ಈ ದಿನ 05.11.2026 ರಂದು ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ ಮತ್ತು ಸಂಚಾರ ನಿಯಮಗಳು ಉಲ್ಲಂಘನೆ ಮಾಡುವುದರಿಂದ ಆಗುವ ಅಪಘಾತಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿರುತ್ತೆ @CPBlr @Jointcptraffic @DCPTrNorthBCP @acpnortheasttr
ಈ ದಿನ ದಿನಾಂಕಃ05.11.2026 ರಂದು ದೇವನಹಳ್ಳಿಯ ವಾಣಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆ ಕುರಿತು ಅರಿವು ಮೂಡಿಸಲಾಯಿತು.@CPBlr @Jointcptraffic @DCPTrNorthBCP @acpnortheasttr
ದಿನಾಂಕ-29.10.2026 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಟರ್ಮಿನಲ್-2 ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ-2026 ರ ಅಂಗವಾಗಿ ಬ್ಯಾಂಡ್ ಪ್ರದರ್ಶನ ಏರ್ಪಡಿಸಲಾಯಿತು. @blrcitytraffic @Jointcptraffic @DCPTrNorthBCP @acpnortheasttr
2
68
ಈ ದಿನ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವತಿಯಿಂದ ಹೋಗಿದ್ದ ಕ್ಯಾಬ್ ಚಾಲಕರುಗಳಿಗೆ ಬೆಂಗಳೂರು ಪೊಲೀಸ್ ಟ್ರಾಪಿಕ್ ಪಾರ್ಕ್ ಹಾಗೂ ಸಂಚಾರ ವಸ್ತು ಸಂಗ್ರಹಾಲಯದಲ್ಲಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.@Jointcptraffic @DCPTrNorthBCP @acpnortheasttr @blrcitytraffic
DEVANAHALLI TRAFFIC retweeted
Replying to @sanatan_kannada
Devanahalli Traffic Ps ಠಾಣಾ ವ್ಯಾಪ್ತಿಯಲ್ಲಿ ಜರುಗಿದ ಭಾಷೆಯ ಸಂವಹನದ ಕೊರತೆಯಿಂದ ಈ ಘಟನೆ ನಡೆದಿದ್ದು, ಸಮವಸ್ತ್ರ ಧರಿಸದೇ ಇದ್ದ ಚಾಲಕನಿಗೆ ದಂಡ ವಿಧಿಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಕ್ತ ತಿಳುವಳಿಕೆ ನೀಡಲಾಗಿರುತ್ತದೆ.
ದೇವನಹಳ್ಳಿ ಕೋರ್ಟ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿಪಾರ್ಕಿಂಗ್ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು ಇದರಿಂದ ವಿದ್ಯಾರ್ಥಿಗಳು, ಬಸ್ಸುಗಳ ಸುಗಮ ಸಂಚಾರಕ್ಕೆ, ಪಾದಚಾರಿಗಳ ಸುರಕ್ಷತೆಗೂ ಅಪಾಯವಿದ್ದು ಈ ಬಗ್ಗೆತುರ್ತು ಕ್ರಮಕ್ಕಾಗಿವಕೀಲರ ಸಂಘಕ್ಕೆ ಮನವಿ ಮಾಡಲಾಗಿದೆ..@CPBlr @Jointcptraffic @DCPTrNorthBCP
ಮಾನ್ಯ ಹಿರಿಯ ಅಧಿಕಾರಿಯವರ ಆದೇಶದಂತೆ ದಿನಾಂಕ:15/08/2026 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 04 ವೀಲಿಂಗ್ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳಿಗೆ ಸೂಕ್ತ ತಿಳುವಳಿಕೆ ನೀಡಲಾಯಿತು. @CPBlr @Jointcptraffic @DCPTrNorthBCP @acpnortheasttr
ದೇವನಹಳ್ಳಿ ಸಂ. ಠಾಣಿಯಿಂದ ಆಟೋರಿಕ್ಷಾ ಚಾಲಕರ ಕುಂದು-ಕೊರತೆಗಳನ್ನು ಆಲಿಸಿ ಸಂಚಾರ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಕುರಿತು ಅರಿವು ಮೂಡಿಸಲಾಯಿತು.
ಅಧಿಕ ಬಾಡಿಗೆ ವಸೂಲಿ ಮಾಡದಿರಲು,
ವಿಮೆ, ಫಿಟ್ನೆಸ್, ಪರ್ಮಿಟ್ ಅಪ್ ಡೇಟ್
ಪರ್ಮಿಟ್ ವ್ಯಾಪ್ತಿಯಲ್ಲಿಯೇ ವಾಹನ ಚಾಲನೆ @CPBlr @Jointcptraffic @DCPTrNorthBCP @acpnortheasttr
ದೇವನಹಳ್ಳಿ ಸಂ ಠಾಣಾ ಸರಹದ್ದಿನ ಏರ್ಪೋರ್ಟ್ ಪಾರ್ಕಿಂಗ್ 7 ರಲ್ಲಿ ಮಾಸಿಕ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡು ಕ್ಯಾಬ್ ಡ್ರೈವರ್ ಗಳ ಕುಂದು ಕೊರತೆಗಳನ್ನು ವಿಚಾರಿಸಿ, ರಸ್ತೆಯಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರ ಹಾಗೂ ಕಾನೂನಿನ ಪಾಲನೆಯ ಬಗ್ಗೆ ಅರಿವು ಮೂಡಿಸಿರುತ್ತದೆ @CPBlr @Jointcptraffic @DCPTrNorthBCP @acpnortheasttr
1
152
ಈ ದಿನ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಚಾಪುರ ಜ್ಞಾನ ಜ್ಯೋತಿ ಶಾಲೆಯಲ್ಲಿ ಮಕ್ಕಳಿಗೆ ಸಂಚಾರ ನಿಯಮಗಳು ಹಾಗು ಮಾದಕ ದ್ರವ್ಯಗಳ ಬಗ್ಗೆ ಅರಿವು ಮೂಡಿಸಲಾಯಿತು.@blrcitytraffic @Jointcptraffic @DCPTrNorthBCP @acpnortheasttr
1
149
ಈ ದಿನ ದಿನಾಂಕಃ17.07.2026 ರಂದು ದೇವನಹಳ್ಳಿ ಟೌನ್ ನ ದೊಡ್ಡಬಳ್ಳಾಪುರ ಕ್ರಾಸ್ ನಲ್ಲಿ ಆಟೋ ರಿಕ್ಷಾ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ತಿಳುವಳಿಕೆ ನೀಡಲಾಗಿದೆ @CPBlr @Jointcptraffic @DCPTrNorthBCP @acpnortheasttr
ಈ ದಿನ ದಿನಾಂಕಃ13.07.2026 ರಂದು ದೇವನಹಳ್ಳಿ NBS Bus stand ನಲ್ಲಿ ಆಟೋ ರಿಕ್ಷಾ ಚಾಲಕರಿಗೆ bus stand ನಿಂದ ವಾಹನಗಳನ್ನು ತೆರವು ಗೊಳಿಸಿ, ಬಸ್ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ತಿಳುವಳಿಕೆ ನೀಡಲಾಗಿದೆ. @Jointcptraffic @DCPTrNorthBCP @acpnortheasttr
ಈ ದಿನ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವಂತೆ ರಸ್ತೆಗೆ ಅಡ್ಡಲಾಗಿ ಪುಟ್ ಪಾತ್ ನಲ್ಲಿ ಇಟ್ಟಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು.@Jointcptraffic @DCPTrNorthBCP @acpnortheasttr
ಈ ದಿನ ದಿ:11.07.2026 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ಆವರಣದಲ್ಲಿ ಜನ ಸಂಪರ್ಕ ಸಭೆ ನಡೆಸಿದ್ದು ಸಾರ್ವಜನಿಕರಿಗೆ ಸಂಚಾರಕ್ಕೆ ಸಂಬಂಧಪಟ್ಟ ಕುಂದುಕೊರತೆಗಳ ಬಗ್ಗೆ ವಿಚಾರಿಸಿ ವಾಹನಗಳ ಚಾಲನೆಯ ಸಮಯದಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಯಿತು @Jointcptraffic @DCPTrNorthBCP @acpnortheasttr
ಈ ದಿನ ದಿನಾಂಕಃ09.07.2026 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಹೊಸ ಬಸ್ ನಿಲ್ದಾಣದಲ್ಲಿ ಮಳೆ ನೀರಿನಿಂದ ಕೆಸರಾಗಿದ್ದ ರಸ್ತೆಗೆ ಎಂ.ಸ್ಯಾಂಡ್ ಹಾಕಿಸಿ ವಾಹನ ಚಾಲಕರು/ಸವಾರರು ಸಂಚರಿಸಲು ಅನುಕೂಲ ಮಾಡಲಾಯಿತು. @Jointcptraffic @DCPTrNorthBCP @acpnortheasttr
ಈ ದಿನ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಶ್ರೀ ಶಾರದಾ ಪಬ್ಲಿಕ್ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ, ಮಾಧಕ ವಸ್ತುಗಳ ಬಗ್ಗೆ ಅರಿವು ಕಾರ್ಯಕ್ರಮ ಮೂಡಿಸಲಾಯಿತು.@Jointcptraffic @DCPTrNorthBCP @acpnortheasttr
ಈ ದಿನ ದಿನಾಂಕಃ30.06.2026 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೂನಿಯರ್ ಕಾಲೇಜ್ ನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.@Jointcptraffic @DCPTrNorthBCP @acpnortheasttr
DEVANAHALLI TRAFFIC retweeted
ಟ್ರಾಫಿಕ್ ಫೈನ್ ಬಾಕಿ ಇದೆಯಾ? 50% ಡಿಸ್ಕೌಂಟ್ನಲ್ಲಿ ಕ್ಲಿಯರ್ ಮಾಡಿ!
ತಡ ಮಾಡಬೇಡಿ, ಈ ಸೌಲಭ್ಯವನ್ನು ಬಳಸಿಕೊಂಡು ದಂಡ ಪಾವತಿಸಿ, ಟೆನ್ಶನ್ ಇಲ್ಲದೆ ಡ್ರೈವ್ ಮಾಡಿ.
ಅವಧಿ: 21 ಜೂನ್ 2026 ರಿಂದ 10 ಜುಲೈ 2026.
Pending traffic challans? This is your chance to clear them at 50% concession!
Pay now, save more, and drive stress-free.
Offer valid from 21 June 2026 to 10 July 2026.
#BengaluruTrafficPolice #TrafficFine #eChallan #SafeBengaluru
DEVANAHALLI TRAFFIC retweeted
ದೂರದೃಷ್ಟಿಯಿಂದ ನಿರ್ಮಾಣವಾದ ನಗರ.
ತಲೆಮಾರುಗಳಿಂದ ಮುಂದುವರಿದ ಪರಂಪರೆ.
ಬೆಂಗಳೂರು ನಗರವನ್ನು ಸುರಕ್ಷಿತವಾಗಿ, ಬಲಿಷ್ಠವಾಗಿ ಹಾಗೂ ಒಗ್ಗಟ್ಟಿನಿಂದ ಇಡಲು ಪ್ರತಿಜ್ಞೆ ಮಾಡುವ ಮೂಲಕ, ಬೆಂಗಳೂರು ನಗರ ಪೊಲೀಸ್ ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತದೆ
A city built on vision.
A legacy carried by generations.
Bengaluru City Police pays tribute to Nadaprabhu Kempegowda on his birth anniversary, with a pledge to keep Bengaluru safe, strong and united.
#KempegowdaJayanti #BCP
@CPBlr @seemantsingh96 @DgpKarnataka










































