂ ಹೋಗಿ ಅಲ್ಲಿ ವ್ಯಾಪಾರ ಮಾಡುತ್ತಿದ್ದರು.
ಈಗ ವಾಪಸ್ ಅದೇ ಸ್ಥಳಕ್ಕೆ ಬಂದಿದ್ದಾರೆ ಅಷ್ಟೇ.⚖️🇮🇳✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @tv9kannada
ಬುದ್ಧಿವಂತಿಕೆಯ ಮಾತಲ್ಲಿ ಪುಕ್ಸಟ್ಟೆ ಜಾಹೀರಾತು ಅಷ್ಟೇ.🥲...
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Namma_DKS
ಡ್ರಾಮಾ ಪೂರ್ವಭ್ಯಾಸದಂತಿದೆ.
ಖಾತ ವಸೂಲಾತಿಗೆ ಹಿಂದೆಯೆಲ್ಲಾ ಮನೆಗೆ ಹೋಗುತ್ತಿದ್ದರು.
ಮನೆ ಮನೆಗೆ ಹೋಗಿ ಖಾತಾ ಮಾಡಿಕೊಟ್ಟರೆ ಸರ್ಕಾರಕ್ಕೆ ಹಣ ಬರುತ್ತದೆ.⚖️🇮🇳✅...
ಕಚೇರಿಗಳಲ್ಲಿ ಕಿತ್ತಾಕೋ ಕೆಲಸ ಏನು ಇರುವುದಿಲ್ಲ.
ಜನಪರ ಕೆಲಸ ಮನೆಯ ಮುಂದೆ ಹೋಗಿ ಮಾಡಿಕೊಡಲಿ ನೋಡೋಣ.?🙏
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @lkmgowda
ಅದು ಸರಿನೆ ಬಿಡಿ ಸರ್, ಲೇಖಕನನ್ನ ಅರೆಸ್ಟ್ ಮಾಡಿದರು, ಎಲ್ಲಾ ಲಿಂಗಾಯಿತ ಸ್ವಾಮೀಜಿಗಳ ಮುಂದೆ,ಮಾತನಾಡಿದರು ಯಾರು ಚಕಾರವಿತ್ತಲಿಲ್ಲ.
ಸಿನಿಮಾದವರು ಸಹ ನಟ್ ಅಂಡ್ ಬೋಲ್ಟ್ ಟೈಟ್ ಎಂದರು ಮುಚ್ಕೊಂಡಿದ್ದರು.
ಅದೃಷ್ಟ ಎಲ್ಲಾ ಕಡೆಯಿಂದಲೂ ಬಂದು ತಲೆ ತಿರುಗುತ್ತಿದೆ.
⚖️🇮🇳✅✍️📚 ...
ಶುಭೋದಯ. 💐🙏✅ ...
ಜೀವನಕ್ಕೆ ಕೆಲಸವಿದ್ದು ಯಾರನ್ನು ಕೇಳದ ರೀತಿಯಲ್ಲಿ ಇದ್ದರೆ ಸಾಕು.
ಅನಾರೋಗ್ಯ ಪೀಡಿತರಾಗದಿದ್ದರೆ, ಆರೋಗ್ಯವೇ ಭಾಗ್ಯ ಎಂದು ಜೀವನ ಮಾಡಬಹುದು.
⚖️🇮🇳✅ ...




