There are many such companies and business institutes across KA. How is this possible without discrimination?
My neighbour, a Tamil, has been here for 20 years. Claims his company has 100% Tamil staff in Bengaluru. We know how this happened. The man dislikes & refuses to speak Kannada. He flaunts his son's Hindi speaking abilities.
"We are all Indians" has become a ruse to cheat natives.
2
124
This man is vouching for Raj Thackeray -whos party launched serious of attacks on UP, Bihar, WB and all other state people in MH, now preaching Karnataka about not to raise voice on discrimination we face in our land. Such a hypocrite.
It’s high time Maharashtra gets the leadership it deserves.
Maharashtra needs Raj Thackeray Saheb! 🚩
A stronger Maharashtra, rooted in Marathi pride and identity.
@RajThackeray
@mnsadhikrut @amitrthackeray
29
ಕೊಂಕಣಿ ವಿಶ್ವಮಾನವ ಯಾಕೆ ಗೋವಾದಲ್ಲಿ ನೆಲೆಸಿ ಅದನ್ನು ಉದ್ದಾರ ಮಾಡಬಾರದು? ಕರ್ನಾಟಕದ ಬಗ್ಗೆ ಯಾಕೆ ಸ್ವಾಮಿ ತಲೆತುರಿಸ್ತೀರಾ?
Replying to @DKShivakumar
@DKShivakumar avare at the same time please give better higher education to our youth specially in Kalyan Karnataka. GER is low, soft skills low there. Train them better. Over 60-70% of Faculty in govt colleges are reportedly guest faculty. Please have permanent faculty, fund research in our universities. That is the way to create more highly skilled people in the time of AI. @CMofKarnataka @lkatheeq
15
655
Whether its Venkayya, Nirmala, or Pawan Khera, we dont need non-Kannadigas to represent us in RS. #SayNotoPawan #VenkayyaSakayya
Jayateerth Nadagouda ಜಯತೀರ್ತ ನಾಡಗೌಡ retweeted
ಕರ್ನಾಟಕದಿಂದ ಕರ್ನಾಟಕದವರೇ ರಾಜ್ಯ ಸಭೆಗೆ ಆಯ್ಕೆಯಾಗಬೇಕು.
#SayNoToPawanKhera
🤣🤣
#Hyderabad mega jam , after 30 mins of Rain..None of #Indian cities inc. #Bengaluru are able to handle high vehicle density.
60
Jayateerth Nadagouda ಜಯತೀರ್ತ ನಾಡಗೌಡ retweeted
ಕರ್ನಾಟಕ ಸಿಇಟಿಯ ಮೂವತ್ತು ವರ್ಷದ ಇತಿಹಾಸದಲ್ಲಿ ಒಮ್ಮೆಯೂ ಆಗದ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ರದ್ದು, ಸಿಬಿಐ ತನಿಖೆಯಂತಹ ಅವಾಂತರಗಳು ನೀಟ್ ಜಾರಿಗೊಂಡ ಹತ್ತೇ ವರ್ಷದಲ್ಲಿ ನಡೆದಿವೆ. ಸುಸೂತ್ರವಾಗಿ ನಡೆಯುತ್ತಿದ್ದ ಸಿಇಟಿ ಪರೀಕ್ಷೆಯನ್ನು ಕೈಬಿಟ್ಟು ನೀಟ್ ಪರೀಕ್ಷೆಯನ್ನು ಒಪ್ಪಿಕೊಂಡು ಕರ್ನಾಟಕದ ಮಕ್ಕಳಿಗೆ ಆದ ಪ್ರಯೋಜನವೇನು? #NEET
ARAIನ ಎಲ್ಲ ಹುದ್ದೆಗಳಲ್ಲಿ ನಮ್ಮ ರಾಜ್ಯದವರೇ(ಕನ್ನಡಿಗ,ತುಳುವ, ಕೊಡವ)ಇರುವಂತೆ ನೋಡಿಕೊಳ್ಳಿ, ಪುನೆಯಲ್ಲಿರುವ ARAI ನಲ್ಲಿ ಒಬ್ಬ ಹೊರರಾಜ್ಯದವರು ಇರದಂತೆ ನೋಡಿಕೊಂಡಿದ್ದಾರೆ. @JanataDal_S @Nikhil_Kumar_k @hd_kumaraswamy
ನಾಗಮಂಗಲ-ತುರುವೇಕರೆ ಮಧ್ಯೆ ARAI ಘಟಕ ಸ್ಥಾಪನೆಯಿಂದ ಹತ್ತಾರು ಕಾರ್ಖಾನೆಗಳು ಬರಲಿದ್ದು, 20 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ.
- ಶ್ರೀ @hd_kumaraswamy, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
Jayateerth Nadagouda ಜಯತೀರ್ತ ನಾಡಗೌಡ retweeted
ಬ್ರಾಹ್ಮಣರಿಗೆ ಜನಿವಾರ ಪವಿತ್ರ. ಸಂಧ್ಯಾವಂದನೆಯಲ್ಲಿ ಅದರ ಪಾತ್ರವಿದೆ. ಉಪಾಕರ್ಮದ ದಿನ ನಾವು ಜನಿವಾರ ಬದಲಿಸ್ತೀವಿ. ಜೊತೆಗೆ ಕುಟುಂಬದಲ್ಲಿ ಸಾವಾದರೆ, ಸ್ಮಶಾನಕ್ಕೆ ಹೋದರೆ ಜನಿವಾರ ಬದಲಿಸುತ್ತೀವಿ. ಒಂದಷ್ಟು ಕಟ್ಟುಪಾಡುಗಳನ್ನ ಪಾಲಿಸ್ತೀವಿ ಆದರೆ ಜನಿವಾರ ತೆಗೆಯುವಂತಿಲ್ಲ. ಪರೀಕ್ಷೆ ಬರೆಯುವ ವಿದ್ಯಾರ್ಥಿಗೆ ಜನಿವಾರ ತೆಗೆಸಿದ್ದು ಹೀನಾಯ ಕ್ರಮ ಕೆಲದಿನಗಳ ಹಿಂದೆ ಆಗಿತ್ತು.ಅದನ್ನು ಖಂಡಿಸಿದ್ದೇವೆ, ರಾಜಕಾರಣಿಗಳೂ ಖಂಡಿಸಿದ್ದಾರೆ. ಸರ್ಕಾರವು ಕ್ಷಮೆ ಕೇಳಿತು.
ಆಗ ಸರಿಯಾಗಿಯೇ ಹೋರಾಟಕ್ಕೆ ಇಳಿದ ರಾಜಕಾರಣಿಗಳು ಇವತ್ತು ಲಕ್ಷಾಂತರ ಮಕ್ಕಳು ನೀಟ್ ಪರೀಕ್ಷೆ ಕಷ್ಟ ಪಟ್ಟು ಚೆನ್ನಾಗಿ ಮಾಡಿದ್ದರೂ ಮರುಪರೀಕ್ಷೆ ಬರೆಯುವ ಕೆಟ್ಟ ಅನಾಹುತ ಆಗಿದೆಯಲ್ಲ ಅದರ ವಿರುದ್ಧ ಯಾಕೆ ಬಾಯಿಬಿಡುತ್ತಿಲ್ಲ. ಈಗಲೂ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ಉಂಟಾಗಿದೆ. ಇನ್ನೂ ಹೆಚ್ಚು ಅವರಿಗೆ ಅನ್ಯಾಯವಾಗಿದೆ. ಈಗಲೂ ಬಂದು ಪ್ರತಿಭಟಿಸಿ. ನೀಟ್ ಎನ್ನುವ ಅನಿಷ್ಠ ಪದ್ಧತಿ ತೊಲಗುವಂತೆ ಪ್ರತಿಭಟಿಸಿ.
ನೈರುತ್ಯ ರೈಲ್ವೆ ಕೇಂದ್ರ ಹುಬ್ಬಳ್ಳಿಯ Paid Waiting Room ಶೌಚಾಲಯಕ್ಕೆ ದಾರದಿಂದ ಕಟ್ಟುವ ದೌರ್ಭಾಗ್ಯ,ಎಲ್ಲೆಡೆ ಗಲೀಜು.ಕೇಂದ್ರ ಕಚೇರಿ ಇರುವ ಹುಬ್ಬಳ್ಳಿಯಲ್ಲೇ ಹೀಗೆ ಹಿಂದಿ ಹೇರಿಕೆ ಹಣ ವ್ಯಯಿಸುವ @SWRRLY ಅದೇ ಹಣವನ್ನು ಬಳಸಿ ಇದನ್ನು ಸರಿಗೊಳಿಸಿದರೆ ಸ್ವಚ್ಚ ಭಾರತ ಕೇವಲ ತೋರಿಕೆ ಎನ್ನುವ ಅಗತ್ಯವಿರಲ್ಲ #StopHindiImposition @GMSWR
ಉರ್ದುಗೆ ಭಾರತ ಸರಕಾರ ೮೩೦ ಕೋಟಿ ನೀಡಿದಾಗ ಮೌನ, ಕರ್ನಾಟಕದಲ್ಲಿ ಕನ್ನಡ ಕಡ್ಡಾಯವೆಂದಾಗ ಪರಭಾಷಿಕರು ಕೋರ್ಟ್‌ಗೆ ಹೋದಾಗ ಮೌನ, ಕನ್ನಡ ಶಾಲೆಗಳು ಮುಚ್ಚಿದಾಗ ಮೌನ, ಕೇಂದ್ರ ಪರೀಕ್ಷೆಗಳಲ್ಲಿ ಕನ್ನಡ ಯಾಕಿಲ್ಲ ಎಂದಾಗ ಮೌನ, ನಮ್ಮ ಬ್ಯಾಂಕ್‌ನಲ್ಲಿ ಕನ್ನಡ ವ್ಯವಹರಿಸಿ ಎಂದರೆ ಸುಮ್ಮನಿದ್ದರು.ಅದೇ ಹಿಂದಿ ಗ್ರೇಡಿಂಗ್ ಆದರೆ ಆಕಾಶವೇ ಬಿದ್ದಂತೆ
If all these Gentlemen were alive, they were branded as Congressi, Urdu promoter and what not, by Right wing.
ಕನ್ನಡ ತಾಯಿಯ ಹೆಮ್ಮೆಯ ಮಕ್ಕಳಾದ ಜನರಲ್ ಕಾರ್ಯಪ್ಪ, ಕುವೆಂಪು, ತೇಜಸ್ವಿ, ರಾಜರತ್ನಂ ಮುಂತಾದವರ ವಿರೋಧ ಮಾಡುತ್ತಿರುವ, ಹಿಂದಿ ಗುಲಾಮಗಿರಿಗೆ ಕನ್ನಡಿಗರನ್ನು ನೂಕುತ್ತಿರುವ ರಾಜಕೀಯ ನಾಯಕರು ಮತ್ತು ಅವರ ಚೇಲಗಳಿಗೆ ಧಿಕ್ಕಾರ.
#ನಮ್ಮನಾಡು_ನಮ್ಮಆಳ್ವಿಕೆ
This guy wants to get famous and he chose to bash Bengaluru. @thekaipullai please carry all your population from Bengaluru to Chennai, we will be better here with broken Bengaluru 😄. Ask locals in Chennai they prefer Bengaluru over their home town.
Bengaluru has broken transport infrastructure, zero public transport, no buses, extortionate auto drivers, massive traffic jams everywhere, water issues, stalled flyovers, a metro that is taking forever and a suburban rail that has not started for 40 years now.
It has bad air quality, rampant corruption, unaffordable housing and a neighbouring state that is taking blue chip projects away from them
It is at the risk of losing its status as a tech hub in the age of AI
There are so many issues that Bengaluru and Karnataka as a state is facing
But for some reason our awesome legislators actually dedicated time in the state assembly to debate how they can score free tickets for a domestic cricket tournament in which teams are owned by private players.
Not only that, they actually followed up and got them
If only they showed such dedication for projects that will benefit us as people
1
80
Go check your Chennai, Taxi/Auto mafia is so high that one has to pay 2K-3K times more than actual cost. Pathetic traffic in all roads, dirty streets, forget water, and infrastructure. That's why even locals dont want to reside in Chennai and shifting to Bengaluru.
Bengaluru has broken transport infrastructure, zero public transport, no buses, extortionate auto drivers, massive traffic jams everywhere, water issues, stalled flyovers, a metro that is taking forever and a suburban rail that has not started for 40 years now.
It has bad air quality, rampant corruption, unaffordable housing and a neighbouring state that is taking blue chip projects away from them
It is at the risk of losing its status as a tech hub in the age of AI
There are so many issues that Bengaluru and Karnataka as a state is facing
But for some reason our awesome legislators actually dedicated time in the state assembly to debate how they can score free tickets for a domestic cricket tournament in which teams are owned by private players.
Not only that, they actually followed up and got them
If only they showed such dedication for projects that will benefit us as people
3
55
Most of Sanathanis dont want Sanathana language Kannada which is 3000 yrs old, but hail the high commands Hindi which is hardly 200 yrs old (very close 2 Urdu). Why no 3rd language in UP, Bihar, MP, Rajasthan ?? By the way union govt of India spent hundreds of crores to Urdu
ನಮ್ಮ ತಾಯಿ ಪೆನ್ಶನ್ ಅನ್ನು ನಿಲ್ಲಿಸಿ 3ವರುಶವಾಗಿದೆ. @UnionBankTweets ಡಿಸ್ಬರ್ಸಲ್ ಪೋರ್ಶನ್ ಕಳೆದುಕೊಂಡು ಸತಾಯಿಸುತ್ತಿದ್ದಾರೆ.ಖಜಾನೆಯವರು ಮಾಹಿತಿ ನೀಡದೇ, 3 ವರ್ಶದ ಹಣವೂ ಇಲ್ಲದೇ,ಪೆನ್ಶನ್ ಇಲ್ಲದೇ ಕಶ್ಟ ಪಡುತ್ತಿದ್ದೇವೆ.ಮುಖ್ಯಮಂತ್ರಿಗಳ ಕಚೇರಿ,ಖಜಾನೆ ಕಮೀಶನರ್ ಗೂ ಬರೆದರೂ ಖಜಾನೆಯವರು ಸ್ಪಂದನೆ ಮಾಡುತ್ತಿಲ್ಲ @krishnabgowda
ಇವಾಗ ದಕ್ಷಿಣ ಆಫ್ರಿಕಾದ ಆಟದ ರಣತಂತ್ರವೇ ಭಾರತ ಮಾಡಬೇಕಲ್ಲವೇ ಜಾನಿ ಸರ್? ಚೇಸ್ ಮಾಡೋವಾಗ ನೋಡಿ ಹೇಗೆ ಮೊದಲು ಕ್ವಿಂಟನ್ ಸ್ಟ್ರೈಕ್ ಚೇಂಜ್ ಮಾಡಿ ಒಳ್ಳೆಯ ಫಾರಮ್ ಅಲ್ಲಿರೋ ಮಾರ್ಕ್ರಮ್ ಅವ್ರಿಗೆ ಹೆಚ್ಚು ಸ್ಟ್ರೈಕ್ ಕೊಟ್ಟು ಆಡ್ತಾ ಇರೋದು.ಅಭಿಶೇಕ್ ಕೂಡ ಇದನ್ನೇ ಮಾಡಬೇಕು.#StarNaKelu #WorldCup2026
5
84
Lets get into EV Motors! Here is my new article in @arimeorg , do read and share your feedback.
ಇವಿ ಮೋಟಾರ್ಗಳ ಜಗತ್ತು (ಭಾಗ-೧)
arime.org/%e0%b2%9a%e0%b2%b3…
4
159
We know how this mafia is working. Hindians are getting jobs because of flawed linguistic policy of our Union, not purely because of Talent.
This Post is from a suspended account. Learn more



















