
Official twitter account of Devanahalli Police Station (080-27680333). Dial Namma-112 in case of emergency. Call 1930 in case cyber fraud @BlrCityPolice
Bengaluru, India
Joined November 2015
- Tweets110
- Following56
- Followers707
- Likes84
Choose life, choose a brighter future. Say no to drugs and be a true hero.
#BedaBro #DrugFreeBengaluru #SayNoToDrugsKarnataka
🤖 Made with AI
ದೇವನಹಳ್ಳಿ ಪೋಲಿಸರ ಯಶಸ್ವಿ ಕಾರ್ಯಚರಣೆ ಮೂಲಕ CEIR ಪೋರ್ಟಲ್ ಮೂಲಕ ಪತ್ತೆಯಾದ ಮೊಬೈಲ್ ಪೋನ್ಗಳನ್ನು ಈ ದಿನ ಪೋನ್ ಮಾಲಿಕರಿಗೆ ಹಸ್ತಂತರಿಸಲಾಯಿತು #ಸದಾನಿಮ್ಮಸೇವೆಯಲ್ಲಿ @DCPNEBCP @BlrCityPolice @acpdevanahalli
ದೇವನಹಳ್ಳಿ ಪೊಲೀಸರ ಯಶಸ್ವಿ ಕಾರ್ಯಾಚರಣೆ.ಖಚಿತ ಮಾಹಿತಿಯ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 5 ಆರೋಪಿತರನ್ನು ಬಂಧಿಸಿ, ₹5.25 ಲಕ್ಷ ಮೌಲ್ಯದ ಒಟ್ಟು 16.920 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ದೇವನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು/ಸಿಬ್ಬಂದಿಯನ್ನು ಪ್ರಶಂಸಿರುತ್ತಾರೆ
ಈ ದಿನ ಈಶಾನ್ಯ ವಿಭಾಗದ ದೇವನಹಳ್ಳಿ ಪೊಲೀಸ್ ಠಾಣೆ ವತಿಯಿಂದ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ "ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ–2026" ಅಂಗವಾಗಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸಲಾಯಿತು. @DCPNEBCP @acpdevanahalli #BengaluruCityPolice #SayNoToDrugs #NDPS #DrugFreeIndia
ದೇವನಹಳ್ಳಿ ಪೋಲಿಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ವತಿಯಿಂದ ಈ ದಿನ ಠಾಣಾ ಸ್ವಚ್ಚತಾ ಕಾರ್ಯವನ್ನು ಯಶಸ್ವಿಯಾಗಿ ನೇರೆವೇರಿಸಲಾಯಿತು #CleanBengaluru @acpdevanahalli @DCPNEBCP @BlrCityPolice
ದೇವನಹಳ್ಳಿ ಪೋಲಿಸ್ ಠಾಣೆಯಲ್ಲಿ ಈ ದಿನ ಸಾರ್ವಜನಿಕರ ಕಳೆದುಹೋದ/ಕಳುವಾದ ಮೊಬೈಲ್ ಫೋನ್ಗಳನ್ನು CEIR Portal ಮೂಲಕ ಪತ್ತೆಹಚ್ಚಿ ಸಂಬಂಧಿತ ಮಾಲೀಕರಿಗೆ ಹಸ್ತಾಂತರಿಸಲಾಯಿತು. #DevanahalliPolice #SafeCity #CitizenFirst #ಸದಾನಿಮ್ಮಸೇವೆಯಲ್ಲಿ @DCPNEBCP @BlrCityPolice
ದೇವನಹಳ್ಳಿ ಪೋಲಿಸ್ ಪ್ರಕಟನೆ, ನಿಮ್ಮ ಬೈಕ್ ಕಳ್ಳತನ ತಡೆಗಟ್ಟಲು ಈ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಬೈಕ್ ಕಳ್ಳತನವನ್ನು ತಡೆಗಟ್ಟಲು ಸಹಕರಿಸಿ. ಜಾಣರಾಗಿ, ಜಾಗೃತವಾಗಿರಿ. ಯಾವುದೆ ತುರ್ತ ಸಂದರ್ಭದಲ್ಲಿ 112 ಗೆ ಕರೆ ಮಾಡಿ @DCPNEBCP @acpdevanahalli @BlrCityPolice
ಒಟಿಪಿ ವಂಚನೆ ಎಚ್ಚರಿಕೆ! 🚨
❗ ಯಾರಾದರೂ ಕರೆ ಅಥವಾ ಸಂದೇಶದಲ್ಲಿ
“ನಿಮ್ಮ ಖಾತೆ ಪರಿಶೀಲನೆಗಾಗಿ ಒಟಿಪಿ ಹೇಳಿ” ಎಂದರೆ
👉 ಅದು ವಂಚನೆ!
🔐 ನಿಮ್ಮ ಒಟಿಪಿ = ನಿಮ್ಮ ರಹಸ್ಯ ಕೀ
❌ ಒಟಿಪಿಯನ್ನು ಯಾರಿಗೂ ಹೇಳಬೇಡಿ
❌ ಕರೆ, ಮೆಸೇಜ್ ಅಥವಾ ಲಿಂಕ್ ಮೂಲಕ ಹಂಚಿಕೊಳ್ಳಬೇಡಿ
@BlrCityPolice @DCPNEBCP @acpdevanahalli
ಈ ದಿನ ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ, ಮಾನ್ಯ ಎಸಿಪಿ ದೇವನಹಳ್ಳಿ ರವರ ಸಮ್ಮುಖದಲ್ಲಿ ಠಾಣಾ ಇನ್ಸ್ಪೆಕ್ಟರ್ ರವರು ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಹಾಗೂ ಬಂದೋಬಸ್ತ್ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಿ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಯಿತು
ಈ ದಿನ ಮಾನ್ಯ ಎಸಿಪಿ ದೇವನಹಳ್ಳಿ ರವರ ಸಮಕ್ಷಮದಲ್ಲಿ ದೇವನಹಳ್ಳಿಯ ಜ್ಯುವೆಲ್ಲರ್ಸ್ ಅಸೋಸಿಯೇಷನ್ ರವರೊಂದಿಗೆ ಮೀಟಿಂಗ್ ನಡಿಸಿ ಪಬ್ಲಿಕ್ ಸೇಫ್ಟಿ ಕುರಿತು ಹಲವು ಸೂಚನೆಗಳನ್ನು ನೀಡಲಾಯಿತು. #PublicSafetyಈ ದಿನ ಮಾನ್ಯ ಎಸಿಪಿ ದೇವನಹಳ್ಳಿ ರವರ ಸಮಕ್ಷಮದಲ್ಲಿ ದೇವನಹಳ್ಳಿಯ ಜ್ಯುವೆಲ್ಲರ್ಸ್ ಅಸೋಸಿಯೇಷನ್ ರವರೊಂದಿಗೆ ಮೀಟಿಂಗ್ ನಡೆಸಲಾಯಿತು
35
ಈ ದಿನ CEIR ಪೋರ್ಟಲ್ ಮುಖಾಂತರ ಕಳುವಾದ ಮೊಬೈಲ್ ಅನ್ನು ಪಿರ್ಯಾದುದಾರರಿಗೆ ಪತ್ತೆಹಚ್ಚಿ ಯಶಸ್ವಿಯಾಗಿ ಹಿಂದಿರುಗಿಸಲಾಯಿತು. @BlrCityPolice @DCPNEBCP @acpdevanahalli
#ಸದಾನಿಮ್ಮಸೇವೆಯಲ್ಲಿ #WeServeWeProtect #DevanahalliPolice
2
67
ಮಾನ್ಯ ಎಸಿಪಿ ದೇವನಹಳ್ಳಿ ರವರ ಸಾರಥ್ಯದಲ್ಲಿ, ದೇವನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಯವರು ನಡೆಸಿದ ಕ್ಷಿಪ್ರ ಕಾರ್ಯಚರಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತೆಯನ್ನು ಬಂಧಿಸಲಾಗಿದೆ. #WeswerveWeprotect #StayAwayFromNarcotics #DevanahalliPolice
@DCPNEBCP @acpdevanahalli @BlrCityPolice
47
ದೇವನಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಯವರಾದ ಶ್ರೀ ಅನಿಲ್ ಕುಮಾರ್ ಎ.ಎಸ್.ಐ, ಶ್ರೀ ಚಾಂದ್ ಪಾಷಾ ಪೋಲಿಸ್ ಕಾನ್ಸ್ ಟೇಬಲ್ ರವರಿಗೆ ಈಶಾನ್ಯ ವಿಭಾಗದ ಡಿ.ಸಿ.ಪಿ ಮಾನ್ಯ ಶ್ರೀ ಮಿಥುನ್ ಕುಮಾರ್ ಐ.ಪಿ.ಎಸ್ ರವರು 112ಗೆ ಶೀಘ್ರವಾಗಿ ಸ್ಪಂದಿಸಿ ಕರ್ತವ್ಯದಾಚೆ ಮಾನವೀಯತೆಯನ್ನು ಮೆರೆದಿದ್ದನ್ನು ಶ್ಲಾಘಿಸಿದ ಕ್ಷಣ.
1
32
Under the directions of the Hon’ble ACP, Devanahalli Sub-Division, #Devanahalli, #Chikkajala, #KIA and #DHLTraffic Police successfully conducted the weekly parade and briefed personnel. @BlrCityPolice @DCPNEBCP @acpdevanahalli @TrafficDhl
89
#ಈಶಾನ್ಯವಿಭಾಗ #ದೇವನಹಳ್ಳಿ ಉಪ ವಿಭಾಗದ ಮಾನ್ಯ ಎಸಿಪಿ ದೇವನಹಳ್ಳಿ ರವರ ನಿರ್ದೇಶನದಂತೆ #ದೇವನಹಳ್ಳಿ #ಚಿಕ್ಕಜಾಲ #ಕೆಐಎ #ದೇವನಹಳ್ಳಿಟ್ರಾಪಿಕ್ ಠಾಣೆಗಳು ಭಾಗವಹಿಸಿ ಯಶಸ್ವಿಯಾಗಿ ವಾರದ ಕವಾಯಿತು ನಿರ್ವಹಿಸಿ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು. @BlrCityPolice @DCPNEBCP @acpdevanahalli
34
ದೇವನಹಳ್ಳಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಕಾಲ್ನಡಿಗೆ ಗಸ್ತು ನಿರ್ವಹಿಸಿ ಎಮ್.ಒ.ಬಿ ಆಸಾಮಿಗಳಿಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಯಿತು #DevanahalliPolice #FootPatrolling #LawAndOrder #PublicSafety #WeServeWeProtect
51
Bengaluru City Police, NorthEast Division, Devanahalli Police Station conducted awareness program for Government Degree College students on women’s safety, cybercrime, drug abuse prevention, self-defense under the initiatives #FriendsOfPolice and #BuildingSaferBengaluruTogether
94
ಬೆಂಗಳೂರು ನಗರ ಪೊಲೀಸ್ ಈಶಾನ್ಯ ವಿಭಾಗದ ದೇವನಹಳ್ಳಿ ಪೊಲೀಸ್ ಠಾಣೆಯ ವತಿಯಿಂದ #FriendsOfPolice ಮತ್ತು #BuildingSaferBengaluruTogether ಘೋಷವಾಕ್ಯದಡಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮಹಿಳಾ ಸುರಕ್ಷತೆ, ಸೈಬರ್ ಅಪರಾಧ, ಮಾದಕ ವಸ್ತು ನಿಯಂತ್ರಣ ಹಾಗೂ ಸ್ವಯಂ ರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
36
Cyber Awareness Program conducted in Ambedkar Bhavana by PI Devanahalli in presence of RBI bank officials on cyber fraud prevention & online safety. Stay alert, stay safe! @DCPNEBCP @blrc
#CyberAwareness #CyberSafety #BengaluruPolice #CyberSecurity
#WeServeWeProtect
1
72
We sincerely thank the citizens of Devanahalli for appreciating the efforts of Devanahalli Police Station❤️. Your kind words inspire us to serve better every day. @BlrCityPolice
#KarnatakaPolice #PublicService #WeServeWithPride
#ManeManePolice
#WeServeWeProtect
1
109
























































