gowdabl retweeted
MATH FOR TEAM MODI TO REACH 2/3RD MAJORITY MARK ON MONDAY:
Scenario 1: DMK + NCP(SP) + YSRCP + Independents
NDA: 320
DMK: 22
NCP (Sharad Pawar): 8
YSRCP: 4
Independents or some other smaller party: 6
Total: 360
+ Scenario 2: DMK + NCP(SP) + Shiv Sena (UBT)
NDA: 320
DMK: 22
NCP (Sharad Pawar): 8
YSRCP: 4
Shiv Sena (UBT): 3
Independents: 3
Total: 360
+ Scenario 3: If SP's 37 MPs abstain
Total sitting MPs: 540
SP abstentions: 37
Present and voting: 503
Two-thirds requirement: 336
NDA: 320
NCP (Sharad Pawar): 8
YSRCP: 4
Independents: 4
Total YES votes: 336
+ Scenario 4: If SP abstains and DMK supports
NDA: 320
DMK: 22
Total YES votes: 342
SP abstentions: 37
Required votes: 336
+ Scenario 5: DMK + NCP(SP) + YSRCP + Shiv Sena (UBT) + Independents
NDA: 320
DMK: 22
NCP (Sharad Pawar): 8
YSRCP: 4
Shiv Sena (UBT): 3
Independents: 3
Total: 360
+ Scenario 6: If DMK (22) and YSRCP (4) abstain
Total sitting MPs: 540
DMK abstentions: 22
YSRCP abstentions: 4
Total abstentions: 26
Present and voting: 514
Two-thirds requirement: 343 votes
NDA's existing strength: 320
Additional votes required: 23
+ Scenario 7: DMK, YSRCP and NCP(SP) abstain
DMK: 22 abstentions
YSRCP: 4 abstentions
NCP (Sharad Pawar): 8 abstentions
Total abstentions: 34
Revised calculation:
Total sitting MPs: 540
Present and voting: 506
Two-thirds requirement: 338 votes
NDA's existing strength: 320
Additional votes required: 18
+ SCENARIO 8: IF DMK, YSRCP, NCP(SP) AND AAP ABSTAIN
DMK: 22
YSRCP: 4
NCP (Sharad Pawar): 8
AAP: 3
Total abstentions: 37 MPs
Revised calculation:
Total sitting MPs: 540
Present and voting: 503
Two-thirds requirement: 336 votes
NDA's existing strength: 320
Additional votes required: 16
RESEARCH @rajivjournalist
gowdabl retweeted
ಹಾಲಿನ ದರ ಏರಿಕೆಯಾದರೂ, ಹೈನುಗಾರರಿಗೆ ಪ್ರೋತ್ಸಾಹಧನ ಮಾತ್ರ ಸಿಗಲಿಲ್ಲ! ಹೆಚ್ಚುವರಿ ಆದಾಯವೆಲ್ಲಾ ಯಾರ ಜೇಬು ಸೇರುತ್ತಿದೆ ಸಿಎಂ ಡಿಕೆಶಿ ಅವರೇ?
ಒಂದೆಡೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿ ಹಾಲಿನ ಮಾರಾಟ ದರವನ್ನು ಪರಿಷ್ಕರಿಸಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಹಗಲಿರುಳು ಕಷ್ಟಪಟ್ಟು ಹಾಲು ಉತ್ಪಾದಿಸುವ ರಾಜ್ಯದ 28.84 ಲಕ್ಷ ಹೈನುಗಾರರಿಗೆ ಬರೋಬ್ಬರಿ ₹486 ಕೋಟಿ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡು ನಂಬಿಕೆ ದ್ರೋಹ ಬಗೆದಿದೆ.
ರೈತರಿಗೆ ನೇರವಾಗಿ ಲೀಟರ್ಗೆ ₹7 ಹೆಚ್ಚುವರಿ ದರ ಸಿಗುವಂತೆ ಕ್ರಮ ಕೈಗೊಂಡಿದ್ದೇವೆ ಎಂದು ಬೊಗಳೆ ಬಿಟ್ಟು ಗ್ರಾಹಕರಿಗೆ ಹಾಲಿನ ಬೆಲೆ ಹೆಚ್ಚಿಸಿದ @INCKarnataka ಸರ್ಕಾರ, ಕಳೆದ ಆಗಸ್ಟ್ನಿಂದ ಹೈನುಗಾರರ ಖಾತೆಗೆ ನಯಾ ಪೈಸೆ ಪ್ರೋತ್ಸಾಹಧನ ಜಮೆ ಮಾಡದೆ ಸತಾಯಿಸುತ್ತಿರುವುದೇಕೆ?
❌ಗಗನಕ್ಕೇರಿದ ವೆಚ್ಚ: ಪಶು ಆಹಾರ, ಹಸಿರು ಮೇವು ಮತ್ತು ಔಷಧಗಳ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ, ಹೈನುಗಾರರು ರಾಸುಗಳ ನಿರ್ವಹಣೆಗೂ ಪರದಾಡುವಂತಾಗಿದೆ.
❌ಜಿಲ್ಲಾವಾರು ಬಾಕಿ ಮೊತ್ತ: ಮಂಡ್ಯ (₹56.1 ಕೋಟಿ), ಹಾಸನ (₹54.3 ಕೋಟಿ), ತುಮಕೂರು (₹53 ಕೋಟಿ), ಮೈಸೂರು (₹49.1 ಕೋಟಿ), ರಾಮನಗರ (₹44 ಕೋಟಿ) ಸೇರಿದಂತೆ ರಾಜ್ಯದ ಹೈನುಗಾರರ ಶ್ರಮದ ಹಣವನ್ನು ತಡೆಹಿಡಿದಿರುವುದರ ಹಿಂದಿನ ಮರ್ಮವೇನು?
❌ತಾಂತ್ರಿಕ ಸಬೂಬುಗಳ ನಾಟಕ: ಗ್ಯಾರಂಟಿಗಳ ಆರ್ಥಿಕ ಹೊರೆ ಸರಿದೂಗಿಸಲು ರೈತರ ಪ್ರೋತ್ಸಾಹಧನವನ್ನೇ ಕಬಳಿಸಲು ಹೊರಟಿದ್ದೀರಾ? ಅಥವಾ ಆಧಾರ್ ಜೋಡಣೆ, ಇ-ಕೆವೈಸಿ (e-KYC) ಎಂಬ ತಾಂತ್ರಿಕ ಸಬೂಬು ಹೇಳುತ್ತಾ ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಲಾಗುತ್ತಿದೆಯೇ?
ಮುಖ್ಯಮಂತ್ರಿ @DKShivakumar ಅವರೇ, ರೈತರ ಹೆಸರು ಹೇಳಿಕೊಂಡು ಹಾಲಿನ ದರ ಏರಿಸಿದರೆ ಸಾಲದು. ಹಾಲಿನ ದರ ಏರಿಕೆಯ ಲಾಭದ ಲೆಕ್ಕ ಕೊಡಿ ಮತ್ತು ಬಾಕಿ ಇರುವ ₹486 ಕೋಟಿ ಪ್ರೋತ್ಸಾಹಧನವನ್ನು ತಕ್ಷಣವೇ ಹೈನುಗಾರರ ಖಾತೆಗೆ ಬಿಡುಗಡೆ ಮಾಡಿ.
#RaithaVirodhiCongress
#CongressFailsKarnataka
gowdabl retweeted
ಆಶಾ ಕಾರ್ಯಕರ್ತೆಯರ ಸೇವೆಯನ್ನು ಕಡೆಗಣಿಸಿ, ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಆರೋಗ್ಯ ಸಚಿವ ಖಾದರ್ ಅವರ ಹೇಳಿಕೆ ಖಂಡನೀಯ.
ಖಾದರ್ ಅವರೇ, ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎನ್ನುವುದಾದರೆ, ಸಚಿವರು ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ.
ಹಗಲಿರುಳು ಜನರ ಆರೋಗ್ಯಕ್ಕಾಗಿ ಶ್ರಮಿಸುವ ಆಶಾ ಕಾರ್ಯಕರ್ತೆಯರ ಸೇವೆಗೆ ಗೌರವ ನೀಡುವುದು ಸರ್ಕಾರದ ಜವಾಬ್ದಾರಿ. ಅವರ ನೋವು, ಬೇಡಿಕೆಗಳಿಗೆ ಸ್ಪಂದಿಸುವ ಬದಲು ಇಂತಹ ಹೇಳಿಕೆಗಳನ್ನು ನೀಡುವುದು ನಿಮ್ಮ ಅಧಿಕಾರದ ದರ್ಪವನ್ನು ತೋರಿಸುತ್ತದೆ.
#CongressFailsKarnataka
gowdabl retweeted
ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಖಾದರ್ ಅವರೇ; ರಾಜೀನಾಮೆ ಕೊಟ್ಟುಬಿಡಿ!
ಆಶಾ ಕಾರ್ಯಕರ್ತೆಯರ ಶ್ರಮ, ತ್ಯಾಗ ಮತ್ತು ಹೋರಾಟವನ್ನು ಹಗುರವಾಗಿ ಕಾಣುವ ಕಾಂಗ್ರೆಸ್ ನಾಯಕರ ಈ ಉದ್ಧಟತನದ ಮಾತುಗಳು ನಾಚಿಕೆಗೇಡು!
"ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ ಕಂಠಿಹಾರ ಕೊಡಲು ಆಗುವುದಿಲ್ಲ" ಎಂಬ ಉದ್ಧಟತನದ ಮಾತಾಡಿ ಆಶಾ ಕಾರ್ಯಕರ್ತೆಯರಿಗೆ ಅವಮಾನ ಮಾಡಿದ್ದ ಸಚಿವ ನರೇಂದ್ರಸ್ವಾಮಿ ಅವರ ಸಾಲಿಗೆ ಈಗ ಮತ್ತೊಬ್ಬ ಸಚಿವರು ಸೇರಿಕೊಂಡಿದ್ದಾರೆ.
ಹತ್ತು-ಹದಿನೈದು ದಿನ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಏನೂ ನಷ್ಟವಾಗಿಲ್ಲ, ಅವರು ಇಲ್ಲದಿದ್ದರೂ ಆರೋಗ್ಯ ಸೇವೆ ನಡೆಯುತ್ತದೆ ಎನ್ನುವ ಮೂಲಕ ಆರೋಗ್ಯ ಸಚಿವ ಯುಟಿ ಖಾದರ್ ಅವರು ಹಳ್ಳಿಹಳ್ಳಿಗೂ, ಮನೆಮನೆಗೂ ಓಡಾಡಿ ಗರ್ಭಿಣಿಯರು, ಶಿಶುಗಳು, ವೃದ್ಧರು ಮತ್ತು ರೋಗಿಗಳ ಜೀವ ಉಳಿಸುವ ಲಕ್ಷಾಂತರ ಆಶಾ ಕಾರ್ಯಕರ್ತೆಯರ ಸ್ವಾಭಿಮಾನಕ್ಕೆ ಮತ್ತೊಮ್ಮೆ ಘಾಸಿ ಉಂಟು ಮಾಡಿದ್ದಾರೆ
ಕೋವಿಡ್ ಸಮಯದಲ್ಲಿ ಮನೆಯಲ್ಲಿ ಬೆಚ್ಚಗೆ ಅಡಗಿ ಕೂತಿದ್ದ ಕಾಂಗ್ರೆಸ್ ನಾಯಕರಿಗೆ ಪ್ರಾಣದ ಹಂಗು ತೊರೆದು ದುಡಿದ ಈ ತಾಯಂದಿರು, ಸಹೋದರಿಯರ ಶ್ರಮದ ಬೆಲೆ ಹೇಗೆ ತಾನೇ ಗೊತ್ತಾಗಬೇಕು?
ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡುವವರನ್ನು ಕಡೆಗಣಿಸಿ, "ನೀವು ಇಲ್ಲದಿದ್ದರೂ ನಡೆಯುತ್ತದೆ" ಎಂಬ ಅಹಂಕಾರದ ಭಾಷೆ ಬಳಸುವುದು ನಿಮ್ಮ @INCKarnataka ಸರ್ಕಾರದ ಅಧಿಕಾರದ ಮದ ಯಾವ ಪರಾಕಾಷ್ಠೆಗೆ ತಲುಪಿದೆ ಎನ್ನುವುದನ್ನು ತೋರಿಸುತ್ತದೆ.
ಆರೋಗ್ಯ ಸಚಿವ @utkhader ಅವರೇ, ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ ಸ್ವಾಮಿ. ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ವೈದ್ಯರು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ಆಶಾ ಕಾರ್ಯಕರ್ತೆಯರ ಶ್ರಮವೇ ಬೇಡ ಎನ್ನುವುದಾದರೆ, ಹಾಗಾದರೆ ತಾವೂ ರಾಜೀನಾಮೆ ಕೊಟ್ಟು ಮನೆಗೆ ಹೋಗಿ.
ಆಶಾ ಕಾರ್ಯಕರ್ತೆಯರ ಕಣ್ಣೀರು ಮತ್ತು ಹೋರಾಟಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸರ್ಕಾರ ತಕ್ಷಣ ತಮ್ಮ ಉದ್ಧಟತನದ ಮಾತನ್ನು ಹಿಂಪಡೆದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು.
#CongressFailsKarnataka
#CongressInsultsASHAWorkers
gowdabl retweeted
ಎಲ್ಲರೂ ಕೇಳಿಸಿಕೊಳ್ಳಿ. ಆಶಾ ಕಾರ್ಯಕರ್ತೆಯರ ಕುರಿತಂತೆ ಯು ಟಿ ಖಾದರ್ ಅವರು ಮಾತನಾಡಿರುವ ಮಾತುಗಳಿವು.
ನಾನು ಏನನ್ನೂ ಬರೆಯುವುದಿಲ್ಲ.ಏಕೆಂದರೆ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ನನ್ನ ಮಾತುಗಳನ್ನು ತಿರುಚಲಾಗಿದೆ ಎಂದು ಇವರೆ ಹೇಳಬಹುದು.
gowdabl retweeted
#Modinomics
📌This is BIG..MSME registrations have crossed the 10 Crore mark..38% are women-led enterprises
📌Statutory wage ceiling for mandatory EPF coverage stands raised from Rs 15000 to Rs 25000..more secure labour force,via better social security
gowdabl retweeted
Is this “Nyay”, Mr. @RahulGandhi and Mrs. @priyankagandhi?
For 10 agonising days, thousands of ASHA workers - the frontline pillars of Karnataka’s maternal and rural healthcare - have been braving pouring rain and sleeping under tarpaulins at Bengaluru’s Freedom Park, fighting for the dignity they were promised!
Look at the sheer hypocrisy and financial loot of this @INCKarnataka government:
❌ Priyanka Gandhi’s Broken Election Promise: Before the Assembly elections, Priyanka Gandhi stood on Karnataka’s soil and promised women and frontline workers an honorarium hike to ₹15,000. Today, those very women are left queuing for food in the rain and begging on the streets while your government claims "no funds"!
❌ ₹100 Crore "Sheeshmahal" Luxury: While ASHA workers struggle to survive on ₹7,000–₹8,000 a month and wait up to 3 months for unpaid dues, ₹100 Crore of taxpayers' money has allegedly been splurged on the lavish renovation of the Kumara Krupa official residence! Luxury palaces for Congress leaders, tarpaulin sheets for Karnataka’s mothers!
❌ Thousands of Crores Wasted on Party Workers: This government has no money for frontline health workers, yet it has created unconstitutional Guarantee Implementation Committees to funnel crores of public money every year into the pockets of Congress karyakartas, alongside thousands of crores drained on self-glorifying advertisements and mismanagement.
Mr. @RahulGandhi, stop the hollow Nari Nyay slogans and fake sympathy.
Will you ask your government to immediately stop the loot, fulfill Priyanka Gandhi’s ₹15,000 honorarium promise, and clear all pending dues?
Karnataka’s Swambhimani women are watching - and they will not forgive this shameless betrayal!
#CongressBetraysASHAWorkers
#CongressFailsKarnataka
gowdabl retweeted
ಮೈಸೂರೊಳಗೆ ತಾರಾಮಂಡಲ: ಬೆಟ್ಟದ ತಪ್ಪಲಲ್ಲಿ ₹115 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎಲ್ಇಡಿ ಬಾಗಿದ ಗುಮ್ಮಟ ತಾರಾಲಯ ಅಂತರಿಕ್ಷ ವಿಜ್ಞಾನದ ಕೌತುಕಗಳನ್ನು ಅನಾವರಣಗೊಳಿಸಲಿದೆ.
ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ, ಮೈಸೂರಿನ ಕಾಸ್ಮೋಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇದು ರೂಪುಗೊಂಡಿದೆ. #ವಿಕಸೈನ್ಸ್_ಕೆಫೆ
@Vijaykarnataka
gowdabl retweeted
A rare occasion when Rahul Gandhi sat in the parliament listening to PM Narendra Modi, and it wasn't a good experience for him at all..
This is probably why he avoids listening to Modi in the parliament and tries debate challenge stunts outside.
gowdabl retweeted
#BREAKING
PM Modi questions corporate India: Tax cuts given, but where are the jobs and salary hikes?
Addressing FICCI, PM Modi reminded business leaders that corporate tax was cut from 30% to 22%, while individuals now pay no income tax on earnings up to ₹12 lakh under the new regime
“You always ask for more. But did you hire more employees? Did you increase their salaries?”
Tough question to India's biggest businesses!
gowdabl retweeted
ವಿರಳ ದರ್ಶನ ದೇವಿಯರು !
ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಬಾಗಿಲುಗಳು, ಬೆಟ್ಟದ ತುದಿಯಲ್ಲಿ ಕಾಯುವ ದೇವಿಯರು ಮತ್ತು ದಿಬ್ಬದ ಮೇಲೆ ಜರುಗುವ ವಿಶೇಷ ಜಾತ್ರೆಗಳು-ಕರ್ನಾಟಕದ ವಿವಿಧ ಜಿಲ್ಲೆಗಳ ದೇವಸ್ಥಾನಗಳ ಭಕ್ತಿ, ಪುರಾಣ ಹಾಗೂ ಜನಪದ ನಂಬಿಕೆಗಳ ಜೀವಂತ ಸಂಗಮದ ರೋಚಕ ವಿವರಗಳು. .
#ವಿಕಫೋಕಸ್ @Vijaykarnataka
@VKReaders
gowdabl retweeted
Sonia Gandhi: "Great damage done to the fabric of India by BJP"
Meanwhile the "Great damage done to the fabric of India by BJP" looks like:
- 100% village Electrification
- Extreme Poverty eradication
- Toilets for all and ODF milestones
- Financial Inclusion and Housing
- Rail and Air Connectivity to NE states
- Naxal-free India
- Integrated J&K
- Global diplomatic power centre
- 3rd largest economy
- UPI revolution
- Defence indigenisation and export
- Highways and Expressway expansion
- DBT, LPG, Jal Jeevan
- Emerging Space Superpower
gowdabl retweeted
🚨If Lok Sabha elections were held today, this would be the result.
Total Seats - 543
BJP : 344-362
NDA : 398-426
Congress : 38-46
INDIA Bloc : 75-98
Others : 28-38
Narendra Modi's popularity remains the same among Indian citizens even today.🔥🗿✅
gowdabl retweeted
ATTENTION NATIONAL MEDIA 📢
You may have missed witnessing how Vote Chori actually is done. Shown by the masters themselves!
During the October 23 Karnataka West Graduates' MLC election, Congress worker Shilpa Badammanavar allegedly cast a proxy vote in the name of Asha Patil, wife of Haveri DCC president Sanjeevkumar Neeralagi, at Booth 85 in Haveri.
Why aren’t national debates happening on this?
In the recent MLC elections in Karnataka, Congress's vote chori via ballot paper was caught on camera.
A person who was neither enrolled on the voter list nor eligible to vote as a graduate was allegedly caught voting on behalf of a Congress district president who did not turn up to vote.
Congress seems to have added a new promise to its list of guarantees
The 6th Guarantee - Guaranteed Vote Chori.
Watch.
gowdabl retweeted
ಹೇಳುವುದು ಒಂದು, ಮಾಡುವುದು ಇನ್ನೊಂದು!
ಜನರು ಹಾಗೂ ರೈತರ ಕಣ್ಣಿಗೆ ಮಣ್ಣೆರಚುವ ಸಿಎಂ @DKShivakumar ಅವರೇ, ಮಾಜಿ ಸಿಎಂ ಸಿದ್ದರಾಮಯ್ಯನವರು ಬಜೆಟ್ನಲ್ಲಿ ಗೋಲ್ಮಾಲ್ ಲೆಕ್ಕಾಚಾರಗಳನ್ನು ಮಾಡಿ, ನಾನು ಮಾಡಿದ ಸಾಲ ಮಿತಿಯಲ್ಲೇ ಇದೆ ಎಂದು ತೋರಿಸಿದ್ದರು. ನಿಮ್ಮ ಸರ್ಕಾರದಲ್ಲಿ ಬೆಲೆ ಏರಿಕೆಯಲ್ಲೂ ಗೋಲ್ಮಾಲ್ ಲೆಕ್ಕಾಚಾರ ಮಾಡಿ ಮ್ಯಾಜಿಕ್ ಮಾಡಲಾಗಿದೆ. ಲೀಟರ್ ಹಾಲಿಗೆ 8 ರೂ. ಹೆಚ್ಚಿಸುವುದಾಗಿ ಹೇಳಿ, 13 ರೂ. ವರೆಗೆ ಹೆಚ್ಚಿಸಲಾಗಿದೆ.
⬆️ ಸ್ಟಾಂಡರ್ಡ್ ಹಾಲಿನ ದರ ಲೀಟರ್ಗೆ 52 ರಿಂದ 64 ರೂ. ಗೆ ಏರಿಕೆ - 12 ರೂ. ಹೆಚ್ಚಳ
⬆️ ಶುಭಂ ಹಾಲಿನ ದರ ಲೀಟರ್ಗೆ 53 ರಿಂದ 66 ರೂ. ಗೆ ಏರಿಕೆ - 13 ರೂ. ಹೆಚ್ಚಳ
⬆️ ಮೊಸರು ಅರ್ಧ ಲೀಟರ್ಗೆ 28 ರಿಂದ 34 ರೂ. ಗೆ ಏರಿಕೆ - 6 ರೂ. ಹೆಚ್ಚಳ
ಗಣಿತದ ಲೆಕ್ಕಾಚಾರದಲ್ಲಿ ಚೆನ್ನಾಗಿ ಪಳಗಿರುವ ಕಾಂಗ್ರೆಸ್, ಜನರ ಮುಂದೆ ಒಂದು ಹೇಳಿ, ಹಿಂದಿನಿಂದ ಮನಬಂದಂತೆ ಬೆಲೆ ಏರಿಸಿದೆ. ನಿಮ್ಮ ಗ್ಯಾರಂಟಿಗಳಿಗಾಗಿ ಈ ಬೆಲೆಗಳನ್ನು ಜನರು ತೆರಬೇಕಾಗಿದೆ. ಇನ್ನು ಬಸ್ ದರ ಏರಿಕೆಯಲ್ಲೂ ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ವಂಚನೆ ನಡೆಯುವುದು ಖಚಿತ. ನಿಮ್ಮ ಸುಳ್ಳಿನ @INCKarnataka ಸರ್ಕಾರಕ್ಕೆ ಗ್ಯಾರಂಟಿಗಳನ್ನು ನಿರ್ವಹಿಸಲು ಆಗದೇ ಇದ್ದರೆ, ಸಾರ್ವಜನಿಕರ ಕ್ಷಮೆ ಕೇಳಿ ಅವುಗಳನ್ನು ರದ್ದು ಮಾಡಿ, ಬೆಲೆ ಏರಿಕೆಗಳನ್ನು ವಾಪಸ್ ಪಡೆಯಿರಿ.
gowdabl retweeted
Do you feel India should depend on other countries for processing the critical minerals that power our future?
I certainly don’t!
Lithium, nickel, cobalt…these are essential for EVs, batteries, electronics and defence. Yet, we remain heavily dependent on imports of refined materials.
To address this, the Cabinet has approved a scheme to change this.
Key highlights:
New critical mineral processing plants.
Capital subsidy to boost investment.
Greater domestic value addition.
Stronger supply chains.
The principle is clear...India must have capabilities to build technologies of the future!
pib.gov.in/PressReleaseDetai…




























