ಜಗತ್ತಿನ ಹಲವಾರು ದೇಶಗಳು ತಮ್ಮ ಕಲಿಕೆಯ ವ್ಯವಸ್ಥೆಯನ್ನು ತಾಯ್ನುಡಿ ಮಾಧ್ಯಮದಲ್ಲಿ ಕಟ್ಟುವುದರ ಮೂಲಕ ಹೇಗೆ ಬೆಳವಣಿಗೆ ಕಂಡಿವೆ, ಅನ್ನುವುದನ್ನು ‘Mothertongue Education’ ಪುಸ್ತಕ ಒಳಗೊಂಡಿದೆ. ಈ ಕುರಿತು ಒಂದು ಸಂವಾದ ಪುಸ್ತಕದ ಲೇಖಕರಾದ ‘ಎಚ್. ಎನ್. ಫಣೀಶ್’ ಅವರೊಂದಿಗೆ ಬನ್ನಿ, ಪಾಲ್ಗೊಳ್ಳಿ!
facebook.com/share/1YBDjgbrX…
ಉರು ಬಟ್ಟಲಿನಲ್ಲಿ (fuel cell) ಹೆಚ್ಚಾಗಿ ಹೈಡ್ರೋಜನ್ ಗಾಳಿಯನ್ನು ಉರುವಲಾಗಿ ಬಳಸಿದರೂ ಈ ಬರಹದಲ್ಲಿ ತಿಳಿಸಲಾದ ’ಒಲೆಯಿಂದ ಕರೆಂಟ್’ ಪಡೆಯುವ ಸಲಕರಣೆಯಲ್ಲಿ, ಇದ್ದಿಲಿನಲ್ಲಿರುವ ಕರಿಗೆಯನ್ನು (ಕಾರ‍್ಬನನ್ನು) ಉರುವಲಾಗಿ ಬಳಸಲಾಗುತ್ತದೆ.
arime.org/%e0%b2%ad%e0%b3%8c…
ಇತ್ತೀಚಿನ ವರುಶಗಳಲ್ಲಿ ಹಲವಾರು ಕಡೆ ಬಳಕೆಯಾಗುತ್ತಿರುವ ಉರು ಬಟ್ಟಲು (fuel cell) ಹಿಂದಿರುವ ಚಳಕವೆಂದರೆ ಹೈಡ್ರೋಜನ್ ನಂತಹ ಉರುವಲು ಗಾಳಿ ಮತ್ತು ಉಸಿರುಗಾಳಿಯನ್ನು (ಆಕ್ಸಿಜನ್) ಎಡೆಬಿಡದ ರಾಸಾಯನಿಕ ಒಡನಾಟಕ್ಕೆ ಒಳಪಡಿಸಿ ಕರೆಂಟನ್ನು ಪಡೆಯುವುದು.
arime.org/%e0%b2%ad%e0%b3%8c…
1
113
ಈ ವಿಡಿಯೋದಲ್ಲಿ ಫೈಬರ್ ಆಪ್ಟಿಕ್ ಕೇಬಲ್ ಗಳ ಹಿಂದಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ವಿವರಿಸಲಾಗಿದೆ.
youtube.com/watch?v=dhPgn_zL…
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
1
160
ಉರಿಯುತ್ತಿರುವ ಇದ್ದಿಲ ಒಲೆಯಲ್ಲಿ ಚಿಕ್ಕ ಕೋಲಿನಂತೆ ಕಾಣುವ ಉರುಬಟ್ಟಲು(fuel cell) ಇಟ್ಟಾಗ ತುಸು ಹೊತ್ತಿನಲ್ಲಿಯೇ ಉರುಬಟ್ಟಲಿನ ಇನ್ನೊಂದು ತುದಿಯಲ್ಲಿ ಕರೆಂಟ್ ಹರಿಯ ತೊಡಗುತ್ತದೆ. ಈ ಕರೆಂಟನ್ನ ಅಲೆಯುಲಿಗೆ (ಮೊಬೈಲ್) ಹುರುಪು ತುಂಬಲು, ಚಿಕ್ಕ ದೀಪ ಬೆಳಗಿಸಲು / ಇನ್ನಾವುದೋ ಚಿಕ್ಕ ಸಲಕರಣೆ ನಡೆಸಲು ಬಳಸಬಹುದು
arime.org/%e0%b2%ad%e0%b3%8c…
2
151
ವ್ಯಾಕ್ಯೂಮ್ (Vacuum) ಅಂದರೇನು? ಅಲ್ಲಿ ಏನೂ ಇಲ್ಲವೇ?!
youtube.com/watch?v=5lagegc6…
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
1
135
ಎಲೆಕ್ಟ್ರಿಸಿಟಿ ಸರಳವಾಗಿ ಎಟುಕದ ನೆಲೆಗಳಲ್ಲಿ ಮಂದಿಗೆ ನೆರವಾಗುವಂತೆ ಹೊಸ ಸಲಕರಣೆಯೊಂದನ್ನು ‘ಪಾಯಿಂಟ್ ಸೋರ್ಸ್ ಪವರ್’ ಎಂಬ ಕೂಟ ಹೊರತಂದಿದೆ.
arime.org/%e0%b2%ad%e0%b3%8c…
ಈ ವಿಡಿಯೋದಲ್ಲಿ ಸಕ್ಕರೆಕಾಯಿಲೆ (ಡಯಾಬಿಟಿಸ್) ಹೇಗೆ ಉಂಟಾಗುತ್ತದೆ ಎಂದು ಮಾಹಿತಿ ಕೊಡಲಾಗಿದೆ.
youtube.com/watch?v=IAemuJdg…
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಇದ್ದಿಲ ಒಲೆಯಿಂದ ಮಿಂಚಿನ ಕಸುವು
arime.org/%e0%b2%ad%e0%b3%8c…
ಈಜುವಾಗ ಎದುರಾಗುವ ನೀರಿನ ಇದಿರು ಸೆಳೆತವನ್ನು ಕಡಿಮೆ ಮಾಡುವಲ್ಲಿ ಶಾರ್ಕ್ಗಳಿಗೆ ಅವುಗಳ ಪೊರೆ ನೆರವಾಗುತ್ತದೆ. ಇದನ್ನು ಬಳಸಿಕೊಂಡು ಸ್ಪೀಡೋ ಎಂಬ ಕಂಪನಿ ಚುರುಕು-ಈಜುಡುಗೆಗಳನ್ನು ಹೊರತಂದಿದೆ.
arime.org/%e0%b2%ad%e0%b3%8c…
4×2 ಗಾಡಿಗಳಲ್ಲಿ ಮೊದಲು ಕಸುವು ಮುಂದಿನ ಇಲ್ಲವೇ ಹಿಂದಿನ ಎರಡು ಗಾಲಿಗಳಿಗೆ ಮೊದಲು ತಲುಪಿ, ನಂತರ ಅವುಗಳು ಇತರೆ 2 ಗಾಲಿಗಳನ್ನು ಎಳೆದು ಗಾಡಿ ಸಾಗುವಂತೆ ನೋಡಿಕೊಳ್ಳುತ್ತವೆ. ಮೊದಲು ಕಸುವನ್ನು ತಲುಪುವ ಎರಡು ಗಾಲಿಗಳು ಹಿಂಬದಿಯವು ಇಲ್ಲವೇ ಮುಂಬದಿಯವು ಆಗಿರಬಹುದು.
arime.org/%e0%b2%9a%e0%b2%b3…
2
90
ಬಿಣಿಗೆಯಲ್ಲಿ ಉರುವಲು ಉರಿದು ನೀಡುವ ಕಸುವು, ಸಾಗಣಿಯ ಮೂಲಕ ಆಯಾ ಗಾಲಿಗಳಿಗೆ ಸಾಗಿದಾಗ ಅವುಗಳು ಗಾಡಿಯನ್ನು ಮುಂದಕ್ಕೆಳೆಯುತ್ತವೆ 4×4 ಡ್ರೈವ್‌ಟ್ರೈನ್ ಇರುವ ಗಾಡಿಗಳಲ್ಲಿ, ಇಂಜೀನ್ ಎಲ್ಲ ಗಾಲಿಗಳಿಗೆ ಒಟ್ಟಿಗೆ ಕಸುವನ್ನು ನೀಡಿ ಸೆಳೆಬಲದ(Torque) ಮೂಲಕ. ಗಾಡಿ ಸುಲಭವಾಗಿ ಮುಂದೆ ಸಾಗಬಹುದು
arime.org/%e0%b2%9a%e0%b2%b3…
ಆಹಾ ಅಯಸ್ಕಾಂತ !
ಈ ವಿಡಿಯೋದಲ್ಲಿ ಅಯಸ್ಕಾಂತಗಳ ಬಗ್ಗೆ ಮೊದಲ ಹಂತದ ಮಾಹಿತಿಯನ್ನು ಒದಗಿಸಲಾಗಿದೆ. ಶಾಲಾ ಮಕ್ಕಳ ಕಲಿಕೆಗೆ ಪೂರಕವಾದ ವಿಡಿಯೋ.
youtube.com/watch?v=qhI2GzXv…
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
1
175
4×4 ಎಂದರೆ, ಗಾಡಿಯ ಎಲ್ಲ ನಾಲ್ಕು ಗಾಲಿಗಳಿಗೆ ಒಂದೇ ಸಮಯದಲ್ಲಿ ಕಸುವನ್ನು ಗಾಡಿ ಕಳಿಸುವುದು. ಎಲ್ಲ ಬಂಡಿಗಳು ಡ್ರೈವ್‌ಟ್ರೈನ್ ಹೊಂದಿರುತ್ತವೆ, ಒಂದು 4×2 ಇಲ್ಲವೇ 4X4 ಡ್ರೈವ್‌ಟ್ರೈನ್. ಡ್ರೈವ್‌ಟ್ರೈನ್ ಇದು ಗಾಡಿಯ ಬಿಣಿಗೆ(Engine) ಕಸುವನ್ನು ಗಾಲಿಗಳಿಗೆ ಸಾಗಿಸುವ ಏರ್ಪಾಟು
arime.org/%e0%b2%9a%e0%b2%b3…
ಗಣಿತ, ಗುರುತ್ವ ಮತ್ತು ರಾಕೆಟ್
ಈ ವಿಡಿಯೋದಲ್ಲಿ ಗಣಿತದ ಮಹತ್ವ, ಉಪಯೋಗಗಳನ್ನು ತಿಳಿಸಲಾಗಿದೆ.
youtube.com/watch?v=Ic4qJuJq…
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಸಾಮಾನ್ಯವಾಗಿ ಎಸ್‌ಯುವಿ, ಪಿಕ್‌ಅಪ್ ಟ್ರಕ್ ಇಲ್ಲವೇ ಸಿರಿತನದ ಕಾರುಗಳಲ್ಲಿ 4X4 ಬರೆದಿರುವುದನ್ನು ನೋಡಿರುತ್ತೀರಿ. ಹೀಗೆಂದರೇನು? ಯಾವ ಕಾರಣಕ್ಕೆ ಗಾಡಿಗಳ ಮೇಲೆ ಹೀಗೆ ಬರೆಯುತ್ತಾರೆಂದು ಹಲವರಿಗೆ ಕುತೂಹಲ ಮೂಡುವುದು ಸಹಜ.
arime.org/%e0%b2%9a%e0%b2%b3…
ಗಣಿತ, ಗುರುತ್ವ ಮತ್ತು ರಾಕೆಟ್
ಈ ವಿಡಿಯೋದಲ್ಲಿ ಗಣಿತದ ಮಹತ್ವ, ಉಪಯೋಗಗಳನ್ನು ತಿಳಿಸಲಾಗಿದೆ.
youtube.com/watch?v=Ic4qJuJq…
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
ಈ ಹಣ್ಣಿನ ಹೊರಮಯ್ಯಿ ಆಕಾರದಲ್ಲಿ ಕಟ್ಟಡವನ್ನು ಮಾಡಿದ್ದರಿಂದ, ಸೂರ್ಯನ ಬೆಳಕು ಬೀಳುವ ಕೋನಕ್ಕೆ ತಕ್ಕಂತೆ ಅದು ದಿನವಿಡೀ ಹೊಂದಿಕೊಳ್ಳುತ್ತಾ ಹೋಗುತ್ತದೆ. ಇದರಿಂದಾಗಿ ಹಾಯನಿಸುವ ಬೆಳಕಿನ ಮತ್ತು ನೆರಳಿನ ಬೆರೆತ ಈ ಕಟ್ಟಡದಲ್ಲಿ ಉಂಟಾಗಿದೆ.
arime.org/%e0%b2%ad%e0%b3%8c…
ಬಾನಿನಿಂದ ನೆಗೆಯುವುದು ಒಂದು ಸಾಹಸದ ಆಟದಂತೆ ಅನಿಸಿದರೂ ಅದರ ಹಿಂದಿರುವ ವಿಜ್ಞಾನ ವಿಶೇಷವಾದದ್ದು. ಈ ವಿಡಿಯೋದಲ್ಲಿ ಬಾನ್ನೆಗೆತ ಅಂದರೆ ಸ್ಕೈ ಡೈವಿಂಗ್ ಕುರಿತು ಮಾಹಿತಿ ಒದಗಿಸಲಾಗಿದೆ.
youtube.com/watch?v=sXZfr6H6…
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
1
109
ವ್ಯಾಕ್ಸಿನ್ಸ್ ಗಳು ಹೇಗೆ ಕೆಲಸ ಮಾಡುತ್ತವೆ? ಅವುಗಳಲ್ಲಿರುವ ಬೇರೆ ಬೇರೆ ಬಗೆಗಳು ಯಾವವು?
youtube.com/watch?v=3lZZHwpr…
#ಕನ್ನಡದಲ್ಲಿಅರಿಮೆ #ಅರಿಮೆ #ತಿಳಿ #tili #ವಿದ್ಯಾರ್ಥಿಗಳಕಲಿಕೆಗೆಪೂರಕ
2
111


